ಅಕ್ಕ ಅನು ಸರ್ಕಾರಿ ಶಾಲೆಯನ್ನು ಎಷ್ಟು ಚೆನ್ನಾಗಿ ಮಾಡಿದ್ದಾರೆ ನೋಡಿ..ಅನು ಅಕ್ಕನ ಕೈಚಳಕದಿಂದ ಬದಲಾದ ಶಾಲೆ..

ಅಕ್ಕ ಅನು ಈ ಸರ್ಕಾರಿ ಶಾಲೆ ಎಷ್ಟು ಚೆನ್ನಾಗಿ ಮಾಡಿದ್ದಾರೆ ನೋಡಿ… ಇಲ್ಲಿಯ ಜನಗಳೇ ಸೇರಿ ಅವರೇ ದುಡ್ಡಾಕಿ ಈ ಜಾಗವನ್ನು ಕೊಡಿಸಿರುವಂಥದ್ದು ಇಲ್ಲಿ 17 ಮಕ್ಕಳು ನಮ್ಮಲ್ಲಿ ಇದ್ದಾರೆ ಉಪನ್ಯಾಸಗಳಾಗಲಿ ಕಿರು ನಾಟಕಗಳಾಗಲಿ ಮತ್ತು ಯಾವುದೇ ವ್ಯಕ್ತಿಗಳ ಬಗ್ಗೆ ನಿರಾಳವಾಗಿ ಮಾತನಾಡುವಂತಹ ಮಕ್ಕಳು. ನೀವು ಇಲ್ಲಿ ನೋಡ್ತಾ ಇರುವಂತಹ ಊರು ಈ ಗ್ರಾಮ.

WhatsApp Group Join Now
Telegram Group Join Now

ಬೇರೆ ಯಾವುದು ಅಲ್ಲ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಬರುವಂತಹ ನರಹಳ್ಳಿ ಎನ್ನುವಂತಹ ಗ್ರಾಮ ಇದು ಖಂಡಿತ ನೀವು ನಾನು ನರಹಳ್ಳಿ ಎಂದ ತಕ್ಷಣ ಇದನ್ನು ಎಲ್ಲೋ ಕೇಳಿದ್ದೀವಲ್ಲ ಸಾಹಿತಿಯವರ ಹೆಸರು ಎಂದು ಹೌದು ನಮ್ಮ ಕನ್ನಡದ ಖ್ಯಾತ ವಿಮರ್ಶಕರು ತುಂಬಾ ಹೆಮ್ಮೆಯ ವಿಮರ್ಶಕರಾದಂತಹ ನಮ್ಮ ನರಹಳ್ಳಿಯ ಬಾಲಸುಬ್ರಮಣ್ಯ.

ಅವರ ಊರು ಇದು ನರಹಳ್ಳಿ ಅವರ ಒಂದು ಗ್ರಂಥಾಲಯ
ಕೂಡ ಇದೆ ನೀವು ಗಮನಿಸಬಹುದು ಗ್ರಂಥಾಲಯ ಮತ್ತು ಉಚಿತ ವಾಚನಾಲಯ ನರಹಳ್ಳಿ ಮೇಲುಕೋಟೆ ಹೋಬಳಿ ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ ನಾವು ಇಲ್ಲಿ ಬೇರೆ ಕಡೆಗೆ ಪಾಸಾಗುತ್ತಾ ಇದ್ದವು ಪಾಂಡುಪುರ ತಾಲೂಕಿನಲ್ಲಿ ನಮಗೆ ಒಂದು ಛತ್ರಿಕರಣವಿತ್ತು ಅಲ್ಲಿ ಹೋಗುತ್ತಿರುವಾಗ ಈ ಊರು ಸಿಕ್ಕಿತು.

ಗುರುಗಳೇ ಹೇಗಿದ್ದೀರಿ ನಾವು ನಿಮ್ಮ ಸಾಹಿತ್ಯವನ್ನು ಓದಿದ್ದೇವೆ ಕೆಲವೊಂದನ್ನು ಗಮನಿಸಿದ್ದೇವೆ ಎಂದು ಹೇಳುವುದಕ್ಕೆ ಖುಷಿಯಾಗುತ್ತದೆ ಜೊತೆಗೆ ನಮ್ಮ ನಂಜುಂಡಸ್ವಾಮಿಯವರು ಇದ್ದಾರೆ ಶಾಲಾ ಶಿಕ್ಷಕರು ಹೇಗಿದ್ದೀರಾ ಗುರುಗಳೇ ಚೆನ್ನಾಗಿದ್ದೇವೆ, ಇದು ನರಹಳ್ಳಿ ನಮ್ಮ ಬಾಲಸುಬ್ರಮಣ್ಯಂ ಅವರು ಈ ಒಂದು ಗ್ರಾಮದಲ್ಲಿ ಹುಟ್ಟಿ ಬೆಳೆದಂತವರು ಇಷ್ಟೊಂದು ಪುಟ್ಟ.

ಗ್ರಾಮದಲ್ಲಿ ಬೆಳೆದಂತಹ ಒಬ್ಬ ಬಾಲಕ ಇವತ್ತು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಅದು ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಳ್ಳುವಂತಹ ಕೆಲಸವನ್ನು ಮಾಡಿದ್ದಾರೆ ಅದರಲ್ಲಿಯೂ ನಮ್ಮ ಮಂಡ್ಯ ಜಿಲ್ಲೆ ನಮ್ಮ ತಾಲೂಕನ್ನು ನಮ್ಮ ಗ್ರಾಮ ನರಳಿಗೆ ಹೇಳಿಕೊಳ್ಳುವುದಕ್ಕೆ ಹೆಮ್ಮೆಯ ವಿಷಯವೆಂದು ನಮಗೆ ಖುಷಿಯಾಗುತ್ತದೆ ಸರ್ ಈಗ ನಾವು ಇಲ್ಲಿಂದ ಎಲ್ಲಿಗೆ.

ಹೋಗುತ್ತಿದ್ದೇವೆ ಇಲ್ಲಿಂದ ನಾವು ದೊಡ್ಡ ಬ್ಯಾಡರಹಳ್ಳಿಗೆ ಹೋಗುತ್ತಾ ಇದ್ದೇವೆ ಎಲ್ಲಿದೆ ಸರ್ ಅದು ಎಲ್ಲಿಂದ ಒಂದು ಹತ್ತು ಕಿಲೋಮೀಟರ್ ದೂರವಿದೆ ಅಲ್ಲಿ ಒಂದು ಸರ್ಕಾರಿ ಶಾಲೆ ಇದೇ ಆ ಸರ್ಕಾರಿ ಶಾಲೆ ಹೇಗೆ ಇದೆ ಎಂದು ನೀವು ನೇರವಾಗಿ ನೋಡಬೇಕು, ಆ ಶಾಲೆಗೆ ಇವರೇ ಮೇಷ್ಟ್ರು ಆ ಶಾಲೆಯ ಮಕ್ಕಳು ಯಾವ ರೀತಿ ವಿಶೇಷವಾಗಿ ಕೆಲಸವನ್ನು ಮಾಡುತ್ತಾ ಇದ್ದಾರೆ.

ಈ ಮೇಷ್ಟ್ರು ಅವರಿಗೆ ಮಾಡಿರುವಂತಹ ಬದಲಾವಣೆ ಏನು ಎನ್ನುವುದನ್ನು ಅಲ್ಲಿ ಹೋಗಿ ನೋಡೋಣ ಸ್ವಾಗತ ನಿಮಗೆ. ಸಾರ್ ನಿಮಗೆ ನರಳಿ ಬಾಲಸುಬ್ರಹ್ಮಣ್ಯಂ ಅವರು ಗೊತ್ತಾ ಹೌದು ಗೊತ್ತು ಅವರು ಏನು ಮಾಡುತ್ತಾರೆ ಹೇಳಿ ಅವರು ಕವಿಗಳು ನೋಡಿ ಸ್ನೇಹಿತರೆ ಈ ಊರಿನಲ್ಲಿ ಜನ ಎಂತಹ ಬುದ್ದಿವಂತರು ಎಂದರೆ ಅವರಿಗೆ ಈ ಊರಿನಲ್ಲಿ ಹುಟ್ಟಂತಹ ಒಬ್ಬ ಹೆಮ್ಮೆಯ.

ಮಗ ಸಾಹಿತಿ ಕವಿ ಎನ್ನುವುದು ಅವರಿಗೆ ಗೊತ್ತಿದೆ, ಇಲ್ಲಿರುವ ರೈತರು ತುಂಬಾನೆ ಬ್ರಿಲಿಯಂಟ್ ಗಳು ಸರ್ ಹೌದು ಸರ್ ಇಲ್ಲಿ ತುಂಬಾ ಬದಲಾವಣೆಯನ್ನು ಮಾಡುವುದಕ್ಕೆ ನೋಡಿದರೂ ಪುಟ್ಟ ಗ್ರಂಥಾಲಯ ಅವರ ಪುಸ್ತಕಗಳ ಅಭಿವೃದ್ಧಿಯನ್ನು ಉಣಿಸುವುದು ಮತ್ತೊಂದಷ್ಟು ಸಾಧಕರನ್ನು ಗುರುತಿಸಿ ಕೆಲಸಗಳನ್ನು ಅವರು ಮಾಡುತ್ತಾ ಬಂದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]