ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆರಂಭ..ಬೇಕಾಗುವ ದಾಖಲೆಗಳು ಅರ್ಜಿ ಸಲ್ಲಿಸುವ ವಿಧಾನ..ಸಂಪೂರ್ಣ ಉಚಿತ

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆರಂಭ

WhatsApp Group Join Now
Telegram Group Join Now

ಯಾರೆಲ್ಲ ಈ ಒಂದು ಇ ಕೆವೈಸಿ ಯನ್ನು ಮಾಡಬೇಕು ಅಂದ್ರೆ ಉಜ್ವಲ ಯೋಜನೆ ಅಡಿಯಲ್ಲಿ ಪಡೆದಿರುವಂತಹ ಗ್ಯಾಸ್ ಕನೆಕ್ಷನ್ ಹೊಂದಿರುವಂತಹ ಕುಟುಂಬದವರು ಕಡ್ಡಾಯವಾಗಿ ಕೆವೈಸಿ ಯನ್ನು ಮಾಡಬೇಕಾಗುತ್ತೆ. ಇಲ್ಲ ಸರ್ ನಾವು ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಂಡು ನಾವು ಗ್ಯಾಸ್ ಸಿಲಿಂಡರ್ ಪಡೆದಿಲ್ಲ ಅಂದ್ರೆ ನೀವು ಯಾವುದೇ ರೀತಿಯಿಂದ ಈ ಕೆಲಸ ಮಾಡುವಂತ ಅವಶ್ಯಕತೆ ಕೂಡ ಇರುವುದಿಲ್ಲ. ಜೊತೆಗೆ ಇದು ಬಹಳಷ್ಟು ಜನರಿಗೆ ಒಂದು ಪ್ರಶ್ನೆ ಆಗಿದೆ. ನಾವು ಕೂಡ ಈ ಒಂದು ಸಬ್ಸಿಡಿಯಡಿಯನ್ನು ಪಡೆಯಬೇಕಾಗಿತ್ತು. ನಾವು ಕೂಡ ಈ ಒಂದು ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ಒಂದು ಗ್ಯಾಸ್ ಕನೆಕ್ಷನ್ ಕೂಡ ಪಡಿಬೇಕಾಗಿದೆ ಸರ್ ಅದರ ಒಂದು ಅರ್ಜಿ ಪ್ರಾರಂಭವಾಗಿದೆಯೋ ಅಥವಾ ಏನಾಗಿದೆ ಅಂತ ಹೇಳಿ ಬಹಳಷ್ಟು ಜನ ಕೇಳ್ತಿದ್ರು.

ಹಂಗಾಗಿ ಒಂದು ಎಲ್ಲರಿಗೂ ಅನುಕೂಲಗಳ ಉದ್ದೇಶದಿಂದ ಇವತ್ತು ಉಜ್ವಲ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಸಿಲಿಂಡರ್ ಪಡೆಯಬೇಕಾಗಿತ್ತು ಅಂದ್ರೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು. ಎಲ್ಲ ದಾಖಲೆಗಳ ಬೇಕಾಗುತ್ತೆ ಯಾವ ರೀತಿಯಾಗಿ ನಾವು ಅರ್ಜಿಯನ್ನು ಹಾಕಬಹುದು ಅನ್ನೋದನ್ನ ಕೂಡ ಇಂದೇ ಸಂಪೂರ್ಣವಾಗಿ ನಿಮಗೆ ಈ ಲೇಖನದಲ್ಲಿ ಹೇಳಿಕೊಡ್ತೀನಿ.

ಇವತ್ತು ಕೇಂದ್ರದಿಂದ ಬಂದಿರುವ ಮಾಹಿತಿಗಳ ಪ್ರಕಾರ ಇದು ಉಜ್ವಲ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಗ್ಯಾಸ್ ಬಳಕೆ ಮಾಡುವಂತಹ ಕುಟುಂಬಗಳಿಗೆ ಇನ್ನು ಮುಂದೆ ಕೇವಲ ₹450 ಪಾವತಿಸಿದರೆ ಸಾಕು, ಅವರಿಗೆ ಗ್ಯಾಸ್‌ನ ವಿತರಣೆ ಮಾಡ್ತೀವಿ ಅಂತ ಹೇಳಿ ಕೂಡ ಒಂದು ಆದೇಶ ಕೂಡ ಸಂಪೂರ್ಣವಾಗಿ ಬರ್ತಿದೆ.ನಿಮ್ಗೂ ಗೊತ್ತಾಗಿರಬಹುದು. ಯಾಕಂದ್ರೆ ಇದು ಉಜ್ವಲ ಯೋಜನೆ ಅಡಿಯಲ್ಲಿ ನಾವು ಏನು ಮಾಡ್ತೀವಿ ಅಂದ್ರೆ ಅರ್ಜಿಯನ್ನು ಸಲ್ಲಿಸಿದ್ದು ಗ್ಯಾಸ್ ಕನೆಕ್ಷನ್ ಹೊಂದಿರುತ್ತೇವೆ. ನಮಗೆ ಏನಾಗುತ್ತೆ ಅಂದ್ರೆ ಮಿಕ್ಕಿರುವದನ್ನ ನಮಗೆ ಸಂಪೂರ್ಣವಾಗಿ ಸಬ್ಸಿಡಿಗಳ ಮುಖಾಂತರ ನಮ್ಮ ಒಂದು ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತೆ.

ಹಂಗಾಗಿ ನಾವು ಇನ್ನು ಮುಂದೆ ಏನು ಮಾಡ ಬಹುದು ಆದರೆ ಕೇವಲ ₹450 ಮತ್ತು ಪ್ರತಿ ತಿಂಗಳ ಉಪಯೋಗಿಸುವಂತಹ ಗ್ಯಾಸ್ ಸಿಲಿಂಡರ್ ಕೂಡ ಯಾವುದೇ ಕಂಪನಿಗಳು ಕೂಡ ನೀವು ಕೇವಲ ₹450 ಲ್ಲಿ ಯಾರಿಗೆ ಸಿಗುತ್ತೆ ಅಂದ್ರೆ ಉಜ್ವಲ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದು ಗ್ಯಾಸ್ ಕನೆಕ್ಷನ್ ಹೊಂದಿರುವ ಕುಟುಂಬದವರಿಗೆ ಮಾತ್ರ ಈ ಒಂದು ಲಾಭ ಸಿಗುತ್ತೆ ಅಂತ ಕೂಡ ಸಂಪೂರ್ಣವಾಗಿ ನೋಡುವುದು ಹೊಸದಾಗಿ ನಾವು ಉಜ್ವಲ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಷ್ಟ ಪಡ ಬೇಕಾಗಿತ್ತು ಅಂದ್ರೆ ಯಾವ ರೀತಿಯಾಗಿ ನೋಡುವ ಸೆಟ್ ಗೆ ಹೋಗಿ ಅರ್ಜಿ ಪ್ರಾರಂಭ ಇದೆಯೋ ಅಥವಾ ಇಲ್ಲ ಅನ್ನೋದನ್ನ, ಯಾವ ರೀತಿಯ ಪರಿಸ್ಥಿತಿಯನ್ನು ಮಾಡ್ಕೋಬಹುದು. ಮತ್ತೆ ಏನ ಎಲ್ಲ ದಾಖಲೆಗಳು ಬೇಕಾಗುತ್ತೆ.

ಅರ್ಜಿಯನ್ನು ಹಾಕ್ಬೇಕಾಗಿತ್ತು ಅಂದ್ರೆ ಮತ್ತೆ ಎಲ್ಲಿ ಅರ್ಜಿಯನ್ನು ಸಲ್ಲಿಸ ಬೇಕು. ಎಲ್ಲ ತರದ ಒಂದು ಮಾಹಿತಿ ನಮಗೆ ಸಂಪೂರ್ಣವಾಗಿ ಗೊತ್ತಾಗುತ್ತೆ. ಸಮಾಧಾನದಿಂದ ಸಂಪೂರ್ಣವಾಗಿ ನೋಡಿದರೆ ನಾನು ಹೇಳುವಂಥ ಸಂಪೂರ್ಣವಾದ ಮಾಹಿತಿ ನಿಮಗೆ ಅರ್ಥವಾಗುತ್ತದೆ. ಗೂಗಲ್ ಕ್ರೋಮ್‌ನ ಸಂಪೂರ್ಣವಾಗಿ ಓಡಾಡಿಕೊಂಡು ಇಲ್ಲಿ ಜಸ್ಟ್ ಮಾಡಬೇಕಾಗಿದೆ ನೀವೇನು ಮಾಡಬೇಕಾಗಿದೆಪ್ಪಾ ಅಂದ್ರೆ ಉಜ್ವಲ ಯೋಜನೆ ಅಂತ ಅಷ್ಟೇ ಟೈಪ್ ಮಾಡಬೇಕಾಗಿದೆ. ಇದರ ಒಂದು ಲಿಂಕ್ ಕೂಡ ನಾನು ಹಾಕಿರ್ತೀನಿ.

ಅಲ್ಲಿಂದ ಕೂಡ ನೀವೇನು ಮಾಡಬಹುದು ಅಂದ್ರೆ ಈ ಒಂದು ಯೋಜನೆ ಒಂದು ವೆಬ್‌ಸೈಟ್ ನಲ್ಲಿ ಕೂಡ ಸಂಪೂರ್ಣವಾಗಿ ಮಾಡ್ಕೋಬಹುದು. ಈ ರೀತಿಯಾಗಿ ಸಂಪೂರ್ಣವಾಗಿ ನೋಡುವುದರಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಂತ ಹೇಳಿ ಸಂಪೂರ್ಣವಾದ ಯೋಜನೆಯನ್ನು ಸರ್ಕಾರದ ವೆಬ್‌ಸೈಟ್ ನಲ್ಲಿ ಕೂಡ ನಮಗೆ ನೋಡಲಿಕ್ಕೆ ನನಗೆ ಇಂಗ್ಲಿಷ್ ಬರೋದಿಲ್ಲ ಕನ್ನಡದಲ್ಲೇ ನೋಡಬೇಕಾಗಿದೆ ಒಂದು ವೆಬ್‌ಸೈಟ್ ಅಂದ್ರೆ ನೀವೇನು ಮಾಡಬೇಕು ಇಲ್ಲಿ ಇಂಗ್ಲಿಷ್ ಅಂತ ಕಾಣುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]