ವಾಸ್ತು ವರ್ಷದ 2024ನೇ ವರ್ಷವೂ ಈ ಎಂಟು ರಾಶಿಯವರಿಗೆ ಜಾಕ್ ಪಾಟ್ ಹೊಡೆಯಲಿದೆ…. 2024ನೇ ವರ್ಷ ಎಂದ ತಕ್ಷಣ ಕೆಲವು ವಿಶೇಷಗಳು ಇದ್ದಾವೆ ತುಂಬ ತುಂಬ ವಿಶೇಷವಾದಂತಹ ವಿಚಾರಗಳು ಇದ್ದಾವೆ ಮೊದಲಿಗೆ ನಾನು ಹೇಳುವಂತಹ ಒಂದು ಪಾಯಿಂಟ್ ಅನ್ನು ನೀವು ಗಮನಿಸಿ 2024ನೆ ಹೊಸ ವರ್ಷ ವಾಸ್ತು ವರ್ಷ ಎನ್ನುವಂಥದ್ದು ಎಲ್ಲರೂ ಕೂಡ ಇದನ್ನು.
ತಿಳಿದುಕೊಂಡಿರಬೇಕು ವಾಸ್ತು ವರ್ಷ ಇನ್ನು 9 ವರ್ಷಗಳ ಕಾಲ ನಿಜವಾಗಿ ನಾನು ಹೇಳುತ್ತಿದ್ದೇನೆ ವಾಸ್ತು ಸರಿಯಾಗಿ ಇರುವಂತಹ ಮನೆಗಳಲ್ಲಿ ವಾಸ ಮಾಡುವಂತವರಿಗೆ ಒಳ್ಳೆಯ ಭವಿಷ್ಯ ಇರುತ್ತದೆ ಎಂದು ನಾನು ಹೇಳುತ್ತಿದ್ದೇನೆ ಯಾಕೆ ಈ ವಾಸ್ತು ವರ್ಷ ಇನ್ನು 9 ವರ್ಷಗಳ ಕಾಲ ಎಂದರೆ 2024ನೇ ವರ್ಷವನ್ನು ನಾವು ಸಂಖ್ಯಾಶಾಸ್ತ್ರದ ಪ್ರಕಾರ ಕೂಡಿದಾಗ ಎಂಟು ಬರುತ್ತದೆ ಎಂಟು.
ಎಂದರೆ ಶನಿ ಮಹಾತ್ಮ ಈ ಭಗವಂತನನ್ನ ನಾವು ಬಹಳಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಅ ಶನಿ ಮಹಾತ್ಮ ಎಂದ ತಕ್ಷಣ ನಮಗೆ ಬರುವಂತದೆ ಶ್ರದ್ಧೆ ಭಕ್ತಿ ಪ್ರಾಮಾಣಿಕತೆ ಮತ್ತು ಧರ್ಮ ಇವೆಲ್ಲವೂ ಕೂಡ ಬಹಳ ಪ್ರಮುಖವಾದ ಅಂಶಗಳು ಶನಿಯ ದೇವರಲ್ಲಿ ನಾವು ಕಾಣಬೇಕಾಗುತ್ತದೆ ಕಾಣುತ್ತೇವೆ ನಾವು ಏಕೆಂದರೆ ಶನಿಯ ಆ ಒಂದು ಗಣಗಳನ್ನು ನಾವು ನೋಡಿದಾಗ.
ಶನಿ ಯಾವತ್ತೂ ಕೂಡ ಬೇರೆಯವರಿಗೆ ಕೆಟ್ಟದ್ದನ್ನು ಮಾಡುತ್ತಾನೆ ಎನ್ನುವಂತದನ್ನು ಬಹಳಷ್ಟು ಜನ ಅಪಾರ್ಥ ಮಾಡಿಕೊಂಡಿದ್ದಾರೆ ಇದು ತಪ್ಪು ಶನಿಮಹಾದೇವ ಕೊಟ್ಟಷ್ಟು ಒಳ್ಳೆಯ ಅಂಶಗಳನ್ನು ಒಳ್ಳೆಯ ಜೀವನವನ್ನು ಯಾವ ದೇವರು ಕೊಡುವುದಿಲ್ಲ ಎಂದು ನಾನು ಹೇಳುತ್ತೇನೆ ಏಕೆಂದರೆ ಇದೆಲ್ಲಾ ಕೂಡ ನಮ್ಮ ಅನುಭವದ ಮಾತುಗಳು ಶನಿ ದಶೆ ನಡೆಯುವಂತಹ ಸಂದರ್ಭದಲ್ಲಿ ನಾವು.
ನಿಜವಾಗಿಯೂ ಶ್ರದ್ದೆ ಪ್ರಾಮಾಣಿಕತೆ ಇಂದ ನಮ್ಮ ಒಂದು ಕರ್ಮವನ್ನು ನಮ್ಮ ಧರ್ಮವನ್ನು ಪಾಲನೆ ಮಾಡಿಕೊಂಡು ಹೋದರೆ ನಮಗೆ ನಿಜವಾಗಿಯೂ ಸಾಕು ಸಾಕು ಎಂದರು ಸಹ ಕೊಡುತ್ತಾ ಇರುತ್ತಾನೆ ಶನಿಮಹಾತ್ಮ ಹಾಗಾಗಿ ಈ ಒಂದು ವರ್ಷವನ್ನು ನಾವು ವಾಸ್ತು ವರ್ಷ ಎಂದು ಕೂಡ ನಾನು ಕರೆಯುತ್ತಾ ಇದ್ದೇನೆ ಪ್ರಮುಖವಾಗಿ ಜೊತೆಗೆ ಒಂದು ಒಂದು.
2024 ಅನು ನಾವು ಕೂಡಿದಾಗ ಒಂದು ಒಂದು ಕಾಂಬಿನೇಷನ್ ಬರುತ್ತದೆ ಜನ್ಮ ಸಂಖ್ಯೆಯು ಒಂದೇ ಆಗಿರುತ್ತದೆ ಭಾಗ್ಯ ಸಂಖ್ಯೆಯು ಸಹ ಒಂದೇ ಆಗಿರುತ್ತದೆ ಇದು ಎರಡನೇ ಪಾಯಿಂಟ್, ಮೂರನೇ ಪಾಯಿಂಟ್ ಯಾವ ವಾರ ಬರುತ್ತದೆ ಎನ್ನುವುದು ಬಹಳ ಮುಖ್ಯ ಸೋಮವಾರ ಬರುತ್ತದೆ ಸೋಮವಾರ ಎನ್ನುವಂತದು ಶಿವನ ವಾರ ಶಿವನಿಗೂ ಮತ್ತು.
ಶನಿಗೂ ಅಟ್ಯಾಚ್ಮೆಂಟ್ ಇದೆಯಾ 100% ನಿಮಗೆ ಯಾವುದಾದರೂ ಶನಿಯ ದೋಷಗಳು ಇದ್ದಲ್ಲಿ ಜಾತಕದಲ್ಲಿ ಶಿವದೇವರನ ನಾವು ಆರಾಧನೆ ಮಾಡುವಂತದ್ದು ಅಷ್ಟೋತ್ತರಗಳನ್ನ ಓದಿಕೊಳ್ಳುವಂತದ್ದು ಜೊತೆಗೆ ಸಹಸ್ರನಾಮಗಳನ್ನ ಅಧ್ಯಯನ ಮಾಡಿ ಓದುವಂಥದ್ದು ಇದು ಬಹಳ ಪ್ರಮುಖವಾದ ಅಂಶವನ್ನು ಯಾರಿಗಾದರೂ.
ಶನಿದೋಷವಿದ್ದಾಗ ನಾವು ಈ ಅಂಶಗಳನ್ನು ಅವರಿಗೆ ಹೇಳುತ್ತೇವೆ ಜೊತೆಗೆ ನಾವು ಶಿವನಿಗೆ ಅಥವಾ ಶನಿಗೆ ಬಹಳ ಅಟ್ಯಾಚ್ಮೆಂಟ್ ಇರುವಂತಹ ಒಂದು ಅಂಶ ಇನ್ನ ಒಂದು ಶನಿಮಹಾತ್ಮನಿಗೆ ಬಹಳ ಅಟ್ಯಾಚ್ಮೆಂಟ್ ಇರುವಂತದ್ದು ಹನುಮಾನ್ ಮಾರುತಿ ಆಂಜನೇಯ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.