ಒಂದು ಪ್ಯಾಕೆಟ್ ENO ಸಾಕು ಎಷ್ಟೇ ಕೊಳಕು ಹಳೆಯ ಬಾತ್ರೂಂ ಟೈಲ್ಸ್ ಸಿಂಕ್ ಇನ್ನು ತಿಕ್ಕಿ ತೊಳೆಯುವ ಅವಶ್ಯಕತೆ ಇಲ್ಲ... - Karnataka's Best News Portal

ಒಂದು ಪ್ಯಾಕೆಟ್ ENO ಸಾಕು ಎಷ್ಟೇ ಕೊಳಕು ಹಳೆಯ ಬಾತ್ರೂಂ ಟೈಲ್ಸ್ ಸಿಂಕ್ ಇನ್ನು ತಿಕ್ಕಿ ತೊಳೆಯುವ ಅವಶ್ಯಕತೆ ಇಲ್ಲ…

ಒಂದು ಪ್ಯಾಕೆಟ್ ಇನ್ನು ಇದ್ದರೆ ಸಾಕು ನಿಮ್ಮ ಟಾಯ್ಲೆಟ್ ಬಾತ್ರೂಮ್ ಎರಡು ಕ್ಲೀನ್ ಆಗುತ್ತೆ

ಇವತ್ತಿನ ಲೇಖನದಲ್ಲಿ ನಾನು ನಿಮಗೆ ತೋರಿಸ್ತಾ ಇದ್ದೀನಿ. ನಮ್ಮದು ಟಾಯ್ಲೆಟ್ ಮತ್ತು ಬಾತ್ ರೂಮ್ ನ ಪಳ ಪಳ ಹೊಳೆಯುವಂತೆ ಕ್ಲೀನ್ ಮಾಡೋದು ಕಡಿಮೆ ಖರ್ಚಿನಲ್ಲಿ ಸುಲಭವಾಗಿ ನಿಮಗೆ ಯಾವ ರೀತಿ ಕ್ಲೀನ್ ಮಾಡೋದು ಅದೇ ರೀತಿ ಬಾತ್ ರೂಮ್ ಸಂಬಂಧವಾದ ಕೆಲವೊಂದು ಟಿಪ್ಸ್ ಅನ್ನು ಸಹ ಈ ಲೇಖನದಲ್ಲಿ ನಿಮಗೆ ತೋರಿಸ್ತಾ ಇದ್ದೀನಿ.

ನಮಗೆ ಬಾತ್ ರೂಂ ಅನ್ನು ಕ್ಲೀನ್ ಮಾಡ್ಲಿಕ್ಕೆ ಒಂದು ಸೊಲ್ಯೂಶನ್ ರೆಡಿ ಮಾಡೋಣ ನೋಡಿ ಇತರ ₹1 ಗೆ ಒಂದು ಕ್ಲಿನಿ ಪ್ಲಸ್ ಶಾಂಪೂ ಒಂದು ಪ್ಯಾಕೆಟ್ ಏನು ತಗೋಬೇಕು ಇನ್ನು ಸ್ವಲ್ಪ ನೀರು ತಗೋ ಬೇಕು. ಅದೇ ರೀತಿ ಇತರ ಒಂದು ತಗೊಂಡು ಈ ಶಾಂಪು ನಾವು ಫರ್ಸ್ಟ ಗೆ ಕಟ್ ಮಾಡಿ ಹಾಕಬೇಕು. ಇತರ ಸಲ್ಯೂಶನ್ ಮಾಡಿ ನಾವು ಟ್ಯಾಲೆಂಟ್ ಬಾತ್ ರೂಮ್ ಎಲ್ಲ ಕ್ಲೀನ್ ಮಾಡಿದರೆ ಒಳ್ಳೆ ಪ್ರಶ್ನೆ ಅಲ್ಲಿ ಇರುತ್ತೆ ನೋಡಿ ಕ್ಲಿನಿಕ್ ಪ್ಲಸ್ ಶಾಂಪೂ ಒಳ್ಳೆ ಒಂದು ಇರುತ್ತಲ್ಲ.

ಅದೇ ರೀತಿ ನಾವು ಏನೋ ಸಹ ಬಾತ್ ರೂಂ ಟಾಯ್ಲೆಟ್ ನಲ್ಲಿ ಕ್ಲೀನ್ ಮಾಡಿದ್ರೆ ಜಾಸ್ತಿ ನಾವು ದಿಕ್ಕೆಲ್ಲ ತೊಳಿಬೇಕಾದ ಅವಶ್ಯಕತೆ ಇಲ್ಲ, ಬೇಗ ಸ್ಪ್ರೇ ಮಾಡಿ 15 ನಿಮಿಷ ಬಿಟ್ಟು ಕ್ಲೀನ್ ಮಾಡಿದರೆ ಸುಲಭವಾಗಿ ಚೆನ್ನಾಗಿ ನಮ್ಮದು ಟಾಯ್ಲೆಟ್ ಬಾತ್‌ರೂಮ್ ಎಲ್ಲ ನಾವು ಇದರಿಂದ ಕ್ಲೀನ್ ಮಾಡಿಕೊಬಹುದು ನೋಡಿ ಮತ್ತೆ ಶಾಂಪೂನ ಹಾಕಿದಿನಿ ನೋಡಿ ನೀವೇ ನೋಡ್ತೀರಲ್ಲ ಯಾವ ರೀತಿ ಫಾರ್ಮ್ ಆಗ್ತಾ ಇದೆ ಅಂತ ಇದನ್ನ ಒಂದು ಸತಿ ಈತರ ಮಿಕ್ಸ್ ಮಾಡಬೇಕು. ನಾನು ಸ್ವಲ್ಪ ನೀರು ಹಾಕಿ ಇನ್ನ ಸ್ವಲ್ಪ ನೀರು ಹಾಕಿ ನಿಮಗೆ ಸ್ವಲ್ಪ ಒಂದು ಟಾಯ್ಲೆಟ್‌ನಲ್ಲಿ ಆದರೆ ಇದರಲ್ಲಿ ನಿಮಗೆ ಕ್ಲಿನ್ ಮಾಡಬಹುದು.

See also  ಕೇವಲ ಎರಡು ರೂಪಾಯಿ ಹೂಡಿಕೆ ಮಾಡಿದರೆ ಸಾಕು ಪ್ರತಿ ತಿಂಗಳು ಉಚಿತ 3000 ಸಿಗುತ್ತದೆ..ಗಂಡ ಹೆಂಡತಿ ಇಬ್ಬರು ಅರ್ಜಿ ಸಲ್ಲಿಸಬಹುದು

ಇನ್ನು ಸ್ವಲ್ಪ ನೀರು ಹಾಕಿ ಇತರ ಇದನ್ನ ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ತರ ಸಲ್ಯೂಶನ್ ಎಲ್ಲ ಮಾಡಿ ಇಟ್ಕೊಬಾರದು. ನಾವು ಯಾವಾಗ ಕ್ಲೀನ್ ಮಾಡುವ ಆವಾಗ್ಲೇ ಇದನ್ನ ಇತರ ಮಿಕ್ಸ್ ಮಾಡಿ ಸಡನ್ ಆಗಿ ನಾವು ಇದನ್ನ ಯೂಸ್ ಮಾಡ್ಬೇಕು. ಟಾಯ್ಲೆಟ್ ಬಾತ್‌ರೂಮ್ ಮಾತ್ರ ಅಲ್ಲ ನಮ್ದು ಕಿಚನ್ ಸಿಂಗ್ ಮತ್ತೆ ಕಿಚ್ಚ ಲಾಭಗಳನ್ನೆಲ್ಲ ನಾವು ಇದನ್ನು ಹಾಕಿ ಕ್ಲೀನ್ ಮಾಡೋದು ಒಳ್ಳೆ ಫ್ರೆಶ್ ಆಗಿ ನಮಗೆ ಕ್ಲೀನ್ ಮಾಡಬಹುದು. ಅದೇ ರೀತಿ ತುಂಬಾ ಕ್ಲೀನ್ ಆಗುತ್ತೆ ಒಂದೇ ಒಂದು ಸತಿ ಇದನ್ನು ಟ್ರೈ ಮಾಡಿ ನೋಡಿ ಇದನ್ನ ಇದೇ ರೀತಿ ನಮಗೆ ಯೂಜ್ ಮಾಡಬಹುದು ಅಥವಾ ನಮಗೆ ಸ್ವಲ್ಪ ಆಗಿ ಮಾಡಬಹುದು ಅಂದ್ರೆ ಈ ತರಹ ಯಾವುದಾದರೂ ಒಂದು ಸ್ಪ್ರೇ ಬಾಟಲ್ ಇದ್ರೆ ಅದಕ್ಕೆ ಹಾಕಿ ನವ ಸ್ಪ್ರೇ ಮಾಡಬಹುದು.

ನಾನು ಇವಾಗ ಒಂದು ಹಳೆ ಒಂದು ಹ್ಯಾಂಡ್ ವಾಶ್ ಇದು ಸ್ಟ್ರೇಟ್ ಬಾಟಲನ್ನು ನನ್ನ ತಗೊಂಡಿದ್ದೀನಿ. ಈ ಸಲ್ಯೂಶನ್ ಎಲ್ಲ ನಾನು ಆ ಸ್ಪ್ರೇ ಬಾಟಲಿಗೆ ಹಾಕಿದೀನಿ ನೋಡಿ ನಾನು ಇವಾಗ ಫರ್ಸ್ಟಗೆ ತೋರಿಸ್ತೀನಿ. ನಮ್ಮದು ವಾಶಿಂಗ್ ಸಿಂಗ್ ವಾಶ್ ಬೇಸಿನ್ ಇದ್ಯಲ್ಲ. ಇದಕ್ಕೆಲ್ಲ ನಾವು ಈವಾಗ ನೋಡಿ ಇತರ ಟಾಪಿಗೆ ಅದೇ ರೀತಿ ಟೈಮಿಗೆ ನಮ್ಮದು ವಾಶ್ ಬೇಸಿನ್ ಗೆಲ್ಲ ನಾವು ಇದನ್ನು ಸ್ಪ್ರೇ ಮಾಡಬೇಕು ಸ್ಪ್ರೇ ಮಾಡಿ 15 ನಿಮಿಷ ಬಿಟ್ಟು ಈ ತರನು ಲೈಟ್ ಆಗಿ ಈ ತರಹ ಉಜ್ಜಿದರೆ ಸಾಕು ಒಳ್ಳೆ ಕ್ಲೀನ್ ಆಗುತ್ತೆ ನಮ್ಮದು ವಾಶ್ ಬೇಸಿನ್ ದಲ್ಲಿ ಟೈಮ್ ಟೈಮ್ ಎಲ್ಲ ನಮಗೆ ಕ್ಲಿಕ್ ಮಾಡಬಹುದು. ಇದರಲ್ಲಿ ಒಂದು ಸತಿ ಉಜ್ಜಿ ನಾವು ನೀರ ಲ್ಲಿ ಮಾಡಿದ್ರೆ ಸಾಕು. ಟೈಲ್ಸ್ ನಮಗೆ ಇದೇ ರೀತಿ ಇದರಿಂದ ಕ್ಲೀನ್ ಮಾಡೋದು ಒಳ್ಳೆ ಫ್ರೆಶ್ ಪರಿಮಳ ಇರುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ನೀವು ಉಚಿತವಾಗಿ ಹೊಲಿಗೆ ಯಂತ್ರ ಪಡೆಯಬೇಕಾ ?ಈ ಒಂದು ಕೆಲಸ ತಪ್ಪದೇ ಮಾಡಿ ಉಚಿತವಾಗಿ ಸಿಗುತ್ತೆ.

[irp]


crossorigin="anonymous">