ಜನವರಿ 11 ಶಕ್ತಿಶಾಲಿ ಎಳ್ಳಮವಾಸ್ಯೆ ಸ್ನಾನದ ನೀರಿಗೆ 2 ವಸ್ತು ಸೇರಿಸಿ ಸ್ನಾನ ಮಾಡಿದರೆ ಐದು ನಿಮಿಷದಲ್ಲಿ ಪವರ್ ನೋಡಿ - Karnataka's Best News Portal

ಜನವರಿ 11 ಶಕ್ತಿಶಾಲಿ ಎಳ್ಳಮವಾಸ್ಯೆ ಸ್ನಾನದ ನೀರಿಗೆ 2 ವಸ್ತು ಸೇರಿಸಿ ಸ್ನಾನ ಮಾಡಿದರೆ ಐದು ನಿಮಿಷದಲ್ಲಿ ಪವರ್ ನೋಡಿ

ಎಳ್ಳು ಅಮಾವಾಸ್ಯೆಗೆ ಈ ವಸ್ತುಗಳನ್ನು ಹಾಕಿ ಸ್ನಾನ ಮಾಡಿ

ಇವತ್ತಿನ ವಿಷಯ ಏನಪ್ಪ ಅಂದ್ರೆ ಬರುವ ಹನ್ನೊಂದನೇ ತಾರೀಖು ಗುರುವಾರ ದಿನ ಎಳ್ಳು ಅಮವಾಸ್ಯೆ ಇದೆ ಈ ಎಲ್ಲ ಮಾಹಿತಿಗೆ ಈ ಒಂದು ಚಮತ್ಕಾರಿ ಇವತ್ತು ಯಾಕೆ ಅಂದ್ರೆ ಹೌದು ಅದರಲ್ಲಿ ಈಗ ನಾನು ಹೇಳುವಂತಹ ವಸ್ತುಗಳಲ್ಲಿ ತುಂಬಾ ಚಮತ್ಕಾರ ಇದೆ. ಅದನ್ನ ನಾವು ಸಾಕಷ್ಟು ಸಲ ನೋಡ್ತೀವಿ ಕಣ್ಣಿಂದ ಉಪಯೋಗಿಸಿರುತ್ತೀರಿ. ಆದರೆ ಅದರ ಶಕ್ತಿ ನಮಗೆ ಗೊತ್ತಿರುವುದಿಲ್ಲ. ಅದನ್ನು ಮಾಡಬಹುದು ಅಥವಾ ನಾವು ದಿನನಿತ್ಯ ನಮ್ಮ ಊಟದಲ್ಲಿ ಬಳಸಿರಬಹುದು. ಆದರೆ ಅಮಾವಾಸ್ಯೆಗೆ ಅದ್ಭುತವಾದ ಶಕ್ತಿ ಇರುತ್ತೆ. ನಮ್ಮ ಜೀವನವನ್ನ ಪರಿವರ್ತನೆ ಮಾಡುವಂತಹ ಶಕ್ತಿ ಇರುತ್ತೆ.

ಎಲ್ಲರೂ ಅಮಾಸೆ ಅಂದರೆ ಹೆದರುತ್ತಾರೆ. ನೆಗೆಟಿವ್ ಅಂತ ಹೇಳಿ ಆದರೆ ಅಮಾವಾಸ್ಯೆಗೆ ಮೇಲ್ನೋಟಕ್ಕೆ ಸರಳ ಅಂತ ಅನ್ನಿಸುವಂತಹ ಆದರೆ ಜೀವನವನ್ನ ಪರಿವರ್ತನೆ ಮಾಡಬಲ್ಲಂತಹ ಕೆಲವೊಂದು ವಸ್ತುಗಳನ್ನ ನಾವು ಒಂದು ರೀತಿಯಾಗಿ ಅನುಷ್ಠಾನ ಮಾಡಿಕೊಂಡರೆ ಜೀವನವನ್ನ ಬದಲಿಸುತ್ತೆ. ಆ ದಿನ ಅಮವಾಸೆ ಹೌದು ಬನ್ನಿ ಹಾಗಾದ್ರೆ ಅಮಾವಾಸ್ಯೆಯ ದಿನ ಯಾವ ವಸ್ತುವನ್ನ ಸ್ನಾನದ ನೀರಿಗೆ ಹಾಕಿಕೊಂಡು ಸ್ನಾನ ಮಾಡಿದರೆ ನಮ್ಮ ಜೀವನವೇ ಪರಿವರ್ತನೆ ಆಗುತ್ತೆ ಅನ್ನೋದನ್ನ ಈ ಸಂಚಿಕೆಯಲ್ಲಿ ನಾನು ಹೇಳಿ ಕೊಡ್ತೀನಿ.

ನಾನು ನಾಲ್ಕು ವಸ್ತುಗಳನ್ನು ಹೇಳಿ ಕೊಡ್ತೀನಿ. ಅದರಲ್ಲಿ ನಿಮಗೆ ಯಾವುದು ಅನುಕೂಲವೋ ಅದನ್ನು ಮಾಡ್ಕೊಳಿ ಮೊದಲನೆಯದಾಗಿ ಗುರುವಾರ ಎಳ್ಳಮಾವಾಸ್ಯೆ ಬಂದಿರೋದ್ರಿಂದ ಒಂದೇ ಒಂದು ಚಿಟಿಕೆ ಅರಿಶಿನ ಒಂದು ಚಿಟಿಕೆ ಅರಿಶಿಣವನ್ನ ಸ್ನಾನದ ನೀರಿನಲ್ಲಿ ಹಾಕಿ ಸ್ನಾನ ಮಾಡೋದ್ರಿಂದ ಭಾಗ್ಯೋದಯ ಆಗುತ್ತೆ. ಗುರು ಗ್ರಹ ಸ್ಟ್ರಾಂಗ್ ಆಗುತ್ತೆ. ಕಮ್ಯೂನಿಕೇಷನ್ ವಾಕ್ಚಾತುರ್ಯ ಹೆಚ್ಚುತ್ತೆ ಮುಖದಲ್ಲಿ ಕಳೆ ಹೆಚ್ಚುತ್ತೆ ಅರ್ಧಕ್ಕೆ ನಿಂತ ಕೆಲಸಗಳು ಆಗುತ್ತೆ. ತುಂಬಾ ಪ್ರಯೋಜನಕಾರಿ. ಮೊದಲನೆಯದು, ಎರಡನೆಯದು ಜಾತಕದಲ್ಲಿ ನಿಮಗೆ ಚಂದ್ರ ದೋಷ ಇದೆ ಅಂತ ಯಾರಾದ್ರೂ ಹೇಳಿದ್ರೆ ಅದನ್ನು ಸರಿಪಡಿಸುವುದಕ್ಕೆ ಹನ್ನೊಂದನೇ ತಾರೀಖು ಎಳ್ಳಮವಾಸ್ಯೆ ಬಹಳ ಶ್ರೇಷ್ಠ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ಜಾತಕದಲ್ಲಿ ಚಂದ್ರ ದೋಷ ಇದ್ದರೆ ಸ್ನಾನದ ನೀರಿಗೆ ಎಳ್ಳ ಅಮವಾಸೆ ಹನ್ನೊಂದನೇ ತಾರೀಖು ಜನವರಿ ದಿನ ಸ್ನಾನದ ನೀರಿಗೆ ನಾಲ್ಕು ಹನಿ ಹಸಿ ಹಾಲನ್ನು ಹಾಕಿ ಸ್ನಾನ ಮಾಡೋದ್ರಿಂದ ಚಂದ್ರ ದೋಷ ಪರಿವರ್ತನೆಯಾಗುತ್ತೆ. ನಿಮಗೆ ಶುಭ ಫಲಗಳು ದೊರೆಯುತ್ತದೆ. ಮಾನಸಿಕ ನೆಮ್ಮದಿ ದೈಹಿಕ ಶಕ್ತಿ, ಮಾನಸಿಕ ಸದೃಢತೆ, ದೀರ್ಘಾಯುಷ್ಯ ಎಲ್ಲ ಸಿಗುತ್ತೆ. ಇದು ಎರಡನೆಯದು ಇನ್ನು ಮೂರನೆಯದು ನೋಡಲಿ ಕ್ಕಾಗಿ ಸ್ನಾನದ ನೀರಿಗೆ ಏಲಕ್ಕಿಯನ್ನು ಹಾಕಿ ಸ್ನಾನ ಮಾಡಬೇಕು. 4 5 ಏಲಕ್ಕಿ. 4 5 ಏಲಕ್ಕಿಯನ್ನು ಹಾಕಿ ಸ್ನಾನ ಮಾಡೋದ್ರಿಂದ ನಿಮಗೆ ಏನಾಗುತ್ತೆ ಅಂದ್ರೆ ಮಹಾ ಲಕ್ಷ್ಮಿ ಪ್ರಸನ್ನಳಾಗ್ತಾಳೆ. ನಿಮ್ಮ ಮೇಲೆ ಕೈಯಲ್ಲಿ ಹಣ ಉಳಿಯುತ್ತೆ. ಆಹಾರಕ್ಕೆ ಎಂದಿಗೂ ಕೂಡಾ ಕೊರತೆ ಆಗೋದಿಲ್ಲ. ಆಮೇಲೆ ಸ್ನಾನದ ನಂತರ ಏಲಕ್ಕಿ ಕಾಯಿಗಳನ್ನು ತಗೊಂಡು ಯಾವುದಾದ್ರು ಮರದ ಕೆಳಗೆ ಹಾಕಿದರು ತುಂಬಾ ಒಳ್ಳೆಯದಾಗುತ್ತೆ.ನಾಲ್ಕನೆಯದಾಗಿ ಒಂದು ಚಿಟಿಕೆ ಹಳದಿ, ಹಳದಿ ಸಾಸಿವೆ ನಾಲ್ಕನೆಯ ದಾಗಿ ಹಳದಿ ಸಾಸಿವೆ, ಚಿಟಿಕೆ, ಹಳದಿ, ಸಾಸಿವೆ ಇವುಗಳನ್ನ ಸ್ನಾನದ ನೀರಿನಲ್ಲಿ ಸ್ವಲ್ಪ ಸ್ವಲ್ಪ ಬೆರೆಸಿ ಸ್ನಾನ ಮಾಡೋದ್ರಿಂದ ಹನ್ನೊಂದನೇ ತಾರೀಖು ಎಳ್ಳಮವಾಸ್ಯೆಯ ದಿವಸ ದಾಂಪತ್ಯದಲ್ಲಿ ಯಾರಿಗಾದರೂ ಕಲಹ ಇದ್ರೆ ಕಿರಿಕಿರಿ ಆಗ್ತಾ ಇದ್ರೆ ಅದು ಹೊರಟು ಹೋಗುತ್ತೆ.

ದಾಂಪತ್ಯದಲ್ಲಿ ಸಾಮರಸ್ಯ ಬರುತ್ತೆ, ಪ್ರೀತಿ ಹೆಚ್ಚುತ್ತೆ ಮತ್ತೆ ಒಂದಾಗುತ್ತಾರೆ ಇದು ಜಾತಕದಲ್ಲಿ ಗುರು ಗ್ರಹವನ್ನು ಕೂಡ ಸ್ಟ್ರಾಂಗ್ ಮಾಡುತ್ತೆ ನೋಡಿ ನಾಲ್ಕರಲ್ಲಿ ಹೇಳಿದ್ದೀನಿ. ಮೊದಲನೆಯದಾಗಿ ಸ್ನಾನದ ನೀರಿಗೆ ಚಿಟಿಕೆ ಅರಿಶಿನ ಬೆರೆಸಿಕೊಂಡು ನಾನಾ ಮಾಡೋದ್ರಿಂದ ಅದರ ಫಲಗಳನ್ನು ಹೇಳಿದ್ದೀನಿ. ಎರಡನೆಯದಾಗಿ ಯಾರಿಗೆ ಜಾತಕದಲ್ಲಿ ಚಂದ್ರ ದೋಷ ಇದೆ ಅವರಿಗೆ ನಾಲ್ಕು ಹನಿ ಹಸಿ ಹಾಲನ್ನು ಬೆರೆಸಿಕೊಳ್ಳಿ. ಇದನ್ನು ಹೇಳಿದ್ದೀನಿ. ಮೂರನೆಯದಾಗಿ ಎಲಕ್ಕಿ ಹಾಕ್ಕೊಂಡು ಸ್ನಾನ ಮಾಡೋದು ಹೇಳಿದ್ದೀನಿ. ನಾಲ್ಕನೆಯದಾಗಿ ಏಲಕ್ಕಿ ಅಂದ್ರೆ ಪೂರ್ತಿ ಅಕ್ಕಿ ಕಾಯಿ, ಎಲಕ್ಕಿ ಒಳಗಡೆ ಇರುವಂತಹ ಬೀಜ ಎಲ್ಲ ಎಲ್ಲ ಕಾಯಿ ಪೂರ್ಣ ಹಸಿರು ಏಲಕ್ಕಿ 4 5 ತದನಂತರ ನಾಲ್ಕನೆಯದಾಗಿ ಹಳದಿ ಸಾಸಿವೆಯ ಹೇಳಿದ್ದೀನಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ದೇವರ ಮನೆಯಲ್ಲಿ ಈ ವಸ್ತು ಇರಲೆಬಾರದು.. ಕಷ್ಟ ಎಂದಿಗೂ ತಪ್ಪೋದಿಲ್ಲ..ಎಚ್ಚರ

[irp]


crossorigin="anonymous">