ಚಪಾತಿ ಪೀಠ ಚಪಾತಿ ಲಟ್ಟಣಿಗೆ ಬಳಸದೆ ಪೀಲರ್ ನಿಂದ ಪೂರಿಯನ್ನು ಮಾಡಿ ನೋಡಿ…ಗಂಟೆ ಗಟ್ಟಲೆ ಕೆಲಸವನ್ನು ನಿಮಿಷದಲ್ಲಿ ಮಾಡಿ

ಇಷ್ಟು ದಿನ ಈ ಟಿಪ್ಸ್ ತಿಳಿಯದೆ ಎಷ್ಟು ಕಷ್ಟ ಪಡ್ತಾ ಇದ್ವಿ

WhatsApp Group Join Now
Telegram Group Join Now

ನಾವು ದಿನಾಲು ಮನೆಯಲ್ಲಿ ಬಳಸುವ ಹುಟ್ಟು ಮತ್ತೆ ತರಕಾರಿ ತುಪ್ಪ ತೆಗೆಯುವುದು ಮತ್ತೆ ಹೀಗೆ ಅನೇಕ ವಸ್ತುಗಳು ಸ್ವಲ್ಪ ಕಪ್ಪಾಗಿರುತ್ತವೆ ಅಥವಾ ಬಂಡಿ ಆಗಿರಬಹುದು ಅಲ್ಯುಮಿನಿಯಂ ಪಾತ್ರೆಗಳೆಲ್ಲವೂ ಸ್ವಲ್ಪ ಕಪ್ಪಾಗಿರುತ್ತದೆ ಅದನ್ನು ಹೇಗೆ ಕ್ಲೀನ್ ಮಾಡೋದು ಮನೆಯಲ್ಲಿ ಅಂತ ತಿಳಿದುಕೊಳ್ಳೋಣ ಒಂದು ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಳ್ಳಿ, ಆಮೇಲೆ ನೀವು ಯಾವ್ಯಾವ ಪಾತ್ರೆಗಳನ್ನು ಚಿಕ್ಕ ಚಮಚಗಳಾಗಿರಬಹುದು ಫೋರ್ಕ್ ಇರಬಹುದು ಮಕ್ಕಳಿಗೆ ಲಂಚ್ ಬಾಕ್ಸ್ ಗೆ ಕೊಡುವುದೇನಿರುತ್ತೆ ಫೋರ್ಕು ಚಮಚ ಈ ರೀತಿ ವಸ್ತುಗಳನ್ನೆಲ್ಲ ನೀರೊಳಗಡೆ ಹಾಕಿಬಿಡಿ

ಆ ನೀರಿಗೆ ಬೇಕಿಂಗ್ ಸೋಡಾ ಟೀ ಪೌಡರ್ ಮತ್ತೆ ಸ್ವಲ್ಪ ಕಲ್ಲುಪ್ಪು, ಈ ತರದ್ದನ್ನೆಲ್ಲ ಹಾಕಿ ಲಿಂಬು ಈ ತರದನ್ನೆಲ್ಲ ಹಾಕಿ ನೀವು ಸ್ವಲ್ಪ ಬಿಸಿ ಆಗೋತರ ಕುದಿಸಬೇಕು ಜಾಸ್ತಿ ಕುದಿಸುವುದು ಬೇಡ ಸ್ವಲ್ಪ ಬಿಸಿಯಾಗಿರಲಿ ಆಮೇಲೆ ತೆಗೆದು ಚೆನ್ನಾಗಿ ಬೇರೆ ಸ್ವಚ್ಛವಾದ ನೀರಿನಲ್ಲಿ ತೊಳೆಯಿರಿ ಈ ರೀತಿ ಮಾಡೋದ್ರಿಂದ ಎಲ್ಲ ಸ್ಟೀಲ್ ಪಾತ್ರೆಗಳಿರಬಹುದು ಅಥವಾ ಚಮಚಗಳು ಇರಬಹುದು ಅತಿ ಆರಿಸುವ ಹುಟ್ ಇರಬಹುದು ಎಲ್ಲವೂ ಚೆನ್ನಾಗಿ ಕ್ಲೀನ್ ಆಗುತ್ತೆ.


ಮತ್ತೆ ನಾವು ದಿನಾಲು ಪಲ್ಯ ಅಥವಾ ಏನಾದ್ರೂ ಅಡುಗೆ ಮಾಡಿ ಅಲ್ಯೂಮಿನಿಯಂ ಪಾತ್ರೆಗಳು ಕಪ್ಪಗೆ ಆಗ್ಬಿಟ್ಟಿರುತ್ತೆ ಅದುನ್ನ ನಾವು ಹೇಗೆ ಕ್ಲೀನ್ ಮಾಡೋದು ಅಂತ ಅಂದ್ರೆ ಅದಕ್ಕೆ ಒಂದು ಸ್ವಲ್ಪ ಲಿಂಬು ಉಪ್ಪು ಬೇಕಿಂಗ್ ಸೋಡಾ ಇದನ್ನು ಹಾಕೊಂಡು ಚೆನ್ನಾಗಿ ನೀರಿನಲ್ಲಿ ಸ್ವಲ್ಪ ಹೊತ್ತು ನೀವು ಕುದಿಸಬೇಕು ಈ ರೀತಿ ಮಾಡಿದಾಗ ಅದು ಚೆನ್ನಾಗಿ ಅದರ ಕೊಳೆ ಎಲ್ಲ ಬಿಟ್ಟುಕೊಂಡು ಕ್ಲೀನಾಗಿ ಆಗುತ್ತೆ ಈ ರೀತಿ ನಾವು ಮನೆಯಲ್ಲಿ ಸಿಗುವ ವಸ್ತುಗಳಿಂದ ತುಂಬಾ ಚೆನ್ನಾಗಿ ನಮ್ಮ ಮನೆಯ ಪಾತ್ರಗಳನ್ನೆಲ್ಲ ಕ್ಲೀನಾಗಿ ಮಾಡಿಕೊಳ್ಳಬಹುದು.

ಇನ್ನು ನೋಡಿ ನಮ್ಮ ಮನೆಯಲ್ಲಿ ಚಪಾತಿ ಹಿಟ್ಟು ಹೆಚ್ಚಾಗುತ್ತಿರುತ್ತೆ ಮಕ್ಕಳು ಬೆಳಗ್ಗೆ ಸ್ಕೂಲಿಗೆ ಹೋಗುವಾಗ ಚಪಾತಿಯನ್ನ ಮಾಡ್ತೀವಲ್ಲ ಅದು ಹಿಟ್ಟು ಸ್ವಲ್ಪ ಜಾಸ್ತಿ ಮಾಡೋದು ಮತ್ತೆ ಮಧ್ಯಾಹ್ನಕ್ಕೂ ಚಪಾತಿನೇ ಮಾಡಿಕೊಟ್ಟರೆ ಮಕ್ಕಳು ತಿನ್ನೋದಿಲ್ಲ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ ಹಾಗಾದ್ರೆ ಈ ಹಿಟ್ಟು ವೇಸ್ಟ್ ಆಗಬಾರದು ಅಲ್ವಾ ಅದನ್ನು ಏನು ಮಾಡಬೇಕು ಅಂತ ನೋಡೋಣ. ನೋಡಿ ನಿಮ್ಮ ಮನೆಯಲ್ಲಿ ಈ ರೀತಿ ತುರಿಯೋ ಮಣೆ ಎದುರು ತಗೊಳಿ ತುರಿಯೋದು ಯಾದರೂ ಸ್ಟೀಲ್ ಪಾತ್ರೆ ಕ್ಯಾರೆಟ್ ತುರಿಯಲು ಅಥವಾ ಇನ್ನೇನಾದ್ರೂ ನಿಮಗೆ ಇರುತ್ತಲ್ಲ ಆ ರೀತಿಯಾದಂತಹ ಒಂದು ಪಾತ್ರೆಯನ್ನು ತಗೊಳ್ಳಿ

ಅದರ ಹಿಂದ್ಗಡೆ ಸ್ವಲ್ಪ ಎಣ್ಣೆಯನ್ನು ಸವರಿಕೊಂಡು ಅದರ ಮೇಲೆ ನೋಡಿ ಆ ಗೋಧಿ ಹಿಟ್ಟನ್ನ ಚಪಾತಿ ಮಣೆನು ಬೇಡ ಲಟ್ಟಣಿಗೇನು ಬೇಡ ಏನು ಬೇಡ ಈ ರೀತಿಯಾಗಿ ನಾವು ಸಿಂಪಲ್ ಆಗಿ ಮಾಡ್ಕೋಬಹುದು ಅದರ ಹಿಂದೆಗಡೆ ಚಪಾತಿ ಪೂರಿನ ತಟ್ಟಬೇಕು ಹೀಗೆ ಚಪಾತಿಯನ್ನು ಹೇಗೆ ಲಟ್ಟಿಸ್ತೀವೋ ನಾವು ಅದೇ ರೀತಿ ಪೂರಿಯನ್ನು ತಟ್ಟಬೇಕು. ಆನಂತರ ಏನ್ ಮಾಡಬೇಕು ಅಂದರೆ ಸ್ವಲ್ಪ ಅದರ ಕೆಳಗಡೆ ಭಾಗದಲ್ಲಿ ಬೀಟ್ರೂಟ್ ಅನ್ನು ಹಚ್ಚಬೇಕು ಈ ರೀತಿ ಮಾಡೋದ್ರಿಂದ ಪುರಿಯ ಮೇಲೆ ಒಳ್ಳೆಯ ಡಿಸೈನ್ ಉಂಟಾಗುತ್ತದೆ ಹಾಗೆ ತಿನ್ನಲು ಕೂಡ ತುಂಬಾ ಟೇಸ್ಟಿ ಆಗಿರುತ್ತದೆ ಆಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಕರಿಯಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಈ ವಿಡಿಯೋವನ್ನು ವೀಕ್ಷಿಸಿ.

[irp]