ಅಯೋಧ್ಯೆಯ ಭಕ್ತರಿಗೆ ಶಾಕ್ ಸಾವಿರಾರು ರಣಹದ್ದುಗಳು ಸೇರಿದವು..ಅಷ್ಟಕ್ಕೂ ಏನಾಗಿದೆ ನೋಡಿ..

ಅಯೋಧ್ಯೆಯ ಭಕ್ತರಿಗೆ ಶಾಕ್ ಸಾವಿರಾರು ರಣಹದ್ದುಗಳು ಸೇರಿದವು

WhatsApp Group Join Now
Telegram Group Join Now

ಇದ್ದಕ್ಕಿದ್ದ ಹಾಗೆ ಅಯೋಧ್ಯೆಯ ರಾಮಮಂದಿರ ಸುತ್ತಮುತ್ತ. ಹಲವಾರು ಜಟಾಯು ಪಕ್ಷಿ ಗಳು ಪ್ರತ್ಯಕ್ಷ ಅಷ್ಟೇ ಅಲ್ಲದೆ ನೂರಾರು ಕೋತಿಗಳು ಕೂಡ ಈ ದೇಗುಲದ ಸುತ್ತಮುತ್ತ ಬರುವುದನ್ನು ಕಂಡು ಅಲ್ಲಿನ ಭಕ್ತರು ದಿಗ್ಭ್ರಾಂತರಾಗಿದ್ದಾರೆ. ಯಾಕೆ ಇದ್ದಕ್ಕಿದ್ದ ಹಾಗೆ ಈ ಪಕ್ಷಿಗಳು ಅಯೋಧ್ಯೆಯ ರಾಮಮಂದಿರ ಮೇಲೆ ಹಾರಾಡಲು ಪ್ರಾರಂಭಿಸಿವೆ ಯಾಕೆ ಇದ್ದಕ್ಕಿದ್ದ ಹಾಗೆ? ಕೋತಿಗಳು, ರಾಮ ಮಂದಿರ ಸುತ್ತ ಸುತ್ತುತ್ತಿವೆ. ಈ ಒಂದು ಪ್ರಶ್ನೆ ಶ್ರೀರಾಮನ ಪ್ರತಿಯೊಬ್ಬ ಭಕ್ತರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಅಷ್ಟಕ್ಕೂ ಈ ಪ್ರಾಣಿಗಳು ಈ ದೇವಸ್ಥಾನದ ಸುತ್ತಮುತ್ತ ಈಗಲೇ ಓಡಾಡಲು ಕಾರಣ ನೀನು ಅನ್ನೋ ಮಾಹಿತಿ ನಿಮಗೆ ಗೊತ್ತಾಗಬೇಕೆಂದ್ರೆ ಈ ಲೇಖನವನ್ನು ಕೊನೆವರೆಗೂ ನೋಡಲೇಬೇಕು.

ರಾಮಾಯಣದ ಅರಣ್ಯ ಕಾಂಡದಲ್ಲಿ ಜಟಾಯು ರಣಹದ್ದುಗಳ ರಾಜ ಅಂದ್ರೆ ಇದನ್ನು ರಾಜ ಎಂದು ಕರೆಯುತ್ತಾರೆ. ರಾವಣ ಕುಟೀರದಿಂದ ಸೀತೆಯನ್ನು ಅಪಹರಿಸಿ ಒಯ್ಯುತ್ತಿರುವಾಗ ಜಟಾಯು ಇದನ್ನು ಕಾಣುತ್ತದೆ ರಾಮ ಲಕ್ಷ್ಮಣರೊಂದಿಗೆ ಸ್ನೇಹದಿಂದ ಇದ್ದ ಜಟಾಯು ಶಕ್ತಿ ಸಂಪನ್ನರಾಗಿದ್ದರು. ಮುದುಕನಾಗಿದ್ದದರಿಂದ ರಾವಣನೊಂದಿಗೆ ಹೇಗೆ ಎದುರಿಸಬೇಕೆಂದು ತಿಳಿಯದೇ ಹೋಗುತ್ತದೆ ಸೀತೆಯ ಆಳ್ವಿಕೆಯನ್ನು ನೋಡಿ ವಿಷಯ ತಿಳಿದು ರಾವಣನಿಗೆ ಎದುರಾಗಿ ಬರುತ್ತಾನೆ. ಪರ ಸ್ತ್ರೀಯರನ್ನು ಅಪಹರಿಸುವುದು ಬೇಡವೆಂದು ಜಟಾಯು ಎಚ್ಚರಿಸುತ್ತಾನೆ.

ರಾವಣನ್ನ ತಡೆಯುತ್ತಾನೆ. ರಾವಣನಿಗೆ ರೆಕ್ಕೆಗಳಿಂದ ಬಲವಾಗಿ ಘಾಸಿ ಕೂಡ ಮಾಡುತ್ತಾನೆ. ಜಟಾಯು ಹೀಗೆ ನಾನಾ ರೀತಿಯಲ್ಲಿ ತೊಂದರೆ ಕೊಡಲು ಆರಂಭಿಸಿದಾಗ ಅನೇಕ ಶಸ್ತ್ರಾಸ್ತ್ರ ಗಳ ಬಲವನ್ನು ಹೊಂದಿದ ರಾವಣನಿಗೆ ಸಿಟ್ಟು ಬಂದಿತು. ಮಾಯಾ ಶಕ್ತಿ ಸಂಪನ್ನನಾದ ರಾವಣನಿಗೆ ಏನೂ ತೊಂದರೆ ಆಗುವುದಿಲ್ಲ. ಆದರೂ ಜಟಾಯುವಿನ ಕಾಟವನ್ನು ತಡೆಯಲು ಖಡ್ಗವನ್ನ ಕೈಗೆತ್ತಿಕೊಂಡು ರಕ್ಕೆಗಳನ್ನ ಕತ್ತರಿಸಿ ಹಾಕುತ್ತಾನೆ. ಅನೇಕ ಬಾಣಗಳನ್ನು ಬಿಡುತ್ತಾನೆ ಇದರಿಂದ ಜಟಾಯು ರಕ್ತ ಸುರಿಯುತ್ತ ಭೂಮಿಗೆ ಬೀಳುತ್ತದೆ. ಇವರಿಬ್ಬರ ನಡುವೆ ಆ ಹೋರಾಟ ನಡೆದಾಗ ಅರಣ್ಯದಲ್ಲಿ ಕೋಲಾಹಲ ಉಂಟಾಗಿತ್ತು. ಕೊನೆಯ ಮಾತೆಂಬಂತೆ ಜಟಾಯು ರಾವಣನಿಗೆ ಹೇಳುತ್ತದೆ ನಿನಗೆ ತಾತ್ಕಾಲಿಕ ಜಯ ಸಿಕ್ಕಿದೆ.

ಆದರೆ ಅಧರ್ಮಿ ಆದ ನಿನಗೆ ಜಯವು ಕೊನೆಗೆ ಸಿಗುವುದಿಲ್ಲ, ಪರಾಜಯ ನಿಮಗೆ ಕಟ್ಟಿಟ್ಟ ಬುತ್ತಿ. ರಾಮನು ನಿನ್ನನ್ನು ಕೊಲ್ಲುವುದು ಖಂಡಿತ ಎಂದು ಹೇಳಿದರು. ರಾವಣನು ಜಟಾಯುವಿನ ಕಡೆಗೆ ಲಕ್ಷ್ಯ ಹಾಕೋದಿಲ್ಲ. ರಾವಣನ ರಥವು ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದಾಗ ಒಂದು ಪರ್ವತವನ್ನು ಕಂಡ ಸೀತೆ ತನ್ನ ಆಭರಣಗಳನ್ನ ಉತ್ತರದಲ್ಲಿ ಕಟ್ಟಿ ಬಿಸಾಕುತ್ತಾಳೆ ಅವರು ಆ ಪರ್ವತವು ಋಷಿ ಮುಖ ಪರ್ವತ ವಾಗಿತ್ತು. ಅಲ್ಲಿರುವ ವಾನರರು ಆಶ್ಚರ್ಯದಿಂದ ಮೇಲೆ ನೋಡುತ್ತಾರೆ. ಹೇ ರಾಮ ಹೇ ಲಕ್ಷ್ಮಣ ಎಂಬ ಹೆಣ್ಣಿನ ಧ್ವನಿ ಅವರಿಗೆ ಕೇಳುತ್ತದೆ.

ಅವರು ಆಭರಣಗಳನ್ನ ತಮ್ಮ ಬಳಿಯಲ್ಲಿರಿಸಿ ಕೊಳ್ಳುತ್ತಾರೆ. ಯಾವುದು ರಾಕ್ಷಸನು ಹೆಂಗಸನ್ನ ಕರೆದೊಯ್ಯುತ್ತಿದ್ದಾನೆ ಯಾರಾದರೂ ಹುಡುಕಿಕೊಂಡು ಬಂದರೆ ಆಭರಣಗಳನ್ನ ಕೊಡೋಣ ಎಂದು ನಿಶ್ಚಯಿಸುತ್ತಾರೆ. ರಾವಣನು ಸೀತೆಯನ್ನು ಲಂಕೆಗೆ ಕರೆತಂದು ಅಲ್ಲಿನ ಅರಮನೆಗಳ ಬಗ್ಗೆ ವೈಭವದ ಬಗ್ಗೆ ತಿಳಿಸಿ ತನ್ನನ್ನು ವರಿಸಲು ಕೇಳಿಕೊಳ್ಳುತ್ತಾನೆ. ಸೀತೆಯು ರಾವಣನ ದುಷ್ಟ ಎಂದು ತಿಳಿದು ಅವನಿಗೆ ಉತ್ತರ ಕೊಡುವುದಿಲ್ಲ. ಹಾಗೆ ಅವನಿಗೆ ತನ್ನ ಗಂಡನ ಬಗ್ಗೆ ಎಲ್ಲವನ್ನು ಹೇಳುತ್ತಾಳೆ ಆದರೂ ಕೂಡ ರಾವಣನು ಬಗ್ಗುವುದಿಲ್ಲ ದೊಡ್ಡದಾಗಿನ ಗಾಡಿಕೊಂಡು ತನ್ನಷ್ಟು ಶಕ್ತಿವಂತರಲ್ಲ ಎಂದು ಹೇಳಿ ಹೋಗುತ್ತಾನೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]