ನಾಳೆ ಜನವರಿ 11 ಅತಿ ದೊಡ್ಡ ಅಮವಾಸ್ಯೆ ಗಂಡು ಮಗ ಇರುವ ಪ್ರತಿ ತಾಯಿ ಈ ಪರಿಹಾರವನ್ನು ಮಾಡಲೇಬೇಕು

ಗಂಡು ಮಗ ಇರುವ ಪ್ರತಿ ತಾಯಿ ಈ ಪರಿಹಾರವನ್ನು ಮಾಡಲೇಬೇಕು

WhatsApp Group Join Now
Telegram Group Join Now

ಈ ತಿಂಗಳ ಹನ್ನೊಂದರಂದು ಬರುತ್ತಿರುವಂತಹ ಮಾರ್ಗಶಿರ ಅಮಾವಾಸ್ಯೆಯ 2024 ರಲ್ಲಿ ಬರುತ್ತಿರುವಂತಹ ಮೊಟ್ಟ ಮೊದಲನೆ ಅಮವಾಸ್ಯೆಯಾಗಿದೆ. ಗಂಡ ಮಕ್ಕಳು ಇರುವವರು ರಾತ್ರಿ 9:45 ನಿಮಿಷದ ಒಳಗೆ ಈ ಪರಿಹಾರ ಮಾಡಬೇಕಾಗುತ್ತದೆ. ನಿಮ್ಮ ಮಗನ ಜೀವನದಲ್ಲಿ ಖಂಡಿತ ಅಭಿವೃದ್ಧಿ ನೋಡುತ್ತೀರಿ. ಹಾಗೆ ಅವರ ಮೇಲೆ ಇರುವಂತಹ ನರ ದೃಷ್ಟಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಎಲ್ಲವೂ ಕೂಡ ತೊಲಗಿ ಹೋಗುತ್ತದೆ.

ಹಾಗೆ ಅವರು ಜೀವನ ಲ್ಲಿ ಎಷ್ಟೋ ಸಾಧನೆ ಕೂಡ ಮಾಡುತ್ತಾರೆ. ಒಂದು ವೇಳೆ ನಿಮ್ಮ ಮಗ ಕೆರಿಯರ್ ಪರವಾಗಿ ಅವಕಾಶಗಳಿಗೆ ಎದುರು ನೋಡುತ್ತಿದ್ದರೆ ಅಥವಾ ನಿಮ್ಮ ಮಗ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದರು ಕೂಡ ಈ ಒಂದು ಚಿಕ್ಕ ಪರಿಹಾರ ಮಾಡುವುದರಿಂದ ಆ ಸಮಸ್ಯೆಗಳೆಲ್ಲ ಹೊರಟು ಹೋಗುತ್ತದೆ. ನಿಮ್ಮ ಕುಟುಂಬಕ್ಕೆ ಶ್ರೇಯಸ್ಸು ಕಲಕುತ್ತದೆ ಹಾಗೆ ನಿಮ್ಮ ಮಗನ ಜೀವನದಲ್ಲೂ ಅಭಿವೃದ್ಧಿ ನೀವು ಕಾಣುತ್ತೀರಿ. ಹಾಗಾದರೆ ಮಾರ್ಗಶಿರ ಅಮಾವಾಸ್ಯೆಯಲ್ಲಿ ಯಾವ ಪರಿಹಾರ ಮಾಡಿದರೆ ಇಷ್ಟೆಲ್ಲಾ ಲಾಭ ಸಿಗುತ್ತದೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಇನ್ನು ವಿಷಯಕ್ಕೆ ಬಂದರೆ ಈ ತಿಂಗಳ ಹನ್ನೊಂದನೇ ತಾರೀಖಿನಂದು ಮಾರ್ಗಶಿರ ಅಮಾವಾಸ್ಯೆ ಬರಲಿದೆ. ಹಾಗೆ 2024ನೇ ವರ್ಷದಲ್ಲಿ ಬರುತ್ತಿರುವಂತಹ ಮೊಟ್ಟ ಮೊದಲ ಅಮಾವಾಸ್ಯೆ ಇದಾಗಿದೆ. ವರ್ಷ ದಲ್ಲಿ ಬರುತ್ತಿರುವ ಮೊದಲನೇ ಅಮಾವಾಸ್ಯೆ ಆಗಿರುವುದರಿಂದ ಈ ಅಮಾವಾಸ್ಯೆಗೆ ಎಷ್ಟೊ ಪ್ರಾಮುಖ್ಯತೆ ಇದೆ. ನಾವು ಸಾಧಾರಣವಾಗಿ ಪರಿಹಾರಗಳನ್ನೆಲ್ಲ ಅಮಾವಾಸ್ಯೆಯ ದಿನ ಅಂತ ಹತ್ತನೆ ದಿನದಂದು ಮಾಡಿಕೊಳ್ಳುತ್ತೇವೆ. ಇದು ಮೊದಲನೇ ಅಮಾವಾಸ್ಯೆ ಆಗಿ ರುವುದರಿಂದ ಇದಕ್ಕೆ ಎಷ್ಟು ಶಕ್ತಿ ಇದೆ? ಮಗ ಇರುವವರು ಈ ಚಿಕ್ಕ ಪರಿಹಾರ ಮಾಡಿದರೆ ಖಂಡಿತ ನಿಮ್ಮ ಮಗನ ಜೀವನದಲ್ಲಿ ಅಭಿವೃದ್ಧಿ ಕಾಣುತ್ತಿರಿ.

ಹಾಗೆ ಅವರು ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೂ ಕೂಡ ಆ ಸಮಸ್ಯೆಗಳಿಂದ ವಿಮುಕ್ತಿ ಪಡೆಯುತ್ತಾರೆ. ಒಂದು ವೇಳೆ ನಿಮ್ಮ ಮಕ್ಕಳು ಚಿಕ್ಕವರಾಗಿದ್ದರೆ ಅಂತು ಅವರನ್ನು ಬೆಳೆಸುವುದು ತುಂಬಾನೇ ಕಷ್ಟ. ಯಾಕಂದ್ರೆ ಅತಿಯಾಗಿ ಮುದ್ದು ಮಾಡಿದರು ಕೂಡ ಅವರು ಮಾತು ಕೇಳುವುದಿಲ್ಲ. ಗದರಿದ್ದರು ಸ್ಟ್ರೈಟಾಗಿ ಬೆಳೆಸಿದರು ಕೂಡ ಮಾತು ಕೇಳಲ್ಲ. ಇಂತಹ ಪರಿಸ್ಥಿತಿಯಲ್ಲಿ ತಂದೆ ತಾಯಿಗಳು ಗೊಂದಲಕ್ಕೆ ಒಳಗಾಗುತ್ತಾರೆ. ಸಂತಾನ ಅನ್ನುವುದು ನಾವು ಪೂರ್ವ ಜನ್ಮದಲ್ಲಿ ಮಾಡಿದಂತಹ ಪುಣ್ಯದಿಂದಲೇ ಕಲಕುತ್ತದೆ ಎಂದು ನಮ್ಮ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ನಾವು ಯಾರಿಗಾದರೂ ಕಷ್ಟ ಕೊಟ್ಟಿದ್ದರೆ ಅವರು ಮುಂದಿನ ಜನ್ಮದಲ್ಲಿ ನಮ್ಮ ಮಕ್ಕಳಾಗಿ ಹುಟ್ಟುತ್ತಾರೆ. ಆ ಋಣ ನಾವು ತೀರಿಸಿಕೊಳ್ಳುವ ಅವಕಾಶ ನಮಗೆ ಕಲ್ಪಿಸಿಕೊಡುತ್ತಾ ಈ ಕಾರಣದಿಂದಲೇ ನಾವು ಜೀವನದಲ್ಲಿ ನಮ್ಮ ಮಕ್ಕಳ ಪರವಾಗಿ ಜವಾಬ್ದಾರಿಯಿಂದ ನಡೆದುಕೊಳ್ಳುತ್ತ ಅವರಿಗೋಸ್ಕರ ನಾವು ಎಷ್ಟೋ ಶ್ರಮ ತೆಗೆದುಕೊಳ್ಳುತ್ತೇವೆ. ಪ್ರತಿಯೊಬ್ಬ ತಂದೆ ತಾಯಿ ಕೂಡ ಅವರ ಮಕ್ಕಳು ಅಭಿವೃದ್ಧಿ ಆಗಬೇಕು ಎಂದು ಹಗಲು ರಾತ್ರಿ ಅನ್ನೋ ಭೇದಭಾವ ತೋರದೆ ಕಷ್ಟ ಪಡುತ್ತಲೇ ಇರುತ್ತಾರೆ. ಅದು ಮಕ್ಕಳ ವಿದ್ಯಾಭ್ಯಾಸದ ಕಾರಣದಿಂದ ಆಗಿರಬಹುದು. ಕೆಲ ವಿಷಯಕ್ಕೆ ಆಗಿರಬಹುದು ಇತರೆ ಯಾವುದೇ ವಿಷಯಕ್ಕೂ ಆಗಿರಬಹುದು. ಮಕ್ಕಳು ಶಿಸ್ತ್ ಆಗಿ ಬೆಳೆಯ ಬೇಕು ಎಂದು ಪ್ರತಿ ತಂದೆತಾಯಿ ಚಡಪಡಿಸುತ್ತಲೇ ಇರುತ್ತಾರೆ. ತಂದೆ ತಾಯಿ ಮಕ್ಕಳಿಗಾಗಿ ಎಷ್ಟೋ ರೀತಿಯಾದ ಪೂಜೆ ವ್ರತಗಳು ಮಾಡುತ್ತಿರುತ್ತಾರೆ.

ಕೆಲ ಪರಿಹಾರಗಳು ಫಲ ಕೂಡ ಕೊಡುತ್ತವೆ. ನಿಮ್ಮ ಮಕ್ಕಳು ಅವರ ಜೀವನದಲ್ಲಿ ಎಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಸರಿ ಅಂದರೆ ಚಿಕ್ಕವರಾಗಿದ್ದು ಹಠಮಾರಿ ತನ ತೋರಿಸುತ್ತಿದ್ದು ಹೇಳಿದ ಮಾತು ಕೇಳ ದಿರುವುದು ಅನಾರೋಗ್ಯ ಸಮಸ್ಯೆ ಆಗಾಗ ಬರುವುದು ವಿದ್ಯೆಯಲ್ಲಿ ಆಸಕ್ತಿ ತೋರದಿರುವುದು ಅವರು ಎಷ್ಟೋ ಕಷ್ಟ ಪಟ್ಟರು ಕೂಡ ಫಲ ಮಾತ್ರ ಶೂನ್ಯವಾಗಿರುವುದು. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವ ಮಗ ಏನಾದರೂ ನಿಮಗಿದ್ದರೆ ಈ ಚಿಕ್ಕ ಪರಿಹಾರವನ್ನು ಮಾಡಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]