ನನ್ನ ಮಗನಿಗೆ ಇಂಜೆಕ್ಷನ್ ಟ್ರೀಟ್ಮೆಂಟ್ ಬಿಟ್ಟಿದ್ದೀನಿ… ಈಗ ಅದಕ್ಕೂ ನಾನೇ ಒಂದು ಸೊಲ್ಯೂಷನ್ ಅನ್ನು ಮಾಡಿಕೊಂಡೆ ಇದು ಕಳೆದ ಮೂರು ನಾಲ್ಕು ವರ್ಷದ ರಿಸರ್ಚ್ ಎಲ್ಲರೂ ಹೀಗೆ ಮಾಡಿ ಎಂದು ನಾನು ಅಡ್ವೈಸ್ ಮಾಡುವುದಿಲ್ಲ ಸಜೆಸ್ಟ್ ಮಾಡುವುದಿಲ್ಲ ನನ್ನ ಕಥೆಯನ್ನು ಹೇಳುತ್ತೇನೆ ಅದನ್ನು ನೀವು ಮಾಡುವುದಾದರೆ ಮಾಡಿಕೊಳ್ಳಬಹುದು ನನ್ನ ಮಗ ಇವತ್ತಿಗೆ.
ಒಂದು ಹಾಸ್ಟೆಲ್ ನಲ್ಲಿ ಓದುತ್ತಾ ಇದ್ದಾನೆ ಒಂದು ಗುರುಕುಲದಲ್ಲಿ ಓದಿಸುತ್ತಿದ್ದೇನೆ ಇವತ್ತಿಗೆ ಅದಕ್ಕೆ ನನಗೆ ಸಿಗುತ್ತಾ ಇರುವಂತದ್ದು ಏನು ಎಂದರೆ ನೋವು ಅಂದರೆ ಅವನನ್ನು ಬಿಟ್ಟು ಇರುವ ನೋವು ಏನಿದೆ ಖಂಡಿತ ನನ್ನನ್ನು ಕಾಡುತ್ತದೆ ಏಕೆಂದರೆ ತಿಂಗಳಿಗೆ ಒಂದು ಬಾರಿ ಮಾತ್ರ ಹೋಗಬೇಕು 15 ದಿನಕ್ಕೆ ಒಂದು ಫೋನ್ ಈ ರೀತಿ ನೋವು ಇದೆ ಈಗ ಒಂದು ತಕ್ಕಡಿಯನ್ನು ಇಡೋಣ ಈ.
ನೋವಿಗೆ ನಾಳೆ ದಿನ ಯಾವುದಾದರೂ ಒಂದು ಬ್ಯಾಲೆನ್ಸ್ ಬರುತ್ತದೆ ಅಲ್ಲವೇ ಅದು ಏನು ಎಂದರೆ ನೀವು ಹೇಳಿದಂತಹ ಎಲ್ಲಾ ಡೇಂಜರಸ್ ಸಿಚುವೇಶನ್ ನಿಂದ ಆ ಕಡೆ ದಡಕ್ಕೆ ಬಿಟ್ಟು ಬಂದಿದ್ದೇವೆ ಮಧ್ಯದಲ್ಲಿ ನದಿ ಇದೆ ಈ ಕಡೆ ಪ್ರಾಪಂಚಿಕ ವಾದಂತಹ ಎಲ್ಲಾ ನಾವೆಲ್ಲ ಚಿಕ್ಕ ವಯಸ್ಸಿನಲ್ಲಿದ್ದಾಗ ನಿಮಗೂ ಅರ್ಥವಾಗಿರುತ್ತದೆ ನಾವು ಜಮ್ಖಾನಗಳ ಮೇಲೆ ಮಲಗುತ್ತಿದ್ದವು,
ಚಾಪೆ ಮೇಲೆ ಮಲಗುತ್ತಾ ಇದ್ದವು ಸುತ್ತ ಇದ್ದಂತಹ ಆಸ್ತಿಗಳನ್ನು ಮೂಲೆಯಲ್ಲಿ ಎಲ್ಲಾದರೂ ಇಡುತ್ತಾ ಇದ್ದವು ಅದರ ಮೇಲಿಂದ ಧುಕುವುದು ಆದರೆ ಈಗ ಹಾಗಿಲ್ಲ ಎಲ್ಲರ ಮನೆಯಲ್ಲಿ ಖುಷಿ ಇದೆ ಕರ್ಲಾನ್ ಇದೆ ಮೊದಲೆಲ್ಲ ಯಾರ ಮನೆಯಲ್ಲಾದರೂ ಸೋಫ ತಂದರೆ ಅವರ ಮನೆಯಲ್ಲಿ ಸೋಫಾ ತಂದಿದ್ದಾರಂತೆ ನೋಡೋಣ ಬಾ ಎಂದು ಹೇಳುತ್ತಾ ಇದ್ದವು ಆದರೆ ಇವತ್ತು.
ಎಲ್ಲರ ಮನೆಯಲ್ಲೂ ಸೋಫಾ ಇದೆ ಏಕೆಂದರೆ ಈ ಎಂ ಐ ಎನ್ನುವ ಸಿಸ್ಟಮ್ ಬಂದು ಇವತ್ತು ಎಲ್ಲರೂ ಚೆನ್ನಾಗಿದ್ದಾರೆ ಕಷ್ಟದಲ್ಲಿ ದುಡಿದರು ವಸ್ತುಗತವಾದಂತ ಹೂವು ಎಲ್ಲವೂ ಮನೆಯಲ್ಲಿ ಇದೆ ನಾನು ಈಗ ಮನೆಗೆ ಎಲ್ಲಾ ವಸ್ತುಗಳ ಬೆಲೆ ಗೊತ್ತಾಗಬೇಕು ಎನ್ನುವುದಕ್ಕೋಸ್ಕರ ನಾನು ಮನೆಗೆ ಏನನ್ನು ತರದೆ ಇರುವುದಕ್ಕೆ ಆಗುವುದಿಲ್ಲ ತರಲೇಬೇಕು ಮಾಡಲೇಬೇಕು ಏನಾಗುತ್ತದೆ.
ಎಂದರೆ ನಮ್ಮ ಕಂಫರ್ಟನ್ನು ನಾವು ಈ ಕಡೆ ಬಿಡುವುದಕ್ಕೆ ಆಗುವುದಿಲ್ಲ ಅವನನ್ನು ಈ ಸಚಿವೇಶನಲ್ಲಿ ಇಡುವುದಕ್ಕೆ ಆಗುವುದಿಲ್ಲ ಎಂದು ಯೋಚನೆ ಮಾಡಿ ಅವನು ಹಾಸ್ಟೆಲ್ ಗೆ ಹಾಕಿದ್ದೇನೆ ಅವನಿಗೂ ಕೂಡ ನೋವಾಗುತ್ತದೆ ಈಗ ಇನ್ನು ಮೂರು ತಿಂಗಳು ಆಗಿದೆ ನಾವು ಭೇಟಿ ಮಾಡುವುದಕ್ಕೆ ಹೋದಾಗಲೆಲ್ಲ ಅವನು ಅಳುತ್ತಾನೆ ನಾವು ಅಳುತ್ತೇವೆ.
ಬೇಜಾರಾಗಿ ಬರುತ್ತೇವೆ ಆದರೆ ಅದರ ಫಲಿತಾಂಶ ನನಗೆ ಚೆನ್ನಾಗಿ ಗೊತ್ತು ಇವತ್ತಲ್ಲ ನಾಳೆ ಅದು ತುಂಬಾ ಚೆನ್ನಾಗಿ ಬರುತ್ತದೆ ಅಲ್ಲಿ ಎಲ್ಲಾ ವಸ್ತು ಸಂಬಂಧಗಳ ಅರ್ಥ ಅವರಿಗೆ ಕೊಡುತ್ತಾರೆ ಅಂತಹ ಬಹಳ ಕಾತರಿ ಇರುವಂತಹ ಹಾಸ್ಟೆಲ್ ಗೆ ನಾನು ಹಾಕಿದ್ದೇನೆ ಆರಿತಿಯ ಆಸೆಗಳು ಇಲ್ಲೇ ಸಮೀಪದಲ್ಲಿ ಇರುವಂತದ್ದು.
ಕೆಲವೊಂದು ಬಾರಿ ಏನಾಗುತ್ತದೆ ಎಂದರೆ ಹಾಸ್ಟೆಲ್ ಎಂದು
ಬಂದಾಗ ತುಂಬಾ ಪೋಷಾಗೆ ಇರುವಂತಹ ಅಲ್ಲಿ ಎಲ್ಲಾ ಫೆಸಿಲಿಟಿ ಇರುವಂತಹದನ್ನು ಕೊಡುತ್ತಾರೆ ಸಾಮಾನ್ಯವಾಗಿ ತಂದೆ-ತಾಯಿಗಳ ಆಸೆ ಏನು ಎಂದರೆ ನಮ್ಮ ಮಗ ಮನೆಯಲ್ಲಿ ಇಲ್ಲ ಎಂದರು ಅಲ್ಲಿ ಅವನಿಗೆ ಯಾವುದೇ ಕಷ್ಟ ಇರಬಾರದು.
ಎಂದು ನಾವು ಏನು ಕಷ್ಟ ಇರಬಾರದು ಎಂದು ಸಾಕುವುದಕ್ಕೆ ಹೋದರೆ ನಾಳೆ ಅವನು ಪ್ರಪಂಚಕ್ಕೆ ಕಾಲಿಟ್ಟಾಗ ಸಮಾಜನು ಅಷ್ಟೇ ಕಂಫರ್ಟ್ ಕೊಡುತ್ತದೆಯಾ ಅನ್ನೋದನ್ನ ನಾವು ಯೋಚನೆ ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.