ಮಂತ್ರಾಲಯಕ್ಕೆ ಓಡಿ ಬಂತು ಪಿಶಾಚಿ ರಾಯರ ಹೆಂಡತಿ ಪ್ರೇತವಾಗಿದ್ದು ಯಾಕೆ‌‌.ರಾಯರನ್ನು ಬಿಡದೆ ಕಾಡಿದ ಸಮಸ್ಯೆ

ರಾಘವೇಂದ್ರ ಸ್ವಾಮಿ ಹೆಂಡತಿ ಪ್ರೇರಿತವಾಗಿದ್ದು ಯಾಕೆ… ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ವಿಷ್ಣು ದೇವರನ್ನು ಸರ್ವೋಚ್ಚ ದೇವರನ್ನಾಗಿ ಪೂಜಿಸುವ ವೈಷ್ಣವ ಧರ್ಮವನ್ನು ಅನುಸರಿಸುತ್ತಾ ಇದ್ದರು ಮತ್ತು ಶ್ರೀ ಮದ್ವಾಚಾರ್ಯರ ದ್ವಯ್ತ್ವ ತತ್ವ ಶಾಸ್ತ್ರವನ್ನು ಪ್ರತಿಪಾದಿಸಿದ 16 ನೇ ಶತಮಾನದ ಪ್ರಭಾವಿ ಹಿಂದೂ ಸಂತು ಎಂದು ಅನಿಸಿಕೊಂಡವರು ಅವರು 1671ರಲ್ಲಿ ಇಂದಿನ.

WhatsApp Group Join Now
Telegram Group Join Now

ಆಂಧ್ರಪ್ರದೇಶದ ಮಂತ್ರಾಲಯ ದಲ್ಲಿ ಬೃಂದಾವನವನ್ನು ಸ್ವೀಕರಿಸಿ ದರು ಎಂದು ಹೇಳಲಾಗುತ್ತದೆ ಈ ವಿಡಿಯೋದಲ್ಲಿ ಶ್ರೀ ಗುರು ರಾಘವೇಂದ್ರ ಅವರ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಪ್ರೇತವಾಗಿ ರಾಯರ ಬಳಿ ಬಂದ ಪತ್ನಿಯನ್ನು ನೋಡಿದವರು ಏನು ಮಾಡಿದರು ರಾಯರನ್ನು ಬಿಡದ ದರಿದ್ರ ಲಕ್ಷ್ಮಿ ರಾಯರನ್ನ ಎಷ್ಟರ ಮಟ್ಟಿಗೆ ಕಾಡಿದಳು ಎನ್ನುವ.

ಮಾಹಿತಿಯನ್ನು ಇವತ್ತಿನ ಈ ವಿಡಿಯೋದಲ್ಲಿ ನೋಡೋಣ. ಶ್ರೀ ರಾಘವೇಂದ್ರ ಸ್ವಾಮಿಗಳು ಶ್ರೀವೆಂಕಣ್ಣ ಭಟ್ಟರಾಗಿ 1595ರಲ್ಲಿ ಪಾಲ್ಗುಣ ಮಾಸದ ಶುಕ್ಲ ಸಪ್ತಮಿಯ ವಾರದಂದು ಚಂದ್ರನು ಮೃಗಶಿರ ನಕ್ಷತ್ರದಲ್ಲಿ ಇದ್ದಾಗ ಇಂದಿನ ತಮಿಳುನಾಡಿನ ಚಿದಂಬರ ಬಳಿಯ ಭುವನಗಿರಿಯಲ್ಲಿ ಜನಿಸಿದ್ದರು ನಂತರ ದಿನಗಳಲ್ಲಿ ವೆಂಕಟನಾಥರು ಧೀಮಂತ ಕುಟುಂಬದಿಂದ ಬಂದ.

ಸರಸ್ವತಿಯನ್ನು ವಿವಾಹವಾದರೂ ಹೀಗೆ ಅವರ ಜೀವನವು ದೇವರ ಆರಾಧನೆ ಮತ್ತು ಮಾನವೀಯತೆ ಸೇವೆಯಲ್ಲಿ ಕಳೆದಾಗ ಅವರ ಆಧ್ಯಾತ್ಮಿಕ ಗುರುಗಳಾದಂತಹ ಸುಚೇಂದ್ರ ತೀರ್ಥರು ಅವರ ಮಠಕ್ಕೆ ಉತ್ತರ ಅಧಿಕಾರಿಗಳನ್ನು ಹುಡುಕುತ್ತಾ ಇದ್ದರು ಅವರ ನಂತರ ಮಠಾಧೀಶರಾಗಲು ಶ್ರೀ ವೆಂಕಟನಾಥನೇ ಸೂಕ್ತ ಎಂದು ದೇವರು ಅವರ ಕನಸಿನಲ್ಲಿ ಸೂಚಿಸುತ್ತಾರೆ ಶ್ರೀ.

See also  ಏಲೀಯನ್ ಗಳ ಜೊತೆ ಸಂಪರ್ಕ ಬೆಳೆಸಿದ್ದ ಕೇರಳ ಜೋಡಿಗೆ ಕೊನೆಯಲ್ಲಿ ಏನಾಯ್ತು ಗೊತ್ತಾ ?

ವೆಂಕಟನಾಥರು ತನ್ನ ಹೆಂಡತಿ ಮತ್ತು ಮಗನ ಮೇಲಿನ ಜವಾಬ್ದಾರಿಯಿಂದಾಗಿ ಆರಂಭದಲ್ಲಿ ನಿರಾಕರಿಸಿದರು ಕನಸಿನಲ್ಲಿ ವಿದ್ಯಾ ಲಕ್ಷ್ಮಿ ಬಂದು ಸೂಚನೆಯನ್ನು ನೀಡಿದ ಮೇಲೆ ಸನ್ಯಾಸ ದೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಹಿಂದೂ ಧರ್ಮದ ತತ್ವಗಳ ಪ್ರಕಾರ ವೆಂಕಟನಾಥನ ಪತ್ನಿ ಅಕಾಲಿಕ ಮರಣಕ್ಕೆ ತುತ್ತಾದಾಗ ಅವಳ ಆತ್ಮಸ್ವರ್ಗ ಮತ್ತು ಭೂಮಿ ನಡುವಿನಲ್ಲಿ ಸಿಕ್ಕಿಬಿದ್ದಾಯಿತು.

ತನ್ನ ಪತಿಯನ್ನು ನೋಡುವ ಅವಳ ಕೊನೆಯ ಆಸೆಯು ಈಡೇರುವುದಿಲ್ಲ ಈ ಕಾರಣಕ್ಕಾಗಿ ಅವಳ ಪ್ರೇತವು ದೀಕ್ಷೆಯ ಕಾರ್ಯವನ್ನು ವೀಕ್ಷಿಸಲು ಮಠಕ್ಕೆ ಹೋಯಿತು ಆದರೆ ಅವರು ಬರುವಷ್ಟರಲ್ಲಿ ಅವರ ಪ್ರತಿ ಸನ್ಯಾಸಿ ಶ್ರೀ ರಾಘವೇಂದ್ರ ತೀರ್ಥರಾಗಿ ಇದ್ದರು ಅದಾಗಿಯೂ ಶ್ರೀ ಗುರು ರಾಘವೇಂದ್ರರು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದಾಗಿ ತಮ್ಮ ಹೆಂಡತಿಯ.

ಉಪಸ್ಥಿತಿಯನ್ನ ತಕ್ಷಣವೇ ಗ್ರಹಿಸುತ್ತಾರೆ ಅವಳ ಕೊನೆಯ ಆಸೆಯನ್ನು ಪೂರೈಸುವ ಸಾಧನವಾಗಿ ಅವರು ತಮ್ಮ ಕಮಂಡಲದಿಂದ ಸ್ವಲ್ಪ ಪವಿತ್ರ ನೀರನ್ನ ಅವಳ ಆತ್ಮದ ಮೇಲೆ ಎರಚುತ್ತಾರೆ ಈ ಕ್ರಿಯೆಯು ಅವಳಿಗೆ ಮೋಕ್ಷ ಅಥವಾ ಜನನ ಮತ್ತು ಮರಣಗಳ ಚಕ್ರದಿಂದ ವಿಮೋಚನೆಯನ್ನು ನೀಡಿತು.

ಆದರೆ ಇದಕ್ಕೂ ಮೊದಲೇ ದರಿದ್ರ ಲಕ್ಷ್ಮಿ ವೆಂಕಟನಾಥ
ಕಾಡಿದಳು ವೆಂಕಟನಾಥ ನಾನು ಯಾರು ಎಂದು ನಿನಗೆ ತಿಳಿಯದೆ ಹೋಯಿತೇ ನಾನು ದರಿದ್ರ ಲಕ್ಷ್ಮಿ ನಿಮ್ಮ ಪೂರ್ವ ಜನ್ಮದ ಕರ್ಮದ ಫಲಗಳಿಗೆ ನಿನ್ನನ್ನು ಆಲಿಸಲೇಬೇಕು ಇದು ನನ್ನ ಕರ್ತವ್ಯ ಆದರೆ ಸಾಮಾನ್ಯ ಜೀವನ ಪ್ರವೇಶ ಮಾಡದೆ ನಾನು ನಿನ್ನನ್ನು.

See also  ತೂಗುದೀಪ್ ಕುಟುಂಬ..ಉಳಿದ ಮಕ್ಕಳು ಏನು ಮಾಡ್ತಿದ್ದಾರೆ ನೋಡಿ..ಪತ್ನಿ ಅತ್ತೆ ಸೊಸೆ ಮಗಳು ಎಲ್ಲಿದ್ದಾರೆ..

ಏಕಾಯಕಿ ಸೇರಿ ಬಿಡಲಾರೆ ನೀನೊಬ್ಬ ಅಸಮಾನ್ಯ ಮಹಾಮಹಿಮ ನಿನ್ನ ಅನುಮತಿ ಇದ್ದರಷ್ಟೇ ಆಶ್ರಯಿಸುತ್ತೇನೆ ಆಶ್ರಯಿಸಿ ದರಿದ್ರವನ್ನು ಅನುಭವಿಸುತ್ತೇನೆ ಎಂದು ಕೋರಿಕೊಳ್ಳುತ್ತಾಳೆ ದರಿದ್ರ ಲಕ್ಷ್ಮಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಬೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">