ಅಯೋಧ್ಯೆ ಶ್ರೀರಾಮಮಂದಿರದ ಉಚಿತ ಪ್ರಸಾದ ಶ್ರೀರಾಮ ದೇವರ ಮೊದಲ ದಿನದ ಪ್ರಸಾದವನ್ನು ಮನೆಯಲ್ಲೇ ಕುಳಿತು ಉಚಿತವಾಗಿ ಪಡೆಯಿರಿ

ಅಯೋಧ್ಯ ಶ್ರೀ ರಾಮ ದೇವರ ಪ್ರಸಾದವನ್ನು ಭಾರತದ ಯಾವ ಮೂಲೆಯಲ್ಲಿ ಇದ್ದರೂ ಉಚಿತವಾಗಿ ಪಡೆದುಕೊಳ್ಳಿ… ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಇದೇ ಜನವರಿ 22ರಂದು ಅಯೋಜಿಯಲ್ಲಿ ಇರುವಂತಹ ಶ್ರೀರಾಮದೇವರ ದೇವರಸ್ಥಾನ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಆಗುತ್ತಾ ಇದೆ ಅವತ್ತಿನ ಆ ಒಂದು ವಿಶೇಷವಾದ ದಿನದೊಂದಿಗೆ ಸ್ವಾಮಿಗೆ.

WhatsApp Group Join Now
Telegram Group Join Now

ವಿಶೇಷವಾದ ನೈವೇದ್ಯಗಳನ್ನು ಕೂಡ ಮಾಡಲಾಗುತ್ತದೆ ಆ ಒಂದು ನೈವೇದ್ಯದ ಪ್ರಸಾದವನ್ನು ಎಲ್ಲೇ ಇದ್ದರೂ ಕೂಡ ನಮ್ಮ ಭಾರತ ದೇಶದಲ್ಲಿ ಎಲ್ಲಿದ್ದರೂ ಕೂಡ ನಾವು ನಮ್ಮ ಒಂದು ಮನೆಯಲ್ಲೇ ಕುಳಿತುಕೊಂಡು ಆ ಪ್ರಸಾದವನ್ನು ಉಚಿತವಾಗಿ ಪಡೆದುಕೊಳ್ಳುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ ಹಾಗಾದರೆ ಆ ಒಂದು ಪ್ರಸಾದವನ್ನು ಯಾವ ರೀತಿಯಾಗಿ ಮನೆಯಲ್ಲೇ.

ಕುಳಿತುಕೊಂಡು ಅದನ್ನು ಪಡೆದುಕೊಳ್ಳಬಹುದು ಅನುದರ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾವು ತಿಳಿದುಕೊಳ್ಳೋಣ. ಮೊದಲನೆಯದಾಗಿ ಮೊಬೈಲ್ ನಲ್ಲಿ ನಾವು ಒಂದು ವೆಬ್ ಸೈಟ್ ಗೆ ಹೋಗಬೇಕಾಗುತ್ತದೆ ಈ ವೆಬ್ಸೈಟ್ನ ಮೂಲಕ ತುಂಬಾನೇ ಸುಲಭವಾಗಿ ಪ್ರಸಾದವನ್ನು ಮನೆಗೆ ತರಿಸಿಕೊಳ್ಳಬಹುದು ಅದು ಹೇಗೆ ಎಂದು ನೋಡೋಣ.

ಈ ಒಂದು ವಿಡಿಯೋದ ಡೆಸ್ಕ್ರಿಪ್ಷನ್ ನ ಬಾಕ್ಸಲ್ಲಿ ಕೂಡ ನಾನು ಈ ಒಂದು ಲಿಂಕ್ ಅನ್ನು ಕೊಟ್ಟಿರುತ್ತೇನೆ ಕಮೆಂಟ್ ಬಾಕ್ಸ್ ನಲ್ಲಿ ಕೂಡ ಅದನ್ನು ಪಿನ್ ಮಾಡಿರುತ್ತೇನೆ. ಅದರ ಮೇಲೆ ಕ್ಲಿಕ್ ಮಾಡಿದರೆ ಸಾಕು ಈ ರೀತಿಯ ಒಂದು ಪೇಜ್ ಓಪನ್ ಆಗುತ್ತದೆ ನಿಮಗೆಲ್ಲಿ ಕಾಣಿಸುತ್ತಾ ಇರಬಹುದು ಖಡಿ ಆರ್ಗಾನಿಕ್ ಎಂದು ಈ ವೆಬ್ ಸೈಟ್ ನಲ್ಲಿ ಮೇಲಿನ ಭಾಗದಲ್ಲಿ ಹೆಸರು ಇದೆ ಆ ಒಂದು ಹೆಸರಿನ.

ವೆಬ್ಸೈಟ್ ಅನ್ನು ನಾವು ಈಗ ಓಪನ್ ಮಾಡಿದ ತಕ್ಷಣ ನೀವು ಇಲ್ಲಿ ನೋಡಬಹುದು ಫ್ರೀ ರಾಮ ಜನ್ಮಭೂಮಿ ಫಸ್ಟ್ ಡೇ ಪ್ರಸಾದ ಎಂದು ನಿಮಗೆ ಇಲ್ಲಿ ತೋರಿಸುತ್ತಿದೆ ಹಾಗೆ ಈ ರೀತಿಯಾಗಿ ಸ್ವಲ್ಪ ಸ್ಲೈಡ್ ಮಾಡಿದಾಗ ನಿಮಗೆ ಪ್ರಸಾದ ಯಾವ ರೀತಿಯಾಗಿ ಇರುತ್ತದೆ ಎಂದು ಒಂದು ಬಾಕ್ಸ್ ಅಲ್ಲಿ ನಿಮಗೆ ಶೋ ಮಾಡುತ್ತಾ ಇದ್ದಾರೆ ನಾವು ಈ ರೀತಿಯಾಗಿ ಇದನ್ನು ಸ್ಲೈಡ್ ಮಾಡಿದಾಗ.

ನೋಡಬಹುದು ಇದರಲ್ಲಿ ಪ್ರತಿಯೊಂದು ಪ್ರೈಸ್ ಸಂಪೂರ್ಣವಾಗಿ ಜೀರೋ ಇದೆ ಹಾಗಾಗಿ ನಮಗೆ ಫ್ರೀಯಾಗಿ ಪ್ರಸಾದವನ್ನು ಕೊಡುತ್ತಾ ಇದ್ದರೆ ಹಾಗೆ ಇದನ್ನು ನಾವು ಯಾವ ರೀತಿಯಾಗಿ ಮನೆಗೆ ತರಿಸಿಕೊಳ್ಳಬೇಕು ಎಂದು ಈಗ ನೋಡೋಣ ಮೊದಲನೆಯದಾಗಿ ಒಂದು ಮೇಲಭಾಗಿನಲ್ಲಿ ಕಾಣಿಸುತ್ತಾ ಇರುವ ಹಾಗೆ ಮೈ ಅಕೌಂಟ್ ಎಂದು ಏನಿದೆ ಅಲ್ಲಿ ನಿಮ್ಮ ಒಂದು.

ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿ ತುಂಬಾನೇ ಸುಲಭವಾಗಿ ಕ್ರಿಯೇಟ್ ಮಾಡಿಕೊಂಡ ತಕ್ಷಣವೇ ಇಲ್ಲಿ ನಿಮಗೆ ಒಂದು ಆಪ್ಷನ್ ಸಿಗುತ್ತದೆ ಬೈ ಇಟ್ ನೋವೆಂದು ಒಂದು ಆಪ್ಷನ್ ಇದೆ ಅದಕ್ಕಿಂತ ಮೊದಲು ಈ ಒಂದು ವೆಬ್ಸೈಟ್ನಲ್ಲಿ ಏನೆಂದು ನಿಮಗೆ ತೋರಿಸುತ್ತೇನೆ ಇಲ್ಲಿ ಮೊಬೈಲ್ ವಿವ್ ಎಂದು ಏನಿದೆ ಅದರ ಪಕ್ಕದಲ್ಲಿ ನಿಮಗೆ ಮೂರು ಚುಕ್ಕಿ ಕಾಣಿಸುತ್ತಾ ಇದೆ ಅದರ ಮೇಲೆ.

ನಾವು ಕ್ಲಿಕ್ ಮಾಡಿದ ತಕ್ಷಣವೇ ಈ ವೆಬ್ಸೈಟ್ನ ಒಂದು ಹೋಂ ಪೇಜ್ ಇದೆ ಫ್ರೀ ಪ್ರಸಾದ ಎಂದು ಕಾಣಿಸುತ್ತಾ ಇದೆ ಮತ್ತೆ ಇಲ್ಲಿ ಶಾಪ್ ಎಂದು ಇದೆ ಬ್ಲಾಗ್ ಎಂದು ಇದೆ ಕಾಂಟಾಕ್ಟ್ ಎಂದು ಇದೆ ಇಲ್ಲಿ ಶಾಪ್ ಎಂದು ಏನಿದೆ ಅದರ ಮೇಲೆ ನಾವು ಕ್ಲಿಕ್ ಮಾಡಿದಾಗ ಈ ಒಂದು ವೆಬ್ ಸೈಟ್ ನಲ್ಲಿ ಕೆಲವೊಂದು ಪ್ರಾಡಕ್ಟ್ ಗಳನ್ನು ನಾವಿಲ್ಲಿ ಬೈ ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]