ಗಾಣಗಾಪುರದಲ್ಲಿ ನೋಡಲೇಬೇಕಾದ ಆರು ದಿವ್ಯ ಜಾಗಗಳು…. ಗುರು ದತ್ತಾತ್ರೇಯ ಸ್ವಾಮಿ ಎಂದ ಕೂಡಲೇ ಎಲ್ಲರಿಗೂ ತಮ್ಮದೇ ನೆಲದ ಗಾಣಗಾಪುರ ನೆನಪಾಗುತ್ತದೆ ನಿಮ್ಮಲ್ಲಿ ಎಷ್ಟೋ ಮಂದಿ ಹಲವಾರು ಬಾರಿ ಗಾಣಗಾಪುರಕ್ಕೆ ಹೋಗಿ ಬಂದಿರುತ್ತೀರಿ ಆದರೆ ಬಹುತೇಕರ ತೀರ್ಥಯಾತ್ರೆ ದತ್ತಾತ್ರೇಯ ಸ್ವಾಮಿಗಳ ದರ್ಶನ ಕಷ್ಟ ಸೀಮಿತವಾಗಿರುತ್ತದೆ ಗಾಣಗಾಪುರ ಜಾತ್ರೆಯನ್ನು ಮಾಡಿಯೂ.
ಕೂಡ ಅಲ್ಲಿನ ಆರು ಪ್ರಮುಖ ಪ್ರದೇಶಗಳ ಹಿನ್ನೆಲೆ ಮತ್ತು ವಿಶೇಷತೆ ತಿಳಿಯದ ಭಕ್ತರು ಇದ್ದಾರೆ ಹಾಗಾಗಿ ಗಾಣಗಾಪುರಕ್ಕೆ ಹೋದಾಗ ತಪ್ಪದೆ ಭೇಟಿ ಕೊಡಬೇಕಾದ ಆರು ಪ್ರಮುಖ ಸ್ಥಳಗಳ ಮಾಹಿತಿಯನ್ನು ಕೊಡುತ್ತೇವೆ ಈ ವಿಡಿಯೋ ಮೂಲಕ. ಮೊದಲಿಗೆ ವಿಶ್ರಾಂತಿ ಕಟ್ಟೆ ಏನಿದು ವಿಶ್ರಾಂತಿ ಕಟ್ಟೆ ಎಂದರೆ ಇದರ ಬಗ್ಗೆ ಒಂದು ಅದ್ಭುತ ಹಿನ್ನೆಲೆ ಇದೆ ದತ್ತಾತ್ರೇಯರ.
ಅವತಾರಗಳಲ್ಲಿ ಒಬ್ಬರಾದ ನರಸಿಂಹಸ್ವಾಮಿ ಪ್ರತಿದಿನವೂ ಕೂಡ ಮಠದಿಂದ ಸಂಗಮಕ್ಕೆ ಹೋಗಿ ಬರುತ್ತಾ ಇದ್ದರು ಆ ಮಾರ್ಗ ಮಧ್ಯೆ ಪರ್ವತೇಶ ಎನ್ನುವ ರೈತನ ಹೊಲ ಸಿಗುತ್ತಾ ಇತ್ತು ಪ್ರತಿದಿನವೂ ಕೂಡ ಸ್ವಾಮಿಯರು ಹೋಗುವಾಗ ಬರುವಾಗ ಆ ರೈತ ಮಾರ್ಗ ಮಧ್ಯ ನಮಸ್ಕಾರವನ್ನು ಮಾಡುತ್ತಾ ಇದ್ದ ಸಾಕ್ಷಾತ್ ದತ್ತಾತ್ರೇಯ ಸ್ವಾಮಿಯ ಅವತಾರವಾದ ನಿಮ್ಮನ ಪ್ರತಿದಿನವೂ.
ನೋಡುವ ಭಾಗ್ಯ ನನ್ನದಾಯಿತಲ್ಲ ಎನ್ನುವ ದನ್ಯತ ಭಾವ ದೊಂದಿಗೆ ಪ್ರತಿದಿನವೂ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಾ ಇದ್ದ ಆ ರೈತ ರೈತನನ್ನು ನೋಡಿ ಸ್ವಾಮಿ ನಕ್ಕು ಆಯುಷ್ಮಾನ್ ಭವ ಎಂದು ಹೇಳಿ ಮುಂದೆ ಹೋಗುತ್ತಿದ್ದರು ಒಂದು ದಿನ ಸ್ವಾಮಿ ಅವರಿಗೆ ಕೇಳಿದರು ಏನಪ್ಪಾ ಪ್ರತಿನಿತ್ಯವೂ ನೀನು ನಾನಗೆ ನಮಸ್ಕಾರ ಮಾಡುತ್ತಿಯಲ್ಲ ಯಾರಪ್ಪ ನೀನು ಎಂದು ಆಗ.
ಸ್ವಾಮಿ ನನ್ನ ಹೆಸರು ಪರ್ವತೇಶ ಎಂದು ಇಲ್ಲೇ ಇದೇ ಹೊಲದವನು ನಿಮ್ಮನ್ನು ನೋಡುವುದು ನನ್ನ ಭಾಗ್ಯ ಎಂದು ಪರಿಚಯವನ್ನು ಮಾಡಿಕೊಳ್ಳುತ್ತಾನೆ ರೈತ ಸರಿ ಹಾಗಾದರೆ ಏನಾದರೂ ಕೇಳಿಕೋ ನಿನಗಾಗಿ ಎಂದು ಹೇಳುತ್ತಾರೆ ನರಸಿಂಹಸ್ವಾಮಿ ಸರಸ್ವತಿಗಳು ಸ್ವಾಮಿ ನನಗೆ ಹೆಚ್ಚೇನು ಬೇಡ ಇಲ್ಲೇ ನನ್ನ ಹೊಲ ಇದೆಯಲ್ಲ ಈ ಹೊಲದ ಒಳಗಡೆ ಒಮ್ಮೆ.
ಕಾಲಿಡಿ ಸಾಕು ಎಂದು ಕೇಳಿಕೊಳ್ಳುತ್ತಾನೆ ಸರಿ ಅಂದವರೇ ಬೆಳೆದು ನಿಂತಿರುವ ಹೊಲದೊಳಗೆ ಕಾಲಿಡುತ್ತಾರೆ ಕಾಲಿಟ್ಟ ಮೇಲೆ ರೈತ ಪರ್ವತೇಶನಲ್ಲಿ ಒಂದು ವಿಚಾರವನ್ನು ಕೇಳುತ್ತಾರೆ ನಿನಗೆ ನನ್ನ ಮೇಲೆ ಅಷ್ಟೊಂದು ವಿಶ್ವಾಸವೇ ಯಾಕೆ ಇಷ್ಟು ಪ್ರೀತಿ ಭಕ್ತಿ ಎಂದು ಕೇಳುತ್ತಾರೆ ತುಂಬಾ ವಿಶ್ವಾಸವಿದೆ ಸ್ವಾಮಿ ದತ್ತಾತ್ರೇಯರ ಅವತಾರವೇ ನೀವು ಎನ್ನುವುದು ನನ್ನ ನಂಬಿಕೆ ಎಂದು.
ಹೇಳುತ್ತಾನೆ ರೈತ ಆಗ ಸರಿ ಹಾಗಾದರೆ ನಾನು ಸಂಗಮಕ್ಕೆ ಹೋಗಿ ಬರುವ ಅಷ್ಟರಲ್ಲಿ ನಿನ್ನ ಒಲವನ್ನೆಲ್ಲ ಕಟಾವು ಮಾಡಿ ಏನು ಪ್ರಶ್ನೆ ಕೇಳಿದೆ ಏನು ಉತ್ತರವನ್ನು ನೀಡದೆ ಅಷ್ಟು ಮಾತ್ರ ಹೇಳಿ ಅಲ್ಲಿಂದ ಹೊರಟುಬಿಡುತ್ತಾರೆ ರೈತ ಪರ್ವತೇಶ ಅವರು ಹೇಳಿದ ಮಾತನ್ನು ಚಾಚು ತಪ್ಪದೆ ಪಾಲಿಸಿ ಒಲವನ್ನೆಲ್ಲ ಕೊಯ್ಲು ಮಾಡಿಸುತ್ತಾನೆ ಹೆಂಡತಿ ಮಕ್ಕಳ ವಿರೋಧದ ನಡುವೆ ಗುರುಗಳು ಸಂಗಮದಿಂದ.
ಹಿಂತಿರುಗಿ ಬರುವಷ್ಟರಲ್ಲಿ ಇಷ್ಟೆಲ್ಲ ಆಗಿ ಹೋಗಿ ಬಿಟ್ಟಿರುತ್ತದೆ ಸಂಗಮದಿಂದ ಹಿಂತುರುಗಿ ಬರುತ್ತಾ ರೈತ ಮತ್ತೆ ಸಿಗುತ್ತಾನೆ ಶ್ರೀಗಳಿಗೆ ನಮಸ್ಕಾರವನ್ನು ಮಾಡುತ್ತಾರೆ ಏನು ಗೊತ್ತಿಲ್ಲದಂತೆ ಒಂದು ಮಾತನ್ನು ಹೇಳಿಬಿಟ್ಟರು ಗುರುಗಳು ಅಲ್ಲಪ್ಪ ಆಕಡೆ ಹೋಗುವಾಗ ನಿನ್ನ ಹೊಲ ಅಷ್ಟೊಂದು ಚೆನ್ನಾಗಿ ತುಂಬಿಕೊಂಡಿತ್ತು ಈಗ ಯಾಕೆ ಬೋಳಾಗಿದೆ ಅಷ್ಟು ಬೇಗ ಎಂದು ಕೇಳಿದರು ವಿಚಿತ್ರ.
ಎನಿಸಿದರು ರೈತ ಮಾತ್ರ ಗೊಂದಲವಾಗಲಿಲ್ಲ ಸ್ವಾಮಿ ನೀವೇ ಹೇಳಿದರಲ್ಲ ಬೆಳೆಗಳನ್ನೆಲ್ಲ ಕೂಯ್ದು ಬಿಡು ಎಂದು ಹಾಗೆ ಮಾಡಿಸಿದೆ ಎಂದ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.