ಅಯೋಧ್ಯ ಮಂದಿರ ದರ್ಶನ… ಕಳೆದ ವಿಡಿಯೋದಲ್ಲಿ ಎಲ್ಲರೂ ತುಂಬಾನೇ ಕೇಳಿದ್ದೀರಿ ಅಯೋಧ್ಯ ರಾಮಮಂದಿರವನ್ನು ತೋರಿಸು ಎಂದು ಆದರೆ ಅದಕ್ಕೂ ಮೊದಲು ನಾನು ಕೂಡ ಪ್ರಯತ್ನಿಸಿದೆ ತುಂಬಾ ಕಷ್ಟ ಅದು ಯಾರನ್ನು ಕೂಡ ಬಿಡುವುದಿಲ್ಲ ಅಲ್ಲಿ ಇಡೀ ಭಾರತದ ಹಾಟ್ ಪಾಟ್ ಆಗಿದೆ ಸಿಕ್ಕಾಪಟ್ಟೆ ಟೈಟ್ ಸೆಕ್ಯೂರಿಟಿ ಪರ್ಮಿಷನ್ ಅಂತೂ ಸಿಗುವುದೇ ಇಲ್ಲ ಅದಕ್ಕೆ ಈಗ.
ಮತ್ತೆ ಹೋಗುತ್ತಾ ಇದ್ದೇನೆ ಇದು ಒಂದು ಕೊನೆಯ ಪ್ರಯತ್ನ ವಾಗಿರುತ್ತದೆ ಅಯೋಧ್ಯೆಯಲ್ಲಿ ಇರುವಂತಹ ಶ್ರೀರಾಮ ಮಂದಿರ ದೇವಸ್ಥಾನದ ಹತ್ತಿರವೇ ಹೋಗುತ್ತಾ ಇದ್ದೇವೆ ಈಗ. ಶ್ರೀರಾಮುಲಲ್ಲ ಮಂದಿರದ ಮೇನ್ ಎಂಟ್ರೆನ್ಸ್ ಗೇಟು ಇದೆ ಎರಡು ಕಡೆ ದೈತ್ಯಾಕಾರವಾದಂತಹ ಪಿಲ್ಲರ್ ಗಳನ್ನು ಹಾಕಿದ್ದಾರೆ ಅದು ಕೂಡ ಡಿಸೈನ್ ಆಗಿ ಇರುವ ಪಿಲ್ಲರ್ ಗಳು ಇದೇ ಮುಖ್ಯ.
ದ್ವಾರ ಬನ್ನಿ ಒಳಗಡೆ ಹೋಗೋಣ. ಶ್ರೀ ರಾಮನ ನೋಡುವುದಕ್ಕೆ ಬರುವಂತಹ ಭಕ್ತಾದಿಗಳು ಬಿಸಿಲಿನಲ್ಲಿ ನಿಲ್ಲಬಾರದು ಎಂದು ಇಡೀ ಎಂಟ್ರೆನ್ಸ್ ನಿಂದ ಹಿಡಿದು ಒಳಗಡೆ ಹೋಗುವವರೆಗೂ ಮೇಲ್ಚಾವಣಿಯನ್ನು ಹಾಕಿಸಿದ್ದಾರೆ ಶ್ರೀ ರಾಮಲಲ್ಲ ದೇವಸ್ಥಾನ ಪೂರ್ತಿ ಆಗುವುದಕ್ಕೆ ಇವತ್ತಿನಿಂದ ಐದು ವರ್ಷ ಬೇಕು ಆದರೆ ಇನ್ನೇನು ಹತ್ತಿರ ಬಂದಿದ್ದಲ್ಲ ಅದಕ್ಕಾಗಿಯೇ ಜನವರಿ 22ರಂದು.
ಇನೋಗ್ರೇಶನ್ ಮಾಡುತ್ತಾ ಇದ್ದಾರೆ ಇನೋಗ್ರೇಶನ್ ಚೆನ್ನಾಗಿ ಆಗಬೇಕು ಎಂದು ದಿನದ 24 ಗಂಟೆಯೂ ಕೆಲಸ ನಡೆಯುತ್ತಿದೆ ಈ ಜಾಗದಲ್ಲಿ ಕನ್ನಡಿಗರು ಮಂಗಳೂರಿನಿಂದ ಅಯೋಧ್ಯೆಗೆ ಬಂದಿದ್ದಾರೆ ಮೂರು ದಿವಸ ಸತತವಾಗಿ ಟ್ರೈನ್ ನಲ್ಲಿ ಜರ್ನಿಯನ್ನು ಮಾಡಿ ರಾಮಲಲ್ಲಾನ ದರ್ಶನವನ್ನು ಮಾಡುವುದಕ್ಕೆ, ನೋಡಿ ರಾಮ ಮಂದಿರ ಸ್ವಲ್ಪವೇ ಅಲ್ಲಿ.
ಕಾಣಿಸುತ್ತಾ ಇದೆ ಇಲ್ಲೇ ಸೆಕ್ಯೂರಿಟಿ ಚೆಕ್ ಸೆಕ್ಯೂರಿಟಿ ಚೆಕ್ಕಿಂಗ್ ಏರಿಯಾಗೆ ಈಗ ಬಂದಾಯ್ತು ಐಡಿ ಕಾರ್ಡ್ ಸಿಕ್ಕಿದೆ ಅಲ್ಲಿ ಎಲ್ಲಾ ಪೂರ್ತಿಯಾಗಿ ಸೆಕ್ಯೂರಿಟಿ ಚೆಕ್ ಆಗುತ್ತದೆ ಆದರೆ ಈ ಬಾರಿ ಕ್ಯಾಮೆರಾವನ್ನು ತೆಗೆದುಕೊಂಡು ಹೋಗಬಹುದು ಒಳಗಡೆ ಇಲ್ಲಂತೂ ಸಿಕ್ಕಾಪಟ್ಟೆ ಹೈ ಸೆಕ್ಯೂರಿಟಿ ಸೆಕ್ಯೂರಿಟಿ ಚೆಕ್ಕನ್ನು ಮುಗಿಸಿಕೊಂಡು ಬಂದೇಬಿಟ್ಟವು ಅಯೋಧ್ಯೆಯಲ್ಲಿ.
ಇರುವಂತಹ ರಾಮಲಲ್ಲ ದೇವಸ್ಥಾನಕ್ಕೆ ಇಲ್ಲಿಯವರೆಗೂ ಬರುವುದಕ್ಕೆ ಸಿಕ್ಕಾಪಟ್ಟೆ ಪ್ರಯತ್ನವನ್ನು ಪಟ್ಟಿದ್ದೇನೆ ಇಲ್ಲಿಗೆ ಬರುವುದಕ್ಕೆ ಆಗುವುದೇ ಇಲ್ಲವೇನೋ ಅಂದುಕೊಂಡಿದ್ದೆ ಆದರೆ ರಾಮನ ದೆಸೆಯಿಂದ ಇಲ್ಲಿಯವರೆಗೂ ಬರುವ ಹಾಗೆ ಆಗಿತ್ತು ನೀವು ಅಲ್ಲಿ ನೋಡುತ್ತಾ ಇರುವುದು ಕೇವಲ ರಾಮನ ದೇವಸ್ಥಾನವಲ್ಲ ಸತತ 400 ರಿಂದ 500 ವರ್ಷಗಳ ಕಾಲ.
ನಾಲ್ಕು ಲಕ್ಷಕ್ಕೂ ಅಧಿಕ ಜನರ ತ್ಯಾಗ ನಾವು ಈಗ ಬಂದೇಬಿಟ್ಟವು ಶ್ರೀರಾಮ ಲಲ್ಲನ ದೇವಸ್ಥಾನದ ಹತ್ತಿರ ಈ ಪಾಯಿಂಟ್ ನ ವರೆಗೂ ಹೋಗಬಹುದು ಆದರೆ ಇನ್ನು ಮುಂದೆ ಹೋಗುವುದಕ್ಕೆ ಆಗುವುದಿಲ್ಲ ಆದರೆ ಇಲ್ಲಿಯವರೆಗೂ ಬಿಟ್ಟಿರುವುದೇ ದೊಡ್ಡ ವಿಚಾರ ನೀವು ನೋಡ್ತಾ ಇದ್ದೀರಾ ಶ್ರೀರಾಮಲಲನ.
ದೇವಸ್ಥಾನವನ್ನು. 14ನೇ ಶತಮಾನದಲ್ಲಿ ಆಕ್ರಮಣಗೊಂಡ ಈ
ಪುಣ್ಯಭೂಮಿ 14 ವರ್ಷಗಳ ಹಿಂದೆ ಎಷ್ಟೇ ಬಿಡುಗಡೆಯಾಯಿತು ಈ ಜಾಗದಲ್ಲಿ ಶ್ರೀರಾಮನ ಮಂದಿರ ತಲೆಯೆತ್ತಿ ನಿಲ್ಲಬೇಕು ಎಂದು ಲಕ್ಷಾಂತರ ಜನರ ಬಲಿದಾನ ಕೋಟ್ಯಂತರ ಭಾರತೀಯರ ಪ್ರಾರ್ಥನೆ ಇಂದು ಸಫಲವಾಗಿದೆ ಶ್ರೀರಾಮ ಮಂದಿರ ಮೂರು.
ಅಂತಸ್ತಿನ ಭವ್ಯವಾದಂತಹ ಕಟ್ಟಡ ಒಟ್ಟು 392 ಕಲ್ಲಿನ ಕಂಬಗಳನ್ನು ಒಳಗೊಂಡಿದ್ದು ಸಂಪೂರ್ಣ ವಾಗಿ ಭಾರತದ ತಂತ್ರಜ್ಞಾನದಿಂದಲೇ ಹಾಗೆ ಭಾರತೀಯರಿಂದಲೇ ತಯಾರಾಗುತ್ತಾ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.