ಶ್ರೀರಾಮನಿಗಾಗಿ ಬದುಕಿದ ಈ ಸಂತ ಅದೆಂತ ತಪಸ್ವಿ ಗೊತ್ತಾ ? ರಾತ್ರಿಯಾದರೆ ಬಾಬಾರೊಂದಿಗೆ ನರ್ಮದಾ ನದಿಯೇ ಮಾತನಾಡುತ್ತೆ - Karnataka's Best News Portal

ಶ್ರೀರಾಮನಿಗಾಗಿ ಬದುಕಿದ ಈ ಸಂತ ಅದೆಂತ ತಪಸ್ವಿ ಗೊತ್ತಾ ? ರಾತ್ರಿಯಾದರೆ ಬಾಬಾರೊಂದಿಗೆ ನರ್ಮದಾ ನದಿಯೇ ಮಾತನಾಡುತ್ತೆ

ಶ್ರೀರಾಮನಿಗಾಗಿ ಬದುಕಿದ ಸಿಯಾರಾಮ್ ಬಾಬಾ ಬದುಕೇ ನಿಗೂಢ

ಭಾರತೀಯ ಸಾಧು ಸಂತರು ಕೇವಲ ತಮ್ಮ ಯೋಗ ಮತ್ತು ಧ್ಯಾನದ ಬಲದ ಮೇಲೆಯೇ ಇಡೀ ವಿಶ್ವವನ್ನ ಬೆರಗುಗೊಳಿಸಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ಕಠಿಣ ಸಾಧನೆಗಳ ಮೂಲಕ ಇಂದ್ರಿಯಗಳ ಮೇಲೆ ಸಂಯಮ ಸಾಧಿಸಿ ಪ್ರತಿ ಹವಾಮಾನ ಕ್ಕೂ ದೇಹ ಒಗ್ಗಿಕೊಳ್ಳುವಂತೆ ಅನೇಕ ಸಾಧಕರು ಸಾಧಿಸಿಕೊಂಡಿದ್ದಾರೆ. ಇಂತಹ ಸಾಹಸಗಳಿಂದಲೇ ಭಾರತದ ಯೋಗ ಮತ್ತು ಅಧ್ಯಾತ್ಮ ಇವತ್ತು ವಿಶ್ವ ಗುರು ಎನಿಸಿಕೊಂಡಿದೆ. ಹೀಗಾಗಿ ಇಂತಹ ಕಠೋರ ಯೋಗ ಮತ್ತು ಅಧ್ಯಾತ್ಮವನ್ನು ಅನುಭವಿಸಲು ಇವತ್ತಿಗೂ ದೇಶ ವಿದೇಶಗಳಿಂದ ಅನೇಕರು ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ.

ಅಂತಹ ಕಠೋರ ಸಾಧನೆ ಮಾಡಿರುವ ಮತ್ತು ಇವತ್ತಿಗೂ ಜನಾನುರಾಗಿಯಾಗಿ ಬದುಕುತ್ತಿರುವ ಬಸಂತ ಬಗ್ಗೆ ಇವತ್ತಿನ ಸಂಚಿಕೆಯಲ್ಲಿ ತಿಳಿಸ್ತಾ ಹೋಗ್ತೀನಿ. ಭಾರತದಲ್ಲಿ ಅನೇಕ ಸಂತರು ಇದ್ದಾರೆ. ಜನರಿಗೆ ಸರಿಯಾದ ದಿಕ್ಕನ್ನು ತೋರಿಸುವ ಹೆಚ್ಚಿನ ಸಂತೋಷ ವು ನದಿಯ ದಡದಲ್ಲಿ ಇವತ್ತಿಗೂ ವಾಸಿಸುತ್ತಿದ್ದಾರೆ. ಅವರು ಯೋಗ ಮತ್ತು ಧ್ಯಾನದ ಸಹಾಯದಿಂದ ಅನೇಕ ಬಾರಿ ಪವಾಡಗಳನ್ನು ಮಾಡುವ ಮೂಲಕ ಇಡೀ ಜಗತ್ತನ್ನ ಅಚ್ಚರಿಗೊಳಿಸಿದ್ದಾರೆ.

ತಮ್ಮ ಕಠಿಣ ಸಾಧನೆಯ ಬಲದಿಂದ ಸಂತರು ಪ್ರಕೃತಿಯ ನಿಯಮಗಳನ್ನೇ ತಲೆಬಾಗಿಸಿದ್ದಾರೆ. ಇಂದು ನಾವು ನಿಮಗೆ ಅಂತಹ ಒಬ್ಬ ಸಂತನ ಬಗ್ಗೆ ಹೇಳಲು ಹೊರಟಿದ್ದೇವೆ. ಅವರ ಹೆಸರು ಸಮಂತಾ ಸ್ಯಾಮ್ ಬಾಬಾ ಸ್ನೇಹಿತರೆ ಇತ್ತೀಚಿಗೆ ಅಂದರೆ ಸುಮಾರು ಎರಡು ವರ್ಷಗಳ ಹಿಂದೆ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಇದರಲ್ಲಿ ನೂರಾರು ವರ್ಷಗಳ ವಯೋವೃದ್ದ ಸಂತರು ಬೆಂಕಿ ಕಟ್ಟಿಲತೆ ದೀಪ ಹೊತ್ತಿಸುತ್ತಿದ್ದಾರೆ ಅಂತ ಹೇಳಲಾಗಿತ್ತು. ಈ ವಿಡಿಯೋ ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ನರ್ಮದಾ ತೀರದಲ್ಲಿರುವ ಭತ್ಯ ಆಶ್ರಮದ ಸಂತಾ ಸಿಯಾ ರಾಮ್ ಬಾಬ ಅವರದ್ದಾಗಿತ್ತು.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿ

ಹಾಗಾದ್ರೆ ಸಂದಾ ಸಿಯಾ ರಾಮ್ ಬಾಬಾ ಅವರು ಬೆಂಕಿ ಕಟ್ಟಿದಂತೆ ದೀಪ ಹಚ್ಚಿರುವ ಪವಾಡ ನಡೆದಿದ್ದು ನಿಜವಾ? ಜನರು ನಂಬಿರುವಂತೆ ಅಲ್ಲಿ ಪವಾಡ ನಡೆದಿದ್ದ ಅಷ್ಟಕ್ಕೂ ವಿಡಿಯೋದಲ್ಲಿರುವುದೇನು ಇದೆಲ್ಲ ವನ್ನ ಭರಿಸ ಹೋಗ್ತೀನಿ. ಸಂಧ್ಯಾ ಸಿಯಾ ರಾಮ್ ಬಾಬಾ ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. ಅವರ ವಯಸ್ಸು ಈಗ ಸುಮಾರು ನೂರಾ 10 ವರ್ಷಗಳು. ಆದರೆ ಇನ್ನು ಕೆಲವರು ಅವರ ವಯಸ್ಸು 130 ಕ್ಕೂ ಹೆಚ್ಚು ಅಂತ ಹೇಳ್ತಾರೆ. ಅವರು ತಮ್ಮ ಬಾಲ್ಯ ದಲ್ಲಿ ಒಬ್ಬ ಸಂತನ ಭೇಟಿಯಾಗಿದ್ರು.

ಆ ಸಂತನ ಸಂಪರ್ಕಕ್ಕೆ ಬಂದ ನಂತರ ಅವರು ಭಕ್ತಿಯಲ್ಲಿ ಮುಳುಗಿ ಹೋದರು. ಬಳಿಕ ಮನೆಯನ್ನು ತೊರೆದರು. ಆ ನಂತರ ಸ್ವಂತ ಶ್ಯಾಮ್ ಬಾಬಾ ಹಿಮಾಲಯದಲ್ಲಿ ಕೆಲವು ಕಾಲ ತಪಸ್ಸು ಮಾಡಿದರು. ಇದರ ನಂತರ ಅವರ ಜೀವನ ಸಂಪೂರ್ಣವಾಗಿ ನಿಗೂಢವಾಗಿ ಬದಲಾಗ್ತಾ ಹೋಯ್ತು. ಸಂತಾ ಸಿಯಾ ರಾಮ್ ಬಾಬ ಅವರು 72 ವರ್ಷಗಳ ಹಿಂದೆ ಮಧ್ಯಪ್ರದೇಶದ ಕರ್ಕೊಂಡ ಮಧ್ಯಾಹ್ನ ಗ್ರಾಮದ ನರ್ಮದದಲ್ಲಿ ಸಫಲತೆ 1951 ರಲ್ಲಿ ನಿರ್ಮಿಸಿದರು ಮತ್ತು ಅಂದಿನಿಂದ ಇಂದಿನ ವರೆಗೂ ಅವರು ಆ ಸ್ಥಳದಲ್ಲಿ ವಾಸಿಸುತ್ತಿದ್ದಾರೆ.

ಸ್ವಂತ ಶ್ಯಾಮ್ ಬಾಬಾ ಭಗವಾನ್ ಶ್ರೀರಾಮ ಮತ್ತು ಹನುಮಂತನ ಭಕ್ತರಾಗಿದ್ದಾರೆ.ಇವರು ಪ್ರತಿ ದಿನ 21 ಗಂಟೆಗಳ ಕಾಲ ರಾಮಾಯಣ ವನ್ನ ಪಠಿಸಿದ್ದಾರೆ. ರಾಮನ ಮೇಲಿನ ಅವರ ಭಕ್ತಿಯನ್ನು ಕಂಡು ಎಲ್ಲರೂ ಆಶ್ಚರ್ಯ ಪಡುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಆನೆಗುಂದಿ ಉತ್ಸವದ ದಿನಾಂಕ ಪ್ರಕಟ ಮಾರ್ಚ್ 11,12 ರಂದು ನಡೆಯಲಿದೆ ವಿಜೃಂಭಣೆಯ ಉತ್ಸವ.ಖ್ಯಾತ ನಟ ನಟಿ ಸಂಗೀತಗಾರರ ದಂಡೆ ಆಗಮನ..crossorigin="anonymous">