ಜನವರಿ 15 ಶಕ್ತಿಶಾಲಿ ಮಕರ ಸಂಕ್ರಾಂತಿ ಈ ಮೂರು ವಸ್ತು ದಾನ ಮಾಡಿದರೆ ಮರುದಿನವೇ ಗುಡ್ ನ್ಯೂಸ್…

ಮಕರ ಸಂಕ್ರಾಂತಿ ಮೂರು ವಸ್ತುಗಳನ್ನು ದಾನ ಮಾಡಿ ಜೀವನದಲ್ಲಿ ಬದಲಾವಣೆ ನೋಡಿ…. ಮಕರ ಸಂಕ್ರಾಂತಿ ಈ ವರ್ಷ ಜನವರಿ 15ರಂದು ಇದೆ ಜನವರಿ 15ರಂದು ಮಕರ ಸಂಕ್ರಾಂತಿಯ ದಿನ ಈ ವಿಶೇಷ ವಸ್ತುಗಳ ದಾನ ಮಾಡುವುದರಿಂದ ನಮ್ಮ ಜೀವನದಲ್ಲಿ ಅದ್ಭುತವಾದಂತಹ ಪರಿವರ್ತನೆ ಬರುತ್ತದೆ ಖಂಡಿತವಾಗಿ ಏಕೆಂದರೆ ಮಕರ.

WhatsApp Group Join Now
Telegram Group Join Now

ಸಂಕ್ರಾಂತಿಗೆ ಅದರದ್ದೇ ಆದಂತಹ ವಿಶೇಷತೆ ಇದೇ ಅದರದ್ದೇ ಆದ ಸಕಾರಾತ್ಮಕ ಶಕ್ತಿ ಇದೆ ಪ್ರಕೃತಿಯಲ್ಲಿ ಬದಲಾವಣೆ ಅದು ಹೇಗೆ ಆ ಹಬ್ಬವೇ ನಮಗೆ ಒಂದು ನೈಜ ಸಾಕ್ಷಿ ನಮ್ಮ ಕಣ್ಣೆದುರಿಗೆ ಕಾಣಿಸುವಂತಹ ಒಂದು ನೈಜ ಘಟನೆ ಇದಕ್ಕಿಂತ ದೊಡ್ಡ ಸಾಕ್ಷಿ ಏನು ಬೇಕು ಹೇಳಿ ಒಂದು ವಾತಾವರಣದಲ್ಲಿಯೇ ಸಾಮಾನ್ಯವಾಗಿ ತುಂಬಾ ಹೆಚ್ಚಿನ ಒಂದು ಇಷ್ಟವಾದಂತಹ.

ಕಠಿಣವಾದಂತಹ ವಿವರಣೆ ಬೇಡ ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪರಿವರ್ತನೆಯಾಗುತ್ತದೆ ಒಂದು ಇನ್ನು ಎರಡನೆಯದು ನೀವು ತುಂಬಾ ಸಿಂಪಲ್ ಆಗಿ ನೀವೇ ಫೀಲ್ ಮಾಡಬಹುದು ನೀವೇ ಸೆನ್ಸ್ ಮಾಡಬಹುದು ಇಲ್ಲಿಯವರೆಗೂ ಅಂದರೆ ಮಕರ ಸಂಕ್ರಾಂತಿಯವರೆಗೆ ತುಂಬಾ ಚಳಿ ದಿನಗಳನ್ನು ಪ್ರಕೃತಿಯಲ್ಲಿ ವಾತಾವರಣವಿರುತ್ತದೆ ಸಂಕ್ರಾಂತಿ ಯಾದ ನಂತರ.

ಬಿಸಿಲು ಹೆಚ್ಚಾಗುತ್ತಾ ಹೋಗುತ್ತದೆ ಇದು ಪ್ರಕೃತಿಯಲ್ಲಿನ ಬದಲಾವಣೆ ತಾನೆ ಈ ರೀತಿಯಾಗಿ ಬದಲಾವಣೆ ಆದಾಗ ಉತ್ತರಾಯಣ ಪುಣ್ಯಕಾಲದಲ್ಲಿ ಕೆಲವೊಂದು ರೆಮಿಡಿಯನ್ನು ಮಾಡಿಕೊಳ್ಳುವುದರಿಂದ ಕೂಡ ನಮ್ಮ ಜೀವನಕ್ಕೆ ಅದೇ ರೀತಿ ಸಕಾರಾತ್ಮಕವಾಗಿ ವೈಬ್ರೇಶನ್ ಬರುತ್ತದೆ ಬದಲಾವಣೆ ಆಗುತ್ತದೆ ಅದನ್ನು ನಾವು ಸೆನ್ಸ್ ಮಾಡಬೇಕು ಫೀಲ್ ಮಾಡಬೇಕು ಹೇಗೆ.

ಎಂದರೆ ಈ ಒಂದು ಮಕರ ಸಂಕ್ರಾಂತಿಯ ದಿನ ನಾನು ಹೇಳುವಂತಹ ವಸ್ತುಗಳನ್ನು ದಾನ ಮಾಡಿದ್ದೆ ಯಾದಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ದಾನ ಮಾಡುವುದಕ್ಕಿಂತ ಮೊದಲು ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಿ ನಿಮಗೆ ಯಾವ ಯಾವ ಕಷ್ಟಗಳು ಇದೆ, ಯಾವ ಕಷ್ಟಗಳ ಮೂಲಕ ನೀವು ಜೀವನದಲ್ಲಿ ಹಾದು ಹೋಗುತ್ತಾ ಇದ್ದೀರಿ ಅವೆಲ್ಲವೂ ಆ ಎಲ್ಲಾ ಕಷ್ಟಗಳು.

ನಿವಾರಣೆಯಾಗಲಿ, ಜೀವನದಲ್ಲಿ ಬೆಳಕು ಬರಲಿ ನೆಮ್ಮದಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಂಡು ನಾನು ಹೇಳು ಅಂತದ್ದು ತುಂಬಾನೇ ಸಿಂಪಲ್ ಆಗಿತ್ತು ಹೇಳುವುದನ್ನು ನೋಟ್ ಮಾಡಿಕೊಳ್ಳಿ ಗೋಧಿ ಒಂದು ಕೆಜಿ ಬೆಲ್ಲ ಒಂದು ಕೆಜಿ ಎಳ್ಳು ನೂರು ಗ್ರಾಂ ಅದನ್ನು ಜಾಸ್ತಿ ತೆಗೆದುಕೊಳ್ಳುವುದು ಬೇಡ ಈ ಮೂರು ವಸ್ತುಗಳನ್ನು ಒಟ್ಟು ಮಾಡಿಕೊಂಡು ಯಾವುದಾದರೂ.

ದೇವಸ್ಥಾನಗಳಾದರೂ ಸರಿ ಅಥವಾ ನಿಮ್ಮ ಮನೆಯ ಬಳಿ ಇರುವಂತಹ ದೇವಸ್ಥಾನಗಳಿಗಾದರೂ ದಾನವನ್ನು ಮಾಡಿ ಆಗ ನಿಮಗೆ ಬಂದಿರುವಂತಹ ಕಷ್ಟಗಳೆಲ್ಲ ನಿಮ್ಮಿಂದ ದೂರವಾಗಲಿ ಎಂದು ಭಗವಂತನನ್ನು ಪ್ರಾರ್ಥನೆ ಮಾಡಿಕೊಳ್ಳಿ ಈ ಮೂರು ವಸ್ತುಗಳನ್ನು ಕೊಡುವುದಕ್ಕೆ ಆಗಲಿಲ್ಲ ಅನಿವಾರ್ಯ ಕಾರಣಗಳಿಂದ ಎಂದರೆ ಇದಕ್ಕೆ ಒಂದು ಪರ್ಯಾಯ.

ಉಪಾಯವಿದೆ ಯಾವುದನ್ನು ಕೊಡಬಹುದು ಎಂದರೆ ಕಂಬಳಿ ಈಗ ಚಳಿಯಿಂದ ರಕ್ಷಣೆಯನ್ನು ಪಡೆಯಬೇಕು ಎಂದರೆ ಕಂಬಳಿ ಅಥವಾ ಬೆಡ್ಶೀಟ್ ಎಂದು ಹೇಳುತ್ತೇವೆ ಚಳಿಯಿಂದ ರಕ್ಷಣೆ ಪಡೆಯುವಂತಹ ಒಂದು ಒದಿಕೆಯನ್ನ ಯಾರು ಪಡೆಯಲು ಅಗತ್ಯವಿರುತ್ತಾರೆ ಅಂದರೆ ಅವರಿಗೆ ಹೊಂದಿಕೊಳ್ಳಲು ಕಂಬಳಿ ಇರುವುದಿಲ್ಲ ಅಂದರೆ ರೋಡಿನ ಅಂಚಿನ ಬದಿಯಲ್ಲಿ.

ಇರುವವರಿಗೆ ಆ ದಿನ ಕಂಬಳಿಯನ್ನು ಕಪ್ಪುಬಣ್ಣವಾಗಿದ್ದು ಅದು ದಪ್ಪದಾಗಿರಬೇಕು ಈ ರೀತಿಯ ವಸ್ತುಗಳನ್ನು ದಾನ ಮಾಡುವುದರಿಂದ ಶುಭಫಲಗಳು ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]