ನಿಮ್ಮ ಮನೆಯಲ್ಲಿ ಈ ತರಹ ದೋಷ ಇದ್ದರೆ ಎಚ್ಚರ…. ಈಗ ಒಂದು ಲೈಫ್ ವಿಡಿಯೋ ವನ್ನು ತೋರಿಸುತ್ತಿದ್ದೇನೆ ಪೂರ್ವ ರೋಡಿದ್ದಾಗ ಇದು ಈಶಾನ್ಯ ಮೂಲೆ ಪೂರ್ವ ಈಶಾನ್ಯ ಮೂಲೆ ಇದು ಅಗ್ನಿ ಸ್ಟೇರ್ ಕೇಸ್ ಇದೆ ಮೊದಲನೆಯದಾಗಿ ಏನು ಮಾಡಬೇಕು ಎಂದರೆ ಸ್ಟೇರ್ ಕೇಸ್ ಅನ್ನು ಕೆಳಗಡೆ ಬ್ಲಾಕ್ ಮಾಡಿದ್ದಾರೆ ಎಲ್ಲಿ ಎಂದರೆ ಬನ್ನಿ ತೋರಿಸುತ್ತೇನೆ ಈಗ ಇಲ್ಲಿ.
ನೋಡಿ ಸ್ಟೇರ್ ಕೇಸ್ ಅನ್ನು ಬ್ಲಾಕ್ ಮಾಡಿದ್ದಾರೆ ಅಗ್ನಿ ಮೂಲೆ ಬಂದ್ ಆಗಿದೆ ಹೊಟ್ಟೆ ಸಮಸ್ಯೆ ಹೊಟ್ಟೆ ಎಂದಾಗ ಕಿಡ್ನಿ ಸ್ಟೋನ್ ಆಗಬಹುದು ಶುಗರ್ ಆಗಬಹುದು ಬಿಪಿ ಸಣ್ಣ ಕರಳು ಈ ಟೆನರ್ಜಿ ಮತ್ತು ಪ್ಯಾಂಕ್ರಿಯಾಸ್ ಮತ್ತು ಹರ್ನಿ ಅರ್ಣಿಯ ಇವೆಲ್ಲ ಸಮಸ್ಯೆಗಳಾಗುವುದು ಗ್ಯಾಸ್ಟ್ರಿಕ್ ಇವೆಲ್ಲವ ತೊಂದರೆಗಳಾಗುತ್ತದೆ ಅವೆಲ್ಲಾ ಸಮಸ್ಯೆಯಾಗುತ್ತದೆ ಎಂದು ನಾನು ಹೇಳಿದ್ದೇನೆ,
ಮೇಡಂ ಅವರೇ ನಾನು ಈ ಅಗ್ನಿ ವಿಚಾರದಲ್ಲಿ ಹೊಟ್ಟೆಯ ಭಾಗ ಎಂದು ನಾನು ಹೇಳಿದ್ದೇನೆ ಹೊಟ್ಟೆಯ ಭಾಗ ಎಂದು ನಾನು ಹೇಳಿದಾಗ ನಾನು ಹೇಳಿದ ಹಾಗೆ ಶುಗರ್ ಬಿಪಿ ಹರ್ನಿಯ ಕಿಡ್ನಿ ಸ್ಟೋನ್ ಸಣ್ಣ ಕರುಳು ಯೂರಿನ್ ಇನ್ಫೆಕ್ಷನ್ ಆಮೇಲೆ ಗ್ಯಾಸ್ಟಿಕ್ ಬಿಪಿ ಇವೆಲ್ಲವೂ ಶುರುವಾಗುತ್ತದೆ ಇದರಲ್ಲಿ ಹೊಟ್ಟೆ ಭಾಗಕ್ಕೆ ಸಂಬಂಧಪಟ್ಟಿದ್ದು ಅಗ್ನಿ ಭಾಗವನ್ನು ಬ್ಲಾಕ್ ಮಾಡಿದ್ದರೆ ಸಮಸ್ಯೆ.
ಆಗುತ್ತದೆ ಎಂದು ಹೇಳಿದೆ ಇದರಲ್ಲಿ ನಿಮಗೆ ಯಾವುದಾದರೂ ಸಮಸ್ಯೆ ಇದೆಯಾ ಇದೆ ಸರ್ ಯಾವ ಸಮಸ್ಯೆ ಇದೆ ಗ್ಯಾಸ್ಟಿಕ್ ಇದೆ ಹರ್ನಿಯ ಇದೇ ಒಕ್ಕಲನ್ನು ಬಗೆದು ಹೊಟ್ಟೆ ಎಳೆಯುವುದು ಹೊಕ್ಕಳು ದೊಡ್ಡದಾಗಿ ಬೆಳೆದಿದ್ದು ಈಗ ತಾನೇ ಒಂದು ತಿಂಗಳಾಯಿತು ಆಪರೇಷನ್ ಮಾಡಿಸಿ ತೆಗೆಸಿದ್ದೇವೆ ಆಪರೇಷನ್ ಆಗುವುದಕ್ಕೆ ಮತ್ತೊಂದು ಕಾರಣವಿದೆ ಅದನ್ನು ಕೂಡ.
ತೋರಿಸುತ್ತೆನೆ ಬನ್ನಿ ಇವರು ಮಾಡಿರುವ ಪುಣ್ಯಾತ್ಮರು ಏನು ಮಾಡಿದ್ದಾರೆ ಎಂದು ತೋರಿಸುತ್ತೇನೆ ಈ ಬಾಗಿಲನ್ನು ತೋರಿಸಬೇಡ ನೇರವಾಗಿ ಬಾ ಇದು ಉತ್ತರ ವಾಯುವ್ಯ ಇಲ್ಲಿಯೂ ಕೂಡ ಬ್ಲಾಕ್ ಮಾಡಿಕೊಂಡಿದ್ದಾರೆ ಯಾವಾಗ ನಮಗೆ ಈ ಉತ್ತರ ವಾಯುವ್ಯ ಬ್ಲಾಕ್ ಆಯಿತು ತೊಂದರೆಗಳು ಶುರುವಾಯಿತು ಅಂದರೆ ವಾಯುಗೆ ಹಾಕಿದರೆ ವ್ಯವಹಾರ.
ಮೇಡಮ್ ಅವರೇ ನಾವು ಈ ವಾಯು ಮೂಲೆ ವಿಚಾರದಲ್ಲಿ ಬಂದಾಗ ವ್ಯವಹಾರ ನಷ್ಟ ಮೋಸ ಮಾಡುತ್ತಾರೆ, ದುಡ್ಡು ಕೊಟ್ಟರೆ ಕೇವಲ ಹೊರಗೆ ಹೋಗುತ್ತದೆ ಹೊರತು ಹಿಂತಿರುಗಿ ನಮಗೆ ಬರುವುದಿಲ್ಲ ವ್ಯವಹಾರ ಸ್ವಂತ ಪ್ರಾಡಕ್ಟ್ ಏನಾದರೂ ಮಾಡಿದರು ಸಹ ಸಾಲ ಕೊಟ್ಟರೆ ಮತ್ತೆ ಸಾಲ ಸಿಗುವುದಿಲ್ಲ ಅಂದರೆ.
ಹಿಂತುರುಗಿ ಬರುವುದಿಲ್ಲ ಆಪರೇಷನ್ ಆಗೋದಕ್ಕೆ ಇದು ಕೂಡ
ಕಾರಣ ಲೋ ಬಿಪಿ ರಿಲೇಷನ್ಶಿಪ್ ಚೆನ್ನಾಗಿರುವುದಿಲ್ಲ ಕಿತ್ತಾಡುವುದು ಹೊಂದಾಣಿಕೆ ಇಲ್ಲದೆ ಇರುವುದು ಅದರಲ್ಲಿಯೂ ಬೇರೆ ಈ ರೂಮ್ಗೆ ದಕ್ಷಿಣ ನೈರುತ್ಯ ಅಂದರೆ ಶ್ರೀಮತಿ ಯಜಮಾನಿ ಜಾಗದಲ್ಲಿ ಇದ್ದರೆ ನಿಮಗೆ ಆಪರೇಷನ್ಗಳು ಮೋಸ ಆಮೇಲೆ.
ನಿಮ್ಮ ಗಂಡನ ದುಡ್ಡು ಕಾಸು ನಿಮ್ಮ ತಲೆ ಏನಿದೆ ಅದು ವ್ಯವಹಾರ ವಿಚಾರದಲ್ಲಿ ಏನು ಯೋಚನೆ ಮಾಡುತ್ತದೆ ಅದು ಎಲ್ಲವೂ ಕೂಡ ನಷ್ಟವಾಗುತ್ತದೆ ನಿಮ್ಮ ಉತ್ತರ ಏನು ಮೇಡಂ? ನೀವು ಹೇಳುತ್ತಾ ಇರುವುದು ನಿಜ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.