ರಾಮನ ಕೆಲಸಕ್ಕೆ ಅವರನ್ನ ದೇವರೆ ನೇಮಕ ಮಾಡಿದ್ನಾ ? 90 ರ ಇಳಿವಯಸ್ಸಿನಲ್ಲೂ ಅವರದ್ದು ಅದೆಂಥಾ ಹೋರಾಟ

ರಾಮನ ಕೆಲಸಕ್ಕೆ ಅವರನ್ನು ದೇವರೇ ನೇಮಕ ಮಾಡಿದ್ದ 90ರ ಇಳಿ ವಯಸ್ಸಲ್ಲೂ ಅವರದ್ದು ಎಂಥ ಹೋರಾಟ… ಉದ್ಘಾಟನೆಗೆ ಯಾರನ್ನು ಕರೆಯಬೇಕು ಯಾರನ್ನು ಕರೆಯಬಾರದು ಯಾರನ್ನು ಕರೆಯುತ್ತಿದ್ದಾರೆ ಎನ್ನುವುದರ ಬಗ್ಗೆ ವಿವಾದ ಅಸಮಾಧಾನಗಳು ಆರೋಪಗಳು ಪ್ರತ್ಯಾರೋಪಗಳು ಇವು ಯಾವೂ ನಿಂತಿಲ್ಲ ಇದೇ ಸಂದರ್ಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಗೇ ಆಹ್ವಾನವನ್ನು.

WhatsApp Group Join Now
Telegram Group Join Now

ಕೊಟ್ಟಿದ್ದಾರೆ ಅಂತೆ ಈಗ ಅದು ವಿವಾದಕ್ಕೆ ಕಾರಣವಾಗುತ್ತದೆ ರಾಮ ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದ ರಾಮ ಯಾರು ಎಂದು ಅತ್ಯಂತ ಉದ್ದಟತನದಿಂದ ಶ್ರೀರಾಮಚಂದ್ರನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದಂತಹ ಸನಾತನಿಗಳ ಭಾವನೆಗೆ ಧಕ್ಕೆ ತಂದಿದಂತಹ ತರುಣಾನಿಧಿಯ ಮಗ ಸನಾತನ ಧರ್ಮದ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿದ ಉದಯ ನಿಧಿಯ ತಂದೆ.

ಸ್ಟಾಲೆಂಡ್ ಗೆ ತಮಿಳುನಾಡಿನ ಮೊದಲ ಆಹ್ವಾನ ನೀಡಬೇಕಾದದ್ದು ಏನಿತ್ತು ಇದು ಅಲ್ಲಿನ ಬಿಜೆಪಿ ಹಾಗೂ ಸಂಘ ಪರಿವಾರದ ಗುಲಾಮಿ ದ ಪ್ರತೀಕ ಎಂದು ಕೆಲವು ಪ್ರಮುಖರಲ್ಲಿ ಆಕ್ಷೇಪ ಎತ್ತಿದ್ದಾರೆ ಪ್ರಥಮ ಆಹ್ವಾನ ಪತ್ರಿಕೆಯನ್ನು ತೆಗೆದುಕೊಳ್ಳುವುದಕ್ಕೆ ಅಲ್ಲಿ ಸಾಕಷ್ಟು ಅರ್ಹರು ಇದ್ದರು ಶ್ರೀ ರಾಮನ ಆರಾಧ್ಯ ದೈವ ಶ್ರೀರಂಗನಾಥನಿಗೆ ಮೊದಲ ಆಹ್ವಾನ.

ಪತ್ರಿಕೆಯನ್ನು ಕೊಡಬಹುದಿತ್ತು ಅಯೋಧ್ಯೆಯ ವಿವಾದವನ್ನು ಬಗೆಹರಿಸುವುದಕ್ಕೆ ಸಂತಾನ ಪ್ರಯತ್ನಗಳನ್ನ ಮಾಡಿದಂತಹ ಕಂಚಿ ಮಠವನ್ನು ನೆನಪು ಮಾಡಿಕೊಂಡು ಕಂಚಿಯ ಈಗಿನ ಶ್ರೀಗಳಿಗೆ ಮೊದಲ ಆಹ್ವಾನ ಪತ್ರಿಕೆಯನ್ನು ಕೊಡಬಹುದಿತ್ತು ಹಾಗಲ್ಲದೆ ಇದ್ದರೂ ರಾಮ ಜನ್ಮಭೂಮಿ ಪ್ರಕರಣದ ಬಗ್ಗೆ ವಾದ ಮಂಡಿಸಿದ ತಮ್ಮ 93ರ ಇಳಿ ವಯಸ್ಸಿನಲ್ಲಿಯೂ ಕೂಡ ಶ್ರೀರಾಮನಿಗಾಗಿ.

ಶ್ರೀರಾಮನ ಜನ್ಮ ಭೂಮಿಗಾಗಿ ಒಂದೇ ಒಂದು ಪೈಸೆ ಫೀಸ್ ಅನ್ನು ಕೂಡ ತೆಗೆದು ಕೊಳ್ಳದೆ ಅಯೋಧ್ಯ ಪ್ರಕರಣದ ಬಗ್ಗೆ ವಾದ ಮಾಡಿ ಶ್ರೀರಾಮ ತನಗೆ ವಹಿಸಿಕೊಟ್ಟ ಪವಿತ್ರ ಕಾರ್ಯ ಎಂದು ಭಾವಿಸಿದ್ದ ಅಲ್ಲಿಯ ಖ್ಯಾತ ವಕೀಲರಿಗೆ ಮೊದಲ ಆಹ್ವಾನ ಪತ್ರಿಕೆಯನ್ನು ಕೊಡುವ ಮೂಲಕ ಅವರನ್ನು ಗೌರವಿಸಬಹುದಿತ್ತು ಎನ್ನುವ ಮಾತುಗಳು ಅಲ್ಲಿ ಕೇಳು ಬರುತ್ತಾ ಇದೆ ಅವರು ಹೇಳುತ್ತಿರುವ.

ಮಾತು ಯಾವುದು ತಪ್ಪು ಇಲ್ಲ ಅಕಸ್ಮಾತ್ ಅಲ್ಲಿ ಮೊದಲ ಆಹ್ವಾನ ಪತ್ರಿಕೆಯನ್ನ ಸ್ಟಾಲಿನ್ ಗೆ ಕೊಟ್ಟಿರುವುದಾದರೆ ಇವರು ವಿರೋಧ ಮಾಡುವುದರಲ್ಲಿ ಖಂಡಿತ ಯಾವ ತಪ್ಪು ಇಲ್ಲ ಒಬ್ಬ ಮುಖ್ಯಮಂತ್ರಿಗೆ ಹಿಂದೂ ಸಮಾಜದ ಬಗ್ಗೆ ಯಾವುದೇ ಒಂದು ಸದಾಭಿಪ್ರಾಯವನ್ನು ಹೊಂದಿರದ ಹೊಂದಿರುವ ಕುಟುಂಬದಿಂದ ಬಂದವರಿಗೆ ಮೊದಲ ಆಹ್ವಾನ ಪತ್ರಿಕೆಯನ್ನ ಕೊಡಬೇಕು ಎಂದು.

ಯಾರು ಅಂದುಕೊಂಡರೂ ಕೂಡ ಅದು ಗುಲಾಮಿ ಮನಸ್ಸಿನ ಸಂಕೇತ ಅಲ್ಲವೇ ಮತ್ತೆ ಇನ್ನೇನು ಆಗುವುದಿಲ್ಲ ಹಾಗಾದರೆ ಅಲ್ಲಿ ಶ್ರೀರಾಮನ ಮಂದಿರಕ್ಕಾಗಿ ನ್ಯಾಯಾಲಯದಲ್ಲಿ ನಿಂತು ಹೋರಾಡಿದ ಆ ಹಿರಿಯ ಚೇತನ ಯಾರು ಅವರ ಬಗ್ಗೆ ನಾವು ಒಂದಷ್ಟು ಮಾಹಿತಿಯನ್ನ ನೋಡುವುದರ ಮೂಲಕ ಅವರನ್ನು ಸ್ಮರಿಸುವುದರ ಮೂಲಕ ಆ ಹಿರಿಯರಿಗೆ ಗೌರವ.

ಸಮರ್ಪಣೆಯನ್ನು ಮಾಡೋಣ. ಅವರ ಬಗ್ಗೆ ನನಗೆ ವಿಪರೀತ ಗೌರವ ಯಾಕೆ ಎಂದರೆ ರಾಮನ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಾಡಿದ ಆ ಹಿರಿಯರು ಯಾವತ್ತೂ ಕೂಡ ಬಿಜೆಪಿ ಆಗಿರಲಿಲ್ಲ ಅವರು ಯಾವ ರಾಜಕೀಯ ಪಕ್ಷಕ್ಕೂ ಅಂಟಿಕೊಂಡವರು ಅಲ್ಲ ಸನಾತನ ಧರ್ಮ ಪರಂಪರೆಯ ಬಗ್ಗೆ ಗೌರವ ಭಕ್ತಿ ಹೊಂದುವುದಕ್ಕೆ ಬಿಜೆಪಿಯವರೇ ಆಗಿರಬೇಕು ಎಂದು ಏನು ಇಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.