ಏನಿದು ಏಂಜಲ್ ಸಂಖ್ಯೆ ಏಕೆ ಈ ಸಂಖ್ಯೆಗಳು ಕಣ್ಣಿಗೆ ಕಾಣಿಸುತ್ತದೆ ಗೊತ್ತಾ ! ಇವು ನೀಡುವ ಸೂಚನೆ ಏನು ನೋಡಿ

ಏಂಜಲ್ ಸಂಖ್ಯೆ ಅರ್ಥ ನೀವು ಯಾಕೆ ನೋಡುತ್ತೀರಿ…. ಇವತ್ತಿನ ವಿಡಿಯೋದಲ್ಲಿ ನಾನು ಏಂಜಲ್ ಸಂಖ್ಯೆ ಅದರ ಅರ್ಥ ಏನು ಎನ್ನುವುದನ್ನು ತಿಳಿಸುತ್ತೇನೆ ತುಂಬಾ ಜನ ಕೇಳಿದ್ದೀರಾ ಏಂಜಲ್ ಸಂಖ್ಯೆಯ ಅರ್ಥವೇನು ಎಂದು. ಮೊದಲನೆಯದಾಗಿ ಏಂಜಲ್ ಸಂಖ್ಯೆಯನ್ನು ಯಾರು ನೋಡುತ್ತಾರೆ ಯಾಕೆ ನೋಡುತ್ತಾರೆ ಎನ್ನುವುದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ಕೊಡುತ್ತಾ ಇದ್ದೇನೆ.

WhatsApp Group Join Now
Telegram Group Join Now

ಏಂಜಲ್ ಸಂಖ್ಯೆಯನ್ನು ಯಾರೆಲ್ಲ ನೋಡುತ್ತಾರೆ ಎಂದರೆ ಯಾರು ಸ್ಪಿರಿಚುಯಲ್ ಶುರು ಮಾಡಿರುತ್ತಾರೆ ಅವರು ಈ ಏಂಜಲ್ ಸಂಖ್ಯೆಯನ್ನು ನೋಡುತ್ತಾರೆ ಅವರಿಗೆ ಈ ಒಂದು ಸಂಖ್ಯೆಯ ಮೂಲಕ ಮಾರ್ಗದರ್ಶನವನ್ನು ನೀಡುತ್ತಾ ಇದ್ದಾರೆ ಏಕೆಂದರೆ ಏಂಜಲ್ಗಳು ನಿಮ್ಮ ಜೊತೆ ನೇರವಾಗಿ ಮಾತನಾಡುವುದಕ್ಕೆ ಆಗುವುದಿಲ್ಲ ಆ ಕಾರಣದಿಂದ ಅವರು.

ನಿಮಗೆ ಸಂಖ್ಯೆಗಳ ಮೂಲಕ ಮಾಹಿತಿಯನ್ನು ತೋರಿಸುತ್ತಾರೆ ಅದರ ಮೂಲಕ ನಿಮಗೆ ಗೈಡೆನ್ಸ್ ಅನ್ನು ಕೊಡುತ್ತಾರೆ ಇಲ್ಲದಿದ್ದರೆ ಬೇರೆ ಯಾವುದಾದರೂ ಮೆಸೇಜ್ ಮೂಲಕ ಕಾಡಿನ ಮೂಲಕ ನೀವು ಕೆಲವೊಂದು ಇನ್ಫಾರ್ಮಶನ್ ಅನ್ನು ತಿಳಿದುಕೊಳ್ಳಬಹುದು ಸರಿಯಾದ ಸಮಯಕ್ಕೆ ನೀವು ಏನನ್ನಾದರೂ ವಾಚ್ ಮಾಡುತ್ತಾ ಇರುತ್ತೀರಾ ಸಡನ್ ಆಗಿ ನೀವು ಯಾವುದೋ ಒಂದು.

ಸಮಸ್ಯೆಯಲ್ಲಿ ಇರುತ್ತೀರ ಅದಕ್ಕೆ ಉತ್ತರ ಕೂಡ ನಿಮ್ಮ ಮುಂದೆಯೇ ಬರುತ್ತದೆ ಈ ರೀತಿ ಏಂಜಲ್ಗಳು ನಿಮಗೆ ಸಹಾಯ ಮಾಡುತ್ತದೆ ಹೇಗೆಂದರೆ ಅವರು ನೇರವಾಗಿ ನಿಮ್ಮ ಜೊತೆ ಮಾತನಾಡುವುದಕ್ಕೆ ಆಗುವುದಿಲ್ಲ ಆ ಕಾರಣದಿಂದ ಸುಮಾರು ಜನ ನನ್ನನ್ನು ಕೇಳಿದ್ದೀರಾ ನಮಗೆ ಏಂಜಲ್ ಸಂಖ್ಯೆಗಳು ಕಾಣಿಸುತ್ತಾ ಇದೆ ಅದಕ್ಕೆ ಅರ್ಥವೇನು ಎಂದು ಈ ವಿಡಿಯೋ.

ಮೂಲಕ ನಾನು ಏಂಜಲ್ ಸಂಖ್ಯೆಯ ಅರ್ಥವೇನು ಎನ್ನುವುದನ್ನು ತಿಳಿಸುತ್ತಾ ಇದ್ದೇನೆ ಈ ಒಂದು ನಂಬರನ್ನು ತುಂಬಾ ಜನ ನೋಡುತ್ತಾ ಇರುತ್ತಾರೆ ಇದು ತುಂಬಾನೇ ಕಾಮನ್ ನಂಬರ್ ಎಂದು ಹೇಳಬಹುದು ಈ ನಂಬರನ್ನು ಎಲ್ಲರೂ ನೋಡುತ್ತಾ ಇರುತ್ತಾರೆ ಏಂಜಲ್ ಸಂಖ್ಯೆಯನ್ನು ಯಾರೆಲ್ಲಾ ಅನುಸರಿಸುತ್ತಾ ಇರುತ್ತಾರೆ ಅವರು ರಿಪಿಟೇಡ್ ಆಗಿ ಈ ಸಂಖ್ಯೆಗಳನ್ನು.

ನೋಡುತ್ತೀರಾ ನೀವು ಏಂಜಲ್ಸ್ ಸಂಖ್ಯೆಯ ಒಂದು ಒಂದು ಒಂದು ಈ ಸಂಖ್ಯೆಯನ್ನು ಏನಾದರೂ ನೋಡುತ್ತಾ ಇದ್ದರೆ ನೀವು ಯಾವುದೋ ಒಂದು ಸಿಚುವೇಶನ್ ನಲ್ಲಿ ಇದ್ದೀರಾ ಅದರಲ್ಲಿ ನೀವು ನಿಮ್ಮ ಫೀಲಿಂಗ್ ಅನ್ನು ನಂಬಬೇಕಾಗುತ್ತದೆ ನಿಮಗೆ ಒಂದು ರೀತಿ ಗೊತ್ತಾಗುತ್ತೆ ಇರುವುದಿಲ್ಲ ಏನು ಮಾಡಬೇಕು ಮುಂದೆ ಏನು ಮಾಡಬೇಕು ಯಾವ ಸ್ಟೆಪ್ ಅನ್ನು.

ತೆಗೆದುಕೊಳ್ಳಬೇಕು ಎಂದು ಗೊತ್ತಾಗುತ್ತ ಇರುವುದಿಲ್ಲ ಆಗ ನಿಮಗೆ ಏಂಜಲ್ಗಳು ಒಂದು ಒಂದು ಒಂದು ಸಂಖ್ಯೆಯನ್ನು ತೋರಿಸಿ ನಿಮ್ಮ ಎನ್ಟಿವೇಶನ ಅನುಸರಿಸಿ ಹಾರ್ಟನ್ನು ಅನುಸರಿಸಿ ಮನಸ್ಸನ್ನು ಅನುಸರಿಸಿ ಎಂದು ಒಂದು ಮೆಸೇಜನ್ನು ಕೊಡುತ್ತಾರೆ ಏಕೆಂದರೆ ನಿಮ್ಮ ಮನಸ್ಸೆ ಒಂದು ಮೆಸೇಜನ್ನು ಕೊಡುತ್ತಾ.

ಇರುತ್ತದೆ ಆದರೆ ನಿಮ್ಮ ಮೈಂಡ್ ಕೂಡ ಬೇರೆ ಯಾವುದೋ
ಮೆಸೇಜನ್ನು ಕೊಡುತ್ತಾ ಇರುತ್ತದೆ ಹೆಚ್ಚಿನ ಜನ ಏನು ಮಾಡುತ್ತಾರೆ ಎಂದರೆ ತಪ್ಪನ್ನು ಅವರು ಮೈಂಡನ್ನು ಫಾಲೋ ಮಾಡೋದಕ್ಕೆ ಶುರು ಮಾಡುತ್ತಾರೆ ಆಗ ಅವರು ಎಡಗುತ್ತಾರೆ. ತಪ್ಪನ್ನು ಮಾಡಿಕೊಳ್ಳುತ್ತಾರೆ ಆಗ ಅವರಿಗೆ ಬುದ್ದಿ ಬರುತ್ತದೆ ನಾನು.

ಅದನ್ನು ಮಾಡಬಾರದಿತ್ತು ನನ್ನ ಮನಸ್ಸು ಹೇಳುತ್ತಾ ಇತ್ತು ನನ್ನ ಮನಸ್ಸು ತಡೆಯುತ್ತಾ ಇತ್ತು ಈ ಕೆಲಸವನ್ನು ಮಾಡಬೇಡ ಎಂದು ಆದರೂ ನಾನು ಮಾಡಿದೆ ಎಂದು ತುಂಬಾ ಜನ ಪಶ್ಚಾತಾಪವನ್ನು ಪಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]