ನೀವು ಸಾಮಾನ್ಯ ಮನುಷ್ಯನಲ್ಲ ಎಂದು ತೋರಿಸುವ 9 ಸಂಕೇತಗಳು..ಇವು ನಿಮ್ಮಲ್ಲಿದ್ದರೆ ಕೃಷ್ಣನೆ ನಿಮ್ಮೊಂದಿಗೆ ಇದ್ದಂತೆ

ನೀವು ಸಾಮಾನ್ಯ ಮನುಷ್ಯನಲ್ಲ ಎಂದು ತೋರಿಸುವ 9 ಸಂಕೇತಗಳು… ಈ ಒಂಬತ್ತು ವಿಶಿಷ್ಟ ಸೂಚನೆಗಳು ನಿಮ್ಮಲ್ಲಿ ಇದ್ದರೆ ನಿಜಕ್ಕೂ ನೀವೇ ಧನ್ಯವಂತರು ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮನೇ ನಿಮ್ಮೊಂದಿಗೆ ಇದ್ದಾನೆ ಎಂದು ಅರ್ಥ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಈ ಬ್ರಹ್ಮಾಂಡದ ಪ್ರತಿ ಕಣದಲ್ಲೂ ಅಣು ರೇಣು ತೃಣ ಕಷ್ಟಗಳಲ್ಲಿಯೂ.

WhatsApp Group Join Now
Telegram Group Join Now

ಭಗವಂತನಿದ್ದಾನೆ ನಮ್ಮ ಮನಸ್ಸು ಸಹ ದೇವರು ಇರುವ ನಿವಾಸವೇ ಹಾಗಾಗಿಯೇ ಮನವೇ ದೇವಾಲಯ ಎಂಬುವ ಮಾತು ಒಂದುದೆ ಪ್ರತ್ಯಕ್ಷ ರೂಪದಲ್ಲಿ ಭಗವಂತನನ್ನ ದರುಶನವಾಗದೆ ಇದ್ದರೂ ಪರೋಕ್ಷವಾಗಿ ಭಗವಂತ ಇರುವಿಕೆಯ ನಿದರ್ಶನ ಸಿಗುತ್ತದೆ ಆತ ಇರುವಿಕೆಯ ರೂಪವನ್ನು ಯಾವುದಾದರು ಒಂದು ರೂಪದಲ್ಲಿ ನಾವು ಅರಿಯ.

ಬಹುದಾಗಿದೆ ಎಲ್ಲರಿಗೂ ಅನುಭವ ಆಗುವುದಿಲ್ಲ ಕೆಲವು ಅದೃಷ್ಟಶಾಲಿಗಳಿಗೆ ಪ್ರತ್ಯೇಕ ಶಕ್ತಿ ಹೊಂದಿರುವವರಿಗೆ ಮಾತ್ರ ಇಂತಹ ಆಶ್ಚರ್ಯಕಾರಿ ಅನುಭವವಾಗಿರುತ್ತದೆ ಸ್ವತಹ ಶ್ರೀ ಕೃಷ್ಣ ಪರಮಾತ್ಮರು ಹೇಳಿರುವ ಹಾಗೆ ಈ ಒಂಬತ್ತು ಸಂಕೇತಗಳನ್ನ ಹೊಂದಿರುವವರು ಸಾಧಾರಣ ಮನುಷ್ಯರಲ್ಲ ಬದಲಿಗೆ ಉತ್ತಮರಲ್ಲಿ ಉತ್ತಮರು ಸರ್ವ ಶ್ರೇಷ್ಠರು ಆಗಿರುತ್ತಾರೆ ಏಕೆಂದರೆ ಸಾಮಾನ್ಯ ಮಾನವರಲ್ಲಿ ಈ ಲಕ್ಷಣಗಳು ಯಾವುದು.

ಇರುವುದಿಲ್ಲ ಹುಟ್ಟುತ್ತಲೇ ಕೆಲವು ಲಕ್ಷಣಗಳನ್ನು ವಿಶೇಷ ವಾಗಿ ಇರುತ್ತದೆ ದೊಡ್ಡವರಾಗುತ್ತಾ ತಮ್ಮ ಕೀರ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ ಶ್ರೀ ಕೃಷ್ಣರ ವಾಣಿಯ ಅನುಸಾರ ಪ್ರತಿ ಮನುಷ್ಯನ ಹುಟ್ಟಿನ ಹಿಂದೆ ಒಂದೊಂದು ಉದ್ದೇಶವಿರುತ್ತದೆ ಮಾನವ ಜನ್ಮ ಸರ್ವಶ್ರೇಷ್ಠ ಜನ್ಮ ಈ ಜನ್ಮ ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ ಈ ಜನ್ಮ ತಾಳಿ ತನಗೆ.

See also  ಏಲೀಯನ್ ಗಳ ಜೊತೆ ಸಂಪರ್ಕ ಬೆಳೆಸಿದ್ದ ಕೇರಳ ಜೋಡಿಗೆ ಕೊನೆಯಲ್ಲಿ ಏನಾಯ್ತು ಗೊತ್ತಾ ?

ನಿಶ್ಚಯಿಸಿದ ಕೆಲಸ ಮಾಡಲು ಮಾನವ ಜನ್ಮವೇ ಬೇಕು, ಬೇರೆ ಯಾವುದೇ ಪ್ರಾಣಿಯ ಜನ್ಮ ಸಾಲದು ಮನುಷ್ಯ ಜನ್ಮ ಪಡೆದ ನಾವುಗಳೆ ಧನ್ಯರು ಈ ಜನ್ಮ ಕರುಣಿಸಿದ ಭಗವಂತನಿಗೆ ಕೋಟಿ ಕೋಟಿ ಧನ್ಯವಾದಗಳು ತಿಳಿಸೋಣ ಸಕಲ ಜೀವಿಗಳಲ್ಲಿಯೂ ಬುದ್ಧಿಜೀವಿ ಮಾನವರೇ ಯೋಚಿಸಿ ಚಿಂತಿಸಿ ವಿಶ್ಲೇಷಿಸಿ ಹೆಜ್ಜೆಯನ್ನು ಇಡುವ ಚಾಕಚಕ್ಯತೆ ಮಾನವನಿಗೆ ಇದೆ ಈ ಎಲ್ಲಾ.

ಗುಣ ವಿಶೇಷಗಳ ಸದುಪಯೋಗ ಪಡೆಸಿಕೊಂಡಾಗಲೇ ಮಾನವ ಜನ್ಮ ಸಾರ್ಥಕ ಪುರಂದರದಾಸರು ಹೇಳಿದಂತೆ ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪ ಗಳಿರ ಆದರೆ ಕೆಲವು ಮಾನವರು ಇದನ್ನು ಅರಿಯದೆ ಪ್ರಾಣಿಗಳಿಗಿಂತ ಕೀಳಾಗಿ ಹೀನಾಯವಾಗಿ ನಡೆದುಕೊಳ್ಳುತ್ತಾರೆ ಆದರೆ ನಮ್ಮಲ್ಲಿ ಮತ್ತು ಕೆಲವರು ಇದ್ದಾರೆ ಅವರಿಗೆ ದೇವರ ವಿಶೇಷ.

ಆಶೀರ್ವಾದವಿರುತ್ತದೆ ಇದಕ್ಕೆ ಅವರು ಯೋಗ್ಯರು ಆಗಿರುತ್ತಾರೆ ಅವರ ಸುತ್ತಮುತ್ತ ಒಂದು ವಿಶಿಷ್ಟ ಶಕ್ತಿ ಇರುತ್ತದೆ ಸದಾ ವರನು ಕಾಯುತ್ತಿರುತ್ತದೆ ಸರಿಯಾದ ದಾರಿಯಲ್ಲಿ ಕೊಂಡೊಯುತ್ತದೆ ಪ್ರತಿಯೊಂದು ಸಂಕಷ್ಟದಲ್ಲೂ ಕೈಹಿಡಿಯುವುದು ಇದೆ ಶಕ್ತಿ ಅಷ್ಟೇ ಅಲ್ಲದೆ ಈ ಶಕ್ತಿಯು ಈ ವಿಶೇಷ ವ್ಯಕ್ತಿಗಳನ್ನು ಆರಿಸಿ ಬರುತ್ತದೆ ಈ ವ್ಯಕ್ತಿಗಳು ತಾವು ಸರಿದಾರಿಯಲ್ಲಿ ನಡೆಯುವುದು ಅಷ್ಟೇ ಅಲ್ಲದೆ.

ತನ್ನೊಂದಿಗೆ ಇರುವವರನ್ನ ತಪ್ಪು ಮಾಡದಂತೆ ಸರಿಯಾದಿಯಲ್ಲಿ ಕೊಂಡೊಯ್ಯುತ್ತಾರೆ ದುಷ್ಟರನ್ನು ಸಹ ಧರ್ಮದ ಮಾರ್ಗದಲ್ಲಿ ಹೋಗುವಂತೆ ಪ್ರೇರೇಪಿಸುತ್ತಾರೆ ಆದರೆ ಈ ವಿಶಿಷ್ಟ ಶಕ್ತಿಯನ್ನು ಹೊಂದಿರುವ ಜನರನ್ನು ಕಂಡುಹಿಡಿಯುವುದು ಹೇಗೆ ನೀವು ಕೂಡ ವಿಶೇಷ ವ್ಯಕ್ತಿಯಾಗಿರಬಹುದು ನಿಮ್ಮೊಟ್ಟಿಗೂ ಆಲೋಕಿಕ ಶಕ್ತಿ ಇದ್ದು ಸಜೀವದಂತೆ ಕಾರ್ಯನಿರ್ವಹಿಸುತ್ತಿದೆ ಎಂದು.

See also  ದರ್ಶನ್ ಹಾಗೂ ಪವಿತ್ರ ಗೌಡ ಒಂದು ವರ್ಷದ ತನಕ ಬೇಲ್ ಬಗ್ಗೆ ಯೋಚನೆನೂ ಮಾಡೋ ಆಗಿಲ್ಲ.ಯಾಕೆ ಗೊತ್ತಾ ಇಲ್ಲಿದೆ ನೋಡಿ ಬಲವಾದ ಕಾರಣ

ಕಂಡುಹಿಡಿಯುವುದು ಹೇಗೆ ಈ ಸದೈವ ಶಕ್ತಿಯೇ ಅನೇಕ ಗಂಡಾಂತರಗಳಿಂದ ನಿಮ್ಮನ್ನು ಕಾಪಾಡಿದೆ ಸಾವಿನಂಚಿನಿಂದ ಪಾರು ಮಾಡಿದೆ ನೀವು ಇದನ್ನು ನಂಬಿದ್ದರು ನಂಬದೇ ಇದ್ದರೂ ಈ ಅಲೋಕಿಕ ಶಕ್ತಿಯ ಕಾರಣದಿಂದಲೇ ಅನೇಕ ರೀತಿಯ ಸಂಕಷ್ಟದಿಂದ ಅನೇಕ ರೀತಿಯ ಸಂದರ್ಭದಲ್ಲಿ ನೀವು ಜಯಿಸಿ ಹೊರ ಬಂದಿದ್ದೀರಾ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">