ಅದಾನಿ ಮತ್ತು ಅಂಬಾನಿ ಇವರಿಬ್ಬರ ಒಟ್ಟು ಆಸ್ತಿ ತಿರುಪತಿಯ ಒಂದು ದೇವಸ್ಥಾನದ ಆಸ್ತಿಗೆ ಸಮ…ತಿರುಪತಿಯ ಆಸ್ತಿ ಎಷ್ಟು..

ಅದಾನಿ ಮತ್ತು ಅಂಬಾನಿಯ ಆಸ್ತಿ ಒಟ್ಟಿಗೆ ಸೇರಿ ತಿರುಪತಿಯ ಆಸ್ತಿಗೆ ಸಮ

WhatsApp Group Join Now
Telegram Group Join Now

ತಿರುಪತಿ ದೇವಸ್ಥಾನ ನಮ್ಮ ಭಾರತದಲ್ಲಿ ಅತ್ಯಂತ ಶ್ರೀಮಂತ ದೇವರು ಅಂತ ಹೆಸರು ಪಡೆದಿದೆ. ಈ ದೇಗುಲ ಒಟ್ಟಾ ರೆ ಆದಾಯ ಹಾಗೂ ಇಲ್ಲಿ ಸಂಗ್ರಹವಾಗಿರುವ ಅತ್ಯಧಿಕ ಪ್ರಮಾಣದ ಹಣದ ಬಗ್ಗೆ ಆಗಾಗ ಚರ್ಚೆ ನಡೀತಾನೇ ಇರುತ್ತೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಇಡೀ ದೇಗುಲದ ಒಟ್ಟಾ ರೆ ಆಸ್ತಿ ಸುಮಾರು ಎರಡು 26,00,000 ಕೋಟಿ ರೂಪಾಯಿ ಅಂತ ಹೇಳಲಾಗುತ್ತೆ. ಹೌದು ಇದು ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಅವರ ಒಟ್ಟು ಆಸ್ತಿಗಿಂತಲೂ ಕೂಡ ಹೆಚ್ಚು. ಇದು ತಿರುಪತಿಯಲ್ಲಿ ಭಕ್ತರಿಂದ ಸಂಗ್ರಹವಾಗುವ ಕಾಣಿಕೆ ಹಣ ಮಾತ್ರ ಅಂತ ನೀವು ಭಾವಿಸಿದ್ದರೆ ಅದು ತಪ್ಪು.

ಈ ದೇವಸ್ಥಾನಕ್ಕೆ ತನ್ನ ಪ್ರತಿ ಮೂಲದಿಂದ ಕೂಡ ಇಂತಿಷ್ಟು ಅಂತ ಇರುತ್ತೆ. ಟಿ ಅಂದ್ರೆ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಇಷ್ಟು ಹಣವನ್ನ ಅದೇ ಗಳಿಸಿತು. ಈ ದೇಗುಲ ಭಾರತದ ಎಲ್ಲವುಗಳಲ್ಲಿ ಅತ್ಯಂತ ಸಮೃದ್ಧ ಹಾಗೂ ಶ್ರೀಮಂತ ದೇವಸ್ಥಾನ ಆಗಿದ್ದು ಹೇಗೆ? ಈ ದೇಗುಲದಲ್ಲಿ ಅಪಾರ ಸಂಪತ್ತಿನ ಸುತ್ತ ಇರುವಂತ ಇಂತಹ ಹಲವು ಆಸಕ್ತಿಕರ ಸಂಗತಿಗಳು ಇವತ್ತಿನ ಒಂದು ವಿಡಿಯೋದಲ್ಲಿ ಈ ಮುಂದೆ ತಿಳಿಯೋಣ ಬನ್ನಿರಿ.

ಪಕ್ಷದಲ್ಲಿ ಈ ಒಂದುದಲ್ಲಿ ನಾವು ಈ ದೇಗುಲದ ಸಂಪತ್ತಿನ ಮೂಲದ ಬಗ್ಗೆ ತಿಳಿಸುವಂತ 16 ಪಾಯಿಂಟ್ ಬಗ್ಗೆ ಒಂದೊಂದಾಗಿ ಮುಂದೆ ತಿಳಿಯೋಣ. ನಿಮ್ಮಲ್ಲಿ ಹೆಚ್ಚಿನವರು ತಿರುಪತಿ, ದೇವಸ್ಥಾನಕ್ಕೆ ಭೇಟಿಯನ್ನಕೊಟ್ ಇರುತ್ತೀರಾ? ಇದರ ಹಿನ್ನಲೆಯ ನೋಡುವುದಾದರೆ ಇದು ನಮ್ಮ ಪುರಾಣಗಳ ಪ್ರಕಾರವಾಗಿ ದ್ವಾಪರಯುಗದನ್ನು ಕೂಡ ಉಲ್ಲೇಖದಲ್ಲಿದೆ.

ವಾಯು ಜೊತೆ ನಡೆದ ಕದನದಲ್ಲಿ ಸೋತ ಆದಿಶೇಷ ಈಗ ವೆಂಕಟೇಶ್ವರ ಸ್ವಾಮಿ ಇರುವಂತ ಸ್ಥಳದಲ್ಲಿ. ನೆಲ ಸಿಗದ ಬಗ್ಗೆ ಉಲ್ಲೇಖ ಗಳಿವೆ. ಇದು ಕ್ರಿಸ್ತ ಶಕ 78 ಶತಮಾನದಲ್ಲಿ ಇದ್ದಂತಹ ತಮಿಳು ಚೋಳರ ಸಾಮ್ರಾಜ್ಯಕ್ಕೆ ಒಳಪಟ್ಟಿತು. ಈ ಹಿಂದೆ ಕಲಿಯುಗದ ಆದಿ ಯಲ್ಲಿ ಒಮ್ಮೆ ಭೂಮಿಯ ಮೇಲೆ ಮುನಿ ವರ್ಗ ನಡೆಸುವಂತ ಯಾಗ ಗಳ ಫಲವನ್ನು ಯಾರಿಗೆ ನೀಡಬೇಕು ಎಂಬ ಚರ್ಚೆಯನ್ನು ಹುಟ್ಟುಹಾಕಿ ದಾಗ ಅದು ತ್ರಿಮೂರ್ತಿಗಳಿಗೆ ಸಲ್ಲಬೇಕು ಅಥವಾ ಅವರಿಂದ ಈ ಬಗ್ಗೆ ಉತ್ತರ ಹುಡುಕಿ ತರುವ ಅಂತ ಹೊರಟ ಗುರು ಮಹರ್ಷಿ ತ್ರಿಲೋಕ ಗಳನ್ನು ಸುತ್ತಿ ಕೊನೆಗೆ ವೈಕುಂಟಕ್ಕೆ ಬಂದು ತನ್ನ ಕಡೆ ನೋಡಿ ಅಸಡ್ಡೆ ತೋರಿದಂತ ವಿಷ್ಣುವಿನ ವಕ್ಷ ಸ್ಥಳಕ್ಕೆ ಕಾಲಿಂದ ಒದ್ದಿದ್ದನು

ಆಗ ಅವನಲ್ಲಿದ್ದಂತ ಅಹಂಕಾರದ ಮೂರನೇ ಕಣ್ಣನ್ನ ಈ ಗುರುವಿನ ಪಾದವ ಒತ್ತುವ ನೆಪದಲ್ಲಿ ವಿಷ್ಣು ಕಿತ್ತು ಹಾಕಿ ಅವನಿಗೆ ಅದು ತಪ್ಪಿನ ಅರಿವನ್ನ ಈ ವಿಷ್ಣುಗೆ ಗುರುವಿನಿಂದ ಆದಂತ ಅವಮಾನ ಸಹಿತ ಲಕ್ಷ್ಮೀ ದೇವಿ ವೈಕುಂಟ ತೊರೆದು ಮರೆಯಾಗಿ ಹೋದಾಗ ಲಕ್ಷ್ಮಿ ನಡೆದುಕೊಂಡ ವಿಷ್ಣು ಭೂಮಿಯಲ್ಲಿ ಸಾಮಾನ್ಯ ಮನುಷ್ಯನಾಗಿ ಅಂದ್ರೆ ಶ್ರೀನಿವಾಸನಾಗಿ ಜನಿಸಿ ಕೂಡ ದೇವಿ ಆಶ್ರಮದಲ್ಲಿ ಬೆಳೆದು ಮುಂದೆ ಇಲ್ಲಿ ಪದ್ಮಾವತಿಯನ್ನ ಪ್ರೀತಿಸಿ ಮದುವೆಯಾದಾಗ ಈ ಸಂಗತಿ ಲಕ್ಷ್ಮಿ ತಿಳಿದು ಅವರಿಬ್ಬರು ಕೂಡ ಕೃಷ್ಣನಿಗಾಗಿ ಜಗಳವನ್ನು ಮಾಡಿದಾಗ ಮೌನ ವಹಿಸಿದ್ದ ಶ್ರೀನಿವಾಸ ಈ ಶೇಷಾದ್ರಿಲ್ಲಿ ವೆಂಕಟೇಶ್ವರ ಸ್ವಾಮಿ ಯಾಗಿ ನೆಲೆಸಿದ ಹಾಗೂ ಆತನೊಂದಿಗೆ ಲಕ್ಷ್ಮಿ ದೇವಿ ಹಾಗೂ ಪದ್ಮಾವತಿ ದೇವಿ ಕೂಡ ನೆಲೆಸಿದ್ದಾಳೆ ಎಂಬ ಪ್ರತೀತಿ ಬಹಳ ಹಿಂದಿನಿಂದಲೂ ಇರುವಂಥ ಒಂದು ಧಾರ್ಮಿಕ ನಂಬಿಕೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.