ಕೊಟ್ಟಿರುವ ದುಡ್ಡು ವಾಪಸ್ ಬರಬೇಕೆಂದರೆ ಆ ಒಂದು ನಂಬರನ್ನು ಕೈ ಮೇಲೆ ಹಸಿರು ಬಣ್ಣದಲ್ಲಿ ಬರೆದುಕೊಳ್ಳಿ… ನೀವು ಇದನ್ನು ಕೇಳೇ ಇರುತ್ತೀರ ಕೊಟ್ಟವನು ಕೊಡಂಗಿ ಇರಿಸಿಕೊಂಡವನು ವೀರಭದ್ರ ಎಂದು ನೀವು ಏನು ಮಾಡಿದರೂ ಕೊಡುವುದಿಲ್ಲ ಒಬ್ಬೊಬ್ಬರು ಕೊಡುವುದಿಲ್ಲ ಎಂದು ಕೂಡ ಹೇಳುವುದಿಲ್ಲ ಕೊಡುತ್ತೇವೆ ನಾವೇನು ಕೊಡುವುದಿಲ್ಲವೇ ಎಂದು.
ಹೇಳುತ್ತಾರೆ ನೀವು ಏನು ಮಾಡಬೇಡಿ, ನಿಮ್ಮ ದೇಹದ ಎಡ ಭಾಗದಲ್ಲಿ ನೀವು ಅದನ್ನು ಕಾಣುವ ಹಾಗೆ ಬೇಕಾದರೂ ಬರೆದುಕೊಳ್ಳಿ ಅಥವಾ ಕಾಣದೇ ಇರುವ ಹಾಗೆ ಬೇಕಾದರೂ ಬರೆದುಕೊಳ್ಳಿ ಒನ್ ನೈನ್ ನೈನ್ ಸಿಕ್ಸ್ ಸ್ವಲ್ಪ ಗ್ಯಾಪನ್ನು ಬಿಟ್ಟು 19962147 ಇಷ್ಟನ್ನು ಬರೆದುಕೊಳ್ಳಿ ಹಸಿರು ಬಣ್ಣದಲ್ಲಿ ಅದು ಹಸಿರು ಬಣ್ಣವೇ ಇದ್ದರೆ ಬಂದುಬಿಡುತ್ತದೆ ನಿಮ್ಮ ದುಡ್ಡು ನಿಮಗೆ.
ನನಗೆ ಲಾಕ್ ಡೌನ್ ನಲ್ಲಿ ಮೂರ್ನಾಲ್ಕು ವರ್ಷದಿಂದ ಕೊಡದೆ ಇದ್ದವರು ಕೂಡ ದುಡ್ಡನ್ನು ಕೊಟ್ಟಿದ್ದಾರೆ ಇದು ಬರೆದುಕೊಳ್ಳಬೇಕು ನಾನು ಏನು ಮಾಡುತ್ತಾ ಇದ್ದೆ ಎಂದರೆ ಈ ಜಾಗದಲ್ಲಿ ಹಸಿರು ಬಣ್ಣದಲ್ಲಿ ಬರೆದುಕೊಳ್ಳುತ್ತಿದ್ದೆ ಏಕೆಂದರೆ ಅದನ್ನು ನೋಡಿದಾಗ ನನಗೆ ಚಾಟ್ ಮಾಡಬೇಕು ಎಂದು ನೆನಪಾಗುತ್ತದೆ ಆಗ ಚಾಟ್ ಮಾಡುತ್ತಾ ಹೋಗುತ್ತೇನೆ ನಾನು ಆ ರೀತಿ ಸುಮಾರು ಜನರಿಗೆ.
ನನಗೆ ಮಾತ್ರವಲ್ಲ ತುಂಬಾ ಜನರಿಗೆ ಅವರ ದುಡ್ಡು ಅವರಿಗೆ ಹಿಂತಿರುಗಿ ಬಂದಿದೆ ಇದು ತುಂಬಾ ಸುಲಭ ಉಪಾಯ ಅದರ ಕೆಳಗೆ 5 3 6 3 8 9 5 8 9 ಈ ಎರಡು ಕೋಡನ್ನು ಪಡೆದುಕೊಂಡರೆ ಇದನ್ನು ನಾವು ಸೀಕ್ರೆಟ್ ಕೋಡ್ಸ್ ಎಂದು ಕರೆಯುತ್ತೇವೆ ಅಂದರೆ ಪವಿತ್ರವಾದ ಸಂಖ್ಯೆಗಳು ಎಂದು ಅದು ಹೇಗೆ ವರ್ಕ್ ಆಗುತ್ತದೆ ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಇದೆ.
ಅದು ನಮಗೆ ಕಾಣಿಸುತ್ತಾ ಇದೆ ಸೈಂಟಿಫಿಕ್ ಬೇಸಿದೆ ಕೂಡ ಎಂದು ಹೇಳಬಹುದು ವೈಬ್ರೇಶನ್ ಎಲ್ಲವೂ ಒಂದು ವೈಬ್ರೇಶನ್ ಪ್ರೀತಿ ಕೂಡ ಒಂದು ವೈಬ್ರೇಶನ್ ಭಯ ಅದು ಕೂಡ ಒಂದು ವೈಬ್ರೇಶನ್ ಈಗ ನಿಮಗೆ ಈಗ ಕಾರ್ಯ ಕೂಡ ಒಂದು ವೈಬ್ರೇಶನ್ ಇಟ್ಟುಕೊಂಡು ಅದನ್ನು ಮೆಜರ್ ಮಾಡುವುದು ಮ್ಯೂಸಿಕ್ ಇರಬಹುದು ಮ್ಯೂಸಿಕ್ ತೆರಿಪಿ ಎಂದಾಗ ಅದು ವೈಬ್ರೇಶನ್.
ವೈಬ್ರೇಶನ್ ಏನು ಎಂದರೆ ಈ ನಂಬರ್ಗೆ ವೈಬ್ರೇಶನ್ ಇರುತ್ತದೆ ಇದನ್ನು ನೀವು ಚಾಟ್ ಮಾಡಿದರೆ ನಿಮಗೆ ನಿಮ್ಮ ದುಡ್ಡು ಬರುತ್ತದೆ ನೀವು ಬರೆದುಕೊಂಡರು ಬರುತ್ತದೆ ಬರೆದುಕೊಂಡರೆ ಸುಲಭ ನೀವು ಸ್ಥಾನ ಮಾಡಿ ತೊಳೆದು ಹೋಗುವವರೆಗೂ ಅದು ನಿಮ್ಮಗೆ ಕೆಲಸ ಮಾಡುತ್ತಾ ಇರುತ್ತದೆ ಅದು ಹಳಿಸಿ ಹೋದರೆ ಮತ್ತೆ ನೀವು ಬರೆದುಕೊಳ್ಳಬೇಕು, ನಿಮ್ಮ ದುಡ್ಡು ಹಿಂತಿರುಗಿ.
ನಿಮಗೆ ಬರುವವರೆಗೂ ಅದನ್ನು ಬರೆದುಕೊಳ್ಳಬೇಕು ಇದಕ್ಕೆ ಯಾವುದೇ ಸಮಯ ಇರುವುದಿಲ್ಲ ಎಷ್ಟು ದಿನ ಬರೆದುಕೊಳ್ಳುತ್ತೀರಾ ಎಷ್ಟು ಬೇಗ ಶಾಲೆ ಹಿಂತಿರುಗಿ ಬರುತ್ತದೆ ಕೆಲವೊಮ್ಮೆ ನಾವೇ ಮರೆತು ಹೋಗಿರುತ್ತೇವೆ ಸಾಲ ಕೊಟ್ಟಿರುವುದನ್ನು ಅದು ಕೂಡ ಹಿಂತಿರುಗಿ ಬರುತ್ತದೆ ಏಕೆಂದರೆ ಇದು ಎನರ್ಜಿ ವರ್ಕ್ ಈಗ ನೀವು ನಾಲಕ್ಕು ಜನಕ್ಕೆ ಕೊಟ್ಟಿರುವ.
ಸಾಲ ನಿಮಗೆ ನೆನಪಿರುತ್ತದೆ ನೀವು ಕೇಳುತ್ತೀರಾ ಅವರು ಕೊಡುವುದಿಲ್ಲ ಅಥವಾ ನೀವು ಕೇಳಿದರೆ ಕೊಡುತ್ತಾರೋ ಬಿಡುತ್ತಾರೋ ಅದು ಬೇರೆ ಪ್ರಶ್ನೆ ನೀವು ಇನ್ನೂ ಇಬ್ಬರಿಗೆ ಕೊಟ್ಟಿರುವ ತುಂಬಾ ಹಳೆಯ ಸಾಲ ಮರೆತೆ ಹೋಗಿರುತ್ತೀರಾ ಅವರು ಕೂಡ ಹುಡುಕಿಕೊಂಡು ಬಂದು ಕೊಟ್ಟುಬಿಡುತ್ತಾರೆ ತುಂಬಾ ಜನರಿಗೆ ಆ ರೀತಿಯ ಸಾಲಗಳು ಹಿಂತಿರುಗಿ ಬಂದಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.