ಪ್ರವಾಸಿಗರ ಇರಲಿ ಎಚ್ಚರ ಕಡಲ ತೀರದ ಸ್ಟಾಲ್ ಗಳಲ್ಲಿ ಮೀನು ತಿನ್ನುವ ಮುನ್ನ ಎಚ್ಚರಿಕೆ… ಪ್ರವಾಸಿಗರ ನೀವೇನಾದರೂ ಕೂಡ ಮೀನಿನ ಪ್ರಿಯರಾಗಿದ್ದಾರೆ ಬೀಚಿಗೆ ಹೋಗಿ ಮೀನು ಸವಿವಂತಹ ಪ್ಲಾನ್ ಏನಾದರು ಇದ್ದರೆ ಮೀನು ಕ್ಯಾನ್ಸರ್ ಗೆ ಆಹ್ವಾನ ನೀಡಿದಂತೆ ಆಗುತ್ತದೆ ಬೀಚಿಗೂ ಮಿನಿಗೂ ಕ್ಯಾನ್ಸರ್ ಗು ಏನು ಸಂಬಂಧ ಎಂದು ಹೇಳುತ್ತೀರಾ ಈ ಕಥೆಯನ್ನು ನೋಡಿ.
ಇನ್ನು ಕ್ರಿಸ್ಮಸ್ ಹೊಸ ವರ್ಷದ ಆಚರಣೆ ಎಂದು ಸಾಲು ಸಾಲು ರಜೆಗಳು ಬರುತ್ತಾ ಇವೆ ಹೀಗಾಗಿ ಪ್ರವಾಸಿ ಕೇಂದ್ರಗಳಲ್ಲಿ ಜನರಂಗೂಲಿ ಇರುವುದು ಸಹಜ ಅದರಲ್ಲಿಯೂ ಕಡಲ ತೀರದ ವೀಕ್ಷಣೆಗೆ ಸಾವಿರಾರು ಮಂದಿ ಆಗಮಿಸುತ್ತಾರೆ ಹೊರ ರಾಜ್ಯದಿಂದಲೂ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಅದರಲ್ಲಿಯೂ ಶಾಲಾ ಮಕ್ಕಳು ಕರಾವಳಿಯ ಉಡುಪಿ ಜಿಲ್ಲೆಗೆ.
ಆಗಮಿಸುತ್ತಾರೆ ಕಡಲ ತೀರಕ್ಕೆಬಂದು ಬಂದ ಬಳಿಕ ಅಲ್ಲಿ ಮೀನಿನ ಕಾರ್ಯ ಇರುತ್ತೆ ಹೀಗಾಗಿ ಅಲ್ಲಿನ ವ್ಯಾಪಾರಸ್ಥರು ವ್ಯಾಪಾರದ ಲೆಕ್ಕಾಚಾರದಲ್ಲಿ ಬೀಚ್ ಬಳಿ ವಿವಿಧ ಆಹಾರ ನಾನ್ ವೆಜ್ ಮಳಿಗೆಗಳನ್ನು ಹಾಕಿದ್ದಾರೆ ಪ್ರವಾಸಿಗರ ಕಣ್ಣು ಕುಕ್ಕುವಂತೆ ಮೀನಿಗೆ ಕೆಂಪು ಬಣ್ಣದ ಮಸಾಲೆಯನ್ನು ಹಾಕಿ ಹೊರಗೆ ಸಾಲಾಗಿ ಇಡಲಾಗಿದೆ ಹೀಗೆ ಮಸಾಲೆ ಹಚ್ಚಿ ಇಡಲಾದ ಮೀನನ್ನು ತಿಂದರೆ.
ಆರೋಗ್ಯ ಹಾಳಾಗುವುದು ಗ್ಯಾರಂಟಿ,ಈಗ ಒಂದು ದೂರು ಬಂತು ನಮಗೆ ಆ ದೂರು ಬಂದ ಕಾರಣಕ್ಕೋಸ್ಕರ ಮೊನ್ನೆ ನಮ್ಮ ಆಯುಕ್ತರು ಮತ್ತು ನಗರಸಭೆಯವರು ಸಿಬ್ಬಂದಿಗಳು ಎಲ್ಲಾ ರೈಡ್ ಮಾಡಿದ್ದಾರೆ ಮುಖ್ಯವಾಗಿ ನಾವು ಹೇಳುವಂಥದ್ದು ಇಷ್ಟೇ ಯಾರೂ ಕೂಡ ಪ್ರವಾಸಿಗರಿಗೆ ಇರಬಹುದು ಯಾರಿಗೆ ಆಗಬಹುದು ಅಂತಹ ಆಹಾರಕ್ಕೆ ರುಚಿಕರ ರುಚಿ ಕೊಡುವುದಕ್ಕೆ.
ಅಜ್ಜಿನ ಮೊಟ್ಟೆ ಇರಬಹುದು ಅಥವಾ ಕಲರ್ ಇರಬಹುದು ಅದು ಆರೋಗ್ಯಕ್ಕೆ ತುಂಬಾ ಹಾನಿಕರ ಅದನ್ನು ಖಂಡಿತ ತಡೆಯುತ್ತೇವೆ ಎಲ್ಲರೂ ಕೂಡ ಗುಣಮಟ್ಟದ ಆಹಾರವನ್ನು ಪ್ರವಾಸಗರಿಗೆ ಕೊಡಬೇಕು ಎನ್ನುವುದು ನಮ್ಮ ಉದ್ದೇಶ. ಇನ್ನು ಮೀನು ಮಾತ್ರವಲ್ಲ ಚಿಕನ್ ಕಬಾಬ್ ಗೋಬಿ ಮಂಚೂರಿ ಫಿಂಗರ್ ಚಿಪ್ಸ್ ಹೀಗೆ ಕರೆದ ಆಹಾರ ಸಖತ್ ಡೇಂಜರ್ ಎಂದು ಮಾತಿದೆ ದೂರಿನ.
ಮೇಲೆ ಬೀಚ್ ಸಮೀಪ ಇರುವ ಸುಮಾರು 28 ಆಹಾರ ಮಳಿಗೆ ಮೇಲೆ ತಪಾಸಣೆ ನಡೆಸುತ್ತಾ ನಗರಸಭೆ ಆಯುಕ್ತ ರಾಯಪ್ಪ ಹಾಗೂ ಅಧಿಕಾರಿಗಳ ತಂಡಕ್ಕೆ ತಪಾಸಣೆ ವೇಳೆ ಬರೋಬ್ಬರಿ 6:30 ಕೆಜಿ ಟೆಸ್ಟಿಂಗ್ ಪೌಡರ್ ಸಿಕ್ಕಿದೆ ಅಷ್ಟೇ ಅಲ್ಲದೆ ರಾಸಾಯನಿಕ ಬಣ್ಣ ಗಳು ಪತ್ತೆಯಾಗಿದೆ ಬಣ್ಣಗಳ ಟೆಸ್ಟಿಂಗ್.
ಪೌಡರ್ ಕಂಡು ಲೋಕಾಯುಕ್ತ ರಾಯಪ್ಪ ಶಾಕ್ ಆಗಿದ್ದಾರೆ
ಹೀಗೆ ಸಿಕ್ಕಿರುವ ಟೆಸ್ಟಿಂಗ್ ಪೌಡರ್ ರಾಸಾಯನಿಕ ಬಣ್ಣಗಳನ್ನು ಸೀಸ್ ಮಾಡಿ ಬುದ್ಧಿವಾದ ಹೇಳಿ ಪ್ರತಿದಿನ ಬಂದು ತಪಾಸಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಪೌರಾಯುಕ್ತ ರಾಯಪ, ಜಿಲ್ಲಾಧಿಕಾರಿಗಳಿಗೆ ಈ ರೀತಿ ಮಾಡುತ್ತ ಇದ್ದಾರೆ ಕೆಮಿಕಲ್.
ಹಾಕುತ್ತಾ ಇದ್ದಾರೆ ಎಂಬುದಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಒಂದು ದೂರು ಬಂದಿದೆ ಆ ನಿರ್ದೇಶನದ ಮೇರೆಗೆ ಈಗಾಗಲೇ
ತಪಾಸಣೆ ಏನು ಮಾಡುತ್ತಾ ಇದ್ದೇವೆ ಟೆಸ್ಟಿಂಗ್ ಪೌಡರ್ ಸಿಕ್ಕಿದ್ದು ಮತ್ತು ಎರಡುವರೆ ಕೆಜಿ ಎಷ್ಟು ಬಣ್ಣ ಸಿಕ್ಕಿದೆ ನಿರಂತರವಾಗಿ ಇದನ್ನು ಇದು ರೈಡ್ ಅಲ್ಲ ತಿಳುವಳಿಕೆ ಜನರಿಗೆ ನಾವು ರೈಡಲ್ಲ.
ಮಾಡಿ ಅವರಿಗೆ ಪನಾಲ್ಟಿ ಹಾಕುವ ಪರಿಸ್ಥಿತಿ ಏನು ಇಲ್ಲ ಅವರಿಗೆ ತಿಳುವಳಿಕೆ ಹೇಳುತ್ತಾ ಇದ್ದೇವೆ ಅವರು ಬದಲಾದರೆ ಒಳ್ಳೆಯದು ಏಕೆಂದರೆ ನಾವು ದಿನ ಬಂದು ದಂಡ ಹಾಕುವುದು ಅದೆಲ್ಲ ಅವರಿಗೂ ತೊಂದರೆಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.