ಯಾರೀ ಅಶ್ವಿನಿ ದೇವತೆಗಳು ಇವರು ಅಸ್ತು ಎಂದರೆ ಅದು ನಿಜವಾಗುವುದಾ ? ಅಶ್ವಿನಿ ದೇವತೆಗಳು ಎಂದರೆ ಯಾರು…

ಯಾರು ಈ ಅಶ್ವಿನಿ ದೇವತೆಗಳು ಅವರ ಆಯಸ್ಸು ಎಷ್ಟು ನಿಮಗೆ ಇದು ಗೊತ್ತಾ?

WhatsApp Group Join Now
Telegram Group Join Now

ಯಾರಿ ಅಶ್ವಿನಿದೇವತೆಗಳು ಇವರು ಏಕೆ ಅಸ್ತು ಅನ್ನುತ್ತಾರೆ? ಸಾಮಾನ್ಯವಾಗಿ ಅಶ್ವಿನಿ ಕುಮಾರರ ಹೆಸರನ್ನು ಕೇಳಿರುತ್ತೀರಿ. ಇವರು ವೈದ್ಯ ದೇವತೆಗಳು ಉದ್ವೇಗದಲ್ಲಿ ದೈವಿಕ ಅವಳಿ ಕುದುರೆ ಸವಾರರು ಮೋಡಗಳ ದೇವತೆಗಳು. ಇವರು ಸೂರ್ಯೋದಯ ಮತ್ತು ಸೂರ್ಯಾಸ್ತದ ಹೊಳಪನ್ನು ಸಂಕೇತಿಸುತ್ತಾರೆ. ಸೂರ್ಯೋದಯಕ್ಕೆ ಮುಂಚೆ ಆಕಾಶದಲ್ಲಿ ಸುವರ್ಣ ರಥದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಮನುಷ್ಯರಿಗೆ ಸಂಪತ್ತನ್ನು ದಯಪಾಲಿಸುತ್ತಾರೆ ಮತ್ತು ಅನಾರೋಗ್ಯ ವನ್ನು ದೂರ ಮಾಡುತ್ತಾರೆ. ಇವರ ಕೆಲಸವೇನೆಂದರೆ ಯಾವಾಗಲೂ ತಥಾಸ್ತು ಅಸ್ತು ಎಂದು ಹೇಳುವುದು ಹೆಚ್ಚಾಗಿ ಹೋಮ, ಹವನಗಳು ನಡೆಯುವಂತಹ ಸ್ಥಳಗಳಲ್ಲಿ ಇವರು ಇರುತ್ತಾರೆ.

ಅಸ್ತು ದೇವತೆಗಳೆಂದು ಕರೆಯಲಾಗುವ ಅಶ್ವಿನಿ ದೇವತೆಗಳ ಬಗ್ಗೆ ನಿಮಗೆಲ್ಲಾ ಈಗಾಗಲೇ ತಿಳಿದಿರಬಹುದು. ಅಶ್ವಿನಿ ದೇವತೆಗಳ ಬಗ್ಗೆ ತಿಳಿಯೋಣ. ನಿಮಗೆ ಅಶ್ವಿನಿ ದೇವತೆಗಳು ಯಾರು? ಅವರು ಯಾವ ಸಮಯದಲ್ಲಿ ಸಂಚಾರ ಮಾಡುತ್ತಾರೆ. ಅವರ ಮಹತ್ವವಿದೆ ಅದನ್ನು ತಿಳಿಸುತ್ತೇವೆ. ಕೆಲವೊಮ್ಮೆ ನಾವು ಕೆಟ್ಟ ಮಾತುಗಳನ್ನು ಆಡುವಾಗ ನಮ್ಮ ಹಿರಿಯರು ತಡೆಯುತ್ತಾರೆ ಬಿಡ್ತು ಅಂತ ಹೇಳು ಎಂದು ಒತ್ತಾಯಿಸಿದ ಅನುಭವ ನಿಮಗೂ ಆಗಿರಬಹುದು. ನಮ್ಮ ಹಿರಿಯರು ಹೇಳುವ ಪ್ರಕಾರ ನಾವು ಕೆಟ್ಟ ಮಾತುಗಳನ್ನು ಆಡುವಾಗ ಅಶ್ವಿನಿ ದೇವತೆಗಳು ಅಥವಾ ಅಸ್ತು ದೇವತೆಗಳು ಅಸ್ತು ಎಂದರೆ ಅದು ಖಂಡಿತ ನಡೆಯುತ್ತ ದೆ ಎನ್ನುತ್ತಾರೆ.

ಈ ಕಾರಣಕ್ಕಾಗಿ ಅವರು ಕಿರಿಕ್ ಉಂಟು ಮಾಡುವ ಮಾತುಗಳನ್ನಾಡಿ ದಾಗ ಬಿಡ್ತು ಎಂದು ಹೇಳುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದರು. ಹಾಗಾದರೆ. ಅಶ್ವಿನಿ ದೇವತೆಗಳು ಯಾರು? ಇವರು ಅಷ್ಟು ಅಂದ ಕ್ಷಣ ನಾವು ಆಡಿದ ಮಾತುಗಳು ನಿಜವಾಗುತ್ತಿದೆಯೇ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ. ಅಶ್ವಿನಿ ದೇವತೆಗಳು ಯಾರು? ಅಶ್ವಿನಿ ದೇವತೆಯ ರು ಅಂದರೆ ಸೂರ್ಯ ಪುತ್ರರು ಭಗವಾನ್ ಸೂರ್ಯ ದೇವನಿಗೆ ಮತ್ತು ಸಂಧ್ಯಾ ದೇವಿಗೆ ಜನಿಸಿದ ಅವಳಿ ಮಕ್ಕಳು ಇವರು ಅದೃಷ್ಟದ ದೇವತೆಗಳಾಗಿದ್ದು ಅಸ್ತು ಅಸ್ತು ಎಂದು ಸದಾ ಪಠಿಸುವ ದೇವರು ಇವರನ್ನು ಅಶ್ವಿನಿ ಕುಮಾರ್ ಇಂದು ದೇವತೆಗಳ ವೈದ್ಯರೆಂದು ಪರಿಗಣಿಸಲಾಗುತ್ತದೆ.

ಅಶ್ವಿನಿ ದೇವತೆಗಳ ರೂಪವೇ ವಿಚಿತ್ರ ಯಾಕೆಂದರೆ ಈ ಅವಳಿ ಅಶ್ವಿನಿ ಕುಮಾರ ದೇಹ ಮಾನವನ ದೇಹವಾದರೆ ಮುಖ ಕುದುರೆಯ ಮುಖ ಆದರು. ಅವನು ಅತ್ಯಂತ ಆಕರ್ಷಕರಾಗಿದ್ದರು. ಅಶ್ವಿನಿ ದೇವತೆಗಳಿಗೆ ಕುದುರೆಮುಖ ಬರಲು ಕಾರಣವೇನು? ಒಮ್ಮೆ ಸೂರ್ಯ ದೇವನ ಪತ್ನಿಯಾದ ಸಂಧ್ಯಾ ದೇವಿಯು ಸೂರ್ಯದೇವನ ತಾಪವನ್ನು ತಾಳಲಾರದೆ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾಳೆ. ಇದನ್ನು ನೋಡಿದ ಸೂರ್ಯದೇವನು ನನ್ನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಮುಂದಾಗುತ್ತಾನೆ. ಆಗ ಸಂಧ್ಯಾ ದೇವಿಯು ಸೂರ್ಯ ದೇವನು ನನಗಾಗಿ ತನ್ನ ತಾಪವನ್ನು ಇನ್ನೂ ಕಡಿಮೆ ಮಾಡಿಕೊಂಡರೆ ಜಗತ್ತಿನಲ್ಲಿರುವ ಎಲ್ಲ ಜೀವರಾಶಿಗಳಿಗೆ ಅಪಾರ ಕಷ್ಟಗಳು ಉಂಟಾಗುತ್ತವೆ ಎಂದು ಯೋಚಿಸಿ ಹಿಮಾಲಯ ಪರ್ವತದತ್ತ ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳಲು ಹೋಗುತ್ತಾಳೆ.

ಅಲ್ಲಿ ಯಾರಿಗೂ ಗುರುತು ಸಿಗದ ಹಾಗೆ ಕುದುರೆಯ ಅವತಾರವನ್ನು ತಾಳಿ ಹಿಮಾಲಯದ ತಪ್ಪಲಿನಲ್ಲಿ ವಿಹರಿಸುತ್ತಿರುವಾಗ ಸೂರ್ಯದೇವ ನು ಕುದುರೆಯ ರೂಪದಲ್ಲಿರುವ ಸಂಧ್ಯಾ ದೇವಿಯನ್ನು ಗುರುತಿಸಿ ತಾನು ಕೂಡ ಕುದುರೆಯ ರೂಪವನ್ನು ತೆಗೆದುಕೊಳ್ಳುತ್ತಾನೆ. ಅಶ್ವಗಳ ಅವತಾರದಲ್ಲಿ ಇಬ್ಬರ ನಡುವೆ ನಡೆದ ಮಿಲನದ ಸಂಕೇತವಾಗಿ ಜನಿಸಿದರೆ ಅಶ್ವಿನಿ ದೇವತೆಗಳು ಇನ್ನು ಕೆಲವು ಕಥೆಗಳಲ್ಲಿ ಅಶ್ವಿನಿ ದೇವತೆಗಳು ಸೂರ್ಯ ಮತ್ತು ಬೋಂಡದ ಪುತ್ರರು ಎಂದು ಹೇಳ ಲಾಗಿದೆ. ಅಶ್ವಿನಿ ದೇವತೆಗಳ ಮಹತ್ವ ಇನ್ನು ಜೀವನದಲ್ಲಿ ವಿಪರೀತ ಕಷ್ಟಗಳನ್ನು ಅನುಭವಿಸುತ್ತಿದ್ದರೆ ತೊಂದರೆಗಳು ಇದ್ದರೆ ಮುಕ್ತಿಯನ್ನು ಹೊಂದಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]