ನಷ್ಟವಿಲ್ಲದ ಈ ಮೂರು ಅಂಗಡಿಗಳು…. ನೀವು ತೆಗೆದುಕೊಂಡು ಹೋಗಿ ಮನೆ ಮನೆಗೆ ಹಾಕಬೇಕು ಇಲ್ಲವಾದರೆ ಕಸ್ಟಮರ್‌ಗಳನ್ನು ಹುಡುಕಬೇಕು ಯಾವುದೇ ರೀತಿಯಾದಂತಹ ರಿಸ್ಕ್ ಇರುವುದಿಲ್ಲ ನಿಮಗೆ ಒಂದು ಶಾಪ್ ಇರುತ್ತದೆ ಶಾಪಿಗೆ ಕಸ್ಟಮರ್ ಬಂದು ಪರ್ಚೇಸ್ ಮಾಡುತ್ತಾರೆ ಅದು ಯಾವ ರೀತಿ ಎಂದು ನಾನು.
ನೆಕ್ಸ್ಟ್ ನಿಮಗೆ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ ಚಿಕನ್ ಅಂಗಡಿಯನ್ನು ನಾನು ಮೊದಲನೇ ಆಪ್ಷನ್ ಆಗಿ ನಿಮಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ ಇದರಲ್ಲಿ ಕೂಡ ಫಿಫ್ಟಿ ಪರ್ಸೆಂಟ್ ಲಾಭವಿದೆ ಗ್ರೋಸರಿ ಶಾಪ್ ಅಲ್ಲಿಯೂ ಕೂಡ 50% ಲಾಭ ಇರುತ್ತದೆ ಇದರಲ್ಲಿ ತುಂಬಾನೇ ವೆರೈಟಿಸ್ ಇದೆ.
ಈ ವಿಡಿಯೋದಲ್ಲಿ ಟಾಪ್ ತ್ರೀ ಲಾಸ್ ಆಗದೆ ಇರುವಂತಹ ಬಿಸಿನೆಸ್ ಗಳ ಬಗ್ಗೆ ತಿಳಿಸಿಕೊಡುತ್ತೇನೆ ಇದನ್ನು ಯಾರು ಬೇಕಾದರೂ ಕೂಡ ಮಾಡಬಹುದು ಇದಕ್ಕೆ ಯಾವುದೇ ರೀತಿಯಾದಂತಹ ಶಿಕ್ಷಣವಾಗಿರಬಹುದು ಎಕ್ಸ್ಪೀರಿಯನ್ಸ್ ಆಗಿರಬಹುದು ಅಂದರೆ ಸ್ವಲ್ಪ ಮಟ್ಟದ ಎಕ್ಸ್ಪೀರಿಯನ್ಸ್ ಬೇಕಾಗುತ್ತದೆ ದೊಡ್ಡಮಟ್ಟದ ಜ್ಞಾನದ ಅವಶ್ಯಕತೆ ಇರುವುದಿಲ್ಲ.
ಆ ಮೂರು ಬಿಸಿನೆಸ್ ಗಳ ಬಗ್ಗೆ ತಿಳಿಸಿಕೊಡುತ್ತೇನೆ. ಈ ಮೂರು ಬಿಸಿನೆಸ್ ಅಲ್ಲಿ ನಿಮಗೆ ಯಾವುದೇ ಕಾರಣಕ್ಕೂ ನಷ್ಟ ಅನ್ನುವುದು ಆಗುವುದೇ ಇಲ್ಲ. ನಾನು ಈಗ ಲಾಸೆ ಹಾಕದೆ ಇರುವಂತಹ ಬಿಸಿನೆಸ್ ಎಂದು ಯಾವ ರೀತಿ ಎಂದು ನೀವು ಹೇಳುತ್ತಿರ ಎಂದು ನೀವು ಕೇಳಬಹುದು ಈ ಟಾಪಿಕ್ ಅನ್ನು ನಾನು ನಿಮಗೆ ಯಾವ ರೀತಿಯಾಗಿ ತಿಳಿಸಿಕೊಡುವುದಕ್ಕೆ ಇಷ್ಟಪಡುತ್ತೇನೆ ಎಂದರೆ.
ಮೊದಲನೇದಾಗಿ ಎರಡು ವಿಷಯ ಬರುತ್ತದೆ ಮೊದಲನೇದಾಗಿ ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಅಂದರೆ ನೀವು ಯಾವುದಾದರೂ ಒಂದು ಅಂಗಡಿಯನ್ನು ಶುರು ಮಾಡುತ್ತೀರಾ ಎಂದರೆ ಅದಕ್ಕೆ ಅಡ್ವಾನ್ಸ್ ಕೊಡುವುದಾಗಿರಬಹುದು ಅದನ್ನ ತೆಗೆದುಕೊಳ್ಳಬಹುದು ನೀವು ಶುರು ಮಾಡುವುದಕ್ಕಿಂತ ಮೊದಲು ನಿಮಗೆ ಒಳಗಡೆ ಇಂಟೀರಿಯಲ್ ವಿಚಾರಗಳ ಆಗಿರಬಹುದು.
ಈ ರೀತಿಯ ವಿಚಾರಗಳ ಬಗ್ಗೆ ನೀವು ಏನೇ ಖರ್ಚು ಮಾಡಿದರೆ ಇದನ್ನು ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಎಂದು ಹೇಳಲ್ಲಾಗುತ್ತದೆ ಮತ್ತು ಎರಡನೆಯ ಇನ್ವೆಸ್ಟ್ಮೆಂಟ್ ಬಂದು ಬಂಡವಾಳ ನೀವು ಅಲ್ಲಿಗೆ ಹಣವನ್ನು ಇನ್ವೆಸ್ಟ್ ಮಾಡುವಂತದ್ದು ಬಂಡವಾಳದ ವಿಚಾರಕ್ಕೆ ಬಂಡವಾಳದ ವಿಚಾರಕ್ಕೆ ಬರುವುದಾದರೆ ನಾನು ಈಗ ಹೇಳುತ್ತಿರುವ ಮೂರು ಬಿಜಿನೆಸ್‌ಗಳನ್ನು ಏನು ತಿಳಿಸಿ.
ಕೊಡುತ್ತಿದ್ದಾನೆ ಇದು ನಿಂತಿರುವುದೇ ಬಂಡವಾಳದ ಮೇಲೆ ಈ ಬಂಡವಾಳವನ್ನು ನೀವು ಹಾಕಿದರೆ ಯಾವುದೇ ಕಾರಣಕ್ಕೂ ಅದು ಲಾಸ್ ಆಗುವುದಿಲ್ಲ ಜೊತೆಗೆ ಇದನ್ನು ಯಾವುದಾದರೂ ಒಂದು ಕಾರಣದಿಂದ ಸ್ಟಾಪ್ ಮಾಡಿದರು ಕೂಡ ಆನಂತರವು ನೀವು.
ಹೂಡಿಕೆ ಮಾಡಿರುವ ಬೆಳೆಗೆ ಅದನ್ನು ಸೇಲ್ ಮಾಡಬಹುದು
ಈ ರೀತಿ ಇರುವಂತದ್ದು ಎರಡನೆಯದಾಗಿ ಇನ್ವೆಸ್ಟ್ಮೆಂಟ್ ತುಂಬಾ ಕಡಿಮೆ ಇನ್ವೆಸ್ಟ್ಮೆಂಟ್ ಇರುತ್ತದೆ ಒಳ್ಳೆಯ ಮಾರ್ಜಿನ್ ಲೆವೆಲ್ ಇದೆ ಹೆವಿ ಡಿಮ್ಯಾಂಡ್ ಇದೆ ತುಂಬಾನೇ ಡಿಮ್ಯಾಂಡ್ ಇರುವ ಬಿಸಿನೆಸ್ ಮೂರನೆಯದಾಗಿ ದಿನಬಳಕೆಯ ವಸ್ತುಗಳು ದಿನ ಬಳಕೆಯ.
ವಸ್ತುಗಳು ಎಂದರೆ ಮೂಮೆಂಟ್ ಅಂದರೆ ಖಾಲಿಯಾಗುವಂತಹ ವಸ್ತುಗಳು ಇವತ್ತು ತೆಗೆದುಕೊಂಡು ಬಂದಿದ್ದೀರಾ ಒಂದು ವಾರ ಅಥವಾ ಟುಡೇಸಲ್ಲಿ ಖಾಲಿಯಾಗುತ್ತದೆ ಮತ್ತೆ ಹೊಸದಾಗಿ ತೆಗೆದುಕೊಂಡು ಬರುತ್ತೀರ ಇದು ಮೂರನೆಯ ಪಾಯಿಂಟ್. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.