ಪಾನ್ ಕಾರ್ಡ್ ಇದ್ರೆ ಸಾಕು ಮೊಬೈಲ್ ನಲ್ಲಿ ಎಂಟು ಲಕ್ಷದ ವರೆಗೂ ಸುಲಭವಾಗಿ ಸಾಲ ಪಡೆಯಬಹುದು ಹೇಗೆ ಎಲ್ಲಿ ನೋಡಿ…

ಈಗ ಮೊಬೈಲ್ನ ಮೂಲಕವೇ 8 ಲಕ್ಷ ವರೆಗಿನ ಸಾಲವನ್ನು ಪಡೆಯಬಹುದು

WhatsApp Group Join Now
Telegram Group Join Now

ಸಾಮಾನ್ಯವಾಗಿ ಗವರ್ನರ್ ಸ್ಕೀಂ ಸಿಗುವಂತಹ ಬಿಟ್ಟು ಬೇರೆ ಅಂದರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಆಗಿರಬಹುದು. ಬೇರೆ ಬೇರೆ ಬೇರೆ ಲೋನ್ ಗಳನ್ನು ಪ್ರೈ ವೇಟ್ ಲೋನ್ ಗಳು ಆಗಿರಬಹುದು. ಸಾಮಾನ್ಯವಾಗಿ ನಾನು ಜಾಸ್ತಿ ಸದ್ದು ಮಾಡೋಕೆ ಆಗಲ್ಲ. ಯಾಕಂದ್ರೆ ಆ ರೀತಿ ಲೋಪಗಳನ್ನು ತಗೊಂಡು ತೊಂದರೆಯಾಗಿರುವರೆ ಜಾಸ್ತಿ ಯಾಕೆಂದ್ರೆ ಈವಾಗ ಫೋನ್ ಗಳಲ್ಲಿ ಸಾಕಷ್ಟು ಬಂದು ಬಿಟ್ಟಿದೆ. ಕೈಗೆ ಸಿಕ್ಕುತ್ತೇ ಅಂದ್ರೆ ಸುಲಭವಾಗಿ ಸಾಲ ಸಿಗುತ್ತೆ ಅನ್ನೋ ಕಾರಣಕೋಸ್ಕರ ತುಂಬಾ ಜನ ಸಾಲ ಮಾಡಿಕೊಂಡು ವಾಪಸ್ ಅದು ಈ ಘಟಕಗಳ ಈ ರೀತಿಯಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.

ಇದಕ್ಕೂ ಮೀರಿ ನಿಮ್ಮ ಡಾಕ್ಯುಮೆಂಟ್‌ಗಳು. ಆತ ತನ್ನ ಪಾಡಿಗಳಲ್ಲಿ ಸಾಲವನ್ನು ತಗೊಂಡಾಗ ಮಿಸ್ ಯೂಸ್ ಆಗೋದು ಜಾಸ್ತಿ ಆಗುತ್ತೆ. ಅದಕ್ಕೂ ಮೀರಿ ಅಕಸ್ಮಾತ್ ಅದನ್ನು ತಗೋ ಸಾಲಕ್ಕೆ ತೀರಾ ಬಡ್ಡಿ ಹಾಕೋದು ಜೊತೆಗೆ ನೀವು ತಗೋ ಸಾಲ ಅಕಸ್ಮಾತ್ ಇಎಂಐ ಕಟ್ಟಿ ಲ್ಲ ಅಂದ್ರೆ ನೀವು ಮಾಡುವಂತಹ ಫೋಟೋ ಬಳಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ರೀತಿ ಆಗ್ತಿದೆ. ಅದು ಪ್ಲೇಟ್ ಮೇಲೆ ಮಾಡಿದಂತಹ ಸಾಕಷ್ಟು ಉದಾಹರಣೆಗಳು ಕೂಡ ಇದೆ. ಇದಕ್ಕೂ ಮೀರಿ ಆ ತರ ನಡೆದಾಗ ಘಟನೆಗಳು ನಡೆದಾಗ ನಮ್ಮ ಕರ್ನಾಟಕದಲ್ಲಿ ಒಂದಿಷ್ಟು ಜನರು ಜೀವ ಕಳೆದುಕೊಂಡ ಉದಾಹರಣೆಗಳೂ ಕೂಡ ಇದೆ.

ಈ ರೀತಿಯ ಘಟನೆಗಳು ನಡೆದಾಗ ನಮ್ಮ ಇಂಡಿಯನ್ ಗವರ್ನರ್ ಇದು ಇತರ ಸಾಲ ಕೊಡುವುದು ಸಾಮಾನ್ಯ. ಶೇಕಡಾ 70 ರಷ್ಟು ಚೀನಾಗಳೇ. ಇಂಡಿಯಾ ಸಿಮೆಂಟ್ಸ್ ಸಾಕಷ್ಟು ಅಲ್ಲಿ ಒಂದಷ್ಟು ಅಪ್ಲಿಕೇಶನ್ ಅದೇ ರೀತಿ ಅಂತಹ ಪ್ರದೇಶಗಳನ್ನ ಬ್ಯಾನ್ ಮಾಡಿದೆ ಅಂದ್ರು ಕೂಡ ಅಲ್ಲೊಂದು ಇಲ್ಲೊಂದು ಇದ್ದೇ ಇರುತ್ತೆ. ಮೊಬೈಲ ಕೈಯಲ್ಲಿ ಇರುತ್ತಲ್ಲ. ಈಗ ಸಿಗುತ್ತೆ. ಯಾವ ರೀತಿ ಡಾಕ್ಯುಮೆಂಟ್ ದ್ದು ಹೆಚ್ಚಿಗೆ ಇಲ್ಲ ಅಂತ ಅಂದುಬಿಟ್ಟು ತಗೊಳ್ಳೋದು ಜಾಸ್ತಿ ದಯವಿಟ್ಟು ಈ ರೀತಿ ಮಾಡಕ್ಕೆ ಹೋಗಬೇಡಿ ಅದರಿಂದ ನಿಮಗೆ ತೊಂದರೆ ಜಾಸ್ತಿ ಆಗುತ್ತೆ. ಇದನ್ನೆಲ್ಲ ಗಮನಿಸಿ ಎಸ್ ಬಿ ಅವರು ಎಸ್‌ಪಿ ಮೂಲಕ ಆಲಿ ಅಂದ್ರೆ ಮೊಬೈಲ್ ಅಪ್ಲಿಕೇಶನ್ ಮೂಲಕ 10,000 ರೂಪಾಯಿಗಳನ್ನು ಬಿಟ್ಟಿದ್ದರು ಅನಿಸುತ್ತೆ ನನಗೆ ಸರಿಯಾಗಿ ಕನ್ಫರ್ಮ್ ಮಾಡಿಲ್ಲ.

ಇವಾಗ ಗೂಗಲ್ ಪೇ ಅಂದ್ರೆ ನಾವೆಲ್ಲ ಬಳಸಿ ನೋಡಿ ಗೂಗಲ್ ಪೇ ಅವರೇ ಲೋನ್ ಅಂತ ನಿರ್ಧಾರ ಮಾಡಿದ್ದಾರೆ. ಜನರಿಗೆ ಅಂದ್ರೆ 10,000 ದಿಂದ ₹8,00,000 ವರೆಗೂ ನು ಪೇಪರ್‌ಲೆಸ್ ಯಾವುದೇ ರೀತಿಯಾದಂತಹ ಡಾಕ್ಯುಮೆಂಟ್ ಅಗತ್ಯ ಇಲ್ಲ ಅಂದ್ರೆ ಪೇಪರ್‌ಲೆಸ್ ಆಗಿದಲ್ಲೇ ಎಲ್ಲವನ್ನೂ ಮಾಡಿ ₹8,00,000 ವರೆಗೆ 10,000 ದಿಂದ ₹8,00,000 ವರೆಗೆ ಮೊಬೈಲ್ನಲ್ಲಿ ಗೂಗಲ್ ಪ್ಲೇ ಲೋಕ್ ಕೊಡುವಂತಹ ಒಂದು ಹೊಸ ಆಪ್ಷನ್ ಮಾಡುತ್ತಿದ್ದಾರೆ. ಆ ಬಗ್ಗೆ ನಿಮಗೆ ತಿಳಿಸುತ್ತೇನೆ. ನಾನು ಈಗಲೂ ಹೇಳ್ತೀನಿ. ದಯವಿಟ್ಟು ಅಂದ್ರೆ ಈಗ ತಿಳಿಸ್ತಾ ಇದ್ದೀನಿ ಅಂತ ಅಂದುಬಿಟ್ಟು ದಯವಿಟ್ಟು ಯಾರೂ ಸಾಲ ಮಾಡಬೇಡಿ. ಸಾಲ ಅನ್ನೋದು ನಿಜಕ್ಕೂ ಶೂಲ ದಿನೇ ಅವಶ್ಯಕತೆ ಇದ್ದ ರೆ ಮಾತ್ರ ಸಾಲ ಮಾಡಿ ಅವಶ್ಯಕತೆ ಇದ್ದು ಸಾಲವನ್ನ ರಿಟರ್ನ್ ಮಾಡುವ ಶಕ್ತಿ ಇದೆ.

ನಾನು ದುಡಿತಾ ಇದ್ದೀನಿ ಅಂದ್ರೆ ಮಾತ್ರ ಸಾಲ ಮಾಡಿ ಅವಶ್ಯಕತೆ ಇದೆ. ಬ್ಯುಸಿನಸ್ ಅಲರ್ಟ್ ಮಾಡಕ್ಕೆ ಆಗಲ್ಲ ಅಂದ್ರೆ ದಯವಿಟ್ಟು ಆ ಸಾಲ ನ್ನು ಮಾಡೋಕೆ ಹೋಗ್ಬೇಡಿ. ಅವತ್ತು ಏನು ಅವಶ್ಯಕತೆ ಏನಿತ್ತು ಏನಾದರೂ ವಸ್ತು ಕೊಡಬೇಕು ಏನು ಅದನ್ನು ಕೊಂಡುಕೋಬೇಡಿ ಅದು ಇಲ್ಲದೆ ಜೀವನ ಮಾಡು. ಶಕ್ತಿ ಬಂದಾಗ ಸಾಲ ಮಾಡಿ ಸುಮ್ಮನೆ ಬೇರೆ ರೀತಿ ತೊಂದರೆಗೆ ಸಿಗೋದು ಬರುವಂತಹ ಯಾವ ಟಾರ್ಚರ್ ಗಳನ್ನು ಸಹಿಸದ ಬೇರೆ ಬೇರೆ ನಿರ್ಧಾರಗಳು ಬಂದು ಬಿಡುತ್ತೆ. ಆ ಕಾರಣಕ್ಕೋಸ್ಕರ ಮತ್ತೆ ಸುಮ್ಮನೆ ಸಿಗ್ತಾ ಇದೆ. ಅಲ್ಲಿ ಹೋಗೋಣ ಅಂತ ಸ್ವಲ್ಪ ಲೈಫ್ ಸ್ಟೈಲ್ ಚೇಂಜ್ ಮಾಡಕೋಸ್ಕರ ದಯವಿಟ್ಟು ಸಾಲ ಮಾಡಕ್ಕೆ ಹೋಗಿ ಒಂದು ಸಲಿಯಾದರೆ ಅಂದ್ರೆ ಸ್ವಲ್ಪ ಸಾಲ ದಿಂದಲ್ಲ ಎಂದು ಲೈಫ್ ಸ್ಟೈಲ್ ಮಾಡಿಕೊಂಡ್ರೆ ಏನೂ ತೊಂದರೆ ಇಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]