ದಿನದಲ್ಲಿ ಈ ಸಮಯ ತಾಯಿ ಸರಸ್ವತಿ ನಾಲಗೆ ಮೇಲೆ ಇರುವರು‌.ಆಡಿದ ಎಲ್ಲಾ ಮಾತುಗಳು ಸತ್ಯ ಆಗುತ್ತೆ..

ದಿನದಲ್ಲಿ ಈ ಸಮಯ ತಾಯಿ ಸರಸ್ವತಿ ದೇವಿ ನಾಲಿಗೆ ಮೇಲೆ ಇರುತ್ತಾಳೆ

WhatsApp Group Join Now
Telegram Group Join Now

ಬ್ರಹ್ಮ ಮುಹೂರ್ತದಲ್ಲಿ ಎದ್ದು ಎರಡು ಶಬ್ದಗಳನ್ನು ನೀವು ಮನಸ್ಸಿನಲ್ಲಿ ಹೇಳಬೇಕು. ಆಗ ಆಗುವಂತ ಚಮತ್ಕಾರವನ್ನು ನೀವೇ ನೋಡ್ತೀರಾ ಸ್ನೇಹಿತರೆ ತಾಯಿ ಲಕ್ಷ್ಮಿ ದೇವಿ ತಾಯಿ ಸರಸ್ವತಿ ದೇವಿ ನಮ್ಮ ಬಾಯಿ ಯಲ್ಲಿ ಒಂದು ಯಾವ ರೀತಿಯ ಸಮಯ ಇರುತ್ತದೆ ಅಂದರೆ ಆ ಸಮಯದಲ್ಲಿ ಅವರು ವಿರಾಜಮಾನಗೊಂಡಿದ್ದಾರೆ. ಈ ಸಮಯದಲ್ಲಿ ಹೇಳಿದಂಥ ಎಲ್ಲ ಶಬ್ದಗಳು ಇರುತ್ತವೆ. ಯಾವಾಗ ನಿಮ್ಮ ಬಾಯಿಯಲ್ಲಿ ತಾಯಿ ಸರಸ್ವತಿ ದೇವಿ ಪ್ರವೇಶ ಮಾಡ್ತಾರಾ? ಸಮಯದಲ್ಲಿ ನೀವು ಏನೇ ಮಾತನಾಡಿದರು ಅದು ನಿಜವಾಗಲು ಶುರುವಾಗುತ್ತವೆ.

ಹಾಗಾಗಲೇ ಬಣ್ಣಿಸಿದ್ದಾರೆ. ಯಾವ ಸಮಯದಲ್ಲಿ ನಮ್ಮ ಬಾಯಿಯಲ್ಲಿ ತಾಯಿ ಲಕ್ಷ್ಮಿ ದೇವಿ ತಾಯಿ, ಸರಸ್ವತಿ ದೇವಿ ವಿರಾಜಮಾನಗೊಂಡಿದ್ದ ಅನ್ನೋ ವಿಷಯವನ್ನ ಈ ಲೇಖನದಲ್ಲಿ ವಿಸ್ತಾರವಾಗಿ ತಿಳಿಸಿಕೊಡ್ತೀವಿ. ಗಮನವಿಟ್ಟು ನೋಡಿರಿ ಇದ್ರೆ ನಿಮ್ಮೆಲ್ಲರಿಗೂ ಬ್ರಹ್ಮ ಮುಹೂರ್ತದ ಸಮಯದ ಬಗ್ಗೆ ಗೊತ್ತಿರಬಹುದು. ಇದನ್ನು ನಾವು ಪವಿತ್ರವಾದ ಸಮಯ ಅಂತೀವಿ. ಏಕಾಗ್ರ ಸಮಯ ಅಂತೀವಿ. ಎಲ್ಲಕ್ಕಿಂತ ಮೊದಲು ಬ್ರಹ್ಮ ಮುಹೂರ್ತದ ಸಮಯ ಏನಿರುತ್ತದೆ ಅಂತ ನಿಮಗೆ ತಿಳಿಸಿಕೊಡ ಲು ಪ್ರಯತ್ನ ಮಾಡ್ತೀನಿ. ರಾತ್ರಿಯ ಕೊನೆಯ ಸಮಯದ ನಂತರ ಸೂರ್ಯ ಉದಯಿಸುವ ಮುನ್ನ ಇರುವಂತಹ ಸಮಯವನ್ನ ಬ್ರಹ್ಮ ಅಂತೀವಿ ಅಂದರೆ ಮುಂಜಾನೆಯ 4 ಗಂಟೆ ಹಿಡ್ಕೊಂಡು 5.5 ಗಂಟೆ ಒಳಗಡೆ ಇರುವಂತಹ ಸಮಯ ಆಗಿರುತ್ತದೆ.

ಇದನ್ನ ಬ್ರಹ್ಮ ಅಂತೀವಿ. ನಮ್ಮ ಋಷಿಮುನಿಗಳು ಈ ಸಮಯ ಇರುವಂತಹ ವಿಶೇಷತೆ ಬಗ್ಗೆನೂ ತಿಳಿಸಿದ್ದಾರೆ. ಅವರ ಅನುಸಾರವಾಗಿ ಈ ಸಮಯದಲ್ಲಿ ನಿದ್ರೆಯನ್ನು ತ್ಯಾಗ ಮಾಡಬೇಕು. ಇನ್ನು ನಿಮಗೆ ಬ್ರಹ್ಮ ಮುಹೂರ್ತದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೂಡ ತಿಳಿಸಿಕೊಡ್ತೀನಿ. ಈ ಸಮಯ ದಲ್ಲಿ ಯಾವ ರೀತಿಯ ಶಬ್ದಗಳನ್ನ ಹೇಳ್ಬೇಕು. ಆ ಶಬ್ದಗಳು ಯಾವು ಅಂತ ಎಲ್ಲ ಮಾಹಿತಿಯನ್ನು ವಿಸ್ತಾರ ವಾಗಿ ತಿಳಿಸ್ತೀವಿ. ನಿದ್ರೆ ಅದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಯಾವುದಾದರೂ ವಿಷಯಗಳ ಕೊರತೆ ಖಂಡಿತವಾಗಿರುತ್ತೆ. ವಿಡಿಯೋ ನೋಡಿದ್ರೆ ಅವರ ಎಲ್ಲಾ ಅವಶ್ಯಕತೆಗಳ ಪೂರ್ತಿಕೂಡ ಆಗಬಹುದು. ನಿದ್ರೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮನೆಯಲ್ಲಿರುವಂತಹ ಹಿರಿಯರ ಪ್ರಮಾಣದಲ್ಲಿದ್ದು ಅಂತ ಹೇಳ್ತಾರೆ.

ಎಲ್ಲರೂ ಬ್ರಹ್ಮ ಮುಹೂರ್ತದಲ್ಲಿ ಎದ್ದು ವ ಸ್ನಾನ ಜ್ಞಾನ ಮಾಡಿ ಯೋಗಗಳನ್ನು ಮಾಡುತ್ತಾರೆ. ಬ್ರಹ್ಮ ಮುಹೂರ್ತವನ್ನು ಒಂದು ಜಾಗೃತಾವಸ್ಥೆ ಅಂತ ಹೇಳಲಾಗುತ್ತೆ. ಈ ಸಮಯದಲ್ಲಿ ಎಲ್ಲ ದಿವ್ಯ ಶಕ್ತಿ ಗಳು ಜಾಗೃತ ಅವಸ್ಥೆಯಲ್ಲಿರುತ್ತವೆ. ಹಾಗಾಗಿ ಬ್ರಹ್ಮ ಮುಹೂರ್ತದ ಸಮಯದಲ್ಲಿ ಮಾಡುವಂತಹ ಒಂದು ಅದ್ಭುತವಾದ ಉಪಾಯವನ್ನು ತಿಳಿಸಿಕೊಡ್ತೀನಿ. ಬೆಡ್ ಮೇಲೆ ಕುಳಿತುಕೊಂಡು ಈ ಉಪಾಯವನ್ನು ಮಾಡಬಹುದು. ಇಲ್ಲಿ ಎದ್ದು ನೀವು ಬ್ರಷ್ ಮಾಡುವ ಅವಶ್ಯಕತೆ ಇರುವುದಿಲ್ಲ. ನಿದ್ರೆ ನೀವು ಹಲವಾರು ಸಾಧು ಸಂತರ ಬಳಿ ಹೋದ್ರು ಅವರ ಸೇವೆಯನ್ನ ಮಾಡಿದ್ರು ಇಂಥ ಮಾಹಿತಿಗಳನ್ನು ಯಾರು ಸಹ ನಿಮಗೆ ಹೇಳುವುದಿಲ್ಲ.

ಬ್ರಹ್ಮ ಮುಹೂರ್ತದಲ್ಲಿ ಎದ್ದರೆ ಸಿಗುವಂತಹ ಲಾಭಗಳ ಬಗ್ಗೆ ಇಂದು ತಿಳಿಸುತ್ತೀನಿ ಕೇಳಿ ಬ್ರಹ್ಮ ಮುಹೂರ್ತದಲ್ಲಿ ಏಳುವಂತಹ ವ್ಯಕ್ತಿ ಗೆ ಸೌಂದರ್ಯ ಪ್ರಾಪ್ತಿಯಾಗುತ್ತದೆ. ಲಕ್ಷ್ಮಿ ಪ್ರಾಪ್ತಿ ಆಗುತ್ತದೆ, ಒಳ್ಳೆಯ ಬುದ್ಧಿಯ ಪ್ರಾಪ್ತಿಯಾಗುತ್ತದೆ. ವ್ಯಕ್ತಿಯ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಅಂದ್ರೆ ನೀವು ವೈದ್ಯರ ಬಳಿ ಹೋದ್ರೆ ಒಂದು ವೇಳೆ ನೀವು ಅನಾರೋಗ್ಯದಲ್ಲಿದ್ದರೆ ಅವರು ಸಹ ನಿಮಗೆ ಒಂದೇ ಸಲಹೆಯನ್ನು ಕೊಡ್ತಾರೆ. ಮುಂಜಾನೆ ಬೇಗ ಎದ್ದು ಬರಿಗಾಲಲ್ಲಿ ನೆಲದ ಮೇಲೆ ನಡೆದಾಡಿ ಅಂತ ಹೇಳ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]