22ನೇ ತಾರೀಕು ಸೋಮವಾರ ವಿಶೇಷ ಯೋಗ ಪ್ರಾಪ್ತಿಯಾಗುತ್ತಿದೆ ಇಂತಹ ಯೋಗ ಮತ್ತೆ ಸಿಗುವುದಿಲ್ಲ ಆ ದಿನ ತಪ್ಪದೇ ಮನೆಯಲ್ಲಿ ಈ ರೀತಿ ಸಂಕಲ್ಪ ಪೂರ್ವಕ ಶಾಸ್ತ್ರೋಕ್ತವಾಗಿ ಪೂಜಾ ನೈವೇದ್ಯ ಮಾಡಿ… ಜನವರಿ 22ನೇ ತಾರೀಕು ಸೋಮವಾರದ ದಿವಸ ನಮ್ಮೆಲ್ಲರಿಗೂ ವಿಶೇಷವಾದ ದಿನ ಆ ದಿನ ಶ್ರೀರಾಮದೇವರ ಪ್ರತಿಯೊಂದು ಮನೆಯಲ್ಲಿ ಪ್ರತಿಯೊಬ್ಬರು.
ಶ್ರೀರಾಮನಿಗೆ ಪೂಜೆಯನ್ನು ಮಾಡಬೇಕು ಆ ದಿನ ಯಾವ ರೀತಿ ಪೂಜೆಯನ್ನು ಮಾಡಬೇಕು, ಏನೇನು ನೈವೇದ್ಯವನ್ನ ಮಾಡಬೇಕು ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು. ಪೂಜಾ ಸಂಕಲ್ಪ ಯಾವ ರೀತಿ ಮಾಡಬೇಕು ಎಲ್ಲವನ್ನು ವಿವರವಾಗಿ ತಿಳಿಸಿಕೊಡುತ್ತೇನೆ ಅದಕ್ಕಿಂತ ಮೊದಲು ಆ ದಿನ ಯಾವ ಶುಭ ಮುಹೂರ್ತ ಇದೇ ಆ ದಿನವೇ ಇಷ್ಟೊಂದು ಮಹತ್ವ ಯಾಕಿದೆ.
ಪಂಚಾಂಗವನ್ನು ಅವಲೋಕನ ಮಾಡಿ ಪೂರ್ಣ ವಿವರವಾಗಿ ತಿಳಿಸಿ ಕೊಡುತ್ತೇನೆ ಬನ್ನಿ. ಜನವರಿ 22ನೇ ತಾರೀಕು ಸೋಮವಾರ ಶುಕ್ಲ ಪಕ್ಷ ದ ದ್ವಾದಶಿ ದಿನ ಆ ದಿವಸದ ವಿಶೇಷತೆ ನೋಡಿ ಸೂರ್ಯ ಉದಯ ಏಳು ಗಂಟೆ 13 ನಿಮಿಷಕ್ಕೆ ಸೂರ್ಯಸ್ತ ಆರು ಗಂಟೆ ಎರಡು ನಿಮಿಷಕ್ಕೆ ಸರಿಯಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಮೇಲೆ ಈ ಮುಹೂರ್ತಗಳನ್ನು ಹೇಳುತ್ತೇವೆ.
ಸೂರ್ಯ ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಾ ಇದ್ದರೆ ಚಂದ್ರ ವಿಶೇಷವಾಗಿ ಶುಕ್ರನ ಪದದಲ್ಲಿ ಇರುವಂತಹ ವೃಷಭ ರಾಶಿಯಲ್ಲಿ ಸಂಚಾರವನ್ನು ಮಾಡುತ್ತಾನೆ ಇನ್ನು ದಿನದ ವಿಶೇಷತೆ ಏನು ಎಂದರೆ ಮೃಗಶಿರ ನಕ್ಷತ್ರ ಸೋಮವಾರದ ದಿವಸ ದ್ವಾದಶಿ ದಿವಸ ಸೋಮವಾರ ಬಂದು ಮೃಗಶಿರ ನಕ್ಷತ್ರ ಇದ್ದರೆ ಅದು ವಿಶೇಷ ಯೋಗ ಪ್ರಾಪ್ತಿಯನ್ನು ಮಾಡುತ್ತದೆ ಚಂದ್ರ ಶುಕ್ರನ.
ಅಧಿಪತ್ಯವಾದಂತಹ ವೃಷಭ ದಲ್ಲಿ ಸ್ಥಿರವಿದ್ದಾನೆ ಪೂರ್ವ ಪುಣ್ಯ ಕಾಲ ವಾದಂತಹ ಬ್ರಹ್ಮ ಯೋಗದಲ್ಲಿ ಆ ದಿನ ವಿಶೇಷವಾಗಿ ಶ್ರೀರಾಮದೇವರ ಪ್ರತಿಷ್ಠಾಪನೆ ಆಗುತ್ತಿದೆ ಇದು ಒಂದು ಸರ್ವಾರ್ಥ ಸಿದ್ದಿ ಯೋಗ ಎಂದು ಹೇಳಿ ಪಂಚಾಂಗ ಕರ್ತರು ಬರೆಯುತ್ತಾರೆ ಈ ದಿನ ಯಾವುದೇ ಕೆಲಸ ಮಾಡಿದರು ಕೂಡ ನಮಗೆ ಸರ್ವ ಸಿದ್ದಿ ಪ್ರಾಪ್ತಿಯಾಗುತ್ತದೆ ಇಷ್ಟೊಂದು ಶುಭ.
ಮುಹೂರ್ತವನ್ನು ತಂದಂತಹ ಶ್ರೀರಾಮಚಂದ್ರ ಅವರಿಗೆ ಆ ದಿನ ನಾವು ಮಾಡಿದಂತಹ ಪೂಜೆಗೆ ವಿಶೇಷ ಫಲಪ್ರಾಪ್ತಿ ಆಗುತ್ತದೆ ಆ ದಿನ ಶ್ರೀರಾಮ ದೇವರನ್ನು ಪ್ರತಿ ಮನೆಗಳಲ್ಲಿಯೂ ನಾವು ಫೋಟೋವನ್ನು ಇಟ್ಟು ಪೂಜಿಸಬೇಕು. ಆ ದಿವಸ ದೇವರಕಟ್ಟೆಯನ್ನೆಲ್ಲಾ ಸ್ವಚ್ಛಗೊಳಿಸಿ ಎಲ್ಲಿ ನೀವು ಪೂಜೆಯನ್ನು ಮಾಡುತ್ತಿರೋ ಅಲ್ಲಿ ರಂಗೋಲಿಯನ್ನು ಹಾಕಿ ಈ ರೀತಿ ನಿಮಗೆ.
ಯಾವ ರೀತಿ ಬರುತ್ತದೆಯೋ ಶಂಖ ಚಕ್ರ ಪದ್ಮ ಎಲ್ಲವನ್ನು ಹಾಕಿ ತಯಾರು ಮಾಡಿ ಇಟ್ಟುಕೊಳ್ಳಬೇಕು ಈ ರೀತಿ ರಂಗೋಲಿಯನ್ನು ಎಲ್ಲಾ ಹಾಕಿ ರೆಡಿ ಮಾಡಿ ಇಟ್ಟುಕೊಂಡು ಒಂದು ಮಣೆಯನ್ನು ಹಾಕಿ ಅದರ ಮೇಲೆ ಅದರ ಮೇಲೆ ಸ್ವಲ್ಪ ಅಕ್ಷತೆ ಕಾಳನ್ನು ಹಾಕಿ ನಿಮ್ಮ ಮನೆಯಲ್ಲಿ ರಾಮದೇವರ ಫೋಟೋ ಇದ್ದರೆ ಇಟ್ಟುಕೊಳ್ಳಿ ನಿಮ್ಮ ಮನೆಯಲ್ಲಿ ರಾಮ ದೇವರ ಫೋಟೋವನ್ನು.
ಇಟ್ಟುಕೊಳ್ಳಬೇಕು ಎಂದರೆ ಕುಟುಂಬ ಸೌಖ್ಯವಾಗಿರುತ್ತದೆ ಎಂದು ಅರ್ಥ ಈ ರೀತಿ ರಾಮ ಪಂಚಾಯತನ ಎಂದು ಹೇಳುತ್ತೇವೆ ರಾಮ ಸೀತಾ ಲಕ್ಷ್ಮಣ ಮತ್ತು ಆಂಜನೇಯ ಇರುವ ಫೋಟೋಗೆ ರಾಮ ಪಂಚಾಯತನ ಫೋಟೋ ಎಂದೆ ಹೇಳುತ್ತೇವೆ ಈ ರೀತಿ ಫೋಟೋ ಇದ್ದರೆ ಇಟ್ಟುಕೊಳ್ಳಿ ಇಲ್ಲವಾದರೆ ನಿಮ್ಮ ಮನೆಯಲ್ಲಿ ರಾಮದೇವರ ಯಾವುದೇ ಫೋಟೋ ಇದ್ದರೂ ಇಟ್ಟುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.