ಹಸುವಿಗೆ ಆಹಾರ ತಿನ್ನಿಸುವಾಗ ಹೇಳಿ ಈ ಮಂತ್ರ ಶ್ರೀಮಂತರಾಗ್ತೀರ… ಹಸುವಿಗೆ ಆಹಾರವನ್ನು ತಿನ್ನಿಸುವಾಗ ಈ ಮಂತ್ರವನ್ನು ಹೇಳಿ ನಿಮ್ಮ ಜೀವನವೇ ಬದಲಾಗುತ್ತದೆ. ಹಿಂದುಗಳಿಗೆ ಗೋವು ಎಂದರೆ ಮಾತೆ ಗೋವೆಂದರೆ ಕಾಮಧೇನು ದೇವತೆಯ ಸಮಾನ ಗೋವಿನಲ್ಲಿ ಮುಕ್ಕೋಟಿ ದೇವಾನುದೇವತೆಗಳು ಇದ್ದಾರೆ ಗೋವು ಕೇಳಿದನು.
ದಯಪಾಲಿಸುತ್ತಾಳೆ ಹಾಗಾಗಿ ಗೋವನ್ನು ಕಾಮಧೇನು ಎಂದು ಕರೆಯುತ್ತಾರೆ ಕಾಮಧೇನು ಎಂದರೆ ಬೇಡಿದನ್ನು ಕೊಡುವುದು ಎಂದು ಅರ್ಥ ಈ ಕಾಮಧೇನು ಎನ್ನುವ ಪದದ ಬಗ್ಗೆ ಭಗವದ್ಗೀತೆಯಲ್ಲಿ ಉಲ್ಲೇಖವಿದೆ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಇದೇನು ದೇನು ನಾಮ್ ಆಸ್ಮಿ ಕಾಮ ದುಃಖ ಎಂದು ಹೇಳುತ್ತಾರೆ ಇದರ ಅರ್ಥ ಗೋವುಗಳಲ್ಲಿ ನಾನು ಕಾಮದುಕ ಬೇಡಿದ್ದನ್ನು.
ಕೊಡುವ ಗೋವು ಎಂದು ಕಾಮದುಕ ಎಂದರೆ ಕಾಮಧೇನು ಎಂದು ಅರ್ಥ ಇದನ್ನೇ ಸುರಭಿ ಎಂದು ಹೇಳಲಾಗುತ್ತದೆ ಗೋವನ್ನು ದೇವತೆಗಳ ದೇವತೆ ಎಂದು ಹೇಳುತ್ತಾರೆ ಇದರಿಂದಾಗಿಯೇ ಸಾವಿರಾರು ವರ್ಷಗಳಿಂದ ಗೋವನ್ನು ಪೂಜನೆಯ ಎಂದು ಪರಿಗಣಿಸಲಾಗಿದೆ ಮತ್ತು ಗೋಮಾತೆಯನ್ನು ಪೂಜಿಸಲಾಗುತ್ತದೆ ಗೋಮಾತೆಯ ಸಗಣಿ ಮೂತ್ರ ಮತ್ತು.
ಹಾಲು ಅತಿ ಪವಿತ್ರ ಎಂದು ಪರಿಗಣಿಸಲಾಗಿದೆ ಗೋವನ್ನು ಅದರ ಕರುವಿನಿಂದ ದೂರ ಮಾಡಬಾರದು ಒಂದು ವೇಳೆ ಹೀಗೆ ಮಾಡಿದ್ದಲ್ಲಿ ಅದು ಮಹಾ ಪಾಪ ಎನ್ನುವ ನಂಬಿಕೆ ನಮ್ಮ ಪುರಾಣಗಳಲ್ಲಿ ಇದೆ ಪುರಾತನ ಕಾಲದಲ್ಲಿ ಸಗಣಿಯನ್ನು ಕೂಡ ಪೂಜಿಸಲಾಗುತ್ತಿತ್ತು ಆದರೆ ಇಂದಿನ ದರೆಗಳಲ್ಲಿ ಸಗಣಿ ಬಿಡಿ ಗೋವಿಗೂ ಕೂಡ ಗೌರವವನ್ನು ಸಲ್ಲಿಸುವುದನ್ನು ಮರೆಯುತ್ತಾ.
ಇದ್ದಾರೆ ಗೋವಿನ ಹಾಲನ್ನು ಪ್ರತಿಯೊಂದು ಹಿಂದುಗಳು ತಮ್ಮ ಮನೆಯಲ್ಲಿ ಪವಿತ್ರವೆಂದು ಪರಿಗಣಿಸಿ ಬಳಸುತ್ತಾರೆ ಹಿಂದುಗಳು ಗೋಮಾತೆಯನ್ನು ಪೂಜಿಸುವುದಕ್ಕೆ ಕಾರಣಗಳು ಹಲವಾರು ಇವೆ ಗೋಮಾತೆಯ ಪಂಚಗವ್ಯಗಳಾದ ಹಾಲು ಮೊಸರು ತುಪ್ಪ ಮೂತ್ರ ಮತ್ತು ಸಗಣಿ ಇವು ಹೇರಳವಾದ ಔಷಧೀಯ ಗುಣಗಳಿಂದ ಕೂಡಿವೆ ಇವುಗಳನ್ನು ಸರಿಯಾದ ರೀತಿಯಲ್ಲಿ.
ಯೋಗ್ಯವಾಗಿ ಬಳಸಿದರೆ ಮನುಷ್ಯನಿಗೆ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ ಹಾಗೆ ಈಗ ದೇಶಿಯ ಮತ್ತು ವಿದೇಶಿಯ ಕಂಪನಿಗಳು ರೈತರಿಂದ ಗೋಮೂತ್ರವನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ ಲೀಟರ್ನಂತೆ ಖರೀದಿಸಿ ಅದನ್ನು ಸಂಸ್ಕರಿಸಿ ನೂರಾರು ರೂಪಾಯಿಗೆ ಆನ್ಲೈನ್ ಮುಖಾಂತರ ಮಾರಾಟ ಮಾಡುತ್ತಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯಾನೇ.
ಆಕಳ ಸಗಣಿಯೂ ಕೂಡ ಮಾರಾಟವಾಗುತ್ತದೆ ಇದನ್ನು ಅಗರಬತ್ತಿ ಮತ್ತು ಸೊಳ್ಳೆಬತ್ತಿಯ ತಯಾರಿಕೆಯಲ್ಲಿ ಬಳಸಲಾಗುತ್ತಿದೆ ಆದ್ದರಿಂದ ರೈತರು ಹಾಲು ಕೊಡದ ಗೋಮಾತೆಯನ್ನು ಕಟುಕರಿಗೆ ಮಾರಾಟ ಮಾಡದೆ ಅವುಗಳನ್ನ ರಕ್ಷಿಸಿ ಹಸುಗಳ ಮೇಲೆ ಕೈ ಇಟ್ಟು ಒಂದು ಸರಳವಾದ ಮಂತ್ರ ಹೇಳುವುದರಿಂದ ನಿಮ್ಮ ಮನೋ ಕಾಮನೆಗಳು ಈಡೇರುತ್ತವೆ.
ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗೆ ಹಲವಾರು ರೋಗಗಳಿಂದ ಮುಕ್ತಿ ಸಿಗುತ್ತದೆ ಸುಲಭವಾಗಿ ವಾಸಿಯಾಗದಂತಹ ಲಕ್ಷದಂತ ಕಾಯಿಲೆಯೂ ಕೂಡ ವಾಸಿಯಾಗುತ್ತದೆ ಇದನ್ನು ಹೇಗೆ ಮಾಡುವುದು ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ ನಿಮ್ಮ ಮನೆಯಲ್ಲಿ ಹಸು ಇದ್ದರೆ.
ಬಹಳ ಒಳ್ಳೆಯದು ಇಲ್ಲವಾದರೆ ಯಾರ ಮನೆಯಲ್ಲಿ ಹಸು ಇದೆಯೋ ಅಲ್ಲಿಗೆ ಹೋಗಿ ಪರಿಹಾರವನ್ನು ಮಾಡಿಕೊಳ್ಳಬಹುದು. ಅಥವಾ ನಿಮ್ಮ ಮನೆಯ ಬಳಿ ಹಸು ಬರುತ್ತಾ ಇದ್ದರೆ ಆ ಹಸುವನ್ನು ಕೂಡ ನೀವು ಬೇಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.