ನಾಳೆ ಅಯೋಧ್ಯೆ ರಾಮಮೂರ್ತಿ ಪ್ರತಿಷ್ಠಾಪನೆ ಮನೆಯಲ್ಲಿ ಪಾಲಿಸಬೇಕಾದ ನಿಯಮಗಳು..ಈ ಕೆಲಸ ತಪ್ಪದೇ ಮಾಡಿ…

ನಾಳೆ ಅಯೋಧ್ಯೆ ರಾಮಮೂರ್ತಿ ಪ್ರತಿಷ್ಠಾಪನೆ ಮನೆಯಲ್ಲಿ ಪಾಲಿಸಬೇಕಾದ ನಿಯಮಗಳು…. ಶ್ರೀರಾಮ ಜನ್ಮಭೂಮಿಯಲ್ಲಿ 2024 ಜನವರಿ 22 ಮಧ್ಯಾಹ್ನ 12 20 ಅಭಿಜಿತ್ ಮುಹೂರ್ತ ಸಮಯಕ್ಕೆ ಸರಿಯಾಗಿ ಶ್ರೀರಾಮನ ದಿವ್ಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಶೋತ್ಸವ ನಡೆಯುವ ವಿಷಯ ನಿಮ್ಮೆಲ್ಲರಿಗೂ ತಿಳಿದಿರಬಹುದು ಇಡೀ ವಿಶ್ವವೇ ಸಂಭ್ರಮದಲ್ಲಿ ಭಕ್ತಿಯಲ್ಲಿ.

WhatsApp Group Join Now
Telegram Group Join Now

ಪುನೀತರಾಗುವ ಪುಣ್ಯ ಸಂದರ್ಭವಿದು, ಈ ದಿನ ತಪ್ಪದೇ ಪ್ರತಿಯೊಬ್ಬರೂ ಪಾಲಿಸಬೇಕಾದ ನಿಯಮಗಳು. 1. ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಹೇಳುವುದು 2. ತಮ್ಮ ದಿನನಿತ್ಯ ಕಾರ್ಯಗಳನ್ನು ಮುಗಿಸುವುದು 3. ಮನೆಯ ಮುಂದೆ ದೇವರ ಮುಂದೆ ರಂಗೋಲಿ ಹಾಕುವುದು 4. ಮನೆಯನ್ನು ಸ್ವಚ್ಛ ಮಾಡಿಕೊಂಡು ಮನೆಯ ದ್ವಾರವನ್ನು ದೇವರ ಕೋಣೆಯನ್ನು.

ರಂಗೋಲಿ ಹಾಗೂ ಹೂಗಳಿಂದ ಅಲಂಕರಿಸುವುದು ಮನೆ ದೇವರುಗಳಿಗೆ ವಿಶೇಷ ಭಕ್ತಿಯಿಂದ ಪೂಜೆ ಸಲ್ಲಿಸುವುದು 5.ಎಲ್ಲರೂ ಈ ದಿನ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ರಜ ಹಾಕಿ 6. ವ್ಯಾಪಾರಸ್ಥರು ವ್ಯಾಪಾರ ಕೇಂದ್ರಕ್ಕೆ ರಜೆ ಮಾಡುವುದು 7. ದೇವರಿಗೆ ಮನೆಯ ಮುಂದೆ ತುಪ್ಪದ ದೀಪಗಳನ್ನು ಹಚ್ಚುವುದು 8. ದೀಪಗಳ ಮಾಲೆಗಳು ಇದ್ದರೆ ನೇತು ಹಾಕುವುದು.

9. ಕನಿಷ್ಠ ಒಂದು ಸಾವಿರ ಬಾರಿ ಶ್ರೀರಾಮ್ ಜೈರಾಮ್ ಜೈ ಜೈ ರಾಮ್ ಎಂದು ಜಪಮಾಡಿ ಮತ್ತು ಹನುಮಾನ್ ಚಾಲೀಸಾ ಓದುವುದು ಶ್ರೀರಾಮನ ಅಕ್ಷತೆಗೆ ಪೂಜೆ ಸಲ್ಲಿಸುವುದು 10. ರಾಮಾಯಣ ರಾಮಚರಿತ್ರೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಉಪದೇಶ ಕೊಡುವುದು 11. ಮನೆಯಲ್ಲಿ ಸಿಹಿ ತಿಂಡಿಗಳನ್ನು ಮಾಡುವುದು ಹಾಗೂ ಸಿಹಿ ತಿಂಡಿಗಳನ್ನು ಎಲ್ಲರಿಗೂ.

ಹಂಚುವುದು 12. ಸಾಧ್ಯವಾದವರು ಶ್ರೀರಾಮಲಲ್ಲ ವಿಗ್ರಹದ ಪ್ರತಿಷ್ಠಾಪನೆ 12:20ಕ್ಕೆ ಆಗುವ ತನಕ ಉಪವಾಸ ಮಾಡಿದರೆ ಉತ್ತಮ ಹಿರಿಯರು ಲಘು ಆಹಾರವನ್ನು ಸೇವಿಸಬಹುದು 13. ಹೊಸ ಬಟ್ಟೆಗಳನ್ನು ಧರಿಸಿ ದೇವಸ್ಥಾನಗಳಿಗೆ ಹೋಗುವುದು ದೇವರಿಗೆ ವಿಶೇಷ ಸೇವೆಗಳನ್ನು ಮಾಡುವುದು 14. ಶ್ರೀ ರಾಮನ ಭಜನಾ ಸಂಕೀರ್ತನೆಗಳನ್ನು ಮಾಡುವುದು.

15. ಅಯೋಧ್ಯೆಯಲ್ಲಿ ನಡೆಯುವ ಪ್ರತಿಷ್ಠ ಕಾರ್ಯಕ್ರಮವನ್ನು ಟಿವಿಯಲ್ಲಿ ಪರದೆಯಲ್ಲಿ ನೋಡುವುದು 16. ಕಷ್ಟದಲ್ಲಿ ಇರುವವರಿಗೆ ನಮ್ಮ ಕೈಯಲ್ಲಿ ಆದಷ್ಟು ದಾನ ಧರ್ಮ ಮಾಡುವುದು 17. ಮಕ್ಕಳು ತಂದೆ ತಾಯಿ ಹಿರಿಯರ ಆಶೀರ್ವಾದ ಪಡೆದುಕೊಳ್ಳುವುದು ತಂದೆ-ತಾಯಿ ಹಿರಿಯರು ಮಕ್ಕಳ ತಲೆಯ ಮೇಲೆ ಶ್ರೀರಾಮ ಅಕ್ಷತೆಯನ್ನು ಹಾಕಿ ಆಶೀರ್ವಾದ ಮಾಡುವುದು.

18. ಸಂಧ್ಯಾ ಸಮಯದಲ್ಲಿ ಎಲ್ಲರ ಮನೆಯಲ್ಲೂ ದೀಪಗಳಿಗೆ ಹಣತೆ ಹಚ್ಚುವ ರೀತಿಯಲ್ಲಿ ಕನಿಷ್ಠ ಐದು ಹಣತೆಗಳಲ್ಲಿ ದೀಪಗಳನ್ನು ಹಚ್ಚುವುದು 19. ಮನೆಗಳ ಮೇಲೆ ಹಿಂದೂ ಕೇಸರಿ ಧ್ವಜಗಳನ್ನು ನೆಡುವುದು 20. ಸಾಧ್ಯವಾದರೆ ಅನ್ನಸಂತರ್ಪಣೆ ಮಾಡುವುದು 21. ದೇವಸ್ಥಾನಗಳಲ್ಲಿ ಮನೆ ಹತ್ತಿರ ನಡೆಯುವ ಶ್ರೀರಾಮನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮ.

ಯಶಸ್ವಿಗೊಳ್ಳುವಂತೆ ಸಹಾಯ ಮಾಡುವುದು, 500 ವರ್ಷದ ನಂತರ ಬಂದಿರುವ ಈ ಅದ್ಭುತ ದಿನವನ್ನು ಸಂಭ್ರಮದಿಂದ ಆಚರಿಸೋಣ, ಸಮಸ್ತ ಜನರಿಗೂ ಅಯೋಧ್ಯ ಶ್ರೀ ರಾಮನ ಅನುಗ್ರಹ ಪ್ರಾಪ್ತಿಯಾಗಿ ಜೀವನದ ಎಲ್ಲಾ ಕಷ್ಟ ನಷ್ಟಗಳು ದೂರವಾಗಿ ದೇವರು ಅಷ್ಟೈಶ್ವರ್ಯಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]