ರಾಮನ ಪ್ರಾಣ ಪ್ರತಿಷ್ಠೆ ವೇಳೆ ಪವಾಡ… 500 ವರ್ಷಗಳ ನಂತರ ಯೋಜಿಯಲ್ಲಿ ಬಾಲರಾಮ ಮರಳಿ ಬಂದಿದ್ದಾನೆ 82 ಸೆಕೆಂಡಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ ನೀವೆಲ್ಲರೂ ನ್ಯೂಸ್ ಚಾನೆಲ್ಗಳಲ್ಲಿ ಅದ್ಭುತವನ್ನು ಲೈವ್ ನಲ್ಲಿ ನೋಡಿರುತ್ತೀರಾ ಪ್ರಾಣ ಪ್ರತಿಷ್ಠಾಪನೆಯ ವೇಳೆ ಒಂದು ಅದ್ಭುತವಾದ ಪವಾಡ ಕೂಡ ನಡೆಯುತ್ತದೆ ಪ್ರಾಣ ಪ್ರತಿಷ್ಠಾಪನೆಯ ವೇಳೆ ಅದೊಂದು ಅದ್ಭುತ.
ನಡೆಯಲೇ ಬೇಕಿತ್ತು ಆದರೆ ಆ ಅದ್ಭುತ ನಡೆಯಲಿಲ್ಲವಾ ಅಥವಾ ನಡೆದ ಅದ್ಭುತವನ್ನು ಕ್ಯಾಮೆರಾ ಮುಂದೆ ತೋರಿಸಲಿಲ್ಲವಾ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಗರ್ಭಗುಡಿಯಲ್ಲಿ ದೇವರ ಮುಂದೆ ಇಟ್ಟ ಕನ್ನಡಿ ಒಡೆದು ಹೋಯಿತ ಯಾಕೆ ಅದನ್ನು ತೋರಿಸಲಿಲ್ಲ ಅಷ್ಟಕ್ಕೂ ಗರ್ಭಗುಡಿಯಲ್ಲಿ ರಾಮನ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತೆರೆದ ತಕ್ಷಣ ಅಲ್ಲಿ ನಡೆದ ದೃಷ್ಟಿ ಚಮತ್ಕಾರ ಹೇಗಿತ್ತು ಅನ್ನೋದನ್ನ.
ಸಾಕ್ಷಿ ಸಮೇತ ನಿಮ್ಮ ಮುಂದೆ ಇಡುತ್ತೇವೆ. ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಯಾವುದೇ ವಿಗ್ರಹವಾದರೂ ಕೂಡ ಅದು ಕೇವಲ ಕಲ್ಲಿನ ಮೂರ್ತಿಯಾಗಿರುತ್ತದೆ ಯಾವಾಗ ಶಾಸ್ತ್ರೋಕ್ತವಾಗಿ ಮಂತ್ರ ಘೋಷಣೆಗಳೊಂದಿಗೆ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುತ್ತದೆ ಆಗ ಆ ವಿಗ್ರಹ ಭಗವಂತನಾಗಿ ಭಕ್ತರಿಗೆ ಕಾಣಿಸುತ್ತದೆ ಪ್ರಾಣ ಪ್ರತಿಷ್ಠಾಪನೆ ಎಂದರೆ ಸುಮ್ಮನೆ ವಿಗ್ರಹವನ್ನು.
ತಂದು ಇಟ್ಟು ಪೂಜೆ ಮಾಡುವುದಲ್ಲ ಆ ವೇಳೆ ಪುರೋಹಿತರು ತುಂಬಾ ಎಚ್ಚರವಾಗಿರಬೇಕು ಸಾಮಾನ್ಯವಾಗಿ ವಿಗ್ರಹದ ಕಣ್ಣಿಗೆ ಬಟ್ಟೆಯನ್ನು ಕಟ್ಟಿರುತ್ತಾರೆ ಅದರಂತೆ ರಾಮನ ವಿಗ್ರಹಕ್ಕೂ ಬಟ್ಟೆಯನ್ನು ಕಟ್ಟಿದರು ನಂತರ ವಿಗ್ರಹವನ್ನು ನೀರಿನಲ್ಲಿ ಹೂವಿನಲ್ಲಿ ಜೇನಿನಲ್ಲಿ ಅಥವಾ ಧಾನ್ಯಗಳಲ್ಲಿ ಮುಳುಗಿಸಿ ಇಡಲಾಗಿದ್ದು ಇದನ್ನು ಆದಿವಾಸ ಪ್ರಕ್ರಿಯೆ ಎಂದು.
ಹೇಳಲಾಗುತ್ತದೆ ವಿಗ್ರಹಗಳಿಗೆ ಈ ಆದಿವಾಸ ಮಾಡುವ ಸಮಯದಲ್ಲಿ ವಿಶೇಷ ಮಂತ್ರಗಳ ಪಠಣೆಯಾಗುತ್ತದೆ ಆಗ ಭೂಮಿ ಜಲ ವಾಯು ಆಕಾಶ ಮತ್ತು ಅಗ್ನಿ ಸೇರಿದಂತೆ 5 ಪಂಚಭೂತಗಳು ವಿಗ್ರಹವನ್ನು ಬಂದು ಸೇರುತ್ತದೆ ಅದಾದ ನಂತರವೇ ವಿಗ್ರಹ ಜೀವವನ್ನು ಪಡೆದುಕೊಳ್ಳುತ್ತದೆ ಇಲ್ಲಿ ಸಮಯ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಹ ದೋಷ ಕಟ್ಟಿಟ್ಟ ಬುತ್ತಿ.
ಅದೇ ಕಾರಣಕ್ಕೆ ವಿಗ್ರಹದ ಕಣ್ಣಿಗೆ ಬಟ್ಟೆಯನ್ನು ಕಟ್ಟುವುದು ಈಗ ನಿಮಗೆ ಬಾಲರಾಮನ ಕಣ್ಣಿಗೆ ಬಟ್ಟೆಯನ್ನು ಕಟ್ಟಿದ್ದು ಯಾಕೆ ಅನ್ನುವುದು ಗೊತ್ತಾಗಿರುತ್ತದೆ ಪ್ರಾಣ ಪ್ರತಿಷ್ಠಾಪನೆಗುವನ್ನ ಬಾಲರಾಮನ ವಿಗ್ರಹದ ಮೇಲೆ ಹಾಲಿನ ಅಭಿಷೇಕ ಮಾಡಿ ವಿಗ್ರಹವನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಇಡಲಾಗಿತ್ತು ಮಂತ್ರಘೋಷಗಳೊಂದಿಗೆ ವಿಗ್ರಹವನ್ನು ಸ್ಥಾಪಿಸ್ದ ನಂತರ.
ವಿಗ್ರಹಕ್ಕೆ ಜೀವವನ್ನು ತುಂಬುತ್ತಾರೆ. ಅತಿಂದ್ರಿಯ ಶಕ್ತಿಯ ಮೂಲಕ ವಿಗ್ರಹಕ್ಕೆ ಆಹ್ವಾನ ಮಾಡಲಾಗುತ್ತದೆ ಇದೆಲ್ಲದರ ನಂತರ ಬಾಲರಾಮನ ವಿಗ್ರಹ ಭಕ್ತರಿಗೆ ಭಗವಂತನಂತೆ ಕಾಣಿಸುತ್ತದೆ ಇಲ್ಲಿ ವಿಗ್ರಹವನ್ನು ತಂದು ಅತಿಂದ್ರಿಯ ಶಕ್ತಿಯನ್ನು ಆಹ್ವಾನ ಮಾಡುವವರೆಗೂ ಕೂಡ ರಾಮನ ವಿಗ್ರಹದ ಕಣ್ಣಿಗೆ.
ಕಟ್ಟಿದ ಬಟ್ಟೆಯನ್ನು ತೆಗೆಯುವುದಿಲ್ಲ ನಂತರ ಆ ಬಟ್ಟೆಯನ್ನು
ತೆಗೆಯುವ ಕಾರ್ಯ ನಡೆಯುತ್ತದೆ ಇದು ಕೊನೆಯ ಹಂತವಾಗಿದ್ದು ಇಲ್ಲಿ ಬಹಳ ಎಚ್ಚರವಾಗಿ ಇರಬೇಕು ಏಕೆಂದರೆ ವಿಗ್ರಹದ ಕಣ್ಣಿಗೆ ಕಟ್ಟಲಾದ ಬಟ್ಟೆಯನ್ನು ತೆಗೆದ ಕೂಡಲೇ ಆ ವಿಗ್ರಹದ ಕಣ್ಣಿನಿಂದ ದಿವ್ಯದೃಷ್ಟಿ ಒಂದು ಹೊರಬರುತ್ತದೆ ಅದೇನಾದರೂ ಮನುಷ್ಯರ.
ಮೇಲೆ ಬಿದ್ದರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಇರುವುದಿಲ್ಲ ಹೀಗಾಗಿಯೇ ರಾಮನ ವಿಗ್ರಹದ ಮುಂದೆ ಭಾಗದಲ್ಲಿ ಒಂದು
ಕನ್ನಡಿಯನ್ನು ಇಟ್ಟು ಶ್ರೀ ರಾಮನ ವಿಗ್ರಹದ ಕಣ್ಣಿಗೆ ಕಟ್ಟಲಾದ ಬಟ್ಟೆಯನ್ನು ತೆರೆಯಲಾಯಿತು ಆಗಲೇ ನೋಡಿ ಅದ್ಭುತ ನಡೆದಿತ್ತು ರಾಮನ ಕಣ್ಣಿಗೆ ಕಟ್ಟಿದ ಬಟ್ಟೆ ತೆರೆಯುತ್ತಿದ್ದಂತೆ.
ಮುಂದಿದ್ದ ಕನ್ನಡಿ ಪಟಾರ್ ಎಂದು ಹೊಡೆದು ಹೋಗಿತ್ತು ಅಂದರೆ ರಾಮನ ಕಣ್ಣಿನ ಶಕ್ತಿಗೆ ದರ್ಪಣವೆ ಪುಡಿಪುಡಿಯಾಗಿ ಬಿಟ್ಟಿದ್ದು ಸಾಕಷ್ಟು ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ಈ ಅದ್ಭುತ ನಡೆದಿದೆ ಅದಕ್ಕೆ ಸಾಕ್ಷಿಗಳು ಕೂಡ ಇವೆ, ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.