ರಾಮಮಂದಿರಕ್ಕೆ ಯಾವ ಕನ್ನಡಿಗರಿಗೆ ಆಹ್ವಾನ ಸಿಕ್ಕಿದೆ
ರಾಮ ಮಂದಿರದ ಉದ್ಘಾಟನೆ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂದಿರದ ಪ್ರಾರಂಭೋತ್ಸವಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ದೇಶದ ಸಮಸ್ತ ಜನರ ದೃಷ್ಟಿ ಇದೀಗ ಜನವರಿ 22 ಪಡೆದಿದೆ. ದೇಶ ಮಾತ್ರವಲ್ಲದೇ ವಿಶ್ವದ ಅನೇಕ ಕಡೆಗಳಿಂದ ರಾಮ ಭಕ್ತರು ಆ ದಿನ ಅಯೋಧ್ಯೆಗೆ ಬರಲಿದ್ದಾರೆ. ಈ ಭವ್ಯ ಐತಿಹಾಸಿಕ ದಿನ ವನ್ನ ಕಣ್ತುಂಬಿಕೊಳ್ಳೋಕೆ ಅಸಂಖ್ಯಾತ ಜನ ಕಾತರದಿಂದ ಕಾದಿದ್ದಾರೆ. ರಾಮಮಂದಿರ ಟ್ರಸ್ಟ್ ಈಗಾಗಲೇ ಈ ಭವ್ಯ ಸಮಾಗಮಕ್ಕೆ ದೇಶದ ಹಲೋ ಜನ ಪ್ರತಿಷ್ಠಿತನ್ನ ಆಹ್ವಾನಿಸಿದೆ.
ದೇಶ ಹಾಗೂ ರಾಜ್ಯದ ಹಲೋ ಜನ ಗಣ್ಯರಿಗೆ ಆಹ್ವಾನ ಪತ್ರ. ಕೈಸೇರಿದೆ. ನಟರ ಪೈಕಿ ಅಮಿತಾಭ್ ಬಚ್ಚನ್, ಮೋಹನ್‌ಲಾಲ್ ಚಿರಂಜೀವಿ ಪ್ರಭಾಸ್ ಮುಂತಾದವರಗೆ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ಆಹ್ವಾನ ಸಿಕ್ಕಿದೆ. ಇದು ಹಿಂದುಗಳ 500 ವರ್ಷಗಳ ಸತತ ಹೋರಾಟದ ಗೆಲುವು ಕೊನೆಗೂ ನಮ್ಮ ಧಾರ್ಮಿಕತೆ ಹಾಗೂ ದೇವರ ಅಸ್ತಿತ್ವಕ್ಕೆ ಸಂತ ರೋಚಕ ಜಯ ಈ ವಿಜಯಯಾತ್ರೆ ಯಾವುದೇ ಕೋಮಿಗೆ ಅಥವಾ ಒಂದು ವರ್ಗಕ್ಕೆ ಸೀಮಿತ ಗೊಳ್ಳಬಾರದು. ಇದು ಅಖಂಡ ಭಾರತೀಯತೆಯ ಪ್ರತೀಕ. ರಾಮ ಈ ನೆಲದ ಪರಂಪರೆಯ ಒಂದು ಅವಿಚ್ಛಿನ್ನ ಭಾಗವಾದವನು ರಾಮ ಎಂದು ಸಲ್ಲುವಂತಹ ವ್ಯಕ್ತಿ ಅವನ ಭಕ್ತಿಯಲ್ಲಿ ಅವನ ಬೇಡವನ್ನು ಎತ್ತಿರುವಾಗ ಅವನ್ನ ರಾಜಕೀಯ ಲಾಭಕ್ಕೆ ಬಳಸಿಕೊಂಡು ಅವಮಾನ ಕರ ಎಂಬುದು ಹಲವರ ದೂರು
ಈ ಒಂದು ಕಾರಣದಿಂದಾಗಿ ಅನೇಕರು ಇದರ ಆಹ್ವಾನದ ಕರೆಯನ್ನ ಬೇಕಂತಲೇ ಇತ್ತು ಸಲ್ಲಿಸಿದ್ದಾರೆ. ಕಾಂಗ್ರೆಸ್ ನ ಹಲವು ಮುಖ್ಯ ನೀಡಿದ ರು ಉದ್ಘಾಟನೆಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ನಡೆ ಚುನಾವಣಾ ಗಿಮಿಕ್ ಅಂತ ಮುಂದಾಗಿ ಅವರ ದೂರು ರಾಮ ಮಂದಿರದ ಟ್ರಸ್ಟ್ ಈ ಆಹ್ವಾನ ನೀಡಿದ್ದರು ಕೂಡ ತಾರತಮ್ಯವನ್ನು ತೋರಿದೆ ಅಂತ ಕೇಳುದ್ರೆ ದೇಗುಲದ ನಿರ್ಮಾಣ ಕಾರ್ಯ ಮುಗಿಯುವ ಮುನ್ನವೇ ಉದ್ಘಾಟನೆಯನ್ನು ಅವಸರದಲ್ಲಿ ಇರಿಸುವುದು ತಪ್ಪು ಹಾಗು ಇದು ಸರಿಯಾದ ಪದ್ಧತಿ ಕೂಡ ಅಲ್ಲ ಅಂತ ಶ್ರೀ ಆದಿ ಶಂಕರ ಶಕ್ತಿ ಪೀಠಗಳ ಮುಖ್ಯಸ್ಥರು ಆರೋಪಿಸಿದ್ದಾರೆ. ರಾಮ ಅಯೋಧ್ಯೆ ಗೆ ಮಾತ್ರ ಸೀಮಿತಗೊಂಡ ಅವನು ಎಲ್ಲಿದ್ದಾನೆ? ನಾವು ಕೂಡ ರಾಮನ ಭಕ್ತರೆ ಆದರೆ ಅದರ ಹೆಸರನ್ನು ಹೇಳಿ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳುವ ಬಗ್ಗೆ ಮಾತ್ರ ನಮ್ಮ ವಿರೋಧ.
ಹೀಗಾಗಿ ನಾವು ಒಂದು ಕಾರ್ಯಕ್ರಮಕ್ಕೆ ಹೋಗೋದಿಲ್ಲ ಅಂತ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರು ಹೇಳಿಕೆಯನ್ನ ಕೊಟ್ಟಿದ್ರು. ಏನಾದ್ರೂ ಆಗ್ಲಿ ರಾಮನ ಈ ವೈಭವದ ಮಹೋತ್ಸವ ನಮ್ಮೆಲ್ಲರ ನಡುವಿನ ಕೊಲ್ಲ ಮರ್ಸಿ ನಮ್ಮನ್ನ ಕ್ಷುಲ್ಲಕ ಮನಸ್ತಾಪಗಳ ಆಚೆಗೆ ಸಿಗುವಂತಹ ಆದರೆ ಇಲ್ಲೂ ಕೂಡ ಬಣಗಳು ಸೃಷ್ಟಿಯಾಗಿ ಕೊಂಕುನುಡಿಗಳ ಎರಡು ಕಡೆ ಕೇಳಿಬರುತ್ತಿರುವುದು ನಿಜ ಕ್ಕೂ ಬೇಸರದ ವಿಷಯ.
ನಮ್ಮಲ್ಲಿ ಮೊದಲು ಒಟ್ಟು ಹಣದ ಕೊರತೆ ಇದೆ. ಅದನ್ನ ದಾಳವಾಗಿ ಸಿಕೊಂಡು ಪರಕೀಯರು ನಮ್ಮ ಮೇಲೆ ಶತಮಾನಗಳ ಕಾಲ ಸವಾರಿಯನ್ನ ಮಾಡು. ರಾಮ ಇದ್ದ ಸ್ಥಳ ಬೇರೆಯವರ ವಶಕ್ಕೆ ಹೋಗೋದು ಕೂಡ ನಮ್ಮಲ್ಲಿರುವಂತಹ ಈ ಭಿನ್ನಾಭಿಪ್ರಾಯದ ಮನಸ್ಥಿತಿ ಮೊದಲ ಕಾರಣ ಆಗುತ್ತೆ. ದುರ್ದೈವ ವಶಾತ್ ಇವತ್ತು ನಾವು ಇತರರ ದಬ್ಬಾಳಿಕೆಯಿಂದ ದೂರವಾಗಿ ಸ್ವತಂತ್ರ ಗೊಂಡಿದ್ದು ಕೂಡ ನಾವೆಲ್ಲ ಒಂದೇ ಎಂಬ ಭಾವನೆ ನಮ್ಮಲ್ಲಿಲ್ಲ. ಜಾತಿ, ಮತ ರಾಜಕೀಯ ಇಲ್ಲ, ನಮ್ಮನ್ನ ಚಿತ್ರ ಮಾಡಿ ಪ್ರತ್ಯೇಕವಾದವೇ ಶ್ರೇಷ್ಠವೆಂಬ ಭ್ರಮೆ ನಮ್ಮನ್ನ ಆವರಿಸಿದೆ ಈ ಒಂದು ಅಲ್ಲಿಂದ ನಾವೆಲ್ಲ ಹೊರಬಂದು ನಿಂತ ದಿನ ದಿಂದ ನಿಜಕ್ಕೂ ಭಾರತದ ಪಾಲಿಗೆ ಇಂದು ಸುವರ್ಣ ಯುಗದ ಪ್ರಾರಂಭ ಅಂತಾನೆ ಹೇಳಬಹುದು.
ಧರ್ಮದ ಮೇಲಿನ ಅಭಿಮಾನ ತಪ್ಪಲ್ಲ ಹಾಗಂತ ಭಾರತೀಯ ನಾವ್ಯಾರು ಕೂಡ ನಶಿಸಬಾರದು ಭಾರತೀಯದೇ ಚೌಕಟ್ಟಿನಲ್ಲಿ ಧರ್ಮ ಬರುತ್ತೆ. ಅಂದಿನ ರಾಮನಿಂದ ಹಿಡಿದು ಇವತ್ತಿನ ವಿವೇಕಾನಂದರು ಪ್ರತಿಯೊಬ್ಬ ಮಹಾ ವ್ಯಕ್ತಿ ಕೂಡ ಇಲ್ಲಿ ಅಖಂಡ ಭಾರತೀಯತೆಗಾಗಿ ಪಣ ತೊಟ್ಟು ಹೋರಾಡಿದದು. ಯಾವಾಗ? ಇಲ್ಲಿ ಭಾರತದ ಪತಾಕೆ ಇಂತಹ ರಾಜಕೀಯ ಪಕ್ಷದ ಲಾಂಚನವೆಂದು ಭಾವಿಸಿದೆವು, ಅವತ್ತೇ ರಾಜಕೀಯ ಗೆದ್ದು ಹಾಗು ನಮ್ಮ ಒಗ್ಗಟ್ಟು ಮಣ್ಣುಪಾಲಾಗಿದ್ದು ಇನ್ನು ರಾಮಮಂದಿರದ ಪ್ರಾಣ ಪ್ರತಿಷ್ಠಾ ಪನಾ ಮಹೋತ್ಸವದ ಬಗ್ಗೆ ಹೇಳುವುದಾದರೆ ಇದರಲ್ಲಿ ಭಾರತದ ಹಲವಾರು ಪ್ರಮುಖರು ಹಾಗೂ ಅನೇಕ ಕ್ಷೇತ್ರಗಳ ಸಾಧಕರಿಗೆ ಆಹ್ವಾನವನ್ನ ಕೊಟ್ಟಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ