ಕುಡುಕ ಗಂಡ ತನ್ನ ಎಲ್ಲಾ ಆಸೆಗಳನ್ನು ನನ್ನಲ್ಲಿ ತೀರಿಸಿಕೊಂಡು ಅವನ ಗೆಳೆಯನಿಗೆ ಮಾರಿಬಿಟ್ಟ
ನನ್ನ ಕುಡುಕ ಗಂಡ ದುಡ್ಡಿಗಾಗಿ ಅವನ ಗೆಳೆಯನಿಗೆ ಮದುವೆ ಮಾಡಲು ರೆಡಿಯಾದ ಕೊನೆಗೆ ವಿಧಿಯಿಲ್ಲದೆ ಅವನ ಸ್ನೇಹಿತನ ಜೊತೆ ಇರ ಬೇಕಾಗಿತ್ತು. ಅವನ ಸ್ನೇಹಿತ ನನ್ನನ್ನು ಯಾರು ಮಾಡಬಾರದ್ದನ್ನು ಮಾಡಿದ ಅಯ್ಯೋ ನನ್ನ ಬದುಕು ಸಂಪೂರ್ಣವಾಗಿ ಸರ್ವನಾಶ ವಾಯಿತು. ನನ್ನ ಹೆಸರು ಗಂಗೆ ಗಂಗೆಯಂತೆ ಪವಿತ್ರಳು ನಮ್ಮದು ತೀರಾ ಕುಗ್ರಾಮ. ಇನ್ನು ಮಕ್ಕಳಿಗೆ ಯಾವುದೇ ರೀತಿ ವಿದ್ಯಾಭ್ಯಾಸ ಇರುತ್ತಿರಲಿಲ್ಲ. ಅವರು ದೊಡ್ಡವಳಾದ ತಕ್ಷಣ ಮದುವೆ ಮಾಡಿ ಬಿಡುತ್ತಿದ್ದರು. ದೊಡ್ಡವರಾದ ಮೇಲೆ 1 ವರ್ಷ ಮನೆಯಲ್ಲಿ ಇಟ್ಟುಕೊಂಡರೆ ಅದು ಅಪಶಕುನ ಅಪ್ಪ ಅಮ್ಮ ದಿನಗೂಲಿ ಕೆಲಸ ಮಾಡುತ್ತಾರೆ.
ಮೂರು ಜನ ತಂಗಿಯರು ನನ್ನ ಹಿಂದೆ ಇದ್ದಾರೆ. ಗಂಡಾಗಲಿ ಅಂತ ಅಮ್ಮ ಮಾಡಿಸಿಕೊಂಡಿಲ್ಲ. ಇದರಿಂದ ತುಂಬಾ ಜನ ಮಕ್ಕಳಾದರು. ಅವರನ್ನು ನೋಡಿಕೊಳ್ಳಲು ಕೂಡ ನಮಗೆ ತುಂಬಾ ಕಷ್ಟವಾಗುತ್ತಿತ್ತು. 1 ದಿನ ಊಟಕ್ಕೂ ಕೂಡ ಕಷ್ಟ ಪಡುತ್ತಿದೆವು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಒಂದು ಸುನಾಮಿ ಹೊಡೆದಂತೆ ಕಷ್ಟವಾಯಿತು. ನಾನು ದೊಡ್ಡವಳಾದ ಅಂದರೆ ಒಂದು ವರ್ಷದೊಳಗೆ ನನ್ನ ಮದುವೆ ಆಗ ಬೇಕು. ಆ ರೀತಿಯ ಮೂಢನಂಬಿಕೆ ಅಕಸ್ಮಾತ್ ಮದುವೆ ಆಗಿಲ್ಲ. ವಾದರೆ ಊರಿನ ಕಾಡಿನಲ್ಲಿ ಅವರನ್ನು ಬಿಟ್ಟು ಬಿಡಬೇಕು. ಕಾಡು ಪ್ರಾಣಿಗಳಿಗೆ ಆಹಾರವಾಗಿ ಅದಕ್ಕೆ ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳಿಗೆ ಹುಡುಗ ಅಂತ ಮನುಷ್ಯ ಸಿಕ್ಕಿದರೆ ಸಾಕು, ಮದುವೆ ಮಾಡಿ ಬಿಡುತ್ತಿದ್ದರು.
ಅಕಸ್ಮಾತ್ ಲೇಟಾದರೆ ಮಕ್ಕಳನ್ನು ಕಳೆದುಕೊಳ್ಳುತ್ತೇವೆ. ಕಷ್ಟವೋ ಸುಖವೋ ಕೊಡು ಅವನು ಮದುವೆ ಮಾಡುತ್ತಿದ್ದರು. ನನ್ನ ಪರಿಸ್ಥಿತಿಯೂ ಅದೇ ರೀತಿ ಆಯಿತು. ಅಪ್ಪ ಅಮ್ಮನು ಅವರಿಗೆ ತಿಳಿದಿರುವ ಎಲ್ಲರಿಗೂ ಹೇಳಿದರು. ನಮ್ಮ ಮಗಳು ದೊಡ್ಡವಳಾಗಿದ್ದಾಳೆ. ಮದುವೆ ಮಾಡಿ ಬಿಡುತ್ತೇವೆ ಅಂತ ಹುಡುಗನಿಗೆ ವಯಸ್ಸಿನ ಅಂತರ ಇಲ್ಲದಿದ್ದರಿಂದ ನ್ನು ಮದುವೆಯಾಗಲು ಎಂದು ಬಿಟ್ಟವನು ವಯಸ್ಸಾದವರು. ಈ ರೀತಿ ಬರುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ದುರಂತ ನಡೆಯಿತು. ನನ್ನನ್ನು ಮದುವೆ ಆಗಲು ನಮ್ಮ ಊರಿನ ಮೇಷ್ಟ್ರು ಮಗ ತುಂಬಾ ಪರದಾಡಿದ.
ಅವನು ತುಂಬಾ ಚೆನ್ನಾಗಿ ಓದಿದ ಸಿಟಿಯಲ್ಲಿ ಒಳ್ಳೆ ಕೆಲಸ ಮಾಡುತ್ತಿದ್ದ. ಆದರೆ ನಮ್ಮಿಬ್ಬರ ಜಾತಿ ಬೇರೆ ಆಗಿದ್ದರಿಂದ ಮೇಷ್ಟ್ರು ಒಪ್ಪಿಕೊಂಡಿಲ್ಲ. ವಿಧಿಯಿಲ್ಲದೆ ಅಪ್ಪ ತೋರಿಸಿದ ಬರೋದು ಹುಡುಗನನ್ನು ಮದುವೆ ಆಗ ಬೇಕಾಗಿತ್ತು. ಪರೋಡಿ ಹುಡುಗ ಅಂತ ಹೇಳುತ್ತೇನೆ ಅಂದರೆ ಮುಖ ನೋಡಿದ ಕ್ಷಣ ಒಳ್ಳೆ ಹುಡುಗ ಅಂತ ನನಗೆ ಅವನನ್ನು ಅನಿಸುತ್ತಿರಲಿಲ್ಲ ನಾನು. ಏನು ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ದೇವಸ್ಥಾನದಲ್ಲಿ ಬಹಳ ಸರಳವಾಗಿ ಅಪ್ಪ ಅಮ್ಮ ಮದುವೆ ಮಾಡಿಕೊಟ್ಟರು. ಆ ಮದುವೆಯು ಕೂಡ ಗೌಡರ ಹತ್ತಿರ ಸಾಲ ತೆಗೆದುಕೊಂಡಿದ್ದರು. ನನ್ನ ಸೀರೆಗೆ ಮದುವೆ ಊಟಕ್ಕೆ ಹೀಗೆ ಸಣ್ಣ ಪುಟ್ಟ ವಿಷಯಕ್ಕೆ ಅಷ್ಟು ಹಣ ಕೂಡ ಅಪ್ಪ ಅಮ್ಮ ಒಂದು ಇರಲಿಲ್ಲ. ನನಗೆ ಭಯವಾಗುತ್ತಿತ್ತು. ಇನ್ನು ಮೂರು ಜನ ತಂಗಿಯರನ್ನು ಏನು ಮಾಡುತ್ತಾರೆ ಅಂತ ನನ್ನ ಗಂಡ ತುಂಬಾ ಖುಷಿಯಿಂದ ಇದ್ದ.
ಏಕೆಂದರೆ ಇಡೀ ಊರಿನಲ್ಲಿ ನಾನೇ ತುಂಬಾ ಸೌಂದರ್ಯವಂತೆ. ನನ್ನ ಮದುವೆ ಆಗುತ್ತಿರುವುದು ಒಂದು ಟ್ರೋಫಿಯನ್ನು ತೆಗೆದುಕೊಂಡಂತೆ ಅವನಿಗೆ. ಆದರೆ ನನಗೆ ಸ್ವಲ್ಪ ಕೂಡ ಇಷ್ಟ ಇರಲಿಲ್ಲ. ನನಗೆ ಊರಿನ ಮೇಷ್ಟ್ರು ಮಗ ಇಷ್ಟ ಅವನು ಇಷ್ಟಪಟ್ಟಿದ್ದ ಅಂತ ನನ್ನ ಗೆಳತಿ ಹೇಳಿದ ಳು. ನನಗೂ ಕೂಡ ಅವನ ಮೇಲೆ ಆಸೆಯಾಗಿದ್ದು. ಓದಿದ ಒಳ್ಳೆ ಕೆಲಸ ದಲ್ಲಿದ್ದ. ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತಿದ್ದ. ಆದರೆ ಅದೆಲ್ಲ ನಮ್ಮಂತ ಬಡವರ ಪಾಲಿಗೆ ಕನಸು ಅಂದುಕೊಂಡು ಮದುವೆ ಆದವರ ಜೊತೆ ನಡೆದ ಇಷ್ಟವಿಲ್ಲದೆ ಅವಳು ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಅಲ್ಲಿಂದ ಎಲ್ಲ ಜನರು ಹೇಳಿದರು. ಸ್ವಲ್ಪ ಮೆತ್ತನೆ ಮಗುವಿನ ಕೈಯನ್ನು ಹಿಡಿದುಕೊಂಡು ಹೋಗು ಅಂತ ಹೇಳಿದ್ದರು. ಆದರೆ ಅವನು ಅಲ್ಲಿದ್ದ ಅವರ ಮಾತನ್ನು ಮತ್ತು ನನ್ನ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.