ಗೃಹಲಕ್ಷ್ಮಿ 6 ನೇ ಕಂತಿನಲ್ಲಿ ಭರ್ಜರಿ ಗುಡ್ ನ್ಯೂಸ್..ನಿಮ್ಮ 2000 ಹಣ ಡಬಲ್ ಆಗುತ್ತೆ..ತಪ್ಪದೇ ನೋಡಿ

ಗೃಹಲಕ್ಷ್ಮಿ ಆರನೇ ಕಂತಿನಲ್ಲಿ ಭರ್ಜರಿ ಗುಡ್ ನ್ಯೂಸ್

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯಲ್ಲಿ ನೀವು ಏನು ತಗೋತಾ ಇದಿರಾ ನೋಡಿ ₹2000 ಹಣ ಈ ಒಂದು ಹಣವನ್ನು ಡಬಲ್ ಮಾಡಬೇಕು ಅಂತ ಹೇಳ್ಬಿಟ್ಟು ಈಗ ಸರ್ಕಾರ ಚಿಂತನೆಯನ್ನೇ ಮಾಡ್ತಾ ಇದೆ. ಇವಾಗ ನಿಮಗೆ ಒಂದು 2000 ನ ಏನಾದ್ರೂ 4000 ಕೊಟ್ಟು ಬಿಟ್ಟುದು ಅಂತ ಹೇಳ್ತಾರೆ ಅಂತ ಹೇಳ್ಬಿಟ್ಟು ಖಂಡಿತವಾಗ್ಲೂ ಆ ರೀತಿ ಇಲ್ಲ. ಪ್ರತಿಯೊಬ್ಬರಿಗೂ ಕೂಡ ಇದ ಮಾಡ್ಬೇಕು ಅಂತ ಹೇಳಿ ಸರ್ಕಾರ ಯೋಜನೆಯನ್ನು ಮಾಡ್ತಾ ಇದೆ. ಹಾಗಾದ್ರೆ ಯಾವ ರೀತಿಯಾಗಿ ನಿಮಗೆ ಹಣ ಸಿಗುತ್ತೆ ಅನ್ನೋದು ನಿಮಗೆ ಸಂಪೂರ್ಣವಾಗಿ ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡ್ತೀನಿ. ತುಂಬಾನೇ ಇಂಪಾರ್ಟೆನ್ಸ್ ಆಗಿರುವಂತಹ ಗೃಹಲಕ್ಷ್ಮಿಯರಿಗೆ ಅಂತ ಹೇಳಿದ್ರೆ ಮಹಿಳೆಯರಿಗೆ. ಹಾಗಾಗಿ ದಯವಿಟ್ಟು ಇನ್ನ ಮಧ್ಯದಲ್ಲಿ ಯಾರು ಕೂಡ ಮಾಡಬೇಡಿ.

ಮೊದಲನೇದಾಗಿ ಸರ್ಕಾರ ಗೃಹಲಕ್ಷ್ಮಿಯ ಹಣವನ್ನು ಡಬಲ್ ಮಾಡಬೇಕು ಅಂತ ಹೇಳಿ ತೀರ್ಮಾನ ಮಾಡ್ತಾ ಇದೆ ಅಂತ ಹೇಳಿದ್ದೆ ಅಲ್ವಾ? ಇದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈಗ ಸರ್ಕಾರದಿಂದ ಬಂದಿರುವಂತ ಸುದ್ದಿ ಇದು ಏನು ಅಂತ ಹೇಳಿದ್ರೆ ರಾಜ್ಯ ಸರ್ಕಾರ ಒಂದು ನಿರ್ಧಾರ ಮಾಡ್ತಾ ಇದೆ. ನಾವು ಚಿಟ್‌ಫಂಡ್ ಅಂತ ಹೇಳ್ಬಿಟ್ಟು ಒಂದು ಯೋಜನೆಯನ್ನ ಜಾರಿಗೆ ತರ್ತಾ ಇದೆ ಅಂತ ಹೇಳ್ಬಿಟ್ಟು ಎಷ್ಟು ಜನಗಳಿಗೆ ಇದು ಗೊತ್ತಿರುತ್ತೆ ಎಂದುಕೊಂಡಿದ್ದೀನಿ. ಅದೇ ತುಂಬಾ ಜನಗಳಿಗೆ ಗೊತ್ತಿರುವುದಿಲ್ಲ. ಈ ವಿಷಯ ಚಿಟ್‌ಫಂಡ್ ಅಂತ ಹೇಳಿ ಕರೀತಾರೆ. ಇದು ನನ್ನ ಇದು ಮುಂಚೆಯಿಂದಲೂ ಇತ್ತು. ಆದ್ರೆ ಇವಾಗ ಇನ್ನ ಜಾಸ್ತಿ ಜನಗಳಿಗೆ ಇದನ್ನ ರೀತಿ ಮಾಡುತ್ತಿದ್ದಾರೆ. ಒಂದು ಹೆಸರಿನ ಚಿಟ್ ಫಂಡ್ ಅಂತ ಅಂದ್ರೆ ಏನು ಅಂತ ಹೇಳಿದ್ರೆ ಈಗ ಸರ್ಕಾರ ಏನು ಹೇಳುತ್ತೆ ಅಂದ್ರೆ ನಿಮಗೆ ಗೃಹಲಕ್ಷ್ಮಿ ₹2000 ಹಣ ಬರ್ತಾ ಇದೆ ಅಲ್ವಾ? ಆ ₹2000 ಹಣ ನೀವುಗಳು ಈ ಒಂದು ಚಿಟ್‌ಫಂಡ್ ಯೋಜನೆಗೆ ಹೂಡಿಕೆಯನ್ನ ಮಾಡಿದ್ರೆ ನಿಮ್ಮ ಹಣ ಡಬಲ್ ಆಗುತ್ತೆ ಅಂತ ಹೇಳುತ್ತಿದ್ದಾರೆ. ಹಾಗಾದ್ರೆ ಹೇಗೆ ಇದು ಚಿಟ್‌ಫಂಡ್ ಅಂದ್ರೆ ಏನು ಅಂತ ನನಗೆ ಅರ್ಥ ಆಗ್ತಾ ಇಲ್ಲ ಸರಿಯಾಗಿ ಕೇಳಿ ಅಂತ ಹೇಳುತ್ತೀರಾ ಅಲ್ವಾ? ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡ್ತೀವಿ ನೋಡಿ ಇನ್ನು ಸಿಂಪಲ್ ಆಗಿ ಯಾವ ರೀತಿಯಾಗಿ ಅರ್ಥ ಮಾಡಿಸಬಹುದು ಅಂತ ಹೇಳಿದ್ರಿ

See also  ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ಭವಿಷ್ಯ..ನೀವು ಯಾವ ವಾರ ಜನಿಸಿದ್ದೀರಾ.ಈ ವಿಡಿಯೋ ನೋಡಿ.

ಈಗ ಚೀಟಿ ಕಟ್ಟಿರುವ ಊರು ಕಡೆ ಎಲ್ಲಾ ಚೀಟಿ ಕಟ್ಟೋದು ರೀತಿಯಲ್ಲಿಲ್ಲಿ ಸರ್ಕಾರದಿಂದಲೇ ಮಾಡ್ತಾ ಇದೆ. ಚಿಟ್‌ಫಂಡ್ ಅಂತ ಹೇಳಿ ಬಿಟ್ಟು ಅದಕ್ಕೆ ನೀವು ಚೀಟಿ ಕಟ್ಟೋ ರೀತಿಯಲ್ಲಿ ಪ್ರತಿ ತಿಂಗಳು ಏನು ನಿಮ್ಮ ಗೃಹಲಕ್ಷ್ಮಿಯ ರೂಪಾಯಿ ಹಣ ಬರುತ್ತೋ ಆ ಒಂದು ₹2000 ಸರ್ಕಾರಕ್ಕೆ ಮತ್ತೆ ನೀವು ವಾಪಸ್ಸಾಗ್ತಾ ಹೋಗೋದು ಲೇಟ್ ಚೀಟಿ ಕೊಟ್ಟು ಅದು ಅದು 20 ಅಥವಾ 30. ಈ ರೀತಿಯಾಗಿ ಸರ್ಕಾರ ನಡೆಸುತ್ತೆ. ಇದರಿಂದ ಸರ್ಕಾರ ಕೂಡ ಲಾಭ ಆಗುತ್ತೆ. ಅದರ ಜೊತೆಗೆ ಮಹಿಳೆಯರಿಗೂ ಕೂಡ ಲಾಭ ಆಗುತ್ತೆ. ಬಡ್ಡಿ ಸಮೇತವಾಗಿ ₹2000 ಹಣ ನೀವು ಈ ರೀತಿ ಚಿಟ್‌ಫಂಡ್ ಯೋಜನೆಗೆ ಹೂಡಿಕೆ ಮಾಡಿದರೆ ನಿಮಗೆ ಹಣ ಸಿಗುತ್ತೆ ಅಂತ ಹೇಳಿಲ್ಲಿ ಸರ್ಕಾರ ತಿಳಿಸಿದೆ. ಯಾಕೆ ಮಾಡ್ತಾ ಇದೆ? ಸರ್ಕಾರ ನಮಗೆ ₹2000 ಕೊಟ್ಟಿದ್ದರೆ ಸಾಕಾಗ್ತಿತ್ತು ಅಂತ ಹೇಳಿ ನೀವೂ ಅಂದುಕೊಂಡಿರುವ ಇದು ಕೇರಳದಲ್ಲಿ ಮುಂಚೆ ಮಾಡಿದಂತದು ಅಂದ್ರೆ ಎಲ್ಲೂ ಕೂಡ ಇದೆ. ಕೇರಳ ರಾಜ್ಯದಲ್ಲಿ ಏನಾಗಿದೆ ಅಂತ ಹೇಳಿದ್ರೆ ಈ ರೀತಿ ಚಿಟ್ ಫಂಡ್ ಯೋಜನೆಯಲ್ಲಿ ಹಲವಾರು ಜನ ಕೋಟಿಗಟ್ಟಲೆ ಜನಗಳು ಚಿಟ್‌ಫಂಡ್ ಯೋಜನೆಗೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ಭವಿಷ್ಯ..ನೀವು ಯಾವ ವಾರ ಜನಿಸಿದ್ದೀರಾ.ಈ ವಿಡಿಯೋ ನೋಡಿ.

[irp]