ಅಡುಗೆ ಮನೆಯಲ್ಲಿ ಈ ಪಾತ್ರೆ ಉಲ್ಟಾ ಇಡಬೇಡಿ..ಕಷ್ಟ ತಪ್ಪಿದ್ದಲ್ಲ..ಸಮಸ್ಯೆಗಳು ಜೀವನದಲ್ಲಿ ತುಂಬೋಗುತ್ತೆ..

ಅಡುಗೆ ಮನೆಯಲ್ಲಿ ಈ ಪಾತ್ರೆಗಳನ್ನು ಉಲ್ಟಾ ಇಡಬೇಡಿ

WhatsApp Group Join Now
Telegram Group Join Now

ಅಡುಗೆ ಮನೆಯಲ್ಲಿ ಈ ಎರಡು ಪಾತ್ರಗಳನ್ನ ಯಾವುದೇ ಕಾರಣಕ್ಕೂ ಉಲ್ಟಾ ಇಡಬೇಡಿ. ಇಟ್ಟರೆ ಬಡತನ ಬರುತ್ತೆ. ಅಡುಗೆ ಮನೆ ಮನೆಯ ಸದಸ್ಯರ ಹೊಟ್ಟೆ ತುಂಬಿಸುವ ಪ್ರಮುಖ ಸ್ಥಳಷ್ಟೇ ಅಲ್ಲ. ಇಡೀ ಮನೆಗೆ ಇಲ್ಲಿಂದ ಪೊಸಿಟಿವ್ ಎನರ್ಜಿ ರವಾನೆಯಾಗುವ ಸ್ಥಳವೂ ಹೌದು. ಹಾಗಾಗಿ ಅಡುಗೆ ಮನೆಯಲ್ಲಿ ನಾವು ಮಾಡುವಂತಹ ಚಿಕ್ಕಪುಟ್ಟ ತಪ್ಪುಗಳಿಂದ ಮನೆಯಲ್ಲಿ ಹಣಕಾಸಿನ ವ್ಯವಸ್ಥೆ ಹದಗೆಡಬಹುದು ಮತ್ತು ಆರೋಗ್ಯದ ಸಮಸ್ಯೆಗಳು ಕಾಡಬಹುದು. ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಮಾಡುವ ತಪ್ಪುಗಳಿಂದ ಆರ್ಥಿಕ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ ಅಂತ ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅಡುಗೆ ಮನೆಯಲ್ಲಿನ ಆಗುವ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡರೆ. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನ ಹೇಗೆ ತರೋದು ಅನ್ನೋ ಮಾಹಿತಿ ಈ ವಿಡಿಯೋದಲ್ಲಿದೆ. ಹಾಗಾಗಿ ಪೂರ್ತಿಯಾಗಿ ನೋಡಿ

ಓಲೆಯ ಮೇಲೆ ಏನು ಮಾಡಿದಾಗಲೂ ವಲೆಯ ಮೇಲೆ ಪಾತ್ರೆಗಳನ್ನು ಇದು ಅನೇಕರಿಗೆ ಅಭ್ಯಾಸವಾಗಿರುತ್ತೆ. ಆದ್ರೆ ಅಡುಗೆ ಮಾಡಿದಾಗ ಒಲೆಯ ಮೇಲೆ ಪಾತ್ರೆಗಳನ್ನ ಖಾಲಿ ಇಡಬೇಡಿ ಹಾಗೆ ಇದ್ರಿ ಈಗಿನಿಂದಲೇ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ವಲಯ ಮೇಲೆ ಖಾಲಿ ಪಾತ್ರೆಗಳನ್ನ ಇದು ನಿಮ್ಮ ಹಣಕಾಸಿನ ಬಜೆಟ್ ಅನ್ನು ಹಾಳು ಮಾಡುತ್ತೆ. ಯಾವುದೇ ಕಾರಣವಿಲ್ಲದೆ ವೆಚ್ಚಗಳು ಸೃಷ್ಟಿಯಾಗುತ್ತವೆ ಮತ್ತು ಈ ಕಾರಣದಿಂದ ಮನೆಯಲ್ಲಿ ಜಗಳ ಅಸಮಾಧಾನ ಮನೆ ಮಾಡುತ್ತೆ. ಯಾವುದೋ ಕಾರಣಕ್ಕೆ ಅಥವಾ ಸೋಮಾರಿತನದಿಂದ ಕೊಳಕು ಪಾತ್ರೆಗಳನ್ನು ಅಡುಗೆ ಮನೆಯ ಸಿಂಕ್ ನಲ್ಲಿ ಬಿಡು ಅನೇಕರ ಅಭ್ಯಾಸವಾಗಿರುತ್ತೆ. ಸಾಮಾನ್ಯವಾಗಿ ಊಟದ ನಂತರ ಪಾತ್ರೆಗಳನ್ನ ಸಿಂಕ್ ನಲ್ಲಿ ಹಾಕಿಬಿಡ್ತಾರೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಕೊಳಕು ಪಾತ್ರೆಗಳನ್ನ ಬಿಡಬಾರದು. ಈ ಕಾರಣದಿಂದಾಗಿ ಮನೆಯಲ್ಲಿ ನಷ್ಟ ಆರಂಭವಾಗುತ್ತೆ. ಇದು ಸಾಲಕ್ಕೆ ದಾರಿ ಮಾಡಿಕೊಡುತ್ತದೆ. ನಿಮ್ಮ ಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ನೀವು ಪಡೆಯೋದಕ್ಕೆ ಆಗೋದೇ ಇಲ್ಲ. ಅಡುಗೆ ಮನೆಯಲ್ಲಿ ಎಂದಿಗೂ ಕೊಳಕು ಪಾತ್ರೆಗಳನ್ನ ಇಡಬೇಡಿ. ಆಹಾರ ಸೇವಿಸಿದ ತಕ್ಷಣ ಪಾತ್ರೆಗಳನ್ನು ತೊಳಿ ಸಾಮಾನ್ಯವಾಗಿ ಹಂಚಿನ ಒಲೆಯ ಮೇಲೆ ಇಟ್ಟು ತಕ್ಷಣ ರೊಟ್ಟಿ ಅಥವಾ ಚಪಾತಿ ಮಾಡೋದಕ್ಕೆ ಪ್ರಾರಂಭಿಸುವುದು ಹಲವರ ಅಭ್ಯಾಸವಾಗಿರುತ್ತೆ. ಆದ್ರೆ ನಂಬಿಕೆಗಳ ಪ್ರಕಾರ ಸಂಚಿನಲ್ಲಿ ರೊಟ್ಟಿ ಮಾಡುವ ಮೊದಲು ನೀವು ಅದರ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಬೇಕು. ನೀರಿನಿಂದ ಪವಿತ್ರಗೊಳಿಸಬೇಕು.

ಇದರ ನಂತರ ರೊಟ್ಟಿ ಮಾಡುವ ಮೂಲಕ ನೀವು ಅನ್ನಪೂರ್ಣ ಮಾತೆಯ ಆಶೀರ್ವಾದವನ್ನು ಪಡೆಯಿರಿ. ಮತ್ತು ಮನೆಯಲ್ಲಿ ಯಾವುದೇ ಆಹಾರದ ಕೊರತೆಯಾಗುವುದಿಲ್ಲ. ಜೊತೆಗೆ ಅದರ ಸಕಾರಾತ್ಮಕ ಫಲಿತಾಂಶವು ಮನೆಯ ಜನರ ಆರೋಗ್ಯದ ಮೇಲೆ ಕೂಡ ಕಂಡುಬರುತ್ತೆ. ಅನೇಕ ಜನರು ಅಡುಗೆ ಮನೆಯಲ್ಲಿ ತರಕಾರಿಗಳು ಇತ್ಯಾದಿಗಳನ್ನ ಕತ್ತರಿಸಿ ಅಡುಗೆ ಮನೆಯಲ್ಲಿಯೇ ಒಂದು ಮೂಲೆಯಲ್ಲಿ ಬಿಡುವಿನಲ್ಲಿ ಹಾಕ್ತಾರೆ. ಅನೇಕರು ಅಡುಗೆ ಮನೆಯಲ್ಲಿ ಕಸದ ಬುಟ್ಟಿಗಳನ್ನು ಇಟ್ಟು ಅದರಲ್ಲಿ ಕಸವನ್ನ ಸಂಗ್ರಹಿಸುತ್ತಾನೆ. ಇರ್ತಾರೆ. ಆದ್ರೆ ಇದನ್ನ ಮಾಡೋದು ಪ್ರಾಯೋಗಿಕವಾಗಿ ಅಥವಾ ವಾಸ್ತು ಪ್ರಕಾರ ಒಳ್ಳೆಯದಲ್ಲ ಹೀಗೆ ಮಾಡೋದ್ರಿಂದ. ಮನೆಯ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ಮನೆಯ ಪರಿಸರದಲ್ಲಿ ನೆಗೆಟಿವಿಟಿ ಜಾಸ್ತಿ ಆಗುತ್ತೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ರಾಹುವಿನ ದುಷ್ಪರಿಣಾಮವನ್ನು ಹೆಚ್ಚಿಸುತ್ತದೆ. ಹಾಗಾಗಿ ಅಡುಗೆ ಮನೆಯಲ್ಲಿ ಡಸ್ಟ್ ಬಿನ್ ಇಡಬಾರದು. ಪ್ರಾಯೋಗಿಕ ದೃಷ್ಟಿಕೋನದಿಂದ ಅಡುಗೆಮನೆಯಲ್ಲಿ ಬೂಟುಗಳು ಮತ್ತು ಚಪ್ಪಲಿಗಳನ್ನು ಹಾಕಿಕೊಂಡು ಓಡಾಡೋದು ತುಂಬಾ ದೊಡ್ಡ ತಪ್ಪು. ಧಾರ್ಮಿಕ ದೃಷ್ಟಿಕೋನದಲ್ಲೂ ಇದನ್ನ ಮಾಡೋದು ಸರಿಯಲ್ಲ. ಅಡುಗೆ ಮನೆಯಲ್ಲಿ ಪಾದರಕ್ಷೆ ಚಪ್ಪಲಿ ಹಾಕಿಕೊಂಡು ಹೋಗುವುದರಿಂದ ಆಹಾರ ಕಲುಷಿತಗೊಂಡು ಮನೆಯಲ್ಲಿರುವ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.

ಹೇಗೆ ದೇವಸ್ಥಾನದಲ್ಲಿ ಪಾದರಕ್ಷೆ ಚಪ್ಪಲಿ ಹಾಕಿಕೊಂಡು ಹೋಗುವುದಿಲ್ಲವೋ ಅದೇ ರೀತಿ ಅಡುಗೆ ಮನೆಯಲ್ಲಿ ಚಪ್ಪಲಿ ಹಾಕುವುದನ್ನು ತಪ್ಪಿಸಬೇಕು. ವಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಬೂಟು ಮತ್ತು ಚಪ್ಪಲಿಗಳನ್ನು ಹಾಕುವುದರಿಂದ ಆರ್ಥಿಕ ಸ್ಥಿತಿ ದುರ್ಬಲಗೊಳ್ಳುತ್ತೆ. ಮು. ಅಡುಗೆ ಮಾಡುವ ಮೊದಲು ಒಳಗೆ ನಮಸ್ಕಾರ ಮಾಡುವುದು ಮಂಗಳಕರ ಅಂತ ಪರಿಗಣಿಸಲಾಗಿದೆವಲ್ಲಯು ಅಗ್ನಿ ದೇವರ ರೂಪವಾಗಿದೆ. ಆದ್ದರಿಂದ ಬೆಳಗ್ಗೆ ವಲಯ ಪೂಜೆ ಮಾಡಿ ಅಡುಗೆ ಮಾಡೋದಕ್ಕೆ ಪ್ರಾರಂಭ ಮಾಡಿ ಗೆಲುವು ಉರಿಯನ್ನು ಬಿಟ್ಟು ಅಡುಗೆ ಒಲೆಯ ಮೇಲೆ ಆಹಾರವನ್ನು ಇಟ್ಟು ಬೇರೆ ಕೆಲಸಗಳಲ್ಲಿ ನಿರತರಾಗ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]