ಅಯೋಧ್ಯ ರಾಮಮಂದಿರಕ್ಕೆ ಹೋಗಲು ಉಚಿತ ರೈಲು ಪ್ರಯಾಣ… ಲೋಕಸಭಾ ಚುನಾವಣೆಗೆ ಶ್ರೀರಾಮನ ಅಜೇಂಡಾ ಅಯೋಧ್ಯ ಟ್ರಿಪ್ ಆಯೋಜಿಸಲು ಬಿಜೆಪಿ ತಯಾರಿಯನ್ನು ಮಾಡಿಕೊಂಡಿದೆ ಉಚಿತ ಟ್ರಿಪ್ ಮೂಲಕ ಹಿಂದೂ ಮತಗಳನ್ನು ಬೆಳೆಯುವುದಕ್ಕೆ ತಂತ್ರವನ್ನು ರೂಪಿಸಲಾಗಿದೆ ಇಷ್ಟು ದಿನಗಳ ಕಾಲ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಾಣ.
ಮಾಡಬೇಕು ಎಂದು ಅಜೆಂಡಾವನ್ನು ಇಟ್ಟುಕೊಂಡಿದ್ದು ಬಿಜೆಪಿ ಈಗ ಅದು ನೆರವೇರಾಯ್ತು ಈಗ ಮತ್ತೊಂದು ಅಜೆಂಡಾಗೆ ಕೈ ಹಾಕಿದೆ ವಾರಕ್ಕೆ ಎರಡು ಸಾರಿಯಂತೆ ರಾಜ್ಯದಿಂದ ಅಯೋಧ್ಯ ಪ್ರವಾಸ ವನ್ನು ಕೈಗೊಳ್ಳಲಾಗಿದೆ ಟ್ರೈನ್ ನಲ್ಲಿ ಉಚಿತ ಪ್ರಯಾಣವನ್ನು ಮಾಡಿಸುವುದಕ್ಕೆ ಬಿಜೆಪಿ ಸಜ್ಜಾಗಿರುವಂತದ್ದು ನಾಯಕರು ಇದಕ್ಕಾಗಿ ಕಸರ ತನು ನಡೆಸುತ್ತಿದ್ದಾರೆ ಪ್ರಮುಖ.
ಜಿಲ್ಲೆಗಳಿಂದಲೂ ಉಚಿತ ಟ್ರೈನ್ ಮೂಲಕ ಕಳುಹಿಸುವಂತಹ ಪ್ಲಾನ್ ಗೆ ಕೈ ಹಾಕಲಾಗಿದೆ ಲೋಕಸಭಾ ಚುನಾವಣೆ ಇನ್ನೇನು ಹತ್ತಿರವಾಗುತ್ತಿದೆ ಈ ಸಲುವಾಗಿ ಹಿಂದು ಮತಗಳನ್ನು ಸೆಳೆಯುವುದಕ್ಕೆ ಈ ರೀತಿಯಾದಂತಹ ಸ್ಟ್ರಾಟಚಿಯನ್ನ ಬಳಸುತ್ತಿದ್ದಾರೆ ಬಿಜೆಪಿಯವರು ಅಯೋಧ್ಯೆಗೆ ಉಚಿತ ಟ್ರಿಪ್ ಆ ಯೋಜನೆ ಮಾಡುವುದಕ್ಕೆ ಬಿಜೆಪಿ ತಯಾರಿಯನ್ನು.
ಮಾಡಿಕೊಳ್ಳುತ್ತಿದೆ ಉಚಿತ ಟ್ರಿಪ್ ಮೂಲಕ ಹಿಂದೂ ಮತಗಳನ್ನು ಸೆಳೆಯುವುದಕ್ಕೆ ಭಾರಿ ತಂತ್ರವನ್ನೇ ಮಾಡುತ್ತಿದೆ ವಾರಕ್ಕೆ ಎರಡು ಬಾರಿಯಂತೆ ರಾಜ್ಯದಿಂದ ಅಯೋದ್ಯ ಪ್ರವಾಸವನ್ನ ಏರ್ಪಡಿಸಲಾಗುತ್ತದೆ ಟ್ರೈನ್ ನಲ್ಲಿ ಉಚಿತ ಪ್ರಯಾಣವನ್ನು ಮಾಡಬೇಕು ಎಂದು ಹೇಳಿ ಬಿಜೆಪಿ ನಾಯಕರು ಕಸರ ತನ್ನು ಮಾಡುತ್ತಿದ್ದಾರೆ ಪ್ರಮುಖ ಜಿಲ್ಲೆಗಳಿಂದಲೂ ಕೂಡ ಉಚಿತ.
ಟ್ರೈನ್ ಮೂಲಕ ಕಳುಹಿಸುವಂತಹ ಪ್ಲಾನ್ ಅನ್ನು ಹಾಕಿಕೊಳ್ಳಲಾಗಿದೆ. ಇನ್ನು ಬಿಜೆಪಿಯವರ ಅಜೆಂಡ ಏನಾಗಿತ್ತು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಿನ್ನೆ ಬಾಲ ರಾಮನನ್ನು ಪ್ರತಿಷ್ಠಾಪನೆ ಮಾಡಲಾಯಿತು ಇವತ್ತು ಭಕ್ತರು ಕೂಡ ಸಾವಿರಾರು ಸಂಖ್ಯೆಯಲ್ಲಿ ಆಗಮನಿಸುತ್ತ ಇದ್ದಾರೆ ಆದರೆ ಈಗ.
ಬಿಜೆಪಿಯವರು ಮತ್ತೊಂದು ಹೊಸ ಅಜೆಂಡಾವನ್ನು ಹಾಕಿಕೊಂಡಿದ್ದಾರೆ ಅದು ಏನು ಎಂದರೆ ಉಚಿತ ಟ್ರಿಪ್ ಮೂಲಕ ಹಿಂದೂ ಮತಗಳನ್ನ ಪಡೆಯುವ ಪ್ಲಾನ್ ಅನ್ನು ಮಾಡುತ್ತಿದ್ದಾರೆ ಅಯೋಧ್ಯೆಗೆ ಉಚಿತ ಟ್ರಿಪ್ ಮಾಡುವ ಮೂಲಕ ಮತಗಳನ್ನು ಸೆಳೆಯುವುದಕ್ಕೆ ತಂತ್ರವನ್ನು ಹೆಣೆದಿದ್ದಾರೆ ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕೊಡುತ್ತಾರೆ ನಮ್ಮ ಪ್ರತಿನಿಧಿ ಕೃಷ್ಣ ನೇರ.
ಸಂಪರ್ಕದಲ್ಲಿ ಜಾಯಿನ್ ಆಗಿದ್ದಾರೆ ಕೃಷ್ಣ ಬಿಜೆಪಿಯವರಿಗೆ ಒಂದಲ್ಲ ಒಂದು ಅಜೆಂಡ ಯಾವಾಗಲೂ ಇರಲೇಬೇಕು ಎಂದು ಅನಿಸುತ್ತದೆ ಇಷ್ಟು ದಿನ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎನ್ನುವ ಅಜೆಂಡಾಯ್ತು ಆದರೆ ಈಗ ಉಚಿತ ಟ್ರಿಪ್ ಅನ್ನು ಮಾಡಿಸಬೇಕು ಎನ್ನುವಂತಹ ಅಜೆಂಡ, ಈ ಅಜೆಂಡಾ ಇಂದಿನ ಉದ್ದೇಶ ಏನಾಗಿದೆ ಜೊತೆಗೆ ಹಿಂದೂ.
ಮತಗಳನ್ನು ಸೆಡೆಯುವುದಕ್ಕೆ ಯಾವ ರೀತಿ ತಂತ್ರ ಪ್ರತಿ ತಂತ್ರಗಳನ್ನು ಎಣೆಯಲಾಗುತ್ತಿದೆ ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯಾಗಿದೆ ಪ್ರಧಾನ ಮಂತ್ರಿಗಳು ನೆನ್ನೆ ಉದ್ಘಾಟನೆ ಕೂಡ ಮಾಡಿದ್ದಾರೆ ಇದು ಎಲ್ಲವೂ ಒಂದು ಕಡೆ ಬಿಜೆಪಿಗೆ ಲಾಭವಾಗುತ್ತದೆ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಪೂರಕವಾದಂತೆ ಒಂದಷ್ಟು ಲಾಭ ತರುವ.
ನಿಟ್ಟಿನಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಮಾಡಿಕೊಂಡರೆ ಹಿಂದೂ ಮತಗಳನ್ನು ಸಹಜವಾಗಿಯೇ ದೊಡ್ಡ ಮಟ್ಟದಲ್ಲಿ ತಡಿಯಬಹುದು ಎಂದು ರಾಜ್ಯ ಮತ್ತು ಹೈಕಮಾಂಡ್ ನಾಯಕರ ಲೆಕ್ಕಾಚಾರವಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.