ಹೋಂ ಟೂರ್ ಧಾರಾವಿ ಸ್ಲಂ ನಲ್ಲಿ ಕನ್ನಡಿಗ ಹುಡುಗಿ ಹಾಗೂ ಅಡುಗೆಮನೆ…. ನಮ್ಮಮ್ಮನಿಗೆ ಒಂಬತ್ತು ಜನ ಸರ್ ಇದು ಅಡಿಗೆ ಮನೆ ರಾತ್ರಿಯಾದೆ, ಬೆಡ್ರೂಮ್ ಬೆಳಗ್ಗೆ ಆದರೆ ಹಾಲು ರೀತಿ ಇರುತ್ತದೆ ಅಷ್ಟೇ ಬೆಂಗಳೂರಿನಲ್ಲಿಯೇ ಚೆನ್ನಾಗಿತ್ತು ಸರ್ ಮನೆ ಎಲ್ಲಿದ್ದೀರಿ ನಮ್ಮ ಅಮ್ಮ ಮದುವೆಯಾಗಿ ಬಂದರು ಮದುವೆಯಾಗಿ ಬಂದು ಈ ಮನೆಯನ್ನು ನೋಡಿದರೂ ಇಷ್ಟೇ.
ಎಂದು ಕೇಳಿದರು ಇಷ್ಟ ಎಂದು ಹೇಳಿದರು ಅದೇ ಸೇಮ್ ರಿಯಾಕ್ಷನ್ ಇವರದ್ದು ಇಲ್ಲಿ ಅಪ್ಪ ಅಮ್ಮ ನಾನು ಮತ್ತು ತಮ್ಮ ಮೇಲೆ. ನಿಮಗೆ ತೊಂದರೆ ಕೊಡುತ್ತಿದ್ದೇನೆ ಇವತ್ತು ಹಗ್ಗ ಹಿಡಿದುಕೊಳ್ಳಬೇಕು ಅಲ್ಲವಾ ಹೌದು ಸರ್ ಹಗ್ಗ ಹಿಡಿದುಕೊಂಡು ಹುಷಾರಾಗಿ ಹೋಗಿ, ಇದು ನಮ್ಮ ಮನೆಯ ಫಸ್ಟ್ ಫ್ಲೋರ್ ಫಸ್ಟ್ ಫ್ಲೋರ್ ಕೂಡ ಅಲ್ಲ ಸೆಕೆಂಡ್ ಫ್ಲೋರ್ ಇದು ಇದು ಕಿಚನ್.
ಕಮ್ ಬೆಡ್ರೂಮ್ ಕಮ್ ಹಾಲಿದು ಇದು ಕಿಚನ್ ರಾತ್ರೆಯಾದರೆ
ಬೆಡ್ರೂಮ್ ಈಗ ಬೆಳಿಗ್ಗೆ ಸಮಯದಲ್ಲಿ ಹಾಲ್ ರೀತಿ ಇರುತ್ತದೆ ಅಷ್ಟೇ, ಕುಳಿತುಕೊಂಡು ಮಾತನಾಡುವುದು ಅಷ್ಟೇ, ಇವತ್ತು ಬೆಳಗ್ಗೆ ಟಿಫನ್ ಏನು ಮಾಡಿದ್ದೀರಾ ಚಪಾತಿ ಮತ್ತು ಪಲ್ಯವನ್ನು ಮಾಡಿದ್ದೇನೆ ಏನು ತಮ್ಮ ಹೆಸರು ನನ್ನ ಹೆಸರು ಶರಣಮ್ಮ ಎಂದು ಕ್ಯಾಡ್ಗಿರಿ ಸರ್ ತವರಮನೆ ಗಂಡನ ಮನೆ ಕೊಂಕಲ್ ಯಾದ್ಗಿರಿ.
ಯಿಂದ ಎಷ್ಟು ದೂರ ಇದ್ದೀರಾ ಯಾದಗಿರಿಯಿಂದ ಬಳಗೇರಿಗೆ 16 ಕಿಲೋಮೀಟರ್ ಹೇಗಿತ್ತು ನಿಮ್ಮ ಊರು ನಾನು ಊರಿನಲ್ಲಿ ಇರುತ್ತಾ ಇರಲಿಲ್ಲ ಸರ್ ನಾನು ಬೆಂಗಳೂರಿನಲ್ಲಿ ಇರುತ್ತಿದ್ದೆ ಯಾಕೆ ನಾನು ಅಲ್ಲೇ ಓದುತ್ತಾ ಇದ್ದೆ ಅಲ್ಲಿ ನಮ್ಮ ಅಣ್ಣನವರು ಇದ್ದರು ಇಲ್ಲಿಗೆ ದುಡಿಯುವುದಕ್ಕೆ ಎಂದು ಬಂದಿದ್ದು ಹಾಗೆ ಅವರ ಅಣ್ಣನವರು ದುಡಿಯುವುದಕ್ಕೆ ಅಲ್ಲಿಗೆ ಹೋಗಿದ್ದಾರೆ ಆಗ.
ಇವರು ಸಹ ಅವರ ಜೊತೆಯಲ್ಲಿ ಇರುತ್ತಾ ಇದ್ದರು ಏನು ಓದಿದ್ದೀರಾ ನಾನು ಈಗ ಡಿಗ್ರಿಯನ್ನು ಪೂರ್ಣಗೊಳಿಸಿದ್ದೇನೆ ಇಬ್ಬರೂ ಕೂಡ ಡಿಗ್ರಿ ಓಲ್ಡರ್ಸ್ ಇವರು ಬಿಎ ನಾನು ಬಿಕಾಂ ಕೆಲಸಕ್ಕೆ ಹೋಗುತ್ತಾರೆ ಇಲ್ಲ ಸರ್ ಇವರು ಮನೆಯಲ್ಲಿಯೇ ಇರುತ್ತಾರೆ ಹೇಗೆ ಪರಿಚಯವಾದರು ಅವರು ಎಲ್ಲರೂ ಕೂಡ ಸಂಬಂಧಿಕರೇ ಇದ್ದರು ಹೀಗೆ ಒಬ್ಬರು ಹೇಳಿದರು ಇಲ್ಲಿ ಒಬ್ಬಳು.
ಹುಡುಗಿ ಇದ್ದಾಳೆ ಚೆನ್ನಾಗಿದ್ದಾಳೆ ಎಂದು ನೋಡಿ ಬರುವುದಕ್ಕೆ ಹೋದವು, ಒಬ್ಬರಿಗೊಬ್ಬರು ಓಕೆ ಅನಿಸಿದ್ದು ಮದುವೆಯಾಯಿತು ಅಷ್ಟೇ, ನಾನು ಯಾಕೆ ಬಾಂಬೆಗೆ ಹೋಗಬೇಕು ಅಂದುಕೊಂಡಿದ್ದೀರಿ ನಾನು ಬೆಂಗಳೂರಿನಲ್ಲಿದ್ದಾಗ ಸೆಕೆಂಡ್ ಪಿಯುಸಿ ಮುಗಿಸಿದೆ ಬೇಸಿಗೆ ರಜಕ್ಕೆ ಎಂದು ಊರಿಗೆ ಬಂದಿದ್ದೆ ಆಗಲೇ ನನ್ನ ಮದುವೆ ಫಿಕ್ಸ್ ಆಯಿತು ಮದುವೆಯಾದ ಮೇಲೆ.
ನಾನು ಡಿಗ್ರಿಯನ್ನು ಕಂಪ್ಲೀಟ್ ಮಾಡಿದ್ದು ಸರ್ ನೀವೇ ಓದಿಸಿದ್ದ ಎರಡು ವರ್ಷ ಓದಿಸಿದ್ದೆ ಅವರೇ ಒಂದು ವರ್ಷವನ್ನು ಊರಿನಲ್ಲಿ ಓದಿದ್ದರು ಇನ್ನು ಎರಡು ವರ್ಷ ನಾವು ಮಾಡಿಸಿದವು ಎಲ್ಲಿ ಬಾಂಬೆ ಎಲ್ಲಿ ಓದಿಸಿದ್ದೀರಾ? ಇಲ್ಲ ಎಕ್ಸಾಮ್ ಬರೆಯುವುದಕ್ಕೆ ಹೋಗುತ್ತಿದ್ದರು ಊರಿಗೆ ಎಕ್ಸಾಮ್ ಬರೆಯುವುದಕ್ಕೆ ಅವಕಾಶವಿತ್ತು ಬೆಂಗಳೂರಿನಲ್ಲಿ ಹೇಗೆ ಇತ್ತು ನಿಮ್ಮ ಅಣ್ಣನ ಮನೆಯಲ್ಲಿರುವಾಗ ಚೆನ್ನಾಗಿತ್ತು ಸರ್ ನಿಮ್ಮ ಮನೆಯಲ್ಲಿತ್ತು.
ಅಲ್ಲಿ ಕೊಡಗಳ್ಳಿಯ ಹತ್ತಿರ ಇತ್ತು ಯಲಹಂಕ ರೋಡು ಅಲ್ಲಿ ಮನೆ ಎಷ್ಟು ದೊಡ್ಡದಾಗಿ ಇತ್ತು ಅಲ್ಲಿ ಬಾಡಿಗೆ ಮನೆಯಲ್ಲಿ ಇದ್ದಿದ್ದು ಸರ್ ಸ್ವಂತ ಮನೆ ಏನು ಇರಲಿಲ್ಲ ಅಲ್ಲಿ ಹಾಲ್ ಬೆಡ್ರೂಮ್ ಕಿಚನ್ ಇತ್ತು ಮತ್ತು ದೊಡ್ಡ ಗ್ರೌಂಡ್ ರೀತಿ ಇತ್ತು .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.