ಸಿನಿಮಾ ಹೀರೊ ಫೈಟರ್ ಗಳ ಪ್ರಾಣ ಉಳಿಸಿದ ಫೇಕ್ ಪ್ರಾಪರ್ಟಿಸ್ ಇಲ್ಲಿವೆ ನೋಡಿ..ಫೇಕ್ ಫೈಟ್ ಪ್ರಾಪರ್ಟಿ ತಯಾರು…

ಸಿನಿಮಾ ಹೀರೋ ಫೈಟರ್ಗಳ ಪ್ರಾಣ ಉಳಿಸಿದ ಫೇಕ್ ಪ್ರಾಪರ್ಟೀಸ್ ಇಲ್ಲಿವೆ ನೋಡಿ… ಇದನ್ನು ನೋಡಿದರೆ ಪಕ್ಕಾ ವರ್ಜಿನಲ್ ಬಾಟಲಿ ಇದ್ದಹಾಗೆ ಇದೆ ಕೈಗೆಲ್ಲ ಒಡೆಯುವುದಿಲ್ಲ ಕೇವಲ ತಲೆಗೆ ಹೊಡೆಯುವುದು ಎಡಗೈಯಲ್ಲಿ ನಾನು ಉಪಯೋಗಿಸುತ್ತಿರುವುದು ಎಷ್ಟೋ ಜನ ಥ್ಯಾಂಕ್ಸ್ ಹೇಳಿದ್ದಾರೆ ಫೈಟರ್ಸ್ ಸುತ್ತಿಗೆ ಕೇಳುತ್ತಾ ಇದ್ದೀರಲ್ಲ ಕೆಜಿಎಫ್ ಸುತ್ತಿಗೆ ರಾಡ್.

WhatsApp Group Join Now
Telegram Group Join Now

ಒಂದನ್ನು ಮಾಡಿದ್ದೇವೆ ಬೆಂಡ್ ಮಾಡಬಹುದು ಈ ಟ್ರಾನ್ಸ್ಫಾರಂ ಗಳನ್ನು ನೋಡಿರುತ್ತೀರಿ ಫೈಟ್ ಸೀನ್ ಗಳಲ್ಲಿ. ಇದು ಒಂದು ಬಾಟಲ್ ವಿಕೆಟ್ ಅನ್ನು ಬ್ರೇಕ್ ಮಾಡಬಹುದು ಇದು ಪಕ್ಕಾ ವರ್ಜಿನಲ್ ಬಾಟಲಿ ಇದ್ದಹಾಗೆ ಇದೆ ಆ ರೀತಿಯಾಗಿ ತಯಾರು ಮಾಡಿದ್ದಾರೆ ಅದನ್ನು ನೋಡೋಣ ಅದನ್ನು ಬ್ರೇಕ್ ಮಾಡಿ ಸರ್ ಇದು ಸಾಮಾನ್ಯವಾಗಿ ಎಂಟನೇ ಕ್ಲಾಸ್ ಹೊತ್ತಪ್ಪ 10ರಿಂದ 11 ವರ್ಷ ಮೇಲ್ಪಟ್ಟ ಮಕ್ಕಳಿಗೆ ಚಿಕ್ಕವರು ಹೆದರುತ್ತಾರೆ ಅವರಿಗೂ.

ಕೂಡ ಏನು ಆಗುವುದಿಲ್ಲ 11 ವರ್ಷ ಮೇಲ್ಪಟ್ಟ ಮಕ್ಕಳಿಗೂ ಇದನ್ನು ಒಡೆದರೆ ಒಂದು ಸ್ವಲ್ಪವೂ ಕೂಡ ಏಟಾಗುವುದಿಲ್ಲ ಇದು ಒರಿಜಿನಲ್ ರೀತಿ ಈ ಕಡೆ ತಿರುಗಿ ತೋರಿಸುತ್ತೆನೆ ಒಂದು ಸ್ವಲ್ಪ ಕೂಡ ಏಟು ಬೀಳುವುದಿಲ್ಲ ಯಾವ ಶೋಲ್ಡರ್ಗೆ ಹೊಡೆಯುತ್ತೀರಿ ಸರ್, ಯಾವ ಕಡೆ ಹೊಡೆಯುತ್ತೀರಿ? ಶೋಲ್ಡರ್ ಗೆ ಹೊಡೆಯುವುದಿಲ್ಲ ಏನಿದ್ದರೂ ತಲೆಗೆ ಮಾತ್ರ ತಲೆಗೆ ಹೊಡೆಯಿರಿ.

ಸರ್ ತಲೆಗೆ ಹೊಡೆದರು ಕೂಡ ಏನು ಆಗುವುದಿಲ್ಲ ಅವರೇ ನಿಮಗೆ ಹೇಳುತ್ತಾರೆ ಇದರಲ್ಲಿ ಏಟು ಬೀಳುತ್ತದೆಯೋ ಬೀಳೋದಿಲ್ಲವೋ ಎಂದು ಏನಪ್ಪಾ ಏಟು ಬಿತ್ತಾ ಇಲ್ಲ ನೋಡಿ ಇದು ಗ್ಲಾಸ್ ನೋಡಿ ಯಾವ ರೀತಿಯಾಗಿ ಇದೆ ಎಂದು ಇದನ್ನು ನೋಡುವುದಕ್ಕೆ ಗ್ಲಾಸ್ ರೀತಿಯಲ್ಲಿ ಅನುಭವಕ್ಕೆ ಬರುತ್ತದೆ ಆದರೆ ಏನು ಇರುವುದಿಲ್ಲ ಇಲ್ಲಿ ಈ ರೀತಿಯಾಗಿ ಚುರಾಗಿ ಬಿಡುತ್ತದೆ ಈಗ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಇದು ಒಂದಾಯಿತು ಈಗ ನಿಮಗೆ ಇನ್ನೊಂದು ವಿಕೆಟ್ ಅನ್ನು ತರುತ್ತೇವೆ, ನೀವು ಈಗ ನೋಡುತ್ತಿರುವುದು ವಿಕೆಟ್ ಎಷ್ಟು ನಿಜವಾಗಿ ಇದೆ ಎಂದು ಅನಿಸುತ್ತದೆ ಈಗ ಇದರಲ್ಲಿ ಹೊಡೆಯುತ್ತಾರೆ ನೋಡಿ ಇದರಲ್ಲಿ ಒಂದು ಸ್ವಲ್ಪ ಕೂಡ ಏಟು ಆಗಿಲ್ಲ ಆದರೆ ಒಂದು ಏಟಿಗೆ ಮುರಿದುಹೋಯಿತು ಇದು ಸ್ವಲ್ಪ ಒಂದು ಸ್ಪಂಜು ಬೀಳುತ್ತದೆ ಎಲ್ಲಾ ಹಾಗೆ ಅನಿಸುತ್ತದೆ ಅಷ್ಟೇ.

ವಿಕೆಟ್ ಓಪನ್ ಆದಾಗಲೂ ಕೂಡ ಅದು ಇದೇ ರೀತಿಯಾಗಿ ಆಗುತ್ತದೆ ತುಂಬಾನೇ ವಿಷಯಗಳು ಇದೆ ಇಲ್ಲಿ ಹಾಗಾದರೆ ಸರ್ ಇದು ನಿಮ್ಮ ಸೆಕ್ಷನ್ ಅಂದರಲ್ಲ ಆದ್ದರಿಂದ ಈಗ ಏನಾಗಿದೆ ಎಂದರೆ ಒಬ್ಬ ಒಳ್ಳೆ ಕಲಾ ಕೃತಿಯನ್ನು ಬೀದಿ ಮೇಲೆ ಇಟ್ಟರೆ ಏನಾಗುತ್ತದೆ ಹೇಳಿ ಅದಕ್ಕೆ ಒಂದು ವ್ಯಾಲ್ಯೂ ಇರುವುದಿಲ್ಲ ಹಾಗಾಗಿ ನಮಗೆ ಒಬ್ಬ ಇದ್ದಾನೆ ಏನಾದರೂ ಮಾಡುತ್ತಾನೆ ಎಂದರೆ ಆರಕ್ಕೆ ಮೂರು ರೇಟನ್ನು ಕೇಳುತ್ತಾರೆ ಅಂಡರ್ ಎಸ್ಟಿಮೆಂಟ್.

ಮಾಡಿ ಮಾತನಾಡುವುದು ಏನಯ್ಯ ಈ ರೀತಿಯೆಂದು ನಾವು ಅದನ್ನೆಲ್ಲ ಜನ ಮಾತನಾಡುತ್ತಾರೆ ಪಾಪ ಅವನಿಗೆ ಅರಿವಿಲ್ಲ ಸಂಸ್ಕಾರವಿಲ್ಲ ಈ ರೀತಿಯಾಗಿ ನಾವು ಅಂದುಕೊಂಡು ಅದು ಅವನ ಸ್ವಭಾವ ಎಂದು ಸುಮ್ಮನೆ ಪಾಪ ಅವನು ಮಾತನಾಡುತ್ತಾನೆ ಆದರೆ ನಮ್ಮ ವಸ್ತು ಮಾತನಾಡಬೇಕು ಎಂದು ನಾವು ಸುಮ್ಮನೆ ಆಗುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..