ಹನುಮಂತ ದೇವರ ಬಾಲವನ್ನು ಹೀಗೆ ಪೂಜಿಸುವ ರಹಸ್ಯ ತಿಳಿದರೆ ಯಾರು ಬಿಡಲ್ಲ….ಆಂಜನೇಯ ಸ್ವಾಮಿಯ ಬಾಲದ ವಿಶೇಷ ಏನು ಎಂದು ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ ಅದ್ಭುತವಾದ ವಿಚಾರವಿರುತ್ತದೆ ತ್ರೆತಾಯುಗದಲ್ಲಿ ರಾವಣನನ್ನು ಸಂಹಾರ ಮಾಡಬೇಕು ಅವನ ಉಪಟಳದಿಂದ ಭಕ್ತರನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿ ಶ್ರೀ ಮಹಾವಿಷ್ಣು.
ರಾಮನವತಾರವನ್ನು ಧರಿಸುತ್ತಾರೆ ಎಂದು ಹೇಳುವಾಗ ದೇವಾನುದೇವತೆಗಳೆಲ್ಲರೂ ಸಹ ರಾಮನಿಗೆ ಸಹಾಯ ಅಸ್ತ್ರವನ್ನು ನಾವು ಚಾಚುತ್ತೇವೆ ಆದಷ್ಟು ಸೇವೆಯನ್ನು ನಾವು ಮಾಡುತ್ತೇವೆ ಪ್ರಯತ್ನವನ್ನು ಪಡುತ್ತೇವೆ ಎಂದು ನಮಗೂ ಸೇವಾ ಭಾಗ್ಯ ಸಿಗಲಿ ಎಂದು ಎಲ್ಲರೂ ವಾನರಾಗಿ ಬರುತ್ತವೆ ಎಂದು ಹೇಳುವಾಗ ಶಿವ ಸಹ ನಾನು ಕೂಡ ವಾನರನಾಗಿ ಹನುಮಂತನ ರೂಪದಲ್ಲಿ ತನ್ನ.
ಅಂಶವಾಗಿ ಬರುತ್ತೇನೆ ವಾಟರ್ ರೂಪದಲ್ಲಿ ನನ್ನ ಅಂಶ ಬರುತ್ತದೆ ಎಂದು ಹೇಳಿ ಪರಶಿವ ಸಹ ಹೇಳುತ್ತಾರಂತೆ ಇದನ್ನು ಕೇಳಿದಂತಹ ಪಾರ್ವತಿ ದೇವಿ ನೀವೆಲ್ಲರೂ ಶ್ರೀರಾಮ ದೇವರ ಸೇವೆಗೆ ಹೋಗಬೇಕಾದರೆ ನಾನು ಕೂಡ ಬರುತ್ತೇನೆ ನಿಮ್ಮನ್ನು ಬಿಟ್ಟು ನಾನು ಇರುವುದಕ್ಕೆ ಆಗುವುದಿಲ್ಲ ಎಂದು ಹೇಳಿದಾಗ ಪರಶಿವ ಇಲ್ಲ ಬೇಡ ಹೇಳಿದಾಗ ಇಲ್ಲ ಬೇಡ ನಾನು ನಿಮ್ಮನ್ನು.
ಬಿಟ್ಟಿರುವುದಕ್ಕೆ ಆಗುವುದಿಲ್ಲ ನಾನು ಸಹ ಬರುತ್ತೇನೆ ನಿಮ್ಮ ಬಾಲದಲ್ಲಿ ನನ್ನ ಅಂಶವಿರುತ್ತದೆ ನನ್ನ ಅಂಶದಿಂದ ಆ ಬಾಲಕಿ ಎಷ್ಟು ಶಕ್ತಿ ಬರುತ್ತದೆ ಅದರಿಂದ ಸೇವೆಯನ್ನು ಮಾಡುವಂತಹ ಯೋಗ ಕೂಡ ಬರುತ್ತದೆ ಅಂಶದಿಂದಲೇ ಶಕ್ತಿ ಬರುತ್ತದೆ ಎಂದು ಹೇಳಿ ಆ ರೀತಿಯಾಗಿ ಆ ಬಾಲಕ್ಕೆ ಸಾಕ್ಷಾತ್ ಪಾರ್ವತಿ ದೇವಿ ಅಂಶವನ್ನು ಸೇರಿಕೊಳ್ಳುತ್ತದೆಯಂತೆ. ಹಾಗಾಗಿ ಹನುಮಂತನ.
ಬಾಲಕೆ ವಿಶೇಷವಾದ ಶಕ್ತಿ ಇದೆ ಹನುಮಂತನ ಬಾಲವನ್ನ ನಾವೆಲ್ಲ ನೋಡಿದ್ದೇವೆ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದಾಗ ಏನೆಲ್ಲಾ ಆಯ್ತು ಎಂದು ಹಾಗೆ ಹನುಮಂತನ ಬಾಲಕ್ಕೆ ಸಾಕ್ಷಾತ್ ಪಾರ್ವತಿ ದೇವಿಯ ಅಂಶ ಇರುವುದರಿಂದ ಅದನ್ನು ನಾವು ಪೂಜೆ ಮಾಡುವುದರಿಂದ ಎಷ್ಟೋ ಕಷ್ಟಗಳು ಬಂದಾಗ ತೊಂದರೆಯಾದಾಗ ಹನುಮಂತನ ಬಾಲವನ್ನು ಮುಟ್ಟಿ.
ಗಂಧವನ್ನು ಹಚ್ಚಿ ಅರಕೆಯನ್ನು ಮಾಡಿಕೊಂಡಾಗ ಪ್ರತಿ ದಿವಸ ನಾವು ಪೂಜೆಯನ್ನು ಮಾಡುತ್ತಾ ಹೋದಾಗ ನಾವು ಯಾವ ಒಂದು ಕೋರಿಕೆಯನ್ನು ಇಟ್ಟುಕೊಂಡು ಆ ಬಾಲಕ್ಕೆ ಪ್ರತಿದಿನ ಗಂಧವನ್ನು ಹಚ್ಚುತ್ತಾ ಹೋಗುತ್ತಾ ಇರುತ್ತೇವೆಯೋ ಆಕೊರಿಕೆ ನೆರವೇರುತ್ತದೆ ಹಾಗಾಗಿ ಯಾರಿಗೆಲ್ಲ ಸಂಕಷ್ಟ ತೊಂದರೆ ಇದೆ ನೋವಿನಿಂದ ಪಾರಾಗಬೇಕು ಅನ್ನುವಾಗ ಹನುಮಂತನ.
ಫೋಟೋವನ್ನು ಶನಿವಾರ ಅಥವಾ ಮಂಗಳವಾರ ಇಟ್ಟುಕೊಂಡು ಹನುಮಂತನ ಬಾಲ ಇರುವುದಕ್ಕೆ ಪ್ರತಿದಿನ ಪೂಜೆ ಮಾಡುವಾಗ ಒಂದು ಗಂಧದ ಬುಟ್ಟನ್ನು ಪ್ರತಿನಿತ್ಯ ಪೂಜೆ ಮಾಡುವಾಗ ಹಚ್ಚಬೇಕು ಹೀಗೆ ಆ ಬಾಲ ಎಷ್ಟು ಉದ್ದ ಇರುತ್ತದಯೋ ಅಷ್ಟು ಉದ್ದ ಕೋರಿಕೆ ಹಿಡಿದೇ ಇರಬೇಕು ಎಂದು ಪೂಜೆಯನ್ನು ಮಾಡುತ್ತಾ ಹೋಗುತ್ತಿದ್ದರೆ ಪ್ರತಿದಿನ ಮಾಡಬಹುದು ಅಥವಾ.
ಮಂಗಳವಾರದಲ್ಲಿ ಮಾಡಬಹುದು ಅಥವಾ ಶನಿವಾರದಲ್ಲಿ ಮಾಡಬಹುದು ಯಾರಿಗೆ ಯಾವಾಗ ಅನ್ನಿಸುತ್ತದೆಯೋ 21 ದಿನ ಮಾಡುತ್ತೇನೆ ನಾನು ಅಂದುಕೊಂಡರೆ 41 ದಿನ ಮಾಡುತ್ತೇನೆ ಎಂದರೆ ದಿನ ಮಾಡಬೇಕು ಅಷ್ಟು ದಿನ ಇಲ್ಲ ವಾರದಲ್ಲಿ ಮಾಡಿಕೊಳ್ಳುತ್ತೇವೆ ಎಂದರೆ ಅಷ್ಟು ವಾರದಲ್ಲಿ ಮಾಡಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.