ಅಯೋಧ್ಯೆಯಿಂದ ಹಿಂದಿರುಗಿ ಬರುವಾಗ ಅರುಣ್ಗೆ ಬೆಂಗಳೂರಿನಲ್ಲಿ ಆಗಿದ್ದೇನು… ನೀವು ಈ ವಿಡಿಯೋವನ್ನು ನೋಡುತ್ತಿದ್ದರೆ ಯಾವುದೋ ಫಿಲಂ ಹೀರೋ ಅಥವಾ ಸೆಲೆಬ್ರಿಟಿ ಅಥವಾ ವರ್ಲ್ಡ್ ಕಪ್ ಗೆದ್ದಿರುವ ಇಂಡಿಯನ್ ಟೀಮ್ಗು ಈ ರೀತಿಯ ಸ್ವಾಗತ ಸಿಕ್ಕಿರುವುದು ಸಾಧ್ಯವಿಲ್ಲ ಎಂದು ಅನಿಸುತ್ತದೆ ಅಲ್ಲವಾ ಅಯೋಧ್ಯೆಯ ಬಾಲರಾಮನ ವಿಗ್ರಹವನ್ನು ಕೆತ್ತಿದ ಶಿಲ್ಪಿ.
ಅರುಣ್ ಯೋಗರಾಜ್ ರವರು ಬೆಂಗಳೂರಿಗೆ ಹಿಂತಿರುಗಿದಾಗ ನಡೆದ ಘಟನೆಇದು ಅಸಲಿಗೆ ಅರುಣ್ ಯೋಗಿರಾಜ್ ಅವರಿಗೆ ಏರ್ಪೋರ್ಟ್ ನಲ್ಲಿ ಆಗಿದ್ದೇನೆ ಎಂದು ನೋಡಿದರೆ ಖಂಡಿತವಾಗಿಯೂ ಶಾಕ್ ಆಗುತ್ತೀರಾ ಆ ವಿಡಿಯೋ ನೋಡೋದಕ್ಕಿಂತ ಮೊದಲು ಸಾಕ್ಷಾತ್ ಬಾಲರಾಮನೆ ಪ್ರತ್ಯಕ್ಷವಾಗಿರುವ ಹಾಗೆ ಮೂರ್ತಿಯನ್ನು ಕೆತ್ತಿರುವ ಇವರಿಗೆ.
ಹ್ಯಾಟ್ಸಾಫ್ ಹೇಳಲೇಬೇಕು. ಒಂದು ರೂಪಾಯಿ ಕೂಡ ಪಡೆಯದೆ ಬಾಲರಾಮನ ವಿಗ್ರಹವನ್ನು ಎತ್ತುರುವ ಈ ಅರುಣ್ ಯೋಗಿರಾಜ್ ಅವರ ಬಗ್ಗೆ ನೀವು ಈಗಾಗಲೇ ಹಲವು ವಿಚಾರಗಳನ್ನು ವಿಡಿಯೋಗಳಲ್ಲಿ ನೋಡೇ ಇರುತ್ತೀರಾ ಆದರೆ ಇವರ ಬಗ್ಗೆ ಗೊತ್ತಿಲ್ಲದ ಅಚ್ಚರಿಯ ಸಂಗತಿಗಳನ್ನು ಮತ್ತು ಅವರಿಗೆ ಬೆಂಗಳೂರು ಏರ್ಪೋರ್ಟ್ ನಲ್ಲಿ ಏನಾಯ್ತು ಅನ್ನೋದನ್ನ ನಾವು.
ನಿಮಗೆ ಈ ವಿಡಿಯೋದಲ್ಲಿ ತಿಳಿಸುತ್ತೇವೆ. ಅರುಣ್ ಯೋಗಿರಾಜ್ ಅವರು ಮೂಲತಃ ಮೈಸೂರಿನವರು ಇವರು ಸತತ ಏಳು ತಿಂಗಳ ಕಾಲ ಬಾಲರಾಮನ ವಿಗ್ರಹವನ್ನು ಕೆತ್ತಿದ್ದಾರೆ ಈಗ ಪ್ರತಿಯೊಬ್ಬ ಭಾರತೀಯನೂ ಕೂಡ ಇವರಿಗೆ ಅಭಿನಂದನೆಯನ್ನು ಸಲ್ಲಿಸಲು ಖಂಡಿತ ಇಚ್ಚಿಸುತ್ತಾನೆ ಏಕೆಂದರೆ ಆ ಬಾಲರಾಮನ ವಿಗ್ರಹವನ್ನು ನೋಡಿದರೆ ಸಾಕ್ಷಾತ ಶ್ರೀ ರಾಮನೆ ಎದ್ದು ಬಂದ ಹಾಗೆ.
ಕಾಣಿಸುತ್ತದೆ ಪ್ರಾಣ ಪ್ರತಿಷ್ಠಾಪನೆ ಆದಾಗ ಇಡೀ ದೇಶಕ್ಕೆ ಬಾಲರಾಮನ ವಿಗ್ರಹವನ್ನು ತೋರಿಸಲಾಗಿತ್ತು ಆ ವಿಗ್ರಹದ ಮುಗ್ಧ ಸೌಂದರ್ಯವನ್ನು ನೋಡಿ ಇಡೀ ದೇಶವೇ ಮಂತ್ರಮುತರಾಗಿದ್ದರು ಅಷ್ಟೇ ಅಲ್ಲದೆ ಅರುಣ್ ರಾಜರು ಎಂಬಿಎ ಕೂಡ ಮಾಡಿದ್ದಾರೆ ಇಷ್ಟು ವಿದ್ಯಾವಂತ ಆದರೂ ಕೂಡ ತನ್ನ ಕುಲಕಸುಬಾದ ಈ ಕಲೆಯನ್ನು ಬಿಟ್ಟುಕೊಡದೆ ತಮ್ಮ.
ವಂಶದ ವೃತ್ತಿಯನ್ನು ಮುಂದುವರಿಸಿದ್ದಾರೆ ಅರುಣ್ ಯೋಗಿರಾಜ್ ಅವರ ತಂದೆ ತಾತ ಮುತ್ತಾತ ಸೇರಿದಂತೆ ಐದು ತಲೆಮಾರುಗಳಿಂದಲೂ ಕೂಡ ಇದೇ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಈ ಬಾಲರಾಮ ವಿಗ್ರಹವನ್ನು ಕೆತ್ತುವ ಮುಂಚೆಯೇ ಯೋಗಿರಾಜ್ ಅವರು ಕೇದಾರನಾಥದಲ್ಲಿ ಆದಿಶಂಕರನಾಥಚಾರ್ಯ ಇಂಡಿಯಾ ಗೇಟ್ ನಲ್ಲಿ 30 ಅಡಿ.
ಎತ್ತರದ ಸುಭಾಷ್ ಚಂದ್ರ ಬೋಸ್ ಮತ್ತು ಮೈಸೂರಿನ ಚುಂಚನಕಟ್ಟೆಯಲ್ಲಿ 21 ಅಡಿ ಎತ್ತರದ ಹನುಮಂತನ ವಿಗ್ರಹವನ್ನು ಮತ್ತು 15 ಅಡಿಯ ಅಂಬೇಡ್ಕರ್ ಸ್ಟಾಚು ವನ್ನು ಕೂಡ ಕೆತ್ತಿದ್ದಾರೆ ಅರುಣ್ ಯೋಗಿರಾಜ್ ಅವರು ಹೇಳುವ ಪ್ರಕಾರ ಸಾಕ್ಷಾತ್ ಶ್ರೀರಾಮಚಂದ್ರನೇ ಈ ಕೆಲಸವನ್ನು ಅರುಣ್.
ಯೋಗಿ ರಾಜ್ ಕೈಯಲ್ಲಿ ಮಾಡಿಕೊಂಡಿದ್ದಾರೆ ಮತ್ತು ಈ
ಕೆಲಸಕ್ಕಾಗಿ ಏಳು ತಿಂಗಳು ತನ್ನ ಹೆಂಡತಿ ಮಕ್ಕಳಿಂದ ದೂರವಿದ್ದು ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಏನು ಕೂಡ ತಿನ್ನದೇ ಕಠಿಣ ಪರಿಶ್ರಮದಿಂದ ಮತ್ತು ಭಕ್ತಿಯಿಂದ ರಾಮನ ವಿಗ್ರಹವನ್ನು ಕೆತ್ತಿದ್ದಾರೆ ಮತ್ತು ಈಗ ಆ ಬಾಲರಾಮ ನಾನು ಕೆತ್ತಿರುವುದಕ್ಕಿಂತ.
ಬಹಳ ವಿಭಿನ್ನವಾಗಿ ಕಾಣಿಸುತ್ತದೆ ಮತ್ತು ಆ ರಾಮನ ಕಣ್ಣುಗಳಲ್ಲಿ ಏನೋ ಒಂದು ಚಮತ್ಕಾರ ಮೂಡಿದೆ ಇದು ನಿಜಕ್ಕೂ ನನ್ನ
ಕೆಲಸವಲ್ಲ ಬದಲಿಗೆ ಶ್ರೀ ರಾಮನ ಅಪ್ಪಣೆಯೆಂದು ಅರುಣ್ ಯೋಗಿರಾಜ್ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.