ಬಿಗ್ ಬಾಸ್ ಫೈನಲ್ ಗೆಲ್ಲೋದು ಇವರೇನಾ ಯಾರಿಗೆ ಹೆಚ್ಚು ಜನ ಬೆಂಬಲ ಇದೆ ಗೊತ್ತಾ… ಅಂತೂ ಈ ಸೀಸನ್ ನ ಬಿಗ್ ಬಾಸ್ ತನ್ನ ಫಿನಾಲೆವರೆಗೆ ಬಂದಿದೆ ಇನ್ನೇನು ಅದರ ವಿನ್ನರ್ ಯಾರು ಎಂದು ತಿಳಿಯಲು ಕೆಲವೇ ದಿನಗಳು ಬಾಕಿ ಇವೆ ಈಗ ಮನೆಯಲ್ಲಿ ಉಳಿದಿರುವುದು ಆರು ಜನ ಮಾತ್ರ ವಿನಯ್ ಕಾರ್ತಿಕ್ ಸಂಗೀತ ಪ್ರತಾಪ್ ಕಾಮಿಡಿ ಸಂತೋಷ್ ವರ್ತುರ್ ಸಂತೋಷ್ ಈ ಆರು.
ಜನರಲ್ಲಿ ಗೆಲ್ಲುವವರು ಯಾರು ಬಿಗ್ ಬಾಸ್ ನ ಕಪ್ ಯಾರಿಗೆ ಸೇರಲಿದೆ ಸುದೀಪ ಅವರು ಮೇಲೆತ್ತುವಂತಹ ಕೈ ಯಾರದ್ದಾಗಿರುತ್ತದೆ ಎನ್ನುವ ಕಾತುರ ಇಡೀ ಬಿಗ್ ಬಾಸ್ ವೀಕ್ಷಕರಲ್ಲಿ ಇದೆ ಆರು ಜನರಲ್ಲಿ ಎಲ್ಲರೂ ಕೂಡ ಪಿನಾಲೆಯ ಕೊನೆಯ ಹಂತವನ್ನು ತಲುಪಿದ್ದಾರೆ ಏನೇ ಆದರೂ ಕೊನೆಯಲ್ಲಿ ಗೆಲ್ಲುವುದು ಒಬ್ಬರೇ ಹಾಗೆ ಅವರ ಜೊತೆ ಇನ್ನೊಬ್ಬರು ರನ್ನರ್.
ಆಗಬಹುದು ಉಳಿದ ನಾಲ್ವರು ಫಿನಾಲೆಯಿಂದ ಊಟ ಆಗುತ್ತಾರೆ ಹಾಗೆ ನೋಡಿದರೆ ಈ ಆರು ಜನ ಈಗಾಗಲೇ ಗೆದ್ದಂತೆಯೇ ಲೆಕ್ಕ ಇವರಲ್ಲಿ ಗೆಲ್ಲುವುದು ಯಾರು ಟ್ರೋಫಿಯನ್ನು ಪಡೆಯುವುದಕ್ಕೆ ಯಾರು ಅರ್ಹ ಯಾರು ಗೆಲ್ಲಬೇಕು ಮತ್ತು ಇವರೆಲ್ಲ ರಾ ಬಿಗ್ ಬಾಸ್ ಜರ್ನಿ ಹೇಗೆ ಅದಕ್ಕೆ ಪೂರಕವಾಗಿದ್ದು ಎಂಬುದನ್ನು ಈ ಒಂದು ವಿಡಿಯೋದಲ್ಲಿ ತಿಳಿಯೋಣ. ಬಿಗ್ ಬಾಸ್ ಜರ್ನಿ ಯಶಸ್ವಿ 108 ದಿನಗಳನ್ನು ಪೂರ್ಣಗೊಳಿಸಿದೆ.
ಇಷ್ಟು ದಿನಗಳಲ್ಲಿ ಸ್ಪರ್ಧಿಗಳು ತಾವು ಏನು ಎಂದು ನಿರೂಪಿಸುವುದಕ್ಕೆ ಪ್ರತಿನಿತ್ಯ ಕೂಡ ಹೋರಾಟವನ್ನು ನಡೆಸುತ್ತಿದ್ದಾರೆ ಮನೆಯವರ ಜೊತೆ ಸಂಬಂಧ ಸಾಧಿಸುವಲ್ಲಿ ಹೆಣಗಾಡುತ್ತಾ ಇದ್ದಾರೆ ಜಗಳ ಕಿತ್ತಾಟ ಕದನ ವಿರಸ ನಗು ತಮಾಷೆ ಹಾಸ್ಯ ಕೋಪ ದುಃಖ ಎಲ್ಲವನ್ನು ಕೂಡ ಭಾಗಿಯಾಗಿದ್ದಾರೆ ಈಗ ಇರುವುದರಲ್ಲಿ ಒಳಗಡೆ ಅತಿ ಹೆಚ್ಚು.
ಟ್ರೋಲ್ ಆಗಿದ್ದು ಹಾಗೆ ಮನೆಯೊಳಗೆ ಅತಿ ಹೆಚ್ಚು ಸೌಂಡನ್ನು ಮಾಡಿದ್ದು ವಿನಯ್ ಈ ವಿನಯ್ ಬಿಗ್ ಬಾಸ್ ಗೆ ಬರುವುದಕ್ಕಿಂತ ಮೊದಲು ಎಷ್ಟು ಜನರಿಗೆ ಗೊತ್ತಿದ್ದರೂ ಗೊತ್ತಿಲ್ಲ ಆದರೆ ಮನೆಯೊಳಗೆ ಬಂದಾಗ ಅವರ ಅಗ್ರಸ್ತಿವ್ನೆಸ್ ಕೂಗಾಟ ಡಾಮಿನೆನ್ಸಿ ಇಂದ ಮನೆಮಾತದರೂ ಶುರುವಿನಲ್ಲಿ ಅವರಿಗೂ ಹಾಗೂ ಸಂಗೀತ ಹಾಗೂ ವಿನಯ್ ಜಗಳ ಜೋರಾದ.
ಮನಸ್ತಾಪವೇ ನಡೆದುಹೋಯಿತು ಈ ವಿನಯ್ ಬಹಳ ಬೇಗ ಕೋಪಕ್ಕೆ ಒಳಗಾಗುವ ಟ್ರಿಗರ್ ಆಗುವ ವ್ಯಕ್ತಿ ಮನಸ್ಸಿನಲ್ಲಿ ಯಾವುದನ್ನು ಕೂಡ ಇಟ್ಟುಕೊಳ್ಳದೆ ಎಲ್ಲವನ್ನು ಹೊರ ಹಾಕುವ ನಿಷ್ಟೂರವಾದಿ ಅವರು ಬಹುತೇಕ ಮನೆಯ ಎಲ್ಲರ ಜೊತೆಯೂ ಕೂಡ ಜಗಳ ಮಾಡಿದ್ದಾರೆ ಕೋಪದ ವಿಷಯದಿಂದ ವಿನಯವರ.
ಬಾಯಲ್ಲಿ ಕೆಲವೊಂದು ಬಾರಿ ಸಣ್ಣ ಪದಗಳು ಕೂಡ ಹೊರ
ಬಂದಿವೆ ಸಂಗೀತ ಪ್ರತಾಪ್ ಕಾರ್ತಿಕ್ ಕಾಮಿಡಿ ಸಂತೋಷ ತನಿಷಾ ಮುಂತಾದ ಎಲ್ಲರ ಜೊತೆಯೂ ಕೂಡ ವಿನಯ್ ಕಿರಿಕ್ ಅನ್ನು ಮಾಡಿಕೊಂಡಿದ್ದಾರೆ ಇದೇ ಕಾರಣಕ್ಕಾಗಿ ವಿನಯ್ ಹೊರಗಡೆ ಸಾಕಷ್ಟು ಕಡೆ ಸಾಕಷ್ಟು ರೀತಿಯಲ್ಲಿ ಟ್ರೋಲ್ ಕೂಡ ಆಗಿದ್.
ಉಂಟು ಆದರೆ ವಿನಯ್ ಹೊರಗೆ ಕಾಣಿಸುವಷ್ಟು ಒರಟನಲ್ಲ ಅವರ ಮಾತು ನಡೆ ನುಡಿ ಒರಟಾಗಿದ್ದರು ಕೂಡ ಅವರ ಆಂತರ್ಯ ಬಹಳ ಮೃದು ಎನ್ನುವುದು ಬಿಗ್ ಬಾಸ್ ನೋಡಿದಂತಹ ವೀಕ್ಷಕರಿಗೆ ಅರ್ಥವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.