ಬೇಗ ಮಕ್ಕಳಾಗಬೇಕೆಂದರೆ ಸಂಭೋಗದ ನಂತರ ಈ ಕೆಲಸ ತಪ್ಪದೇ ಮಾಡಿ..

ನಿಮಗೆ ಮಕ್ಕಳಾಗುತ್ತಿಲ್ಲವೇ ಹಾಗಾದರೆ ಇದನ್ನು ಒಮ್ಮೆ ನೋಡಿ

WhatsApp Group Join Now
Telegram Group Join Now

ಸಾಮಾನ್ಯವಾಗಿ ನಮಗೆ ಮಕ್ಕಳು ಆಗಬೇಕಾದರೆ ಒಂದು ಸಲ ಸಂಭೋಗ ಕ್ರಿಯೆ ನಡೆಸಿ ಸ್ಖಲನ ಆದಾಗ ಅದರೊಳಗೆ ಇರುವಂತಹ ವೀರ್ಯಾಣುಗಳು ಯೋನಿಯ ಒಳಗೆ ಸ್ವಲ್ಪ ಹೊತ್ತು ಶೇಖರಣೆ ಆಗಲಿ ಅನ್ನೋದು ಒಂದು ಉದ್ದೇಶ. ಹೆಚ್ಚಿನ ಹೊತ್ತು ಯೋನಿನಲ್ಲಿ ಅವರ ವೀರ್ಯ ಉಳಿದುಕೊಂಡಾಗ ವೀರ್ಯಾಣುಗಳ ಸಂಖ್ಯೆ ಪ್ರಮಾಣ, ಗಾತ್ರ ಎಲ್ಲ ಸರಿಯಾಗಿದ್ದಾಗ ಅಂತವರಲ್ಲಿ ಈ ಸಂಭವ ನಂತರ ಅವರು ಮಕ್ಕಳಾಗುವ ಸಾಧ್ಯತೆ ಅಥವಾ ಅಂಡಾಣು ವೀರ್ಯಾಣು ಅದನ್ನ ಕುಡ್ಕೊಂಡು ಫಲಿಸುವಂತಹ ಸಾಧ್ಯತೆಗಳು ಜಾಸ್ತಿ ಇದೆ ಅಂತ ಹೇಳಿ.

ಯಾಕೆಂದರೆ ಎಷ್ಟೋ ಜನರಲ್ಲಿ ಸ್ತ್ರೀಯರಲ್ಲಿ ಸಂಭೋಗದ ನಂತರ ತಕ್ಷಣ ಅವರು ಹೋಗಿ ತೊಳೆದುಕೊಳ್ಳುವಂತ ಒಂದು ಪದ್ಧತಿ ಹೇಗೆ ಇರುತ್ತೆ? ಆದ್ರೆ ಈ ಸಂಭವ ನಾವು ಮಿಷನರಿ ಪೊಸಿಷನ್ ಅಂತ ಹೇಳ್ತೀವಿ ಅಂದ್ರೆ ಪುರುಷ ಮೇಲಿರುವಂತಹ ಪೋಸ್ಟಿಂಗ್ ಸ್ತ್ರೀ ಕೆಳಗಿರುವಂತಹ ಈ ಭಂಗಿನಲ್ಲಿ ಹೆಚ್ಚು ಹೊತ್ತು ವೀರ್ಯ ಯೋನಿ ಒಳಗೆ ಇರೋದಕ್ಕೆ ಸಾಧ್ಯವಾಗುತ್ತೆ. ಸಂಭೋಗ ಕ್ರಿಯೆ ಯಾವುದೇ ಒಂದು ಬ್ಲಾಗಿನಲ್ಲಿ ಅಥವಾ ಯಾವುದೇ ಸಂಭೋಗಾಸನದಲ್ಲಿ ಅವರು ಮಾಡಿಕೊಳ್ಳಬಹುದು. ಈಗ ಮೇನ್ ಆಗಿ ಹೇಳಬೇಕೆಂದರೆ ಪುರುಷ ಮೇಲೆ ಸ್ತ್ರೀ ಕೆಳಗೆ ಇರುವಂತದ್ದು ಹೀಗಿದ್ದಾಗ ಸಂಭೋಗ ಮುಗಿದ ನಂತರ ಸ್ವಲ್ಪ ಹೊತ್ತು ಹಾಗೆಯೇ ಮಲಗಿಕೊಳ್ಳಬೇಕು ಈ ರೀತಿ ಮಾಡುವುದರಿಂದ ಯೋನಿಯಲ್ಲಿ ಹೆಚ್ಚು ಹೊತ್ತಿನವರಿಗೆ ವೀರ್ಯ ಉಳಿಯುತ್ತದೆ ಇದರಿಂದ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮಿಥುನ ರಾಶಿ ಆಗಸ್ಟ್ ತಿಂಗಳ ಸಂಪೂರ್ಣ ಭವಿಷ್ಯ..ಎಚ್ಚರವಾಗರಿ ತೊಂದರೆ ಬರುತ್ತೆ ಶನಿಗ್ರಹದಿಂದ ತೊಂದರೆ

[irp]


crossorigin="anonymous">