ರಾಮನ ಕಣ್ಣಿನಲ್ಲಿ ದಿಡೀರ್ ಬದಲಾವಣೆ ರಾಮನ ನಗುವಿನ ಬಗ್ಗೆ ಅರುಣ್..ಹೇಳಿದ್ದೇನು..ಭಕ್ತರ ಮುಂದೆ ರಾಮನ ಪವಾಡ

ರಾಮನ ಕಣ್ಣಿನಲ್ಲಿ ಬದಲಾವಣೆ ಅರುಣ್ ಯೋಗಿಯವರು ಹೇಳಿದ್ದೇನು

WhatsApp Group Join Now
Telegram Group Join Now

ಇದನ್ನು ಇವತ್ತಿಗೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಿ ಒಂದು ವಾರವೇ ಕಳೆದಿದೆ. ಒಂದು. ವಾರದ ಹಿಂದೆಯೇ ಬಾಲರಾಮನ ಮುಖಕ್ಕೂ ಇವತ್ತಿನ ಬಾಲರಾಮನ ಮುಖದಲ್ಲಿ ಭಾರಿ ಬದಲಾವಣೆಯಾಗಿದೆ ಮತ್ತು ರಾಮನ ಕಣ್ಣುಗಳು ಬದಲಾವಣೆ ಆಗ್ತಿರೋ ಬಗ್ಗೆ ಅರುಣ್ ಯೋಗಿರಾಜ್ ಅವರು ಅಚ್ಚರಿಯ ಸಂಗತಿಯನ್ನು ಹೇಳಿದ್ದಾರೆ. ಅಸಲಿಗೆ ಶ್ರೀ ರಾಮನ ಮುಖ ಇಷ್ಟೊಂದು ಬದಲಾಗಿ ಇರೋದು ಹೇಗೆ ಅನ್ನೋದನ್ನ ಈ ವಿಡಿಯೋದಲ್ಲಿ ತೋರಿಸ್ತೀವಿ.

ಮೊದಲಿಗೆ ಅರುಣ್ ಯೋಗಿರಾಜ್ ಅವರು ಕಲ್ಲನ್ನು ನೀಡಿದಾಗ ರಾಮನ ವಿಗ್ರಹವನ್ನು. ತುಂಬಾ ಕಷ್ಟಪಟ್ಟು ಕೆತ್ತಿದರು. ಆದರೆ ಬಾಲರಾಮನ ಕಣ್ಣುಗಳನ್ನು ಕಡೆವರೆಗೂ ಕೂಡ ಮುಟ್ಟಿರಲಿಲ್ಲಬೇಕಂದ್ರೆ ಕಣ್ಣುಗಳು ಬಹಳ ಶ್ರೇಷ್ಟವಾದ ಒಂದು ಭಾಗ ಅದಕ್ಕಾಗಿ ತುಂಬಾ ತಾಳ್ಮೆಯಿಂದ ನಾಜೂಕಿನಿಂದ ಅದನ್ನು ಕೆತ್ತಬೇಕು. ಅಷ್ಟೇ ಅಲ್ಲದೆ ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಮಾಡಲಾಗುತ್ತೆ. ಅದಕ್ಕೆ ಆದಂತ ಪದ್ಧತಿಗಳು ಕೂಡ ಇವೆ. ಅದಕ್ಕೆ ಅಂತಾನೆ ಅರುಣ್ ಯೋಗಿರಾಜ್ ಅವರು ಚಿನ್ನದ ಉಳಿ ಬೆಳ್ಳಿ ಸುತ್ತಿಗೆಯನ್ನು ತರಿಸ ಲಾಗಿತ್ತು ಅಷ್ಟೇ ಅಲ್ಲದೆ ರಾಮನ ಕಣ್ಣುಗಳನ್ನು ಕೆತ್ತುವಾಗ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕಣ್ಣಿಗೆ ಗಾಯವಾಗಿತ್ತು

ಮತ್ತು ಆಪರೇಷನ್ ಕೂಡ ಮಾಡಲಾಗಿತ್ತು. ಹೀಗಾಗಿ ಅವರು ಮೂರ್ತಿ ಕೆತ್ತುವ ಕಾರ್ಯಕ್ರಮ ಎಲ್ಲಿ? ನಿಂತುಬಿಡುತ್ತೋ ಅಂತ ತುಂಬಾನೇ ಚಿಂತಿಸಿದ್ದರು. ಆದರೆ ಬೇಗ ಗುಣಮುಖರಾಗಿ ಆ ರಾಮನ ಆಶೀರ್ವಾದದಿಂದಲೇ ಆ ಕಣ್ಣುಗಳನ್ನು ಕೆತ್ತಿದ್ದಾರೆ. ಇನ್ನು ಅರುಣ್ ಯೋಗಿರಾಜ್ ರವರ ವಿಗ್ರಹವೇ ಆಯ್ಕೆಯಾಗಲು ಬಲು ಮುಖ್ಯವಾದ ಕಾರಣವೇನೆಂದರೆ ಅದು ಬಾಲರಾಮನ ಮುಖ ಮತ್ತು ಕಣ್ಣುಗಳ ಕಾರಣ ಹೌದು, ಸ್ನೇಹಿತರೆ ಬೇರೆ ಶಿಲ್ಪಿಗಳು, ಕೆತ್ತಿದ ವಿಗ್ರಹಗಳು ತುಂಬಾ ಚೆನ್ನಾಗಿದೆ ಆದರೆ ಅರುಣ್ ಯೋಗಿರಾಜ್ ರವರ ಈ ವಿಗ್ರಹ ತುಂಬಾ ಮುಗ್ಧತೆ ಹೊಂದಿದೆ ಮತ್ತು ಆ ಕಣ್ಣುಗಳನ್ನು ನೋಡಿದರೆ ತೇಜಸ್ಸು ಎದ್ದು ಕಾಣುತ್ತಿದೆ

ಸಾಕ್ಷಾತ್ ಶ್ರೀರಾಮನನ್ನೇ ನೋಡಿದಂತಾಗುತ್ತದೆ. ಇನ್ನು 23 ದಿನಗಳಿಂದ ರಾಮನ ಮುಖ ಬದಲಾಗಿದೆ. ಮತ್ತು ರಾಮನ ಗೊತ್ತಿರುವ ಹಾಗೆ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ಖುದ್ದು ಅರುಣ್ ಯೋಗಿರಾಜ್ ಅವರೇ ಒಪ್ಪಿಕೊಂಡಿದ್ದಾರೆ. ಮತ್ತು ಈ ವಿಗ್ರಹವು ನಾನು ಮಾಡಿದಂತೆ ಕಾಣುತ್ತಿಲ್ಲ. ಪೂಜೆ, ಮತ್ತು. ಪ್ರತಿಷ್ಠಾಪನೆಯಾದ ನಂತರ ವಿಗ್ರಹಕ್ಕೆ ಜೀವ ಬಂದಂತೆ ಕಾಣ್ತಾ ಇದೆ. ಅಷ್ಟೇ ಅಲ್ಲದೆ ಮುಖದಲ್ಲಿ ಹೆಚ್ಚಿನ ನಗು ಕೂಡ ಕಾಣ್ತಾ ಇದೆ ಮತ್ತು ಕಣ್ಣುಗಳು ಮನುಷ್ಯನ ಕಣ್ಣುಗಳಂತೆ ಕಾಣುತ್ತಿವೆ.

ಇದು ಶ್ರೀರಾಮನದೆ ಪವಾಡ ಸೃಷ್ಟಿಸುತ್ತಿದ್ದಾನೆ ಎಂದು ಅರುಣ್ ಯೋಗಿರಾಜ್ ಅವರೇ ಹೇಳಿದ್ದಾರೆ. ಇನ್ನು ಮುಖವನ್ನು ಕೆಲವು ಕ್ಷಣ ಹಾಗೆ ನೋಡುತ್ತಾ? ಕುಳಿತರೆ ರಾಮನು ಮುಗುಳು ನಗುತ್ತಿದ್ದನಂತೆ ಕಾಣುತ್ತಾನೆ. ಇದೇ ಕಾರಣಕ್ಕೆ ಶ್ರೀರಾಮನು ಪವಾಡಗಳನ್ನು ಸೃಷ್ಟಿ ಮಾಡುತ್ತಿದ್ದಾನೆ ಎಂದು ಮತ್ತು ಹೇಳುತ್ತಿದ್ದಾರೆ ಇದರ ಜೊತೆಗೆ ರಾಮನ ಕಿರೀಟ, ಆಭರಣಗಳು. ವಸ್ತ್ರ ರಾಮನನ್ನು ಕಂಗೊಳಿಸುವಂತೆ ಮಾಡಿದೆ. ತಿರುಪತಿ ತಿಮ್ಮಪ್ಪನನ್ನು ಹೇಗೆ? ಜೀವಂತ ವಿಗ್ರಹ ಅನ್ನುತ್ತಾರೋ ಈಗ ಬಾಲ ರಾಮನ ವಿಗ್ರಹ ಕೂಡ ಜೀವಂತ ವಿಗ್ರಹ ಎನ್ನುತ್ತಿದ್ದಾರೆ ಭಕ್ತಾದಿಗಳು.

ಇನ್ನು ಅಚ್ಚರಿಯ ಸಂಗತಿ ಏನೆಂದರೆ ಶ್ರೀರಾಮ ನವಮಿಯಂದು ರಾಮನ ಹಣೆ ಅಂದರೆ ತಿಲಕದ ಮೇಲೆ ಸೂರ್ಯನ ಕಿರಣಗಳು ಬೀಳಲಿವೆ ಇದು ಕೂಡ. ಪವಾಡ ಅಂತ ಹೇಳಬಹುದು. ಇನ್ನು ನಮ್ಮ ಕರ್ನಾಟಕದಲ್ಲಿ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಹೇಗೆ ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಬೀಳುತ್ತವೆ. ಇಲ್ಲಿ ಶ್ರೀರಾಮನವಮಿಯಂದು ಬೀಳಲಿದೆ ಇನ್ನು ಪ್ರತಿದಿನ ರಾಮನ ವಿಗ್ರಹ ಮುಖ ಹೇಗೆ ಬದಲಾಗುತ್ತಿದೆಯೋ ಅಯೋಧ್ಯೆ ಕೂಡ ಅದೇ ರೀತಿ ಬದಲಾಗ್ತಾ ಇದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು
ಜ್ಯೋತಿಷ್ಯ ವಿದ್ವಾನ್ : ಪಂಡಿತ್ ಕೃಷ್ಣ ಕುಮಾರ್
ಕಲ್ಕತ್ತದ ಮಹಾಕಾಳಿ ಹಾಗೂ ಕೇರಳದ ಗುಪ್ತ ವಿದ್ಯೆಯಿಂದ ನಿಮ್ಮ ಸರ್ವ ಸಮಸ್ಯೆಗಳಿಗೆ 11 ದಿನಗಳಲ್ಲಿ ಶೀಘ್ರ ಹಾಗೂ ಶಾಶ್ವತ ಪರಿಹಾರ ಶತಃ ಸಿದ್ಧ 9448895570
ನಿಮ್ಮ ಗುಪ್ತ ಸಮಸ್ಯೆ,ಶತ್ರುಕಾಟ,ಎಷ್ಟೇ ಸಂಪತ್ತಿದ್ದರೂ ಮನಃಶಾಂತಿ ಕೊರತೆ,ಗಂಡ ಹೆಂಡತಿ, ಮಾಟಮಂತ್ರ,ವ್ಯಾಪಾರ ಲಾಭ ನಷ್ಟ,ವಿವಾಹಕ್ಕೆ ಕರೆ ಮಾಡಿ 9448895570