ಬಿಗ್ ಬಾಸ್ ವಿನ್ನರ್ ಕಾರ್ತಿಕ್ ನಿಜಕ್ಕೂ ಯಾರು ಗೊತ್ತಾ ಹಿನ್ನೆಲೆ ಏನು ಗೊತ್ತಾ…. ಇಷ್ಟು ದಿನಗಳ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮೊನ್ನೆ ಅಷ್ಟೇ ತೆರೆ ಬಿದ್ದಿದೆ ಅದರ ವಿನ್ನರ್ ಯಾರಾಗುತ್ತಾರೆ ಎಂದು ಕಾದು ಕುಳಿತ ವೀಕ್ಷಕರೆ ಕುತೂಹಲಕ್ಕೂ ತೆರೆ ಬಿದ್ದಿದೆ ಬಿಗ್ ಬಾಸ್ ವಿನರಾದಂತಹ ಕಾರ್ತಿಕ್ ಮಹೇಶ್ ಅವರು ಈ ಬಾರಿಯ ಬಿಗ್ ಬಾಸ್ ಟ್ರೋಫಿಯನ್ನು ಗೆದ್ದು ತಮ್ಮ.
ಮುಡಿಗೇರಿಸಿಕೊಂಡಿದ್ದಾರೆ ಮನೆಯಲ್ಲಿ ಎಲ್ಲಾ ಟಾಸ್ಕ್ ಗಳನ್ನು ಕೂಡ ಸಮರ್ಥವಾಗಿ ಅಡಿ ಎಲ್ಲರ ಜೊತೆ ಸಾಧ್ಯವಾದಷ್ಟು ಸಂಯಮದಿಂದ ಮತ್ತು ಭಾವನೆಗಳ ಏರಿಳಿತಕ್ಕೆ ಸಿಲುಕಿ ಕೂಡ ವಿಚಲಿತರಾಗದೆ ಇದ್ದಂತಹ ಕಾರ್ತಿಕ್ ಅವರಿಗೆ ಸಿಕ್ಕಂತಹ ಗೆಲುವು ನಿಜಕ್ಕೂ ನ್ಯಾಯ ಸಮೇತವಾದದ್ದು ಎಂದು ಹಲವರ ಅಭಿಪ್ರಾಯ ಅನೇಕರಿಗೆ ಕಾರ್ತಿಕ್ ಬಿಗ್ ಬಾಸ್ ಶೋ ಮೂಲಕ.
ಮಾತ್ರ ಪರಿಚಯ ಇರಬಹುದು ಅದರ ಹಿಂದೆ ಅವರು ನ್ಯಾಷನಲ್ ಅವಾರ್ಡ್ ಪಡೆದಂತಹ ಚಿತ್ರ ಒಂದರಲ್ಲಿ ಅಭಿನಹಿಸಿದಂತಹ ಕಲಾವಿದ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ ನೀವು ಕಾರ್ತಿಕ್ ಬಗ್ಗೆ ತಿಳಿಯದ ಹಾಗೂ ತಿಳಿಯಬೇಕಿರುವ ಹಲವು ರೋಚಕ ಸಂಗತಿಗಳು ಇದೆ ಈ ಬಾರಿಯ ಬಿಗ್ ಬಾಸ್ ಟ್ರೋಫಿ ಗೆದ್ದಿರುವಂತಹ ಕಾರ್ತಿಕ್ ಮಹೇಶ್ ಯಾರೋ ಬಿಗ್.
ಬಾಸ್ನವರಿಗೆ ಅವರ ಬದುಕು ಹೇಗಿದೆ ಇವರ ಹಿನ್ನೆಲೆ ಏನು, ಇವತ್ತು ಈ ಒಂದು ಗೆಲುವಿನ ಹಂತಕ್ಕೆ ಬರುವುದಕ್ಕೆ ಅವರು ಅತ್ತಿರುವಂತಹ ಸಂಕಷ್ಟದ ಮೆಟ್ಟಿಲುಗಳು ಎಷ್ಟು ಬದುಕಿನ ಧಾರಣೆಯ ಬೆಂಕಿಯಲ್ಲಿ ಬೆಂದು ಅನುಭವಿಸಿದಂತಹ ವೇದನೆ ಎಂತದ್ದು ಎನ್ನುವಂತಹ ಮುಂತಾದ ಸಂಗತಿಗಳನ್ನು ಇವತ್ತಿನ ಈ ವಿಡಿಯೋದಲ್ಲಿ ತಿಳಿಯೋಣ. ಬಿಗ್ ಬಾಸ್ನ ಮನೆಯ ಹೀರೋ.
ಪ್ಲೇ ಬಾಯ್ ರೋಮಿಯೋ ಹಾಗೂ ಮನೇಯ ದಿಮೋಸ್ಟ್ ಇಂಟಲಿಜಿಬಲ್ ಬ್ಯಾಚುಲರ್ ಎಂದು ಹೆಸರಾಗಿದಂತಹ ನಟ ಕಾರ್ತಿಕ್ ಮಹೇಶ್ ಮೂಲತಃ ಸಾಂಸ್ಕೃತಿಕ ನಗರಿಯಾದಂತಹ ಮೈಸೂರಿನವರು ಅಕ್ಟೋಬರ್ 7ನೇ ತಾರೀಕಿನಂದು ಜನಿಸಿದಂತಹ ಇವರು ಹುಟ್ಟಿ ಬೆಳೆದಿದ್ದೆಲ್ಲ ಮೈಸೂರಿನಲ್ಲಿ ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿ ಆಡಿ ಬೆಳೆದಂತಹ ಕಾರ್ತಿಕ್.
ಇಲಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ತಮ್ಮ ಹೈಸ್ಕೂಲ್ ಅನ್ನು ಮುಗಿಸಿದ್ದರು ಕಾರ್ತಿಕ್ ಮುಂದೆ ಮಲ್ಲಪ್ಪ ಪಿಯು ಕಾಲೇಜಿನಲ್ಲಿ ತಮ್ಮ ಪಿಯು ಶಿಕ್ಷಣವನ್ನು ಮುಗಿಸುತ್ತಾರೆ ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ ಎಸ್ಸಿ ಶಿಕ್ಷಣ ಮುಗಿಸಿದ್ದಾರೆ ನಂತರ ನಟನಾಗುವಂತಹ ಕನಸನ್ನು ಹೊತ್ತು ಬೆಂಗಳೂರಿನಂತಹ ಮುಖ ಮಾಡಿದಂತಹ ಇವರು.
ಮೋಡಿಲಿಂಗ್ ಮಾಡುವ ಮೂಲಕ ಜೀವನವನ್ನು ಆರಂಭಿಸುತ್ತಾರೆ ಕಾರ್ತಿಕ್ ಮಹೇಶ್ ಗೆ ಬಾಲ್ಯದಿಂದಲೂ ಕೂಡ ನಟನೆ ಮಾಡುವಂತಹ ಕನಸಿತ್ತು ಹೀಗಾಗಿ ಮೋಡಲಿಂಗ್ ಮಾಡುತ್ತಲೆ ಹಲವಾರು ಸೀರಿಯಲ್ ಗಳಿಗೆ ಆಡಿಶನ್ ಅನ್ನು ಕೊಟ್ಟಿದ್ದರು ಬಳಿಕ ಖುಷಿ ಎಂಬ ಧಾರಾವಾಹಿ ಮೂಲಕ ಕಿರುತರಿಗೆ ಎಂಟ್ರಿ ಕೊಟ್ಟರು ಈ ಮೂಲಕ ತನ್ನ ಬಾಲ್ಯದ ಕನಸನ್ನು.
ನನಸು ಮಾಡಿಕೊಂಡಂತಹ ಇವರು ನಂತರ ಅಕ್ಕ ಇಂತಿ ನಿಮ್ಮ ಆಶಾ ದೇವಯಾನಿ ಮಹಾಕಾಳಿ ರಾಜಿ ಈ ರೀತಿ ಮುಂತಾದ ದಾರವಾಹಿಗಳಲ್ಲಿ ಕೂಡ ಅಭಿನಯಿಸಿದ್ದರು ಇತ್ತೀಚಿಗೆ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಬಳಿಕ ಈ ಸೀರಿಯಲ್ ಇಂದ ಹೊರಬಂದಂತಹ ಕಾರ್ತಿಕ್ ಕಲರ್ಸ್ ಕನ್ನಡದಲ್ಲಿ.
ಪ್ರಸಾರವಾಗುವಂತಹ ಅಂತರಪಟ ಎನ್ನುವ ಧಾರಾವಾಹಿಯಲ್ಲಿ ರವಿ ಎನ್ನುವ ಪಾತ್ರಕ್ಕೆ ಬಣ್ಣವನ್ನು ಹೆಚ್ಚಿದರು ಕಾರ್ತಿಕ್ ಖುಷಿ ದಾರವಾಹಿಯಲ್ಲಿ ನಟಿಸುವಾಗ ಹಿರಿಯ ನಟರಾದಂತಹ ಸುನಿಲ್ ಪೌರಾಣಿಕ್ ಅವರ ತಂದೆಯ ಪಾತ್ರದಲ್ಲಿ ನಟಿಸಿದ್ದರು ನಂತರ ಅವರ ಪುತ್ರ ಸಾಗರ್ ಪುರಾಣಿಕ್ ತಮ್ಮ ನಿರ್ದೇಶನದ ಡೊಳ್ಳು ಸಿನಿಮಾದಲ್ಲಿ ನಾಯಕರಾಗಿ ಇವರನ್ನು ಆಯ್ಕೆ ಮಾಡಿದ್ದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.