ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂಗೆ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ವಿನಯ್….ವಿನಯ್ ತಾಯಿ ತಂದೆ ಯಾರು ನೋಡಿ.

ನನ್ನ ಪೋಷಕರಿಗೆ ನಾನು ಬೇಡವಾದೆ ತಾಯಿ ಬೇರೆ ಮದುವೆ ಆಗಿದ್ದಾರೆ

WhatsApp Group Join Now
Telegram Group Join Now

ಈ ಬಾರಿಯ ಬಿಗ್ ಬಾಸ್ ಸೀಸನ್ 1 ರೀತಿಯಲ್ಲಿ ಹಿಟ್ ಆಗೋದಕ್ಕೆ ಕಾರಣ ಅಂತ ಹೇಳಿದ್ರೆ ಅದು ವಿನಯ್ ಅಂತ ಪ್ರತಿಯೊಬ್ಬರು ಕೂಡ ಗೊತ್ತು. ನೋಡದವರು ಕೂಡ ಕೂತು ಬಿಗ್ ಬಾಸ್‌ನ ನೋಡಿದರೆ ಅಂತ ಹೇಳಿದರೆ ಅದಕ್ಕೆ ಪ್ರಮುಖ ಕಾರಣ ವಿನಯ್ ಗೌಡ ಅಗ್ರೆಸಿವ್ ಅಗ್ರೆಸ್ಸಿವ್ ಅಗ್ರೆಸ್ಸಿವ್ ಎಲ್ಲಿ ಹೋದರು ಕೂಡ ಅದೇ ಮಾತು ಒಂದು ಕೂಡ ಜನ ಬೈತ ಬೈತ್ತ ನೋಡಿದರು ಕೂಡ ಅವರು ನೋಡಿದ್ದು ವಿನಯನ. ನಮಗೆ ಎಗ್ಜಾಂಪಲ್ ತಗೋಳೋದಾದ್ರೆ ಸ್ಟಾರ್ಟ್ ನಮಗೆ ಅವರು ಇರೋದು 24 ಗಂಟೆಗಳ ಕಾಲಲ್ಲಿ ಇರೋ ನಮಗೆ ಅವರು ತೋರಿಸಿದ್ದು ಒಂದೂವರೆ ಗಂಟೆಗಳ ಕಾಲ ಕಾರ್ಯಕ್ರಮ ಆ ಕಾರ್ಯಕ್ರಮದಲ್ಲಿವನ್ನು ನಾವುಗಳೇ ಏನಪ್ಪ ಈತ ಈ ಹಾಡ್ತಾನೆ ಅಂತ ಅಂದ್ಕೊಂಡಿದ್ದೆ. ಬೈಕೊಂಡಿದೆ. ಆದರೆ ಹೋಗ್ತಾ ಹೋಗ್ತಾ ಹೋಗ್ತಾ ವಿನಯ ಎಲ್ಲರಿಗೂ ಕೂಡ ಇಷ್ಟ ಆದಂತ ವ್ಯಕ್ತಿ ಯಾವಾಗ ಅವರು ಟಾಪ್ಟ್ಯೂಟರ್ ಇಲ್ಲ ಗುರು ಅಂತ ಅಂದಾಗ ಕಣ್ಣೀರು ಹಾಕೋದು ಹೆಚ್ಚುನ್ನು ನಾವು ಕೂಡ ಅಷ್ಟೇ ಅಂದ್ರೆ ಅವರು ಹೆಣ್ಣು ಮಕ್ಕಳನ್ನ ನೋಡ್ಕೊಂಡು ರೀತಿ ಆಗಿರಬಹುದು. ಅವರಿಗೆ ಕೊಟ್ಟಿದ್ದ ಟಾಸ್ಕ್ ಗಳು ಆಗಿರಬಹುದು, ಎಲ್ಲೂ ಕೂಡ ಅವರ ವರ್ತನೆ ಆಚೀಚೆ ಆಗ್ಲಿಲ್ಲ ತುಂಬಾ ಅದ್ಭುತವಾದ ವ್ಯಕ್ತಿ, ವ್ಯಕ್ತಿತ್ವ ಅನ್ನೋದು ಈಗ ಎಲ್ಲರೂ ಕೂಡ ಗೊತ್ತಾಗಿದೆ

ಅಗ್ರೆಸಿವ್ ಅನ್ನೋದನ್ನ ಸೈಡ ಅವರು ತಿಳಿಸಿದರು ಅದನ್ನ ಸೈಡ್‌ನ ಆದರೆ ಹೊರಗಡೆ ಬಂದು ತುಂಬಾನೇ ಬೇಜಾರು ಇದೆ ಸಂಜಯ್ ಇದೀಗ ವಿನಯ್ವರಿದ್ದಾರೆ ಅಭಿಮಾನಿ ಅಂತ ಅವನ ಪ್ರಶ್ನೆ ಮಾಡ್ತಾ ಹೋಗ್ತೀನಿ ನಾನು ಇವತ್ತು ಒಂದು ಅವರಿಗೆ ಪ್ರಶ್ನೆಯನ್ನು ಕೇಳ್ತಾ ಹೋಗ್ತೀನಿ ಅವರೇನು ಹೇಳ್ತಾರೆ ಅಂತ ನೋಡೋಣ ಬನ್ನಿ. ತುಂಬಾ ಬೇಜಾರಾಯಿತು. ತುಂಬ ಅಂದ್ರೆ ತುಂಬ ಬೇಜಾರಾಯಿತು. ನೀವು ಆಟವಾಡುತ್ತೀರಿ ಅಂತ ಇತ್ತು. ಅದು ಯಾವಾಗ ಹೊರಗೆ ಬಂದು ಎಲ್ಲರಿಗೂ ಬೇಸರ ಆಯ್ತು. ಯಾರೂ ಕೂಡ ನಿಮ್ಮ ಪ್ರೀತಿ ಮಾಡ್ತಾ ಇದ್ರು. ಈಗ ನಿಮಗೆ ಏನನ್ನಿಸುತ್ತದೆ ಈಗ ಅಂತ ಕೇಳಿದ್ರೆ ವಿನಯ್ ಅವರು ಹೀಗೆ ಹೇಳುತ್ತಾರೆ.

ಹೊರಗಡೆ ಬಂದಿರೋದು ಅಪೊಸಿಷನ್ ಬಂದಿರೋದು ನನಗೆ ಬೇಜಾರಿಲ್ಲ. ಕೊನೆ ದಿನ ನೂರಾ 12 ದಿನ ಏನಿತ್ತು. ಜನ ಅಷ್ಟು ಕಂಪ್ಲೀಟ್ ಮಾಡಿರುವ ಖುಷಿ ಇದೆ. ಮೊದಲಿಗೆ ನನಗೆ ಗೊತ್ತಿರ್ಲಿಲ್ಲ ಅಲ್ಲಿ ನಾನು ಮಾತಾಡೋ ರೀತಿ ಏನಿತ್ತು, ಆಮೇಲೆ ಜನ ಎಷ್ಟು ನನ್ನನ್ನು ದ್ವೇಷಿಸುತ್ತಿದ್ದರು ಮತ್ತೆ ನಾನು ಹೇಳಿದ್ದು ಒಂದೆರಡು ಮಾತುಗಳು ಅಷ್ಟು ಜನರ ಮನ ಮುಟ್ಟಿತ್ತು ಅನ್ನೋದು ಫಸ್ಟ್ ನನಗೆ ಗೊತ್ತಾಗಲಿಲ್ಲ ಆದರೆ ನಾನು ಹೊರಗಡೆ ಬಂದು ಗೇಟ್ ಇಂದ ಹೊರಗಡೆ ಬಂದು ಕಾರ್ ನಲ್ಲಿ ಕುಳಿತಿರುವಾಗ ನನಗೆ ಜನರು ಜೈಕಾರ ಹಾಕಿರೋದು ಮತ್ತೆ ವಿನಯಣ್ಣ ನೀನು ಆನೆ ಆತರ ಎಲ್ಲ ಕಾಂಪ್ಲಿಮೆಂಟ್ ಗಳು ಬಂದಿರೋದು ನನಗೆ ನಾನು ಏನೋ ಒಂದು ಅಚೀವ್ ಮಾಡಿದೀನಿ ಅನ್ನೋ ಖುಷಿಯನ್ನ ನನಗೆ ತಂದು ಕೊಟ್ಟಿತು

ಏನು 116 ದಿನಗಳ ಜರ್ನಿಯಲ್ಲಿ ಏನೇನು ನೆನಪಾಗ್ತಿದೆ ಹಾಗೆ ಕಣ್ಣು ಮುಚ್ಚಿಕೊಂಡು ಬಿಡದೊಳಗೆ ಯಾ ರೀತಿಯಾ ಬಿಗ್ ಬಾಸ್ ಗೆ ನೆನಪು ಬರುತ್ತಿದೆ ಬಿಗ್ ಬಾಸ್ ಮನೆಯಲ್ಲಿ ಯಾವ ಒಂದು ಸೀನ್ ನೆನಪಿಗೆ ಬರುತ್ತದೆ ಅನ್ನೋದನ್ನ ಹಂಚಿಕೊಂಡಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]