ಇದು ಮಂಗಳೂರಿನಲ್ಲಿ ನಡೆದ ನೈಜ ಘಟನೆ.ಬ್ರಾಹ್ಮಣ ಮಹಿಳೆಯ ಪುನರ್ಜನ್ಮ ಕ್ರಿಶ್ಚಿಯನ್ ಕುಟುಂಬದಲ್ಲಿ ಪುನರ್ಜನ್ಮ..

ಬ್ರಾಹ್ಮಣ ಮಹಿಳೆಯ ಪುನರ್ಜನ್ಮ ಕ್ರಿಶ್ಚಿಯನ್ ಕುಟುಂಬದಲ್ಲಿ ಇದು ಮಂಗಳೂರಿನಲ್ಲಿ ನಡೆದ ನೈಜ ಘಟನೆ… ನೀವು ಕೆಲವು ಸಿನಿಮಾ ದಾರಾವಾಹಿ ಕಾದಂಬರಿಗಳಲ್ಲಿ ನೋಡಿರಬಹುದು ಪುನರ್ಜನ್ಮದ ಕಥೆಯನ್ನು ಕೆಲವರಿಗೆ ಕೆಲವು ಮಕ್ಕಳು ಹೇಳುತ್ತಾರೆ ನೀವು ನಮ್ಮನ್ನು ಹೆತ್ತವರಲ್ಲ ನಮ್ಮನ್ನು ಹೆತ್ತವರು ಬೇರೆಯವರು ಇದ್ದಾರೆ ನನ್ನ ಊರು ಅಲ್ಲಿದೆ, ಆ ಊರಿಗೆ ಕರೆದುಕೊಂಡು.

WhatsApp Group Join Now
Telegram Group Join Now

ಹೋಗಿ ಅಲ್ಲಿನ ಭಾಷೆಯನ್ನು ಮಾತನಾಡುವುದು ಇದೆಲ್ಲ ಪುನರ್ಜನ್ಮಕ್ಕೆ ಪುಷ್ಠಿ ಕೊಡುವಂತಹ ಕೆಲವು ವಿಷಯಗಳು ನಿಜವಾಗಿಯೂ ಈ ಪುನರ್ಜನ್ಮ ಅನ್ನುವುದು ಇದೆಯಾ ಈ ರೀತಿ ನಮ್ಮ ಮನಸ್ಸಿನಲ್ಲಿ ಬಂದಿರುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಬಂದಿರಬಹುದು ಅದನ್ನು ಹುಡುಕಲು ಹೊರಟ ನಮಗೆ ಒಂದು ನೈಜ ಘಟನೆ ಪರಿಚಯವಾಯಿತು ಅದನ್ನು ಈಗ ತಿಳಿಯೋಣ.

ಸಾಮಾನ್ಯವಾಗಿ ಮನುಷ್ಯನ ಮೆದುಳಿನಲ್ಲಿ ಹತ್ತು ಪರ್ಸೆಂಟ್ ಭಾಗ ಮಾತ್ರ ಕಾನ್ಶಿಯಸ್ ಇರುತ್ತದೆ ಅಂದರೆ ನೆನಪುಗಳು ಅಡಗಿರುವ ಜಾಗ 10% ಮಾತ್ರ ಉಳಿದ 90% ನಿಷ್ಕ್ರಿಯವಾಗಿರುತ್ತದೆ ಅದರಲ್ಲಿ ಅಡಗಿರುವುದು ಜನ್ಮಜನ್ಮಾಂತರದ ನೆನಪು ನಮ್ಮ ಹಿಂದಿನ ಜನ್ಮದ ಕರ್ಮಗಳು ನೆನಪುಗಳು ಅದರಲ್ಲಿ ಸ್ಟೋರ್ ಆಗಿರುತ್ತದೆ ಅಂತಹ ಒಂದು ಜನ್ಮಜನ್ಮಂತ್ರದ ಕಥೆಯನ್ನು.

ಆರಂಭಿಸೋಣ, ಇಲ್ಲಿಂದ ಸುಮಾರು 50 ವರ್ಷಗಳ ಹಿಂದೆ ಉಡುಪಿ ಮೂಲದ ಕುಟುಂಬ ಒಂದು ಮುಂಬೈನಲ್ಲಿ ನೆಲೆಸುತ್ತದೆ ಅವರಿಗೆ ಮೂರು ಜನ ಮಕ್ಕಳು ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳು ಒಂದು ಗಂಡು ಮಗು ಅದರಲ್ಲಿ ಒಂದು ಹೆಣ್ಣು ಮಗಳಿಗೆ ಇವತ್ತಿನ ನಮ್ಮ ಕಥೆಯ ಹುಡುಗಿ ಆ ಹುಡುಗಿಗೆ ರಾತ್ರಿ ಯಾವಾಗಲೂ ಕನಸಿನಲ್ಲಿ ಪುರಾತನ ಕಾಲದ ಮೂರು ಅಂತಸ್ತಿನ.

ಒಂದು ಹಂಚಿನ ಮನೆ ಅದರಲ್ಲಿ ಒಂದು ಅವಿಭಕ್ತ ಕುಟುಂಬ ಆ ಮನೆಯ ಅಂಗಳದಲ್ಲಿ ತಾನು ಆಡುತ್ತಿರುವ ಕನಸು ಕಾಣಿಸುತ್ತಾ ಇರುತ್ತದೆ ಏನೋ ಅಸ್ಪಷ್ಟಕತೆ ಅದನ್ನು ಯಾರಿಗೂ ಹೇಳಿಕೊಳ್ಳಲಾಗದ ಸಂದಿಗ್ದತೆಯಲ್ಲಿ ಆ ಹುಡುಗಿ ಇರುತ್ತಾಳೆ ಕ್ರಿಶ್ಚಿಯನ್ ಕುಟುಂಬದ ತಂದೆ ತಾಯಿ ಜೊತೆಯಲ್ಲಿಯೂ ಸಹ ಆ ಹುಡುಗಿ ಚರ್ಚೆಗೆ ಹೋಗುತ್ತಿರುವ ಸಂದರ್ಭದಲ್ಲಿ ಹೆತ್ತವರಿಗೆ.

ತಿಳಿಯದಂತೆ ಕದ್ದು ಮುಚ್ಚಿ ಸಮೀಪದ ದೇವಸ್ಥಾನಕ್ಕೆ ಕೂಡ ಹೋಗಿ ಬರುತ್ತಿದ್ದಳು ಆಗಾಗ ಹೀಗೆ ಆ ಹುಡುಗಿ ದೊಡ್ಡವಳಾಗುತ್ತಾ ಮದುವೆ ಕೂಡ ನಡೆಯುತ್ತದೆ ನಂತರ ತನ್ನ ಗಂಡನ ಜೊತೆ ಸ್ವಲ್ಪ ಸಮಯ ದುಬೈನಲ್ಲಿ ಕಳೆಯುತ್ತಾಳೆ ಸ್ವಲ್ಪ ಸಮಯ ಮಸ್ಕದಲ್ಲಿ ಕಳೆಯುತ್ತಾರೆ ನಂತರ ಅವರಿಗೆ ಒಂದು.

ಹೆಣ್ಣು ಮಗುವಿನ ಜನನವಾಗುತ್ತದೆ ಅದರ ನಂತರ ಅವರು
ತಮ್ಮ ತವರುರಾದ ಉಡುಪಿಯ ಬ್ರಹ್ಮಾವರಕ್ಕೆ ಬಂದು ನೆಲೆಸುತ್ತಾರೆ ಇತ್ತೀಚಿಗೆ ಈಗ ಒಂದು ಐದು ವರ್ಷಗಳ ಹಿಂದೆ ಅವರು ಮಂಗಳೂರಿನಲ್ಲಿ ಒಂದು ಫ್ಲಾಟ್ ಖರೀದಿಸಿ ಅಲ್ಲಿ ವಾಸಮಾಡಲು ಆರಂಭಿಸುತ್ತಾರೆ ಅದರ ನಂತರ ನಡೆಯುವುದೇ.

ಕಂಡು ಕೇಳರಿಯದ ರೋಚಕ ವಿಷಯಗಳು ಹೀಗೆ ಅವರು
ಮಂಗಳೂರಿನಲ್ಲಿ ವಾಸವಿದ್ದಾಗ ತಮ್ಮ ಹತ್ತಿರದ ಬ್ರಾಹ್ಮಣ
ಕುಟುಂಬ ಒಂದು ಅವರಿಗೆ ಪರಿಚಯವಾಗುತ್ತದೆ ಹೀಗೆ ಪರಿಚಯವಾದಂತಹ ಬ್ರಾಹ್ಮಣ ಕುಟುಂಬ ಕೇರಳ ಕರ್ನಾಟಕ ಗಡಿಭಾಗದಲ್ಲಿ ಒಂದು ಪಿತ್ರಾರ್ಜಿತ ಆಸ್ತಿ ಇರುತ್ತದೆ ಆ ಜಾಗಕ್ಕೆ ಈ.

ಕ್ರಿಶ್ಚಿಯನ್ ಮಹಿಳೆ ಎನ್ನುವವರು ಒಂದು ದಿವಸ ಕರೆದುಕೊಂಡು ಹೋಗುತ್ತಾರೆ ಆ ಮನೆಯಲ್ಲಿ ತಲುಪಿದ ಕೂಡಲೇ ಆ ಮಹಿಳೆಗೆ ಶಾಕ್ ಆಗುತ್ತದೆ ತನ್ನ ಬಾಲ್ಯದಲ್ಲಿ ತನ್ನ ಕನಸಿನಲ್ಲಿ ಬಂದಂತಹ ಮನೆ ಇದೆ ಎಂದು ಅವರಿಗೆ ಗೊತ್ತಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.