ಏನಿದು ಲಖ್ ಪತಿ ದೀದಿ ಯೋಜನೆ..ಮಹಿಳೆಯರು ಈ ಯೋಜನೆಯ ಮೂಲಕ ಒಂದು ಲಕ್ಷ ಹಣ ಪಡೆಯೋದು ಹೇಗೆ ನೋಡಿ..

ಏನಿದು ಲಖ್ ಪತಿ ದೀದಿ ಯೋಜನೆ ಮಹಿಳೆಯರು ಈ ಯೋಜನೆಯಲ್ಲಿ ಒಂದು ಲಕ್ಷ ಪಡೆಯುವುದು ಹೇಗೆ… ನೆನ್ನೆ ಎಷ್ಟೇ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದೆ ಈ ಒಂದು ಸಮಯದಲ್ಲಿ ನಿರ್ಮಲ ಸೀತಾರಾಮ್ ಅವರು ಲಖ್ ಪತಿ ದೀದಿ ಯೋಜನೆ ಎಂದು ಒಂದು ಮಹಿಳೆಯರಿ ಗೋಸ್ಕರ ಇರುವ ಯೋಜನೆಯ ಬಗ್ಗೆ ತಿಳಿಸಿದರು ಈ ಒಂದು ಯೋಜನೆಯ ಬಗ್ಗೆ.

WhatsApp Group Join Now
Telegram Group Join Now

ಒಂದಷ್ಟು ಸುದ್ದಿಗಳಾಗಿತ್ತು ಏನಿದು ಲಖ್ ಪತಿ ದೀದಿ ಯೋಜನೆ ಈ ಯೋಜನೆಯ ಮೂಲಕ ಅಂದರೆ ಯಾರಿಗೋಸ್ಕರ ಈ ಯೋಜನೆ ಹೇಗೆ ಉಪಯೋಗವನ್ನು ಪಡೆಯಬಹುದು ಹೀಗೆ ಒಂದಷ್ಟು ಕುತೂಹಲ ಇತ್ತು ಹಾಗೆ ಕೆಲವರಿಗೆ ಎಲ್ಲ ಗೊತ್ತಿದೆ ಆದರೆ ಇನ್ನೂ ಗೊತ್ತು ಜನರಿಗೆ ಗೊತ್ತಿಲ್ಲ ಹಾಗಾಗಿ ಈ ಒಂದು ವಿಡಿಯೋ. ಮೊದಲನೆಯದಾಗಿ ಈ ಲಖ್ ಪತಿ ದೀದಿ ಎನ್ನುವ ಯೋಜನೆ.

ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಇರುವಂತಹ ಯೋಜನೆ ಈಗ ಹೇಗೆ ಕರ್ನಾಟಕದಲ್ಲಿ ಮಹಾಲಕ್ಷ್ಮಿ ಯೋಜನೆ ಶಕ್ತಿ ಯೋಜನೆ ಎಲ್ಲ ಇದೆ ಆ ರೀತಿಯಾಗಿ ಲಖ್ ಪತಿ ದೀದಿ ಯೋಜನೆ ಬಂದು ಕೇಂದ್ರ ಸರ್ಕಾರದಿಂದ ಇರುವಂತಹ ಯೋಜನೆ ಇದು ಮಹಿಳೆಯರಿ ಗೋಸ್ಕರ ಇರುವಂತಹ ಯೋಜನೆ ಇದೇನು ಹೊಸ ಯೋಜನೆ ಎಲ್ಲ ಇದು ಕಳೆದ ವರ್ಷ ಆದರೆ ಆಗಸ್ಟ್ 15ನೇ.

ತಾರೀಕು 2023ರಲ್ಲಿ ಆಗಲೇ ಸ್ವತಂತ್ರ ದಿನಾಚರಣೆಯ ಸಮಯದಲ್ಲಿ ನರೇಂದ್ರ ಮೋದಿಯವರು ತಮ್ಮ ಭಾಷಣದ ಸಮಯದಲ್ಲಿ ತಿಳಿಸಿದರು ಈಗಾಗಲೇ ನಮ್ಮ ದೇಶದ ಹೆಣ್ಣು ಮಕ್ಕಳು ಒಂದು ಕೋಟಿ ಹೆಣ್ಣು ಮಕ್ಕಳು ಈ ಒಂದು ಯೋಜನೆಯ ಮೂಲಕ ಫಲಾನುಭವಿಗಳಾಗಿದ್ದಾರೆ ಈ ಯೋಜನೆ ಮೂಲಕ ಸಾಲಗಳು ಆರ್ಥಿಕ ನೆರವು ಸಹಾಯಧನ ಎಲ್ಲವೂ.

ಕೂಡ ಸಿಗುತ್ತಾ ಇದೆ ಆದರೆ ಸಾಕಷ್ಟು ಜನರಿಗೆ ವಿಚಾರ ಗೊತ್ತಿಲ್ಲ ಅಷ್ಟೇ ಇನ್ನು ಆ ಒಂದು ಯೋಜನೆಯನ್ನು ಸ್ವಲ್ಪ ದೊಡ್ಡ ಮಟ್ಟಿಗೆ ಮಾಡಬೇಕು ಎನ್ನುವ ಕಾರಣಕ್ಕೋಸ್ಕರ ಬಜೆಟ್ ನಲ್ಲಿಯೇ ಆ ಲಖ್ ಪತಿ ದೀದಿ ಯೋಜನೆ ಏನಿದೆ ಅದನ್ನು ಮಂಡಿಸಿದ್ದಾರೆ ದೇಶದಾದ್ಯಂತ ಮೂರು ಕೋಟಿ ಮಹಿಳೆಯರಿಗೆ ಈ ಒಂದು ಯೋಜನೆಯನ್ನು ತಲುಪಿಸಬೇಕು ಎನ್ನುವುದು ಒಂದು.

ಪ್ರಾಥಮಿಕ ಈಗಿನ ಮೊದಲ ಹಂತದ ಗುರಿಯಾಗಿದೆ ಈ ಹಿಂದೆ ಕಳೆದ ವರ್ಷ ಅಂದರೆ ಆಗಸ್ಟ್ 15ನೇ ತಾರೀಕು ಎರಡು ಕೋಟಿ ಮಹಿಳೆಯರು ಈ ಒಂದು ಲಖ್ ಪತಿ ದೀದಿ ಯೋಜನೆಯ ಫಲಾನುಭವಿಗಳಾಗಬೇಕು ಅನ್ನುವುದು ಪ್ರಧಾನಮಂತ್ರಿಯವರ ಒಂದು ಕನಸು ಎಂದು ಅವರೇ ಭಾಷಣದಲ್ಲಿ ಕೇಳಿಕೊಂಡಿದ್ದರು ಅದರ ಪ್ರಕಾರ ಒಂದು ಕೋಟಿ ಮಹಿಳೆಯರು ಫಲಾನುಭವಿಗಳು.

ಕೂಡ ಆಗಿದ್ದರು ಈಗ ಒಟ್ಟಾರೆಯಾಗಿ ಮೂರು ಕೋಟಿ ಮಹಿಳೆಯರು ಅಂದರೆ ಈಗ ಅದನ್ನು ಎಕ್ಸ್ಟೆಂಡ್ ಮಾಡುತ್ತಾ ಇದ್ದಾರೆ ಅಂದರೆ ಮೂರು ಕೋಟಿ ಮಹಿಳೆಯರಿಗೆ ಈ ಒಂದು ಯೋಜನೆಯನ್ನು ತಲುಪಿಸುತ್ತಾ ಇದ್ದಾರೆ ಅಂದರೆ ಈ ಒಂದು ಯೋಜನೆಯಲ್ಲಿ ಏನೆಲ್ಲ ನಮಗೆ ಸಿಗುತ್ತದೆ ಏನೆಲ್ಲ ಸೌಲಭ್ಯಗಳು.

ಸಿಗುತ್ತದೆ ಅಂದರೆ ಮಹಿಳೆಯರಿಗೆ ಮಾತ್ರವೇ ಇದು ಏನಿಲ್ಲ ಸೌಲಭ್ಯ ಸಿಗುತ್ತದೆ ಎಷ್ಟು ಸಾಲ ಸಿಗುತ್ತದೆ ಹಾಗೆ ಬೇರೆ ಬೇರೆ ಸೌಲಭ್ಯಗಳು ಸರ್ಕಾರದಿಂದ ಏನೆಲ್ಲಾ ಕೊಡುತ್ತಾರೆ ಪ್ರತಿಯೊಂದು ಕೂಡ ತಿಳಿಸುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]