ಮನೆ ಕಟ್ಟಲು ಜಾಗ ನಿವೇಶನ ಖರೀದಿಸುವಾಗ ಈ ವಿಷಯದ ಬಗ್ಗೆ ಎಚ್ಚರಿಕೆ ವಹಿಸಿ… ಮೊದಲನೇದಾಗಿ ಖರೀದಿಸುವಂತಹ ನಿವೇಶನದಲ್ಲಿ ಹುತ್ತ ಇದ್ದರೆ ಏನಾಗುತ್ತದೆ ಅಂತಹ ಜಾಗವನ್ನು ಖರೀದಿಸಬಹುದ ಎಂದು ಪ್ರಶ್ನೆಯನ್ನು ಕೇಳಿದಿರಿ ಮನೆ ಕಟ್ಟುವಂತ ಜಾಗವನ್ನು ಕರಗಿಸುವುದಕ್ಕೆ ಹೋಗಿರುತ್ತೀರಿ ಅಲ್ಲಿ ಹುತ್ತ ಇದೇ ಆ ಜಾಗವನ್ನು ಖರೀದಿಸಬೇಕ ಬೇಡವೇ ಎಂದು ಪ್ರಶ್ನೆಯನ್ನು.
ಕೇಳಿದ್ದೀರಿ ಅದಕ್ಕೆ ಉತ್ತರವನ್ನು ಹೇಳುತ್ತೇನೆ ನೋಡಿ. ನಾವು ಮನೆ ಕಟ್ಟಬೇಕು ಎಂದು ಹೇಳಿ ಜಾಗವನ್ನು ಖರೀದಿಸುವುದಕ್ಕೆ ಹೋದಾಗ ಜಾಗದ ಯಾವುದೇ ಭಾಗದಲ್ಲಿ ಹುತ್ತ ಇದ್ದರೆ ಅದನ್ನು ಖರೀದಿಸುವುದಕ್ಕೆ ಹೋಗಬೇಡಿ ಏಕೆಂದರೆ ಅದರಿಂದ ದೋಷವಾಗುತ್ತದೆ ಎಂದು ಈಗ ಮನೆ ಜಾಗ ಕಟ್ಟುವವರು ಏನು ಮಾಡುತ್ತಾರೆ ಎಂದರೆ ಗೊತ್ತಿಲ್ಲದ ಹಾಗೆ ಆ ಹುತ್ತವನ್ನು ತೆಗೆದು.
ಅಲ್ಲಿ ಜಾಗವನ್ನು ಮಾಡಿ ಕೊಟ್ಟುಬಿಡುತ್ತಾರೆ ಆ ರೀತಿಯಾದಾಗ ಯಾವ ಜಾಗದಲ್ಲಿ ಹುತ್ತವನ್ನು ಬಡಿದು ಜಾಗವನ್ನು ಮಾಡಿರುತ್ತಾರೋ ಆ ಮನೆಗೆ ನಾನಾ ರೀತಿಯ ದೋಷಗಳು ಶುರುವಾಗುತ್ತದೆ ಇನ್ನು ನಾವು ಮನೆ ಕಟ್ಟುವುದಕ್ಕೆ ಜಾಗವನ್ನು ತೆಗೆದುಕೊಂಡಾಗ ಆ ಪೂರ್ವ ಭಾಗದಲ್ಲಿ ಏನಾದರೂ ಹುತ್ತ ಕಟ್ಟಿದ್ದರೆ ಅದನ್ನು ನಾವು ದೇವಸ್ಥಾನಕ್ಕೆ ಕೊಟ್ಟುಬಿಡಬೇಕು.
ಏಕೆಂದರೆ ಅಲ್ಲಿ ಮನೆಯನ್ನು ಕಟ್ಟಿದರೆ ಮನೆಯಲ್ಲಿರುವ ತನಕವೂ ನಾವು ನಾನಾ ರೀತಿಯ ಮಾನಸಿಕ ತೊಂದರೆಗಳಿಂದ ಬಳಲುತ್ತೇವೆ ಪೂರ್ವ ಈಶಾನ್ಯ ದಿಕ್ಕಿನಲ್ಲಿ ಬೆಳೆದಿರುವಂತಹ ಹುತ್ತವಿದ್ದರೆ ಅದನ್ನು ದೇವಸ್ಥಾನಕ್ಕೆ ಕೊಡಬೇಕು ಅಲ್ಲಿ ದೇವಸ್ಥಾನ ಕಟ್ಟುವುದಕ್ಕೆ ಮಾತ್ರ ಯೋಗ್ಯ ಎಂದು ಹೇಳಲಾಗುತ್ತದೆ ಶಾಸ್ತ್ರ ಇನ್ನೂ ನೀವು ತೆಗೆದುಕೊಂಡ ಜಾಗದಲ್ಲಿ ಯಾವುದೇ ಭಾಗದಲ್ಲಿ.
ಇರಲಿ ಆಗ್ನೇಯ ನೈರುತ್ಯ ಎಲ್ಲೇ ಇರಲಿ ಹುಚ್ಚ ಬೆಳೆದಂತಹ ಜಾಗವನ್ನು ತೆಗೆದುಕೊಂಡು ಆ ಹುತ್ತವನ್ನು ನಿರ್ನಾಮ ಮಾಡಿ ಅದರ ಮೇಲೆ ನೀವು ಮನೆಯನ್ನ ಮಾಡಿದರೆ ನಾಳೆ ನೀವು ಹುಟ್ಟುವ ಸಂತತಿಗೂ ದೋಷ ಶುರುವಾಗುತ್ತದೆ ಮಕ್ಕಳು ಆಗದೇ ಇರುವಂತದ್ದು ಆ ಮನೆ ಕಟ್ಟಿದ ಮೇಲೆ ಆ ಮನೆಯಲ್ಲಿ ನೀವು ಇರುವುದಕ್ಕೆ ಶುರು ಮಾಡಿದ ಮೇಲೆ ದೋಷಗಳು ಯಾವ ರೀತಿ.
ಎಂದರೆ ಆ ಮನೆಯಲ್ಲಿ ಇರಲೇಬಾರದು ಅಷ್ಟು ತೊಂದರೆಗಳು ನಿಮಗೆ ಶುರುವಾಗುತ್ತದೆ ಸಂಕಷ್ಟಗಳು ಎದುರಾಗುತ್ತದೆ ಅದಕ್ಕಾಗಿ ಹುತ್ತವನ್ನು ನಿರ್ನಾಮ ಮಾಡಿ ಆ ಜಾಗದಲ್ಲಿ ಮನೆಯನ್ನು ಕಟ್ಟಬಾರದು ಎಂದು ಶಾಸ್ತ್ರ ಸ್ಪಷ್ಟವಾಗಿ ಹೇಳುತ್ತದೆ, ಇನ್ನು ಈ ಹುತ್ತದ ಜಾಗವನ್ನು ನಾವು ತೆಗೆದುಕೊಂಡಿದ್ದೇವೆ ಅನಿವಾರ್ಯವಾಗಿ ನಾವು ಆ ಜಾಗದಲ್ಲಿ ಮನೆಯನ್ನು ಕಟ್ಟಲೇ.
ಬೇಕಾಗಿದೆ ಎನ್ನುವುದಾದರೆ ಏನು ಮಾಡಬೇಕು ಎಂದರೆ ಆ ಹುತ್ತವನ್ನು ನಿರ್ನಾಮ ಮಾಡದೆ ಆ ಹುತ್ತ ಬೆಳೆದಿರುವ ಜಾಗವನ್ನು 5 ಅಥವಾ 10 ಅಡಿಗಳಷ್ಟು ಜಾಗವನ್ನು ಬಿಡಬೇಕು ಬಿಟ್ಟು ಕಾಂಪೌಂಡನ್ನು ಹಾಕಿಕೊಳ್ಳಬೇಕು ಅದರ ಹೊಟ್ಟೆ ನಿಮ್ಮ ಮನೆಯ ತನಕ ಬಂದಿರಬಾರದು ಅಂದರೆ ನಿಮ್ಮ ನಿವೇಶನದಿಂದ ಐದು.
ಅಥವಾ ಹತ್ತು ಅಡಿ ಎಷ್ಟು ಬಿಟ್ಟು ನೀವು ಮನೆಯನ್ನು
ಕಟ್ಟಿಕೊಳ್ಳಬೇಕು ಹಾಗೆ ಮಾಡಿದಾಗ ದೋಷ ಬರುವುದಿಲ್ಲ ಆ ಹುತ್ತದ ಮನೆಯನ್ನು ಯಾವುದೇ ಕಾರಣಕ್ಕೂ ನಿರ್ನಾಮ ಮಾಡುವುದಕ್ಕೆ ಹೋಗಬೇಡಿ ಅದನ್ನು ಯಥಾ ಸ್ಥಿತಿಗೆ ಬಿಟ್ಟುಬಿಡಬೇಕು ಅದರ ಪಕ್ಕದಲ್ಲಿಯೇ ನೀವು 5 ಅಥವಾ 10.
ಅಡಿಗಳಷ್ಟು ಜಾಗವನ್ನು ಬಿಟ್ಟು ಅಂದರೆ ಅಂತರ ಇರಬೇಕು ನಿಮ್ಮ ಮನೆಗೂ ಮತ್ತು ಹುತ್ತಕ್ಕೂ ಅಷ್ಟು ಅಂತರವನ್ನು ಬಿಟ್ಟುಕೊಂಡು ನೀವು ಮನೆಯನ್ನು ಕಟ್ಟಿಕೊಳ್ಳಬಹುದು ಏನು ದೋಷ ಬರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.