ಧನಸ್ಸು ರಾಶಿ ಮಕರ ರಾಶಿ ಫೆಬ್ರವರಿ ತಿಂಗಳ ಸಂಪೂರ್ಣ ಭವಿಷ್ಯ ಧನ,ವಾಹನ,ಮನೆ,ಮದುವೆ ಯೋಗ ನೋಡಿ

ಧನಸ್ಸು ಮತ್ತು ಮಕರ ರಾಶಿಯ ಫೆಬ್ರವರಿ ತಿಂಗಳ ಸಂಪೂರ್ಣ ಭವಿಷ್ಯ… ಒಂದನೇ ತಾರೀಖಿನಿಂದ 29ನೇ ತಾರೀಖಿನವರೆಗೂ ಫೆಬ್ರವರಿಯಲ್ಲಿ ಈ ರಾಶಿಗಳಿಗೆ ಯಾವ ರೀತಿಯ ಫಲ ಇರುತ್ತದೆ ಎಂದು ನೋಡುವುದಾದರೆ ಧನುರ್ ರಾಶಿಗೆ ಉತ್ತಮವಾದ ರಾಜಯೋಗ ಎಂದು ಹೇಳಬಹುದು ಈ ಒಂದು ವರ್ಷ ಅದರಲ್ಲಿಯೂ ಫೆಬ್ರವರಿ ತಿಂಗಳು ಏಕೆಂದರೆ ಧನುರಾಶಿಗೆ.

WhatsApp Group Join Now
Telegram Group Join Now

ಪಂಚಮದಲ್ಲಿ ಗುರು ಇದ್ದಾನೆ ರಾಶಿಯಾಧಿಪತಿ ಎಂದು ಹೇಳಬಹುದು ಧನು ರಾಶಿ ಎಂದರೆ ರಾಶಿಗೆ ಅಧಿಪತಿ ಬಂದು ಗುರುನೇ ರಾಶಿಯ ಅಧಿಪತಿಯಾದಂತಹ ಗುರು ಲಗ್ನಾಧಿಪತಿ ನಾಲ್ಕನೇ ಮನೆಗೆ ಅಧಿಪತಿ ಆಗಿರುವಂತಹ ಗುರು ಪಂಚಮದಲ್ಲಿ ಮೂಲಸ್ಥಾನದಲ್ಲಿ ತುಂಬ ಉತ್ತಮ ಯೋಗದಲ್ಲಿ ಇದ್ದಾನೆ ಗುರು ಫೆಬ್ರವರಿ ತಿಂಗಳಲ್ಲಿ ಮೇ ವರೆಗೂ ಹಂಡ್ರೆಡ್ ಗೆ ಹಂಡ್ರೆಡ್.

ಪರ್ಸೆಂಟ್ ಕಂಪ್ಲೀಟ್ ಆಗಿದೆ ಪಂಚಮದಲ್ಲಿ ಶುಭ ಯೋಗ ರಾಜಯೋಗದಲ್ಲಿದೆ ಹಾಗಾಗಿ ಪಂಚಮದಲ್ಲಿ ಗುರು ಬಲ ಇರುವುದರಿಂದ ಎಲ್ಲ ರೀತಿಯ ಶುಭಕಾರ್ಯಗಳಿಗೂ ತುಂಬಾ ಪ್ರಶಸ್ತವಾದ ಸಮಯ ಏಕೆಂದರೆ ಶನಿ ನಿಮಗೆ ಅತ್ಯುತ್ತಮ ಪ್ರಸಿದ್ಧಿಯಲ್ಲಿ ಇದ್ದಾನೆ ಸಾಡೇಸಾತು ಸಂಪೂರ್ಣವಾಗಿ ಮುಗಿದಿದೆ ಮೂರನೇ ಮನೆಯಲ್ಲಿ ಶನಿ ತುಂಬಾ ಉತ್ತಮ ಮಟ್ಟದಲ್ಲಿ.

ಮೂರನೇ ಮನೆ ಗೋಚಾರದಲ್ಲಿ ಶನಿ ಇದ್ದರೆ ರಾಜಯೋಗ ಕೆಲಸ ಕಾರ್ಯಗಳಲ್ಲಿ ಆರೋಗ್ಯದಲ್ಲಿ ದುಡ್ಡು ಕಾಸು ಸಂಪಾದನೆ ಮಾಡುವುದರಲ್ಲಿ ಭೂಮಿ ಖರೀದಿ ಮಾಡುವುದರಲ್ಲಿ ಮನೆ ಕಟ್ಟುವುದರಲ್ಲಿ ಈ ಎಲ್ಲಾ ವಿಚಾರದಲ್ಲಿಯೂ ತುಂಬಾ ರಾಜಯೋಗವಿದೆ ಕಂಪಲ್ಸರಿ ಆಗುತ್ತದೆ ಏಕೆಂದರೆ 4ನೇ ಮನೆ ಅಧಿಪತಿ ಗುರು ಪಂಚಮದಲ್ಲಿ ಇರುವುದರಿಂದ ಮತ್ತು ಶನಿ.

ಮೂರರಲ್ಲಿ ಉತ್ತಮ ಸ್ಥಾನದಲ್ಲಿ ಇರುವುದರಿಂದ ಪ್ರತಿಯೊಂದು ಹಂತ ಹಂತದಲ್ಲಿಯೂ ನೀವು ತುಂಬಾ ಸಾಧನೆ ಮಾಡುವುದಕ್ಕೆ ನಿಮ್ಮ ತುಂಬಾ ವರ್ಷಗಳ ಕನಸನ್ನು ಈಡೇರಿಸಿಕೊಳ್ಳುವುದಕ್ಕೆ ರಾಜಯೋಗವಿದೆ ದಯವಿಟ್ಟು ಧನು ರಾಶಿಯವರು ಭೂಮಿ ಕರಿದಿಸಬೇಕಾದರೆ ವಾಹನ ಖರೀದಿಸಬೇಕಾದರೆ ಅಥವಾ ಮನೆಯನ್ನು ಕಟ್ಟಬೇಕಾದರೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ.

ಹೈಯರ್ ಎಜುಕೇಶನ್ ಮಾಡಿಸಬೇಕು ಮಕ್ಕಳ ಹೆಸರಿನಲ್ಲಿ ಏನಾದರೂ ಮಾಡಬೇಕೆಂದರೆ ಪಂಚಮದಲ್ಲಿ ಗುರು ಇರುವುದರಿಂದ ತುಂಬಾ ಒಳ್ಳೆಯ ಶುಭಯೋಗವಿದು ಮಾಡಬಹುದು ಶನಿ ಗುರು ಎರಡು ಗ್ರಹಗಳು ನಿಮಗೆ ಉತ್ತಮ ಪರಿಸ್ಥಿತಿಯಲ್ಲಿ ಇದೆ ಧನುರ್ ರಾಶಿಯವರಿಗೆ ನಿಮಗೆ ಹತ್ತು ದಿನ ಇರುವುದರಿಂದ ಆಲ್ಮೋಸ್ಟ್ 10 ರಿಂದ 20 ದಿನ ಇರುತಾನೆ ಶುಕ್ರ.

ನಿಮಗೆ ಹಾಗಾಗಿ ಮದುವೆ ವಿಚಾರಕ್ಕೂ ಪ್ರಯತ್ನಿಸಬಹುದು ತುಂಬಾ ಅನುಕೂಲವಾಗುತ್ತದೆ ಮದುವೆ ವಿಚಾರಕ್ಕೆ ಪ್ರಯತ್ನಿಸಿದರೆ ನಿಮಗೆ 100% ಆಗುತ್ತದೆ ಮೂರರಲ್ಲಿ ಶನಿ ಇರುವುದರಿಂದ ನಿಮ್ಮ ಹಿಂದಿನ ಒಂದು ಸಾಲ ತೀರ್ವಂಥ ಪರಿಸ್ಥಿತಿ ದುಡ್ಡು ಕಾಸಿನ ಸಮಸ್ಯೆಗಳೆಲ್ಲ ಬಗೆಹರಿಯುವುದು ಸಿಕ್ಕಿಹಾಕಿಕೊಂಡ ದುಡ್ಡು ವಾಪಸ್ ಬರುವುದು ತುಂಬಾ ಕಷ್ಟದಲ್ಲಿ.

ನಿಮಗೆ ಏನಾದರೂ ಬಡತನದಲ್ಲಿ ನಿವೆನಾದರೂ ಇದ್ದರೆ ಮೂರನೇ ಮನೆಯಲ್ಲಿ ಶನಿ ಬಂದಿರುವುದರಿಂದ ಖಂಡಿತ ಅನುಕೂಲವಾಗುವಂತಹ ಯೋಗವಿದೆ ಖಂಡಿತ ಶನಿಗ್ರಹದಿಂದ ಬರುತ್ತದೆ ಯಾವುದಾದರೂ ತುಂಬಾ ದೊಡ್ಡ ಮಟ್ಟದಲ್ಲಿ ಲೋನ್ ಇದ್ದರೆ ಅದನ್ನು ತೀರಿಸಿಕೊಳ್ಳುವಂತಹ ಯೋಗವಿದೆ ಸಾಲ ಬಗೆಹರಿಯುತ್ತದೆ ಶತ್ರು ಕಾಟ ನಿವಾರಣೆಯಾಗುತ್ತದೆ ಶನಿ.

ಮೂರನೇ ಮನೆಯಲ್ಲಿ ಇರುವುದರಿಂದ ಮಾಡುವಂತಹ ಕೆಲಸ ಡೆವಲಪ್ ಆಗುತ್ತದೆ ಸ್ವಂತ ಕೆಲಸ ದಲ್ಲಿ ಇಂಪ್ರೂವ್ಮೆಂಟ್ ಆಗುತ್ತದೆ ಗುರು ಪಂಚಮದಲ್ಲಿ ಇರುವುದರಿಂದ ನಿಮಗೆ ಎಲ್ಲಾ ಶುಭ ಕಾರ್ಯಗಳು ಅನುಕೂಲವಾಗಿದೆ ಮನೆ ಕಟ್ಟಬೇಕಾ ಭೂಮಿ ತೆಗೆದುಕೊಳ್ಳಬೇಕಾ ಖಂಡಿತವಾಗಿಯೂ ಮಾಡಿ ತುಂಬಾ ಒಳ್ಳೆಯ ಯೋಗವಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]