ಮನಸ್ಸಿನ ಕೋರಿಕೆಗಳಿಗೆ ನಿಖರವಾಗಿ ಕಳಶದಲ್ಲಿ ಪರಿಹಾರ ಒಡೆಯುವ ಆಂಜನೇಯ ಸ್ವಾಮಿ‌..ಮಹಾ ಪವಾಡ ನಡೆಯುವ ಕ್ಷೇತ್ರ

ಮನಸ್ಸಿನ ಕೋರಿಕೆಗಳಿಗೆ ನಿಖರವಾಗಿ ಕಳಶದಲ್ಲಿ ಪರಿಹಾರ ಬರೆಯುವ ಆಂಜನೇಯ ಸ್ವಾಮಿ…. ಇವತ್ತಿನ ಈ ವಿಡಿಯೋದಲ್ಲಿ ನಾನು ನಿಮ್ಮನ್ನೆಲ್ಲ ಬರವಣಿಗೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದೇನೆ ಯಾವುದೇ ಸಮಸ್ಯೆಗಳು ಇದ್ದರೂ ಆಂಜನೇಯ ಸ್ವಾಮಿಗಳು ತಮ್ಮ ಬರವಣಿಗೆಯ ಮೂಲಕ ಪರಿಹಾರವನ್ನು ನೀಡುತ್ತಾರೆ ಎಂದು ನಾನು ಕೇಳಿ ಪಟ್ಟಿದೆ ಇದು.

WhatsApp Group Join Now
Telegram Group Join Now

ಇರುವುದು ಬೆಂಗಳೂರು, ಮಂಗಳೂರು ಹೈವೇ ರಸ್ತೆಯಲ್ಲಿ ಅಂದರೆ ಎನ್ ಎಚ್ 75 ಬರುತ್ತದೆ ಬೆಳ್ಳಿ ಕ್ರಾಸ್ ಬಿಟ್ಟ ಮೇಲೆ ಅಗಾಚಳ್ಳಿ ಎಂದು ಊರು ಬರುತ್ತದೆ ನೋಡಿ ಇದು ಮೇನ್ ರೋಡ್ ಈ ಕಡೆಯಿಂದ ಬಂದರೆ ನಾವು ಬೆಂಗಳೂರಿನ ಕಡೆಯಿಂದ ಬರುತ್ತೇವೆ ಬೆಂಗಳೂರಿನಿಂದ ಬರುವಾಗ ಹೀಗೆ ಹೋದರೆ ಮಂಗಳೂರಿಗೆ ಹೋಗುತ್ತವೆ ನಾವು ಈಗ ರೈಟ್ ಗೆ.

ಹೋದರೆ ಇದು ಅಗಚ ಹಳ್ಳಿ ಎಂದು ಈ ಊರಿನಲ್ಲಿಯೇ ಆಂಜನೇಯ ಸ್ವಾಮಿಯ ದೇವಸ್ಥಾನ ಇರುವುದು ಅಲ್ಲಿ ಹೋಗಿ ಯಾವ ರೀತಿ ಇದೆ ಏನು ಎಂದು ಅಂದರೆ ದೇವಸ್ಥಾನದ ಮಹಿಮೆ ದೇವರ ಮಹಿಮೆ ಏನು ಇದೆ ಎಂದು ನೋಡೋಣ. ಬೆಳ್ಳೂರು ಕ್ರಾಸ್ ಆದಮೇಲೆ ಬಿಜಿ ನಗರ ಎಂದು ಬರುತ್ತದೆ ಮೆಡಿಕಲ್ ಕಾಲೇಜು ದೊಡ್ಡ ಆಸ್ಪತ್ರೆ ಬಿ ಜೆ ಎಸ್ ಇದು ಎಲ್ಲ ಇದೆ ಅದಾದ.

ಮೇಲೆ ಅಲ್ಲಿಯೇ ಸ್ವಲ್ಪ ಮುಂದೆ ಹೋದರೆ ಈ ಅಗಚ ಹಳ್ಳಿ ಎಂದು ಸಿಗುತ್ತದೆ ನಮ್ಮ ಕಡೆ ನಾವು ಅಜ್ಜಳ್ಳಿ ಎಂದು ಕೂಡ ಕರೆಯುತ್ತೇವೆ ಈ ಅಕ್ಕ ಪಕ್ಕ ಊರಿನವರಿಗೆಲ್ಲ ಈ ಸ್ವಾಮಿ ಬಗ್ಗೆ ಗೊತ್ತಿಲ್ಲ ಎಂದರೆ ಇದು ಅಜ್ಜಳ್ಳಿಯಲ್ಲಿ ಇರುವುದು ಈ ಅಗ್ಗಚಳ್ಳಿಯಲ್ಲಿ ನೇರವಾಗಿ ಹೋದರೆ ಬೆಳ್ಳೂರು ಸಿಗುತ್ತದೆ ಆದರೆ ನಾವು ಇಲ್ಲಿ ಎಡಕ್ಕೆ ತಿರುಗಿ ಬಂದರೆ ನಮಗೆ ಅಗಚ ಹಳ್ಳಿ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಸಿಗುತ್ತದೆ ಹಾಗಾಗಿ ನಾವು ಊರಿನ ಒಳಗಡೆ ಹೋಗುತ್ತೇವೆ ಈ ಆಂಜನೇಯ ಸ್ವಾಮಿ ದೇವಸ್ಥಾನ ಇರುವುದು ಈ ಊರಿನ ತೋಟದಲ್ಲಿ ಊರಿನ ಒಳಗಡೆ ಅಲ್ಲ ಹೀಗೆ ನಾವು ಈ ರೋಡಿನಲ್ಲಿ ಸ್ಟ್ರೈಟ್ ಆಗಿ ಬಂದರೆ ನಮಗೆ ಒಂದು ಬ್ರಿಡ್ಜು ಸಿಗುತ್ತದೆ ಈ ಬ್ರಿಡ್ಜ್ ಇಂದ ಈ ರೀತಿ ಸ್ಟ್ರೈಟ್ ಆಗಿ ಹೋಗಬಾರದು ಈ ಬ್ರಿಡ್ಜ್ ನ ಎಡಭಾಗಕ್ಕೆ ಒಂದು ರೋಡ್ ಕಾಣಿಸುತ್ತದೆ ಆ ರೋಡಿನಲ್ಲಿ.

ನಾವು ಹೋಗಬೇಕು ಈ ರೋಡಿನಲ್ಲಿ ಹೋಗುವಾಗ ನಮಗೆ ಈ ರೀತಿ ತೋಟದ ಸಾಲುಗಳು ಸಿಗುತ್ತದೆ ಮಣ್ಣಿನ ರೋಡು ಏನು ಕಾಣಿಸುತ್ತಾ ಇದೆ ಹೀಗೆ ಸ್ಟ್ರೈಟ್ ಆಗಿ ಹೋಗಬೇಕು ಎಡಬಲ ಯಾವ ಭಾಗಕ್ಕೂ ಹೋಗಬಾರದು ನಿಮಗೆ ನೀಟಾಗಿ ಗೊತ್ತಾಗಲಿ ರೋಡು ಎಂದು ಈ ವಿಡಿಯೋದಲ್ಲಿ ನಾನು ನಿಮಗೆ ದಾರಿಯನ್ನು ತೋರಿಸುತ್ತಾ ಇದ್ದೇನೆ ಹೀಗೆ ತೋಟದ ಸಾಲಿನಲ್ಲಿ.

ಹೋಗುತ್ತಿದ್ದೇನೆ ಅದೇ ದಾರಿಯಲ್ಲಿ ಮುಂದೆ ಬಂದರೆ ಬಲಭಾಗದಲ್ಲಿ ಒಂದು ಕಟ್ಟೆ ಇದೆ ನಿಮಗೇನಾದರೂ ಗೊತ್ತಾಗಲಿಲ್ಲ ಎಂದರೆ ಎಂದು ನಿಮಗೆ ಚಿಕ್ಕ ಚಿಕ್ಕದಾಗಿರುವ ಲ್ಯಾಂಡ್ ಮಾರ್ಕ್ ಗಳನ್ನು ಹೇಳುತ್ತಾ ಇದ್ದೇನೆ ಅದೇ ರೋಡಿನಲ್ಲಿ ಹಾಗೆ ಒಂದು ಕಿಲೋಮೀಟರ್ ಮುಂದೆ ಬಂದರೆ ನಮಗೆ ಆಂಜನೇಯ.

ಸ್ವಾಮಿಯ ದೇವಸ್ಥಾನ ಅಥವಾ ರೌದ್ರ ಮುನೇಶ್ವರ ಸ್ವಾಮಿಯ ದೇವಸ್ಥಾನ ಸಿಗುತ್ತದೆ ನೋಡಿ ಎದುರುಗಡೆ ಒಂದು ಟ್ಯಾಂಕಿ ಇದೆ, ಈ ಟ್ಯಾಂಕಿಂದ ಎಡಗಡೆ ಹೋದರೆನೇ ನಮಗೆ ಈ ದೇವಸ್ಥಾನ ಸಿಗುವುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು



crossorigin="anonymous">