ಹೋಗುವಾಗ ಒಂದೇ ಒಂದು ಮಾತು ಹೇಳಿದ್ಳು..ಮಗ ವೈರಲ್ ಹುಡುಗನ ಕಥೆ.ಇವರೆ ನೋಡಿ ಓ ನಲ್ಲ ನೀನಲ್ಲ ವೈರಲ್ ಮಾಡಿದ್ದು

ಹೋಗುವಾಗ ಒಂದೆ ಒಂದು ಮಾತು ಹೇಳಿದ್ಲು ಮಗ ವೈರಲ್ ಹುಡುಗನ ಕಥೆ ಓನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ…. ವರ್ಜಿನಲ್ ಕ್ರಿಯೇಟರ್ ನಾನು ನನಗೆ ಆ ಫೇಮಸ್ ಸಿಗುತ್ತಾ ಇಲ್ಲ ಆದರೆ ಅದನ್ನ ಎಲ್ಲಾ ಕ್ರಿಯೇಟ್ ಮಾಡಿ ವೈರಲ್ ಆಗುತ್ತಿದ್ದಾರೆ ಅದನ್ನು ಮೊದಲು ಕ್ರಿಯೇಟ್ ಮಾಡಿದ್ದೆ ನಮ್ಮ ಡ್ರೈವರ್ ಗಳಿಂದ ರಿಲ್ಸ್ ನಲ್ಲಿ ಹೀಗೆಲ್ಲಾದರೆ ದುಡ್ಡು ಬರುತ್ತದೆ ಸಿಕ್ಕಾಪಟ್ಟೆ.

WhatsApp Group Join Now
Telegram Group Join Now

ಬಂದಿರಬೇಕು ಎಂದು ಅಂದುಕೊಂಡಿದ್ದೇವೆ ಮೊದಲು ನಾನು ಇದನ್ನು ನಿಮಗೆ ಹೇಳಲೇಬೇಕು ಟಿಕ್ ಟಾಕ್ ನಿಂದ ನಮಗೆ ನಮ್ಮ ವಿಡಿಯೋ ವೈರಲ್ ಆಗುತ್ತದೆ ಎಂದು ಅಂದುಕೊಳ್ಳುತ್ತಿದ್ದೇವೆ ಆಗ ನಮಗೆ ಟ್ರೋಲರ್ ಗಳು ನನಗೆ ತುಂಬಾನೇ ಸಪೋರ್ಟ್ ಮಾಡಿದ್ದಾರೆ ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿ ಅವರೇ ತಾನಾಗೆ ಬರುತ್ತಾರೆ ಅವರ ಮರೆಯಾಗಿ ಹೋಗಿ ಬಿಡುತ್ತಾರೆ.

ಕಾರಣಗಳು ಗೊತ್ತಿಲ್ಲ. ವಿಷಯ ಏನು ಎಂದರೆ ಇತ್ತೀಚಿಗೆ ನೀವು ರಿಲ್ಸ್ ಎಲ್ಲಾ ನೋಡಿರುತ್ತೀರಾ ಸಿಕ್ಕಾಪಟ್ಟೆ ವೈರಲ್ ಆಯ್ತು ಒಂದು ಸಾಂಗ್ ಆಮೇಲೆ ಇನ್ನೊಂದು ಬಹುಶಹ ಸ್ವಲ್ಪ ಮೊದಲಿಂದ ಕೂಡ ಹೋಗುತ್ತಾ ಇತ್ತು ಅದನ್ನು ಇನ್ನೂ ಕೂಡ ಜಾಸ್ತಿ ರೈಸ್ ಮಾಡೋದಕ್ಕೆ ಒಂದು ವಾಯ್ಸ್ ಬಂತು ಆ ವಾಯ್ಸ್ ಇವಾಗ ನಮ್ಮ ಜೊತೆ ಇದ್ದಾರೆ ಯಾರು ಎಂದರೆ ಇವನು ನನ್ನ ಫ್ರೆಂಡು.

ತುಂಬಾ ಕಡೆ ಏನು ಎಂದರೆ ಆ ಸಾಂಗ್ ನಲ್ಲಿ ನನಗೆ ಒಂದು ಬೇಸರ ಇದೆ ಏನು ಎಂದರೆ ಅದರ ಕ್ರೆಡಿಟ್ ಅನ್ನು ಮೊದಲು ಇವನಿಗೆ ಕೊಟ್ಟಿರಲಿಲ್ಲ ಸಾಂಗು ವರ್ಜಿನಲ್ ಇದೆ ಅದು ಬೇರೆ ಪ್ರಶ್ನೆ ಅದಕ್ಕೆ ಕ್ರೆಡಿಟ್ ಖಂಡಿತ ಕೊಡುತ್ತೇವೆ ಆದರೆ ಅದನ್ನು ಒಂದು ಸ್ವಲ್ಪ ಪುಶ್ ಮಾಡುತ್ತಾರಲ್ಲ ಆ ವಾಯ್ಸ್ ನಿಂದ ರೈಸ್ ಮಾಡುತ್ತಾರಲ್ಲ ಅದಕ್ಕೂ ಸ್ವಲ್ಪ ಕ್ರೆಡಿಟ್ ಸಿಗಬೇಕು ಎನ್ನುವುದು.

See also  ಅಲ್ಲಿ ಶುರುವಾಗಿದೆ ಅದೃಷ್ಟ ಕೀಟದ ಬೇಟೆ ಒಂದು ಹುಳಕ್ಕೆ 75 ಲಕ್ಷ ಅದನ್ನ ಮನೆಲಿಟ್ಕೊಂಡ್ರೆ ಅದೃಷ್ಟ ಬರುತ್ತಂತೆ..

ನನ್ನ ಉದ್ದೇಶ ಇವನು ಎಂದು ಅಲ್ಲ ಯಾರೇ ಕ್ರಿಯೇಟರ್ ಆಗಿರಲಿ ಕಂಟೆಂಟ್ ಕ್ರಿಯೇಟರ್ ಏನು ಕ್ರಿಯೇಟ್ ಮಾಡುತ್ತಾರೆ ಅವರಿಗೆ ಅದೊಂದು ಸಲ್ಲಬೇಕು ಎನ್ನುವುದು ನನ್ನ ವಾದ ಸುಮ್ಮನೆ ಕೆಲವರು ಏನು ಮಾಡುತ್ತಾರೆ ಎಂದರೆ ಅದನ್ನು ಬೇರೆ ಬೇರೆ ರೀತಿ ಅವರಿಗೆ ಉಪಯೋಗಿಸಿಕೊಳ್ಳುತ್ತಾರೆ ನೀವು ಉಪಯೋಗಿಸಿಕೊಳ್ಳಿ ತೊಂದರೆ ಇಲ್ಲ ಆದರೆ ಅದರ ಕ್ರೆಡಿಟ್.

ಅನ್ನು ಕೊಡಿ ಅಷ್ಟೇ ಅದ್ಯಾವುದು ಎಂದು ನಿಮಗೆ ಒಂದು ಬರಿ ಆ ವಾಯ್ಸ್ ಅನ್ನು ಕೇಳಿಸುತ್ತೇನೆ ನಿಮಗೆ ಗೊತ್ತಾಗುತ್ತದೆ, ಆದರೆ ಹೋಗುವಾಗ ಒಂದೆ ಒಂದು ಮಾತು ಹೇಳಿದಳು ಮಗ , ಏನಂದಲೇ ಓನಲ್ಲ ನೀನಲ್ಲ ಈ ವಾಯ್ಸ್ ನಂದೇ ಅಲ್ವಾ ಏನು ನೀವು ಈ ಕರೆಮನಿ ಮಾಲಿಕ ನಾನಲ್ಲ ಎನ್ನುವ ಸ್ಟಾರ್ಟಿಂಗ್ ವರ್ಸನ್ನು ಕೇಳಿದಿರಿ ಅದು ಇವನದ್ದೇ ಇವನು ಅದನ್ನು ಆ ಒಂದು.

ಮ್ಯೂಸಿಕ್ ಅನ್ನು ಶುರು ಮಾಡಿದ ಮೇಲೆ ಅದಕ್ಕೆ ಆಡ್ ಮಾಡಿದ ಮೇಲೆ ಅದು ಬೇರೆ ಲೆವೆಲ್ ಗೆ ಹೋಯಿತು ಆ ಮ್ಯೂಸಿಕ್ ಬಂದ ಮೇಲೆ ಮ್ಯೂಸಿಕ್ ಗೆ ಇನ್ನು ಸ್ವಲ್ಪ ತೂಕ ಜಾಸ್ತಿ ಆಯಿತು ಎಂದು ಹೇಳಬಹುದು ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ ನಿಮಗೂ ಕೂಡ ಗೊತ್ತಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">